ಸುಲಭವಾಗಿ ನೀವೇ ಎಟಿಎಂ ಪ್ರಾಂಚೈಸಿ ಆರಂಭಿಸಿ, ತಿಂಗಳಿಗೆ ಗಳಿಸಿ 90 ಸಾವಿರ ರೂಪಾಯಿ

ATM Franchise : ಎಟಿಎಂ ಕಾರ್ಡ್ ಇಲ್ಲದೆಯೂ ಕೂಡ ಎಟಿಎಂ ಮಷೀನ್ (ATM Machine) ನಿಂದ ಮೊಬೈಲ್ ನಲ್ಲಿ ಸ್ಕ್ಯಾನ್ ಮಾಡುವುದರ ಮೂಲಕ ಹಣ ತೆಗೆಯಬಹುದು, ಹಾಗಾಗಿ ಇದೀಗ ಎಟಿಎಂ ಎಲ್ಲಾ ಕಡೆಗೆ ಮತ್ತೆ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ.

ATM Franchise : ಇತ್ತೀಚಿಗೆ ಎಟಿಎಂ (ATM) ಬಳಕೆ ಮೊದಲಿನಷ್ಟು ಇಲ್ಲ ಆದರೆ ಕೆಲವು ಪ್ರದೇಶಗಳಲ್ಲಿ ಹೆಚ್ಚು ಚಲಾವಣೆಯಲ್ಲಿ ಇದೆ. ಎಮರ್ಜೆನ್ಸಿಗೆ ಹಣ (Money) ಬೇಕು ಅಂದ್ರೆ ನಮಗೆ ಎಟಿಎಂ ಸಹಾಯ ಬೇಕೇ ಬೇಕು.

ಈಗಂತೂ ಎಟಿಎಂ ಕಾರ್ಡ್ ಇಲ್ಲದೆಯೂ ಕೂಡ ಎಟಿಎಂ ಮಷೀನ್ (ATM Machine) ನಿಂದ ಮೊಬೈಲ್ ನಲ್ಲಿ ಸ್ಕ್ಯಾನ್ ಮಾಡುವುದರ ಮೂಲಕ ಹಣ ತೆಗೆಯಬಹುದು, ಹಾಗಾಗಿ ಇದೀಗ ಎಟಿಎಂ ಎಲ್ಲಾ ಕಡೆಗೆ ಮತ್ತೆ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ.

ಈಗ ನೀವು ಎಟಿಎಂನಿಂದ ಹಣ ತೆಗೆಯುವುದು ಬೇಡ, ಆದರೆ ಎಟಿಎಂ ಮಷೀನ್ ನಿಮ್ಮ ವ್ಯವಹಾರಕ್ಕೆ (Business Idea) ಬಳಸಿಕೊಳ್ಳಬಹುದು, ಹೇಗೆ ಅಂತೀರಾ ಇಲ್ಲಿದೆ ನೋಡಿ ಸೂಪರ್ ಐಡಿಯಾ!

ಸುಲಭವಾಗಿ ನೀವೇ ಎಟಿಎಂ ಪ್ರಾಂಚೈಸಿ ಆರಂಭಿಸಿ, ತಿಂಗಳಿಗೆ ಗಳಿಸಿ 90 ಸಾವಿರ ರೂಪಾಯಿ - Kannada News

ಸರ್ಕಾರದ ಮತ್ತೊಂದು ಯೋಜನೆ, ಕೇವಲ 20 ರೂಗಳನ್ನು ಜಮಾ ಮಾಡಿ 2 ಲಕ್ಷ ಪಡೆಯುವ ಅದ್ಭುತ ಸ್ಕೀಮ್

ಎಟಿಎಂ ಫ್ರಾಂಚೈಸಿ ಪಡೆಯಬಹುದು! (ATM Franchise)

ಎಲ್ಲಾ ಬ್ಯಾಂಕ್ ಗಳು (Banks) ಕೂಡ ತಮ್ಮದೇ ಆಗಿರುವ ಎಟಿಎಂ ಕೇಂದ್ರಗಳನ್ನು ಹೊಂದಿರುತ್ತವೆ. ಜನನಿಬಿಡ ಪ್ರದೇಶಗಳಲ್ಲಿ ಜನರಿಗೆ ಅಗತ್ಯ ಇರುವ ಸ್ಥಳದಲ್ಲಿ ಎಟಿಎಂ ಸ್ಥಾಪನೆ ಮಾಡಲಾಗುತ್ತದೆ. ನೀವು ಈ ಅವಕಾಶವನ್ನು ಬಳಸಿಕೊಂಡು ಪ್ರತಿ ತಿಂಗಳು ಲಕ್ಷದವರೆಗೆ ಸಂಪಾದನೆ ಮಾಡಬಹುದು.

ಬ್ಯಾಂಕುಗಳು ಎಟಿಎಂ ಕೇಂದ್ರ ಸ್ಥಾಪಿಸಲು ಫ್ರಾಂಚೈಸಿ ಯನ್ನು ಕೊಡುತ್ತವೆ ಹಾಗಾಗಿ ನೀವು ಫ್ರಾಂಚೈಸಿ ಪಡೆದುಕೊಂಡು ಎಟಿಎಂ ಮಷೀನ್ ಸ್ಥಾಪಿಸಬಹುದು.

ಎಷ್ಟು ಹೂಡಿಕೆ ಮಾಡಬೇಕು

ಎಟಿಎಂ ಫ್ರಾಂಚೈಸಿ ಪಡೆದುಕೊಂಡರೆ ಅದಕ್ಕೆ ನೀವು ಹೂಡಿಕೆ ಮಾಡಬೇಕಾಗಿರುವುದು ಕನಿಷ್ಠ ರೂಪಾಯಿಗಳು. ಇದರಲ್ಲಿ ಎರಡು ಲಕ್ಷ ರೂಪಾಯಿಗಳನ್ನು ಹಿಂಪಡೆದುಕೊಳ್ಳಬಹುದಾದ ಡಿಪೋಸಿಟ್ (Deposit) ಆಗಿ ಇಡಬೇಕು. ಇನ್ನು ಉಳಿದ ಮೂರು ಲಕ್ಷ ನಿಮ್ಮ ಬಂಡವಾಳ. ಬ್ಯಾಂಕ್ ಜೊತೆಗಿನ ಒಪ್ಪಂದ ಮುಗಿಯುವ ಮೊದಲು ಎಟಿಎಂ ಕೇಂದ್ರವನ್ನು ನೀವು ಮುಚ್ಚಲು ಬಯಸಿದರೆ ಒಂದು ಲಕ್ಷ ರೂಪಾಯಿಗಳನ್ನು ಮಾತ್ರ ಪಡೆಯಬಹುದು. (ಎರಡು ಲಕ್ಷ ರೂಪಾಯಿ ಡೆಪಾಸಿಟ್ ಇಟ್ಟಲ್ಲಿ)

ಬ್ಯಾಂಕ್ ಚೆಕ್ ಬುಕ್ ಇರುವ ಎಲ್ಲರಿಗೂ ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿಗೆ! ಹೊಸ ರೂಲ್ಸ್

ATM Franchiseಬ್ಯಾಂಕ್ ನೀಡುತ್ತೆ ಕಮಿಷನ್

ನೀವು ಎಟಿಎಂ ಆರಂಭಿಸಿದರೆ ಪ್ರತಿದಿನ ಕನಿಷ್ಠ 500 ರೂಪಾಯಿಗಳ ವಹಿವಾಟು ನಡೆಯಲೇಬೇಕು. ಇಲ್ಲಿ ಪ್ರತಿ ವೈವಾಟಿಕೆ ಕಮಿಷನ್ (Commission) ಕೂಡ ಸಿಗುತ್ತದೆ, ನಗದು ವಹಿವಾಟಿಗೆ 8 ರೂಪಾಯಿ ಹಾಗೂ ನಗದು ರಹಿತ ವಹಿವಾಟಿಕೆ ಎರಡು ರೂಪಾಯಿವರೆಗೆ ಕಮಿಷನ್ ಪಡೆಯಬಹುದು.

