ಬ್ಯಾಂಕ್ ಇಂದ ಸಾಲ ಪಡೆದು ಕಟ್ಟಲಾಗದವರಿಗೆ ಗುಡ್ ನ್ಯೂಸ್, ಸಾಲ ಮರುಪಾವತಿ ನಿಯಮ ಬದಲು! ಹೊಸ ರೂಲ್ಸ್ ಕೇಳಿದ್ರೆ ಖುಷಿ ಆಗ್ತೀರಾ
ಬ್ಯಾಂಕ್ ಗಳಲ್ಲಿ ಸಾಕಷ್ಟು ಜನರು ಸಾಲ ಪಡೆದಿರುತ್ತಾರೆ, ಅದರಲ್ಲು ಮಧ್ಯಮ ವರ್ಗದವರು ಮತ್ತು ಕಷ್ಟದಲ್ಲಿ ಇರುವವರು ಕೂಡ ಬ್ಯಾಂಕ್ ನಲ್ಲಿ ಸಾಲ ಪಡೆದಿರುತ್ತಾರೆ. ಆದರೆ ಕಾರಣಾಂತರಗಳಿಂದ ಸಾಲ ಮರುಪಾವತಿ ಮಾಡುವುದಕ್ಕೆ ಕಷ್ಟ ಆಗಬಹುದು.
ನಮ್ಮ ದೇಶದಲ್ಲಿ ಕಷ್ಟದಲ್ಲಿರುವ ಜನರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಹಾಗೆಯೇ ಕೇಂದ್ರ ಸರ್ಕಾರವು ಜನರ ಕಷ್ಟ ಕಡಿಮೆ ಮಾಡಲು ಹೊಸ ನಿಯಮಗಳು ಆದೇಶಗಳನ್ನು ಸಹ ಜಾರಿಗೆ ತರುತ್ತದೆ.
ಕೇಂದ್ರ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದೀಗ ಬ್ಯಾಂಕ್ ನಲ್ಲಿ ಸಾಲ (Bank Loan) ಪಡೆದಿರುವವರಿಗಾಗಿ ಒಂದು ಗುಡ್ ನ್ಯೂಸ್ ನೀಡಿದ್ದಾರೆ.
ಬ್ಯಾಂಕ್ ಗಳಲ್ಲಿ ಸಾಕಷ್ಟು ಜನರು ಸಾಲ ಪಡೆದಿರುತ್ತಾರೆ, ಅದರಲ್ಲು ಮಧ್ಯಮ ವರ್ಗದವರು ಮತ್ತು ಕಷ್ಟದಲ್ಲಿ ಇರುವವರು ಕೂಡ ಬ್ಯಾಂಕ್ ನಲ್ಲಿ ಸಾಲ (Bank Loans) ಪಡೆದಿರುತ್ತಾರೆ. ಆದರೆ ಕಾರಣಾಂತರಗಳಿಂದ ಸಾಲ ಮರುಪಾವತಿ ಮಾಡುವುದಕ್ಕೆ ಕಷ್ಟ ಆಗಬಹುದು.
ತೆರಿಗೆ ಕಟ್ಟೋ ಮಗ ಅಥವಾ ಮಗಳಿದ್ರೆ ತಾಯಿಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುತ್ತಾ? ಕೊನೆ ಗಳಿಗೆಯಲ್ಲಿ ಹೊಸ ರೂಲ್ಸ್
ಆ ರೀತಿ ಆದಾಗ ಬ್ಯಾಂಕ್ ನವರು ಏಜಂಟ್ ಗಳನ್ನು ಕಳಿಸಿ ಸಾಲ ವಸೂಲಿ ಮಾಡುತ್ತಾರೆ. ಆ ಏಜಂಟ್ ಗಳು ಜನರಿಗೆ ಹಿಂಸೆ ಅಥವಾ ತೊಂದರೆ ಕೊಟ್ಟು ವಸೂಲಿ ಮಾಡುವ ಪ್ರಯತ್ನ ಮಾಡುವುದೇ ಹೆಚ್ಚು. ಆದರೆ, ನಿರ್ಮಲಾ ಸೀತಾರಾಮನ್ ಅವರು ಈಗ ಸಾಲಮರುಪಾವತಿ ವಿಷಯಕ್ಕೆ ಒಂದು ಹೊಸ ಸೂಚನೆ ನೀಡಿದ್ದಾರೆ.
