ಫೋನ್‌ಪೇ ಬಳಕೆದಾರರಿಗೆ ಭರ್ಜರಿ ಸುದ್ದಿ! ಒಂದೇ ನಿಮಿಷದಲ್ಲಿ ಸಿಗಲಿದೆ 1 ಲಕ್ಷದವರೆಗೂ ಲೋನ್

PhonePe Loan : ಚಿನ್ನ ಖರೀದಿ (Gold Loan) ಮಾಡುವುದಕ್ಕೆ, ಪರ್ಸನಲ್ ಕೆಲಸಗಳಿಗೆ (Personal Loan), ಶಿಕ್ಷಣ ಸಾಲ (Education Loan), ವಾಹನ ಖರೀದಿ ಮಾಡುವುದಕ್ಕೆ ಇದೆಲ್ಲದಕ್ಕೂ ಕೂಡ ನೀವು ಫೋನ್ ಪೇ ಮೂಲಕ ಸುಲಭವಾಗಿ ಸಾಲ ಪಡೆಯಬಹುದು.

Bengaluru, Karnataka, India
Edited By: Satish Raj Goravigere

PhonePe Loan : ಒಂದು ವೇಳೆ ನಿಮಗೆ ತಕ್ಷಣಕ್ಕೆ ಸಾಲ ಬೇಕು ಎಂದರೆ, ನೀವು ಬ್ಯಾಂಕ್ (Bank) ಅಥವಾ ಇನ್ನೆಲ್ಲಿಗೂ ಅಲೆದಾಡುವ ಅಗತ್ಯವಿಲ್ಲ. ಇನ್ನುಮುಂದೆ ಸುಲಭವಾಗಿ ನೀವು ಯಾವುದೇ ಕೆಲಸಕ್ಕೆ ಸಾಲ ಪಡೆಯಬಹುದು.

ಈ ಒಂದು ಸೌಲಭ್ಯವನ್ನು ಫೋನ್ ಪೇ ನಿಮಗೆ ನೀಡುತ್ತಿದೆ. ಹೌದು, ಇನ್ನುಮುಂದೆ ಫೋನ್ ಪೇ ಬಳಕೆ ಮಾಡುವವರು ಸುಲಭವಾಗಿ Loan ಪಡೆಯಬಹುದು. ಅದು ಹೇಗೆ ಎಂದು ಇಂದು ತಿಳಿಯೋಣ.

PhonePe users Can Get a loan of up to 1 lakh in just 5 minutes

ಫೋನ್ ಪೇ ಇಂದ ಸಾಲ ಸೌಲಭ್ಯ ಸಿಗಲಿದೆ. ಚಿನ್ನ ಖರೀದಿ (Gold Loan) ಮಾಡುವುದಕ್ಕೆ, ಪರ್ಸನಲ್ ಕೆಲಸಗಳಿಗೆ (Personal Loan), ಶಿಕ್ಷಣ ಸಾಲ (Education Loan), ವಾಹನ ಖರೀದಿ ಮಾಡುವುದಕ್ಕೆ ಇದೆಲ್ಲದಕ್ಕೂ ಕೂಡ ನೀವು ಫೋನ್ ಪೇ ಮೂಲಕ ಸುಲಭವಾಗಿ ಸಾಲ ಪಡೆಯಬಹುದು.

ಅಷ್ಟೇ ಅಲ್ಲ ಸ್ವಂತ ಮನೆ (Home Loan) ಮಾಡಿಕೊಳ್ಳಬೇಕು ಎಂದು ಕನಸು ಕಾಣುತ್ತಿರುವವರು ಕೂಡ ನಿಮ್ಮ ಕನಸನ್ನು ನನಸು ಮಾಡಿಕೊಳ್ಳುವುದಕ್ಕೆ ಸಾಲ ಪಡೆಯಬಹುದು. ಈ ಎಲ್ಲಾ ಸಾಲ ಕೂಡ ಫೋನ್ ಪೇ ಮೂಲಕವೇ ಸಿಗಲಿದೆ.

ಹಣಕಾಸಿನ ವಹಿವಾಟು ನಡೆಸಲು ಬಹಳಷ್ಟು ಜನರು ಉಪಯೋಗಿಸುವ ಆಪ್ ಫೋನ್ ಪೇ, ಹಲವು ಹಣಕಾಸು ಸಂಸ್ಥೆಗಳ ಜೊತೆಗೆ ಫೋನ್ ಪೇ ಸಹಭಾಗಿತ್ವ ಹೊಂದಿದೆ. ಇಂಟೆಕ್, ಟಾಟಾ ಕ್ಯಾಪಿಟಲ್ಸ್, ಎಲ್.ಟಿ ಫೈನಾನ್ಸ್ ಏರೋ ಪಿನ್, ಮುತ್ತುಟ್ ಫಿನ್ ಕಾರ್ಪ್ ಸೇರಿದಂತೆ 15 ಕಂಪನಿಗಳ ಜೊತೆಗೆ ಫೋನ್ ಪೇ ಸಹಭಾಗಿತ್ವ ಇದ್ದು, ಈ ಕಂಪನಿಗಳ ಮೂಲಕ ಫೋನ್ ಪೇ ಬಳಕೆದಾರರಿಗೆ 5 ಲಕ್ಷದವರೆಗು ಸಾಲ ಸಿಗಲಿದೆ. ಈ ಸಾಲವನ್ನು ಪಡೆಯುವುದು ಹೇಗೆ ಎಂದು ತಿಳಿಯೋಣ..