ಗ್ರಾಹಕರು ಬ್ಯಾಲೆನ್ಸ್ ಪರಿಶೀಲನೆ ಮಾಡುವುದು, ಮಿನಿ ಸ್ಟೇಟ್ಮೆಂಟ್ ಪಡೆಯುವುದು ನಗದು ರಹಿತ ವಹಿವಾಟು ಎನಿಸಿಕೊಳ್ಳುತ್ತದೆ, ಇದಕ್ಕೆ ಎರಡು ರೂಪಾಯಿ ಕಮಿಷನ್ ಸಿಗುತ್ತದೆ. ಇನ್ನು ಎಟಿಎಂ ಸ್ಥಾಪಿಸುವುದಕ್ಕೆ 50 ರಿಂದ 80 ಜದರ ಅಡಿ ಸ್ಥಳಾವಕಾಶ ಬೇಕು. ಇದು ವಾಣಿಜ್ಯ ವ್ಯವಹಾರ ನಡೆಸುವ ಸ್ಥಳವಾಗಿರಬೇಕು.

ಸಿಕ್ಕಾಪಟ್ಟೆ ಕಡಿಮೆ ಬೆಲೆ, ಹೆಚ್ಚು ಮೈಲೇಜ್! ಮಾರುಕಟ್ಟೆಗೆ ಲಗ್ಗೆಯಿಟ್ಟ ಹೊಸ ಎಲೆಕ್ಟ್ರಿಕ್ ಸ್ಕೂಟರ್

ಬ್ಯಾಂಕ್ ಎಟಿಎಂ 100 ಮೀಟರ್ ಗಿಂತ ಕಡಿಮೆ ಅಥವಾ ಹೆಚ್ಚು ಇರಬಾರದು. ಎಟಿಎಂ ಭದ್ರತೆಗಾಗಿ ಕಾಂಕ್ರೀಟ್ ಛಾವಣಿ ಹಾಕಬೇಕು. ಪ್ರತಿದಿನ 300 ರಿಂದ 500 ರೂಪಾಯಿಗಳ ಕನಿಷ್ಠ ವಹಿವಾಟು ಆಗಬೇಕು.

ಎಟಿಎಂ ಪ್ರಾಂಚೈಸಿ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?

ನೀವು ಬ್ಯಾಂಕ್ ಗಳಲ್ಲಿ ಎಟಿಎಂ ಪ್ರಾಂಚೈಸಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕಾಗಿ ಕೆವೈಸಿ (KYC) ಪರಿಶೀಲನೆ ಕಡ್ಡಾಯ. ಜೊತೆಗೆ ಬೇಕಾಗಿರುವ ಇತರ ದಾಖಲೆಗಳು:

ನಿಮ್ಮ ಐಡಿ ಪ್ರೂಫ್
ಪ್ಯಾನ್ ಕಾರ್ಡ್
ಆಧಾರ್ ಕಾರ್ಡ್
ವೋಟರ್ ಐಡಿ
ವಿಳಾಸಕ್ಕಾಗಿ ವಿದ್ಯುತ್ ಬಿಲ್ ಅಥವಾ
ರೇಷನ್ ಕಾರ್ಡ್
ಬ್ಯಾಂಕ್ ಪಾಸ್ ಬುಕ್ ಪ್ರತಿ
4 ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
ನಿಮ್ಮ ಇಮೇಲ್ ಐಡಿ
ನೋಂದಾಯಿಸಿಕೊಂಡಿರುವ ಮೊಬೈಲ್ ಸಂಖ್ಯೆ
ಜಿಎಸ್ಟಿ ನೋಂದಣಿ ಸಂಖ್ಯೆ

ಇವಿಷ್ಟು ಕಡ್ಡಾಯವಾಗಿ ಬೇಕಾಗಿರುವ ದಾಖಲೆಗಳು. ಎಟಿಎಂ ಫ್ರಾಂಚೈಸಿಯನ್ನು Tata Indy cash, India one, Muthoot ಮೊದಲಾದ ಕಂಪನಿಗಳಿಂದ ಪಡೆದುಕೊಳ್ಳಬಹುದಾಗಿದೆ.

Bank ATM Franchise Business Idea to Earn 90k Per Month

Follow us On

FaceBook Google News

Bank ATM Franchise Business Idea to Earn 90k Per Month