Business News

ಜುಲೈ ತಿಂಗಳಿನಲ್ಲಿ 12 ದಿನಗಳ ಕಾಲ ಬಂದ್ ಇರಲಿವೆ ಬ್ಯಾಂಕುಗಳು, ಇಲ್ಲಿದೆ ರಜಾದಿನಗಳ ಪಟ್ಟಿ

Bank Holidays : ಸಾಮಾನ್ಯವಾಗಿ ವ್ಯಾಪಾರ ವ್ಯವಹಾರ ಮಾಡಿಕೊಂಡಿರುವ ಜನರಿಗೆ ಬ್ಯಾಂಕ್ ಕೆಲ್ಸಗಳು ದಿನನಿತ್ಯ ಇದ್ದೆ ಇರುತ್ತದೆ. ಡಿಜಿಟಲ್ ಯುಗ ಎಷ್ಟೇ ಮುಂದುವರಿದರು ಸಹ ಕೆಲವೊಂದು ವ್ಯವಹಾರಗಳು ಬ್ಯಾಂಕ್ ಮೂಲಕವೇ ನಡೆಯುತ್ತದೆ.

ಹೀಗಾಗಿ ಗ್ರಾಮೀಣ ಭಾಗದಿಂದ ಹಿಡಿದು ನಗರಗಳವರೆಗೆ ಬ್ಯಾಂಕ್ ಗಳು (Banks) ಒಂದಲ್ಲ ಒಂದು ಕಾರಣಕ್ಕೆ ರಶ್ ಆಗಿಯೇ ಇರುತ್ತವೆ. ಸದ್ಯ ಬ್ಯಾಂಕ್ ವ್ಯವಹಾರಗಳನ್ನು ನಂಬಿಕೊಂಡಿರುವವರಿಗೆ ಇದೀಗ ಜುಲೈ ತಿಂಗಳ ರಜಾ ಪಟ್ಟಿಯನ್ನು ನೀಡುತ್ತಿದ್ದೇವೆ. ಕೆಲವು ರಜೆಗಳು ಆಯಾ ರಾಜ್ಯಕ್ಕೆ ಸೀಮಿತವಾಗಿರಬಹುದು ನೀವು ಕೂಡ ಅದನ್ನು ಪರಿಶೀಲನೆ ಮಾಡಿಕೊಳ್ಳಿ.

Banks will be closed for 12 days in the month of July, here is the list of holidays

ಸ್ಟೇಟ್ ಬ್ಯಾಂಕ್ ನಿಂದ ತನ್ನ 50 ಕೋಟಿ ಗ್ರಾಹಕರಿಗೆ ರಾತ್ರೋ-ರಾತ್ರಿ ಬಿಗ್ ಅಲರ್ಟ್! ಈ ತಪ್ಪು ಮಾಡದಿರಿ

ಜುಲೈ ತಿಂಗಳಲ್ಲಿ ಒಟ್ಟು 12 ದಿನ ಬ್ಯಾಂಕ್ ರಜೆ ಇರಲಿದೆ, ಆದರೆ ಇದು ಎಲ್ಲಾ ರಾಜ್ಯಕ್ಕೆ ಅನ್ವಯವಾಗುವುದಿಲ್ಲ. ಕರ್ನಾಟಕಕ್ಕೆ (Karnataka) ಸಂಬಂಧಿಸಿದಂತೆ ಹೇಳುವುದಾದರೆ ಈ ಜುಲೈನಲ್ಲಿ ಒಟ್ಟು ವಾರಾಂತ್ಯದ ರಜೆ ಸೇರಿಸಿ 7 ದಿನ ಬ್ಯಾಂಕ್ ಬಂದ್ ಇರಲಿದೆ.

ಹಾಗಿದ್ದರೆ ಆ ರಜೆಗಳು ಯಾವುದು ಎನ್ನುವ ಲಿಸ್ಟ್ ಇಲ್ಲಿದೆ.

1. July 7 Sunday Weekend closure

2. July 13 Saturday Weekend closure

3. July 14 Sunday Weekend closure

4. July 17 Wednesday Muharram

5. July 21 Sunday Weekend closure

6. July 27 Saturday Weekend closure

7. July 28 Sunday Weekend closure

ಬಡವರಿಗೆ ಅನುಕೂಲಕ್ಕಾಗಿ ಪ್ರತಿ ತಿಂಗಳು ಸಿಗಲಿದೆ ₹3000 ರೂಪಾಯಿ! ಯೋಜನೆಗೆ ಅರ್ಜಿ ಸಲ್ಲಿಸಿ

Bank Holidaysಇನ್ನು ಈ ಎಲ್ಲಾ ರಜೆಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದ ಎಲ್ಲಾ ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ ನಡೆಸಿ ಬ್ಯಾಂಕ್ ರಜಾದಿನಗಳ ಕ್ಯಾಲೆಂಡರ್ ಪಟ್ಟಿಯನ್ನು ಸಿದ್ಧಮಾಡುತ್ತದೆ,

ರಾಷ್ಟ್ರೀಯ/ರಾಜ್ಯ ರಜಾದಿನಗಳು, ಸಾಂಸ್ಕೃತಿಕ ಅಥವಾ ಧಾರ್ಮಿಕ ಆಚರಣೆಗಳು ಮತ್ತು ಎಲ್ಲಾ ಅಗತ್ಯತೆಯ ರಜೆಗಳ ಲೆಕ್ಕಾಚಾರ ಮಾಡುತ್ತದೆ. ವರ್ಷದ ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿಯನ್ನು ಆರ್‌ಬಿಐ ಅಧಿಕೃತವಾಗಿ ಒಮ್ಮೆಲೆಯೇ ಪ್ರಕಟಣೆ ಮಾಡುತ್ತದೆ.

ಫೋನ್‌ಪೇ ಬಳಕೆದಾರರಿಗೆ ಭರ್ಜರಿ ಸುದ್ದಿ! ಒಂದೇ ನಿಮಿಷದಲ್ಲಿ ಸಿಗಲಿದೆ 1 ಲಕ್ಷದವರೆಗೂ ಲೋನ್

ಒಟ್ಟಾರೆ ಇಡೀ ದೇಶದಲ್ಲಿ ಜುಲೈ ತಿಂಗಳಲ್ಲಿ 12 ದಿನ ಅಧಿಕೃತವಾಗಿ ಬ್ಯಾಂಕ್ ಬಂದ್ ಇರಲಿದ್ದು ಕರ್ನಾಟಕದಲ್ಲಿ 7 ದಿನಗಳ ಕಾಲ ಬ್ಯಾಂಕ್ ರಜೆ (Bank Holidays) ಇರಲಿದೆ. ಮುಂದಿನ ತಿಂಗಳ ಮುಖ್ಯವಾದ ಕೆಲಸಗಳನ್ನು ಈ ತಿಂಗಳೇ ಪ್ಲಾನ್ ಮಾಡಿಕೊಳ್ಳುವುದು ಬಹಳ ಉತ್ತಮ ಎನ್ನಬಹುದು.

Banks will be closed for 12 days in the month of July, here is the list of holidays

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories