ಈ ಕೋಳಿ ಸಾಕಿದ್ರೆ ತಿಂಗಳಿಗೆ ಲಕ್ಷ ಆದಾಯ ಫಿಕ್ಸ್! ಈ ಕೋಳಿಯ ಒಂದು ಮೊಟ್ಟೆ 100 ರೂಪಾಯಿ

ಇದು ಬಹಳ ವಿಶೇಷವಾಗಿರುವ ಕೋಳಿ ತಳಿಯಾಗಿದ್ದು ನೀವು ನಿಮ್ಮ ಹಿತ್ತಲ ಫಾರ್ಮಲ್ಲಿಯೇ ಈ ಕೋಳಿ ಸಾಕಾಣಿಕೆ (Asil Chicken Farming) ಮಾಡಬಹುದು.

Bengaluru, Karnataka, India
Edited By: Satish Raj Goravigere

ಕೋಳಿ ಮಾಂಸ ಅಥವಾ ಚಿಕನ್ (chicken) ಗೆ ನಮ್ಮ ದೇಶದಲ್ಲಿ ಹೆಚ್ಚಿನ ಬೆಲೆ ಇದೆ ಹಾಗೂ ಹೆಚ್ಚಿನ ಬೇಡಿಕೆ ಕೂಡ ಇದೆ. ಹಾಗಾಗಿ ವಿವಿಧ ತಳಿಯ ಕೋಳಿ ಸಾಕಾಣಿಕೆ (poultry business) ನಮ್ಮ ದೇಶದಲ್ಲಿ ಸಹಜ.

ನೀವು ಕೂಡ ಕೋಳಿ ಸಾಕಾಣಿಕೆ ಬಿಸಿನೆಸ್ (poultry farming) ಮಾಡಬೇಕು ಅಂದುಕೊಂಡರೆ ಹೆಚ್ಚು ಲಾಭವನ್ನು ಕೊಡುವ ಕೋಳಿ ತಳಿಗಳನ್ನು ಸಾಕುವುದು ಉತ್ತಮ.

ಈ ಕೋಳಿ ಸಾಕಿದ್ರೆ ತಿಂಗಳಿಗೆ ಲಕ್ಷ ಆದಾಯ ಫಿಕ್ಸ್! ಈ ಕೋಳಿಯ ಒಂದು ಮೊಟ್ಟೆ 100 ರೂಪಾಯಿ - Kannada News

ಅಂತಹ ಒಂದು ಪ್ರಮುಖ ಕೋಳಿ ತಳಿಯ ಬಗ್ಗೆ ನಾವು ಈ ಲೇಖನದಲ್ಲಿ ಮಾಹಿತಿಯನ್ನು ಕೊಡುತ್ತಿದ್ದೇವೆ.

ಬ್ಯಾಂಕ್ ನಲ್ಲಿ 50,000 ಕ್ಕಿಂತ ಹೆಚ್ಚಿನ ಹಣದ ವಹಿವಾಟು ಮಾಡುವ ಎಲ್ಲರಿಗೂ ಹೊಸ ರೂಲ್ಸ್

ಆಸಿಲ್ ಕೋಳಿ ತಳಿ (Asil poultry farming)

ಕೋಳಿಯಲ್ಲಿ ಸಾಕಷ್ಟು ವಿವಿಧ ತಳಿಗಳು ಇವೆ. ನೀವು ಆ ಕೋಳಿಯನ್ನು ಯಾವ ಕಾರಣಕ್ಕೆ ಸಾಕುತ್ತೀರಿ ಎಂಬ ಆಧಾರದ ಮೇಲೆ ತಳಿಯನ್ನು ಸಾಕಬೇಕು. ಉದಾಹರಣೆಗೆ ಕೆಲವರು ಕೋಳಿಯನ್ನು ಮಾಂಸದ ಉದ್ದೇಶದಿಂದ ಸಾಕುತ್ತಾರೆ

