ನೀವು 10 ಸಾವಿರ ಹೂಡಿಕೆ ಮಾಡಲು ರೆಡಿ ಇದ್ರೆ ಸುಲಭವಾಗಿ ಗಳಿಸಬಹುದು ಲಕ್ಷ ಲಕ್ಷ ಹಣ; ಯಾವ ಬಿಸಿನೆಸ್ ಗೊತ್ತೇ?
ಅತಿ ಕಡಿಮೆ ಬಂಡವಾಳದಲ್ಲಿ ಮಾಡಾಬಹುದಾದ ಯಾವುದಾದರೂ ಬ್ಯುಸಿನೆಸ್ ಐಡಿಯಾ (Business Idea) ಕೊಡಿ ಅಂತ ನೀವು ಕೂಡ ನಿಮ್ಮ ಸ್ನೇಹಿತರನ್ನು ಕೇಳುತ್ತಿದ್ದರೆ, ಇಲ್ಲಿದೆ ನೋಡಿ ಒಂದು ಬೆಸ್ಟ್ ಬಿಸಿನೆಸ್ ಪ್ಲಾನ್.
ಮನೆಯಲ್ಲಿ ಸುಮ್ಮನೆ ಖಾಲಿ ಕುಳಿತುಕೊಂಡಿರುವವರು ಅಥವಾ 9 to 5 ಜಾಬ್ (Job) ಬೇಜಾರಾಯ್ತು ಎಂದುಕೊಳ್ಳುವವರು, 10ನೇ ತರಗತಿ ಅಥವಾ ಪಿಯುಸಿ ಮುಗಿಸಿ ಮುಂದೆ ಏನು ಮಾಡಬೇಕು ಎಂದು ಯೋಚನೆ ಮಾಡುತ್ತಿರುವವರು ಅಥವಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಕೂಡ ಈ ಒಂದು ಬ್ಯುಸಿನೆಸ್ (Business) ಆರಂಭಿಸಬಹುದು.
ಹೇಗಾದರೂ ಮಾಡಿ 10,000 ಹೊಂದಿಸಿದರೆ ಸಾಕು ನಂತರ ತಿಂಗಳಿಗೆ 50 ಸಾವಿರಕ್ಕೂ ಅಧಿಕ ಆದಾಯ ಬರುವಂತಹ ಬ್ಯುಸಿನೆಸ್ ಇದು.
ಹೌದು, ಸಾಕಷ್ಟು ಜನರಿಗೆ ಸ್ವಂತ ಉದ್ಯಮ (Own Business) ಆರಂಭಿಸುವ ಆಸೆ ಇರುತ್ತದೆ, ಆದರೆ ಯಾವುದೇ ಉದ್ದಿಮೆ ಆರಂಭಿಸಬೇಕಾದರೂ ಅದಕ್ಕೆ ಬಂಡವಾಳ ಅಗತ್ಯ ಹೀಗೆ ಅತಿ ಕಡಿಮೆ ಬಂಡವಾಳದಲ್ಲಿ ಮಾಡಾಬಹುದಾದ ಯಾವುದಾದರೂ ಬ್ಯುಸಿನೆಸ್ ಐಡಿಯಾ (Business Idea) ಕೊಡಿ ಅಂತ ನೀವು ಕೂಡ ನಿಮ್ಮ ಸ್ನೇಹಿತರನ್ನು ಕೇಳುತ್ತಿದ್ದರೆ, ಇಲ್ಲಿದೆ ನೋಡಿ ಒಂದು ಬೆಸ್ಟ್ ಬಿಸಿನೆಸ್ ಪ್ಲಾನ್.
