ಕಡಿಮೆ ಬಡ್ಡಿಗೆ ಪರ್ಸನಲ್ ಲೋನ್ ಕೊಡೋ ಬ್ಯಾಂಕ್ ಗಳಿವು! 20 ಲಕ್ಷಕ್ಕೆ ಬಡ್ಡಿ, ಇಎಂಐ ಲೆಕ್ಕಾಚಾರ ಇಲ್ಲಿದೆ

Personal Loan : ಪರ್ಸನಲ್ ಲೋನ್ ಪಡೆಯುವುದಕ್ಕೆ ಸೆಕ್ಯೂರಿಟಿ ಇರುವುದಿಲ್ಲ. ಹಾಗಾಗಿ RBI ಈ ಸಾಲವನ್ನು ಅಸುರಕ್ಷಿತ ಸಾಲ ಎಂದು ಪರಿಗಣಿಸಿದ್ದು, ಈ ಸಾಲ ಪಡೆಯಲು ಬ್ಯಾಂಕ್ ನಲ್ಲಿ ಕೆಲವು ನಿಯಮಗಳ ಬದಲಾವಣೆ ಮಾಡಲಾಗಿದೆ.

Personal Loan : ನಮಗೆ ಹಣಕಾಸಿನ ಅವಶ್ಯಕತೆ ಜಾಸ್ತಿ ಇದ್ದಾಗ, ಅಂಥ ಸಮಯದಲ್ಲಿ ಬ್ಯಾಂಕ್ ಇಂದ ಲೋನ್ (Bank Loan) ಪಡೆಯಬಹುದು. ಹಣದ ಅವಶ್ಯಕತೆ ಇರುವವರಿಗೆ ಬ್ಯಾಂಕ್ ಇಂದ ವಿವಿಧ ರೀತಿಯ ಸಾಲವನ್ನು ನೀಡಲಾಗುತ್ತದೆ.

ಹೋಮ್ ಲೋನ್, ವೆಹಿಕಲ್ ಲೋನ್ ಹಾಗೂ ಪರ್ಸನಲ್ ಲೋನ್ ಈ ಲೋನ್ ಗಳು ಸಿಗುತ್ತದೆ. ಇವುಗಳಲ್ಲಿ ಹೋಮ್ ಲೋನ್ ಮತ್ತು ವೆಹಿಕಲ್ ಲೋನ್ ಅನ್ನು ಸೆಕ್ಯೂರ್ಡ್ ಲೋನ್ ಎಂದು ಪರಿಗಣಿಸಲಾಗುತ್ತದೆ. ಇನ್ನು ಪರ್ಸನಲ್ ಲೋನ್ ಅನ್ನು ಅನ್ ಸೆಕ್ಯೂರ್ಡ್ ಲೋನ್ ಎಂದು ಪರಿಗಣಿಸಲಾಗುತ್ತದೆ..

ಪರ್ಸನಲ್ ಲೋನ್ ಪಡೆಯುವುದಕ್ಕೆ ಸೆಕ್ಯೂರಿಟಿ ಇರುವುದಿಲ್ಲ. ಹಾಗಾಗಿ RBI ಈ ಸಾಲವನ್ನು ಅಸುರಕ್ಷಿತ ಸಾಲ ಎಂದು ಪರಿಗಣಿಸಿದ್ದು, ಈ ಸಾಲ ಪಡೆಯಲು ಬ್ಯಾಂಕ್ ನಲ್ಲಿ ಕೆಲವು ನಿಯಮಗಳ ಬದಲಾವಣೆ ಮಾಡಲಾಗಿದೆ.

If you get a loan in your wife's name, the EMI burden will be reduced

ಎಟಿಎಂನಲ್ಲಿ ನಕಲಿ ನೋಟು ಅಥವಾ ಡ್ಯಾಮೇಜ್ ನೋಟ್ ಬಂದ್ರೆ ಏನು ಮಾಡಬೇಕು? ಇಲ್ಲಿದೆ ಡೀಟೇಲ್ಸ್

ಸಾಮಾನ್ಯವಾಗಿ ಪರ್ಸನಲ್ ಲೋನ್ ಗಳ ಮೇಲೆ ಬಡ್ಡಿದರ ಜಾಸ್ತಿಯೇ ಇರುತ್ತದೆ. ಹಾಗಾಗಿ ಯಾವ ಬ್ಯಾಂಕ್ ಗಳಲ್ಲಿ ಪರ್ಸನಲ್ ಲೋನ್ ಗೆ ಎಷ್ಟು ಬಡ್ಡಿ ವಿಧಿಸಬೇಕು ಎನ್ನುವುದನ್ನು RBI ಈಗ ಪರಿಷ್ಕರಿಸಿದೆ.