ಇನ್ನೂ ಕೆಲವರು ಕೋಳಿ ಮೊಟ್ಟೆಯನ್ನು ಮಾತ್ರ ಮಾರಾಟ ಮಾಡುತ್ತಾರೆ, ಇನ್ನು ಕೆಲವು ಉದ್ಯಮಿಗಳು ಕೋಳಿ ಬ್ರಾಂಡ್ (chicken brand) ಮಾರಾಟ ಮಾಡಲು ಕೋಳಿಗಳನ್ನು ಸಾಕುತ್ತಾರೆ

ಅಂದರೆ ಮಾಂಸಕ್ಕಾಗಿ ಅಲ್ಲದೆ ಜೀವಂತ ಕೋಳಿಯನ್ನು ಮಾರಾಟ ಮಾಡುತ್ತಾರೆ, ಹಾಗಾಗಿ ನೀವು ಉದ್ಯಮ (Own Business) ಆರಂಭಿಸುವುದಕ್ಕೂ ಮೊದಲು ನಿಮ್ಮ ಉದ್ದೇಶ ಏನು ಎಂಬುದು ಸ್ಪಷ್ಟವಾಗಿರಬೇಕು.

ಇನ್ನು ಕೋಳಿ ಸಾಕಾಣಿಕೆಗೆ ಉತ್ತಮ ತಳಿಯ ಕೋಳಿಯನ್ನು ನೀವು ಹುಡುಕುತ್ತಿದ್ದರೆ ಆಸಿಲ್ ತಳಿ ಬಹಳ ಒಳ್ಳೆಯದು. ಈ ಕೋಳಿ ಸಾಕಾಣಿಕೆಯಿಂದ ಪ್ರತಿ ತಿಂಗಳು ಮಾಂಸ ಹಾಗೂ ಕೋಳಿ ಮೊಟ್ಟೆ (egg) ಸೇರಿ ಲಕ್ಷಗಟ್ಟಲೆ ಹಣ ಸಂಪಾದನೆ ಮಾಡಬಹುದು.

ಮನೆ ಇಲ್ಲದವರು ಸ್ವಂತ ಮನೆ ಕಟ್ಟಿಕೊಳ್ಳಲು ಕೇಂದ್ರದ ಹೊಸ ಯೋಜನೆ, ದೀಪಾವಳಿ ವೇಳೆಗೆ ಜಾರಿಗೆ

ಆಸಿಲ್ ಕೋಳಿ ತಳಿಯ ಬಗ್ಗೆ! About Asil Chicken

Asil Chicken Farming Business Ideaಇದು ಬಹಳ ವಿಶೇಷವಾಗಿರುವ ಕೋಳಿ ತಳಿಯಾಗಿದ್ದು ನೀವು ನಿಮ್ಮ ಹಿತ್ತಲ ಫಾರ್ಮಲ್ಲಿಯೇ ಈ ಕೋಳಿ ಸಾಕಾಣಿಕೆ (Asil Chicken Farming) ಮಾಡಬಹುದು. ಆಸಿಲ್ ಕೋಳಿ ಗುಣಲಕ್ಷಣಗಳನ್ನು ಹೇಳುವುದಾದರೆ ರೆಕ್ಕೆಗಳಿಂದ ಹೆಚ್ಚು ದಷ್ಟಪುಷ್ಟ ಆಗಿರುವ ಪಕ್ಷಿ. ಸಿಲೆಂಡರ್ ಆಕಾರದ ಬಾಯಿ ಹಾಗೂ ದೊಡ್ಡದಾಗಿರುವ ಕಣ್ಣುಗಳನ್ನು ಹೊಂದಿರುತ್ತದೆ

ಈ ಕೋಳಿಯ ಕಾಲುಗಳು ನೇರವಾಗಿದ್ದು ಸುಮಾರು ನಾಲ್ಕರಿಂದ ಐದು ಕೆಜಿಗೂ ಹೆಚ್ಚು ತೂಕ ಹೊಂದಿರುತ್ತದೆ. ಉದ್ದವಾದ ಕುತ್ತಿಗೆ ಮತ್ತು ಚಿಕ್ಕ ಬಾಲ ಹೊಂದಿರುವ ರೂಪ ರೇಶೆಗಳನ್ನು ಈ ಕೋಳಿಗಳಲ್ಲಿ ಕಾಣಬಹುದು.