ಕೇವಲ 1 ಲಕ್ಷಕ್ಕೆ ಮಾರಾಟಕ್ಕಿದೆ ಮಾರುತಿ ಸುಜುಕಿಯ ಈ ಕಾರು, ಲಾಂಗ್ ಡ್ರೈವ್ ಗೂ ಬೆಸ್ಟ್ ಚಾಯ್ಸ್
ನೀವು ರೂ.10,000ಗಳನ್ನು ಒಮ್ಮೆ ಹೂಡಿಕೆ ಮಾಡಿದರೆ ದಿನಕ್ಕೆ 1000-1500 ರೂಪಾಯಿಗಳ ವರೆಗೆ ಸುಲಭವಾಗಿ ಗಳಿಸಬಹುದು. ಅಂದರೆ ತಿಂಗಳಿಗೆ 30 ರಿಂದ 50 ಸಾವಿರ ರೂಪಾಯಿಗಳು ಸುಲಭವಾಗಿ ನಿಮ್ಮ ಕೈ ಸೇರುತ್ತದೆ.
ಮಾಲಿನ್ಯ ಪರೀಕ್ಷಾ ಸೇವಾ ಕೇಂದ್ರ: (Emission Testing Service Centre)
ನಿಮಗೆಲ್ಲಾ ಗೊತ್ತಿರುವ ಹಾಗೆ ನಮ್ಮ ದೇಶದಲ್ಲಿ ಯಾವುದೇ ವಾಹನ ಖರೀದಿ ಮಾಡಿದರು ಮಾಲಿನ್ಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು ಹಾಗಾಗಿ ನೀವು ಈ ಉದ್ದಿಮೆ ಆರಂಭಿಸಿದರೆ, ನಿಮ್ಮ ಬಳಿ ಎಮಿಷನ್ ಟೆಸ್ಟ್ ಅಥವಾ ಮಾಲಿನ್ಯ ಪರೀಕ್ಷೆಗಳಿಗಾಗಿ ವಾಹನಗಳು ಬಂದೇ ಬರುತ್ತವೆ.
ಆಸ್ತಿ ಖರೀದಿ ಹಾಗೂ ಮಾರಾಟದ ಬಗ್ಗೆ ಹೊಸ ನಿಯಮ ಘೋಷಿಸಿದ ಕೇಂದ್ರ ಸರ್ಕಾರ! ಧಿಡೀರ್ ಹೊಸ ರೂಲ್ಸ್
ಇತ್ತೀಚಿಗೆ ಮೋಟಾರ್ ವಾಹನ ಕಾಯ್ದೆಯ ಪರಿಷ್ಕರಣೆ ಮಾಡಲಾಗಿದ್ದು ಮಾಲಿನ್ಯ ಪರೀಕ್ಷಾ ಕೇಂದ್ರಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಿ ಕೊಟ್ಟಿದೆ. ಅಂದರೆ ಈಗಿನ ಹೊಸ ಕಾನೂನಿನ ಪ್ರಕಾರ ಎಲ್ಲಾ ವಾಹನಗಳು ಮಾಲಿನ್ಯ ಪ್ರಮಾಣ ಪತ್ರ (Emission Testing certificate) ವನ್ನು ಹೊಂದಿರಲೇಬೇಕು ಹಾಗೂ ಪ್ರತಿ ಆರು ತಿಂಗಳಿಗೊಮ್ಮೆ ಅದನ್ನು ನವೀಕರಿಸಿಕೊಳ್ಳಬೇಕು.
ಇಲ್ಲವಾದರೆ ಬಾರಿ ಪ್ರಮಾಣದ ದಂಡ ತೆರಬೇಕಾಗುತ್ತದೆ. ಅನಿವಾರ್ಯವಾಗಿ ಎಲ್ಲಾ ವಾಹನಗಳು ಮಾಲಿನ್ಯ ಪರೀಕ್ಷಾ ಸೇವೆಗಳನ್ನು ಪಡೆದುಕೊಳ್ಳಲೇಬೇಕು.