ಹೌದು, ಪರ್ಸನಲ್ ಲೋನ್ ಅಸುರಕ್ಷಿತ ಸಾಲ ಆಗಿರುವ ಕಾರಣ ಬ್ಯಾಂಕ್ ಗಳಿಂದ ಹೆಚ್ಚು ಬಡ್ಡಿದರ ನಿಗದಿ ಮಾಡಲಾಗುತ್ತದೆ. ಆದರೆ ಈಗ RBI ಹೊಸದಾಗಿ ಬಡ್ಡಿದರವನ್ನು ಪರಿಷ್ಕರಿಸಲಾಗಿದ್ದು, ಯಾವ ಬ್ಯಾಂಕ್ ನಲ್ಲಿ ಪರ್ಸನಲ್ ಲೋನ್ ಗೆ ಎಷ್ಟು ಬಡ್ಡಿದರ ನಿಗದಿ ಆಗಿದೆ ಎಂದು ತಿಳಿದುಕೊಳ್ಳೋಣ..

*HDFC Personal Loan: HDFC ಬ್ಯಾಂಕ್ ನಲ್ಲಿ ಪರ್ಸನಲ್ ಲೋನ್ ಪಡೆಯಲು ಬಡ್ಡಿದರ ನಿಗದಿಯಾಗಿದೆ ಎಂದು ನೋಡುವುದಾದರೆ, 40 ಲಕ್ಷದವರೆಗಿನ ಪರ್ಸನಲ್ ಲೋನ್ ಗೆ 10.75% ಇಂದ 25% ವರೆಗು ಬಡ್ಡಿದರ ಬೀಳಲಿದ್ದು, 3 ರಿಂದ 72 ತಿಂಗಳ ಸಾಲದ ಅವಧಿ ಇರುತ್ತದೆ.

*SBI Personal Loan: SBI ನಲ್ಲಿ ಪರ್ಸನಲ್ ಲೋನ್ ಪಡೆಯುವುದಕ್ಕೆ 11.15% ವರೆಗು ಬಡ್ಡಿದರ ನಿಗದಿ ಮಾಡಲಾಗಿದೆ. 20 ಲಕ್ಷದವರೆಗು ಪರ್ಸನಲ್ ಲೋನ್ ಪಡೆಯಬಹುದು.

ಈ ಗುಲಾಬಿ ಬಣ್ಣದ 20 ರೂಪಾಯಿ ನೋಟ್ ನಿಮ್ಮತ್ರ ಇದ್ರೆ 5 ಲಕ್ಷ ನಿಮ್ಮದಾಗಿಸಿಕೊಳ್ಳಿ! ಇಲ್ಲಿದೆ ಡೀಟೇಲ್ಸ್

Personal Loan *ICICI Personal Loan: ಈ ಬ್ಯಾಂಕ್ ನಲ್ಲಿ ಪರ್ಸನಲ್ ಲೋನ್ ಗಳಿಗೆ 10.65 ಇಂದ 16% ವರೆಗು ಬಡ್ಡಿದರ ಇರುತ್ತದೆ. ಹಾಗೆಯೇ 2.5% ಪ್ರೊಸೆಸಿಂಗ್ ಫೀಸ್ ಇರುತ್ತದೆ. ಇದಿಷ್ಟನ್ನೂ ಪಾವತಿ ಮಾಡಿ, ಪರ್ಸನಲ್ ಲೋನ್ ಪಡೆಯಬಹುದು.

*Kotak Mahindra Bank Loan: ಈ ಬ್ಯಾಂಕ್ ನಲ್ಲಿ 50 ಸಾವಿರ ಇಂದ 40 ಲಕ್ಷದವರೆಗು ಪರ್ಸನಲ್ ಲೋನ್ ಪಡೆಯಬಹುದು. ಈ ಸಾಲಕ್ಕೆ 10.99% ಬಡ್ಡಿದರವನ್ನು ಪಡೆಯಬಹುದು. ಹಾಗೆಯೇ ಈ ಬ್ಯಾಂಕ್ ನಲ್ಲಿ 3% ಪ್ರೊಸೆಸಿಂಗ್ ಫೀಸ್ ಕಟ್ಟಬೇಕಾಗುತ್ತದೆ.

ಸ್ಟೇಟ್ ಬ್ಯಾಂಕ್ ನಲ್ಲಿ ನಿಮ್ಮ ಫಿಕ್ಸೆಡ್ ಹಣಕ್ಕೆ ಸಿಗ್ತಾಯಿದೆ ಅತಿಹೆಚ್ಚು ಬಡ್ಡಿ! ಗ್ರಾಹಕರಿಗೆ ಸೂಪರ್ ಆಫರ್

*Punjab National Bank: ಇದು ನಮ್ಮ ದೇಶದ ಎರಡನೇ ಅತಿದೊಡ್ಡ ಬ್ಯಾಂಕ್ ಎಂದು ಹೆಸರು ಪಡೆದಿದೆ. ಇಲ್ಲಿ ಗ್ರಾಹಕರಿಗೆ 12.75% ಇಂದ 17.25% ವರೆಗು ಬಡ್ಡಿ ನಿಗದಿ ಆಗಿದೆ. ಈ ಬಡ್ಡಿದರದಲ್ಲಿ ಪರ್ಸನಲ್ ಲೋನ್ ಪಡೆಯಬಹುದು.

Banks that give personal loans at low interest Rates

Related Stories