60 ವರ್ಷ ಮೇಲ್ಪಟ್ಟವರಿಗೆ ಸಿಹಿ ಸುದ್ದಿ, ಪಿಂಚಣಿ ನಿಯಮದಲ್ಲಿ ದೊಡ್ಡ ಬದಲಾವಣೆ! ಇಲ್ಲಿದೆ ಮಾಹಿತಿ

ಫೋನ್ ಪೇ ಸಾಲ ಪಡೆಯಲು ಬೇಕಾಗುವ ಅರ್ಹತೆಗಳು:

*ಸಾಲ ಪಡೆಯುವ ವ್ಯಕ್ತಿ ಭಾರತ ದೇಶಕ್ಕೆ ಸೇರಿದ ನಾಗರೀಕನೆ ಆಗಿರಬೇಕು

*ಭಾರತ ಸರ್ಕಾರದ ಮಾನ್ಯತೆ ಹೊಂದಿರುವ ಯಾವುದೇ ಬ್ಯಾಂಕ್ ನಲ್ಲಿ ಖಾತೆ ಇರಬೇಕು

*ಅಭ್ಯರ್ಥಿಯ ಬ್ಯಾಂಕ್ ಖಾತೆಗೆ (Bank Account) ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಎರಡು ಕೂಡ ಲಿಂಕ್ ಆಗಿರಬೇಕು

*ಫೋನ್ ಪೇ ಮೂಲಕ ಸಾಲ ಪಡೆಯಲು ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಚೆನ್ನಾಗಿರಬೇಕು

*ಈ ಅರ್ಹತೆ ಜೊತೆಗೆ ನೀವು ಫೋನ್ ಪೇ ಬಳಕೆದಾರರಾಗಿರಬೇಕು

10ನೇ ತರಗತಿ ಪಾಸ್ ಆಗಿದ್ರೆ ಸಾಕು ಸಿಗಲಿದೆ ಸರ್ಕಾರಿ ಕೆಲಸ, ಪೋಸ್ಟ್ ಆಫೀಸ್ ಹುದ್ದೆ! ಅರ್ಜಿ ಸಲ್ಲಿಸಿ

PhonePe Loanಅರ್ಜಿ ಸಲ್ಲಿಕೆ ಪ್ರಕ್ರಿಯೆ:

ಫೋನ್ ಪೇ ಮೂಲಕ ಸಾಲ ಪಡೆಯಲು ಬಯಸುವವರು, ಈ ರೀತಿ ಅರ್ಜಿ ಸಲ್ಲಿಸಬಹುದು

*ಮೊದಲಿಗೆ ನೀವು ಪ್ಲೇ ಸ್ಟೋರ್ ಇಂದ ಫೋನ್ ಪೇ ಆಪ್ ಡೌನ್ಲೋಡ್ ಮಾಡಬೇಕು.

*ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿರುವ ಫೋನ್ ನಂಬರ್ ಇಂದ ಓಟಿಪಿ ಪಡೆದು ಫೋನ್ ಪೇ ಆಪ್ ಗೆ ಲಾಗಿನ್ ಮಾಡಿ

*ನಂತರ ಫೋನ್ ಪೇ ಆಪ್ ಓಪನ್ ಮಾಡಿದರೆ, ಅದರಲ್ಲಿ ಪರ್ಸನಲ್ ಲೋನ್ ಎನ್ನುವ ಆಯ್ಕೆ ಕಾಣುತ್ತದೆ, ಅದನ್ನು ಸೆಲೆಕ್ಟ್ ಮಾಡಿ.

*ಇಲ್ಲಿ ನಿಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಡೀಟೇಲ್ಸ್ ಹಾಕುವ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.

*ನೀವು ಕೊಟ್ಟಿರುವ ಮಾಹಿತಿ ಸರಿ ಇದ್ದು, ಲೋನ್ ಪಡೆಯಲು ನಿಮಗೆ ಅರ್ಹತೆ ಇದ್ದರೆ, ಫೋನ್ ಪೇ ಇಂದ ನಿಮಗೆ ಸಾಲ ಸಿಗುತ್ತದೆ.

ಕೇಂದ್ರದಿಂದ ಹೊಸ ವಿದ್ಯುತ್ ಯೋಜನೆ! ಜನಸಾಮಾನ್ಯರಿಗೆ ಸಿಗಲಿದೆ ₹78,000 ತನಕ ಬೆನಿಫಿಟ್

PhonePe users Get loan up to 1 lakh in Just one minute