ನೀವು ಈ ಉದ್ಯಮ ಆರಂಭಿಸಿ ವಾಹನಗಳ (Vehicle) ಹೊರಸುಸುವ ಮಾಲಿನ್ಯ ಕಾರಕಗಳ ಟೆಸ್ಟ್ ಮಾಡಬಹುದು. ಮಾಲಿನ್ಯ ಪರೀಕ್ಷೆ ಕೇಂದ್ರಗಳನ್ನು ಆರಂಭಿಸಲು ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಒಂದು ಪ್ರಮಾಣ ಪತ್ರವನ್ನು ಹೊಂದಿರಬೇಕು.
ನೀವು ಈ ಉದ್ದಿಮೆ ಆರಂಭಿಸುವುದಕ್ಕೂ ಮೊದಲು ಕೈಗಾರಿಕಾ ತರಬೇತಿ ಸಂಸ್ಥೆಗಳಿಂದ ತರಬೇತಿಯನ್ನು ಪಡೆದುಕೊಂಡು ಅಲ್ಲಿಯ ಪರೀಕ್ಷೆಯನ್ನು ಎದುರಿಸಿ ದೃಢೀಕರಣ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದು.
ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಹೊಸ ಸೇವೆ, ಚಿಟಿಕೆ ಹೊಡೆಯುವಷ್ಟರಲ್ಲಿ ಪೇಮೆಂಟ್ ಮಾಡಬಹುದು
ಕೈಗಾರಿಕಾ ತರಬೇತಿ ಸಂಸ್ಥೆಗಳು ಹಾಗೂ ಸರ್ಕಾರಿ ಏಜೆನ್ಸಿಗಳು ಕೂಡ ಈ ತರಬೇತಿಯನ್ನು ನೀಡುತ್ತವೆ. ನೀವು ಮಾಲಿನ್ಯ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲು ಪರವಾನಿಗೆ ತೆಗೆದುಕೊಳ್ಳುವುದು ಕೂಡ ಸುಲಭವಾಗುತ್ತದೆ.
ಸರಿಯಾದ ಸ್ಥಳ ಆಯ್ದುಕೊಳ್ಳಿ
ಮಾಲಿನ್ಯ ತಪಾಸಣಾ ಕೇಂದ್ರ ಸ್ಥಾಪಿಸಲು ಸಣ್ಣ ಜಾಗ ಸಾಕು ಆದರೆ ಹೆಚ್ಚು ಜನನಿಬಿಡ ಪ್ರದೇಶದಲ್ಲಿ ಈ ಕೇಂದ್ರ ಸ್ಥಾಪಿಸಿದರೆ ನಿಮಗೆ ಹೆಚ್ಚಿನ ಲಾಭ ಕೂಡ ಸಿಗುತ್ತದೆ. ಇನ್ನು ನೀವು ನಿಮ್ಮ ಸ್ವಂತ ಉದ್ದಿಮೆ ಆರಂಭಿಸಲು ಸರ್ಕಾರದಿಂದ ಸಾಲ ಸೌಲಭ್ಯವನ್ನು (Business Loan) ಕೂಡ ಪಡೆದುಕೊಳ್ಳಬಹುದು.
ನೀವು ಇತರ ಮಾಲಿನ್ಯ ತಪಾಸಣಾ ಕೇಂದ್ರಗಳಿಗಿಂತ ಕಡಿಮೆ ಬೆಲೆಯಲ್ಲಿ ತಪಾಸಣೆ ಮಾಡಿ ಕೊಟ್ಟರೆ ನಿಮ್ಮ ಬಳಿ ಬರುವ ಗ್ರಾಹಕರ ಸಂಖ್ಯೆ ಕೂಡ ಹೆಚ್ಚಾಗುತ್ತದೆ. ಈ ರೀತಿ ಸ್ವಲ್ಪ ಸ್ಮಾರ್ಟ್ ಕೆಲಸ ಮಾಡಿದರೆ ನೀವು ನಿಮ್ಮ ತಿಂಗಳ ಆದಾಯವನ್ನು ಲಕ್ಷಗಳವರೆಗೆ ಹೆಚ್ಚಿಸಿಕೊಳ್ಳಬಹುದು.
Emission Testing Service Centre Business Idea and Profit
Follow us On
Google News |