ಬ್ಯಾಂಕ್ ಗಳು ಸಾಲ ಮರುಪಾವತಿ ಮಾಡಿಸಿಕೊಳ್ಳುವ ವಿಷಯಕ್ಕೆ ಬ್ಯಾಂಕ್ ಗಳು (Banks) ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಆದೇಶ ನೀಡಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಈ ಬಗ್ಗೆ ಕೊಟ್ಟಿರುವ ಸೂಚನೆ ಬಗ್ಗೆ ಮಾತನಾಡಿದ್ದು, ಈ ರೀತಿ ಆದಾಗ ಬ್ಯಾಂಕ್ ನವರು ಸೂಕ್ಷ್ಮವಾಗಿ ಪರಿಗಣಿಸಬೇಕು ಹಾಗೆಯೇ ಮಾನವಿಯತೆಯ ಜೊತೆಗೆ ವ್ಯವಹರಿಸಬೇಕು ಎಂದಿದ್ದಾರೆ ನಿರ್ಮಲಾ ಸೀತಾರಾಮನ್. ಈ ವಿಚಾರ ಚರ್ಚೆಗೆ ಬಂದಿದ್ದು ಲೋಕಸಭೆಯಲ್ಲಿ.
ಆಗಸ್ಟ್ 1 ರಿಂದ ಹೊಸ ನಿಯಮಗಳು.. LPG ಸಿಲಿಂಡರ್, ಆದಾಯ ತೆರಿಗೆ, ಕ್ರೆಡಿಟ್ ಕಾರ್ಡ್ ಸೇರಿದಂತೆ 8 ಬದಲಾವಣೆ!
ಹಲವು ಬ್ಯಾಂಕ್ ಗಳ ವಿಚಾರದಲ್ಲಿ ಸಾಲಮರುಪಾವತಿ (Loan Repayment) ಬಗ್ಗೆ ದೂರು ಕೇಳಿ ಬಂದಿದೆ. ಸಾಲಗಾರರಿಗೆ ತೊಂದರೆ ಕೊಡುತ್ತಾರೆ ಎಂದು ದೂರುಗಳು ಬಂದಿವೆ. ಹಾಗಾಗಿ ಸಾಲ ಮರುಪಾವತಿ ಮಾಡುವ ವಿಷಯದಲ್ಲಿ ಬ್ಯಾಂಕ್ ಗಳು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಹಾಗಿಲ್ಲ, ಮಾನವೀಯತೆ ದೃಷ್ಟಿಯಿಂದ ಹಾಗೂ ಸೂಕ್ಷ್ಮವಾಗಿ ಎಲ್ಲವನ್ನು ಹ್ಯಾಂಡಲ್ ಮಾಡಬೇಕು ಎಂದು ನಿರ್ಮಲಾ ಸೀತಾರಾಮನ್ ಅವರು ಆದೇಶ ನೀಡಿದ್ದಾರೆ.
₹500 ರೂಪಾಯಿ ನೋಟಿನಲ್ಲಿ ಈ ನಕ್ಷತ್ರ ಗುರುತು ಇದ್ದರೆ ನಕಲಿ! ಏನೀ ಸುದ್ದಿಯ ಅಸಲಿಯತ್ತು? ಇಲ್ಲಿದೆ ಸ್ಪಷ್ಟತೆ
ಎಲ್ಲಾ ಸರ್ಕಾರಿ ಬ್ಯಾಂಕ್ ಗಳು ಮತ್ತು ಖಾಸಗಿ ಬ್ಯಾಂಕ್ ಗಳು (Private Banks) ಈ ನಿಯಮವನ್ನು ಪಾಲಿಸಲೇಬೇಕಿದೆ. ಈ ವಿಚಾರದಲ್ಲಿ ರೈತರ ಮೇಲೆ ದೌರ್ಜನ್ಯ ನಡೆಯುತ್ತಿದೆ, ಏಜೆನ್ಟ್ ಗಳು ಬಲವಂತವಾಗಿ ಸಾಲ ಮರುಪಾವತಿ (Bank Loan Recovery) ಮಾಡುವ ಬಗೆಯನ್ನು ಅನುಸರಿಸಲಾಗುತ್ತಿದೆ.
ಇವರನ್ನು ಬ್ಯಾಂಕ್ ಗಳೇ ಸೇರಿಸಿಕೊಳ್ಳುತ್ತಿವೆ. ಆರ್.ಬಿ.ಐ ಈಗ 2008ರಲ್ಲಿ ಬಂದ ಸರ್ಕ್ಯುಲರ್ ಮೂಲಕ ಬ್ಯಾಂಕ್ ಗಳಿಗೆ ಎಚ್ಚರಿಕೆ ಕೊಡಲಾಗಿದೆ. ಬ್ಯಾಂಕ್ ಗಳಿಗೂ ಸಹ ಆಗಾಗ ಕಾರ್ಯವಿಧಾನವನ್ನು ಪರಿಶೀಲಿಸಬೇಕು ಎಂದು ತಿಳಿಸಲಾಗಿದೆ.
Bank Loan Recovery Rules Updated
Follow us On
Google News |