ಓಲ್ಡ್ ಈಸ್ ಗೋಲ್ಡ್! Yamaha RX 100 ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ರೀ-ಎಂಟ್ರಿ

ಆಸಿಲ್ ಕೋಳಿಯ ಪ್ರಾಮುಖ್ಯತೆ!

ಆಸಿಲ್ ಕೋಳಿಯ ಮಾಂಸ ಕಣ್ಣಿನ ಆರೋಗ್ಯಕ್ಕೆ ಬಹಳ ಮುಖ್ಯ ಹಾಗಾಗಿ ಈ ಕೋಳಿಯ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಇದೆ. ಈ ಕೋಳಿ ಇತರ ಕೋಳಿ ಗಳಿಗಿಂತ ಬಹಳ ವಿಭಿನ್ನವಾಗಿದ್ದು ಮಾಂಸದ ರುಚಿ ಕೂಡ ವಿಭಿನ್ನವಾಗಿದೆ ಎನ್ನಬಹುದು.

ಇದರಲ್ಲಿ ಇರುವ ಹೆಚ್ಚು ಪೋಷಕಾಂಶಗಳ ಕಾರಣದಿಂದಾಗಿ ಆಸಿಲ್ ಕೋಳಿಯ ಚಿಕ್ಕನ್ ಬೆಲೆ (Asil chicken price) ಪ್ರತಿ ಕೆಜಿಗೆ 400 ರೂಪಾಯಿಗಳ ವರೆಗೆ ಇದೆ.

ಇನ್ನು ಆಸಿಲ್ ಕೋಳಿಯ ಮೊಟ್ಟೆಗೂ ಕೂಡ ಅಷ್ಟೇ ಹೆಚ್ಚಿನ ಬೇಡಿಕೆ ಇದೆ. ಆಸಿಲ್ ಕೋಳಿಗಳು ವರ್ಷಕ್ಕೆ 50ರಿಂದ 60 ಮೊಟ್ಟೆಗಳನ್ನು ಕೊಡಬಲ್ಲದು. ಪ್ರತಿ ಮೊಟ್ಟೆಯ ಬೆಲೆ 100 ರೂಪಾಯಿಗಳಿಗಿಂತ ಹೆಚ್ಚು. ಹಾಗಾಗಿ ಆಸಿಲ್ ತಳಿಯ ಕೋಳಿಯನ್ನು ಉದ್ಯಮವನ್ನಾಗಿಸಿಕೊಂಡರೆ ಈ ಕೋಳಿಯ ಮಾಂಸದಿಂದ ಹಾಗೂ ಮೊಟ್ಟೆ ಮಾರಾಟದಿಂದ ಜೊತೆಗೆ ಈ ತಳಿಯ ಕೋಳಿಯನ್ನು ಮಾರಾಟ ಮಾಡುವ ಮೂಲಕವೇ ಪ್ರತಿ ತಿಂಗಳು ಲಕ್ಷಾಂತರ ಹಣ ಗಳಿಸಬಹುದು.

ಹಾಗಾದ್ರೆ ಇನ್ಯಾಕೆ ತಡ ಚಿನ್ನದ ಮೊಟ್ಟೆ ಇಡುವ ಹಾಗೂ ಪಕ್ಕ ಚಿನ್ನದ ಕೋಳಿಯೇ ಆಗಿರುವ ಆಸಿಲ್ ತಳಿಯ ಕೋಳಿ ಸಾಕಿ ಪ್ರತಿ ತಿಂಗಳು ಲಕ್ಷಾಂತರ ಹಣ ಗಳಿಸಿ.

Best income from Asil chicken farming, Know the Business Details