ಬ್ಯಾಂಕ್ ನಲ್ಲಿ 50,000 ಕ್ಕಿಂತ ಹೆಚ್ಚಿನ ಹಣದ ವಹಿವಾಟು ಮಾಡುವ ಎಲ್ಲರಿಗೂ ಹೊಸ ರೂಲ್ಸ್

Story Highlights

ಬ್ಯಾಂಕಿಂಗ್ ವ್ಯವಹಾರದಿಂದ ಹಿಡಿದು ವಿದೇಶಿ ವಹಿವಾಟಿನ (international money transfer) ವರೆಗೆ ಕೇವಲ ಯುಪಿಐ (UPI) ಬಳಸಿಯೇ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಬಹುದು

ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ವ್ಯವಹಾರಗಳು (bank transaction) ಮುಂಚಿನಷ್ಟು ಗೊಂದಲಮಯವಾಗಿಲ್ಲ ಅಥವಾ ಕಷ್ಟಕರವಾಗಿಲ್ಲ, ಬಹಳ ಸುಲಭದಲ್ಲಿ ಕೈ ಬೆರಳ ತುದಿಯಲ್ಲಿ ಯಾವುದೇ ರೀತಿಯ ಬ್ಯಾಂಕಿಂಗ್ ವಹಿವಾಟನ್ನು ಮಾಡಿಕೊಳ್ಳಬಹುದು.

ಸಣ್ಣ ಪುಟ್ಟ ಬ್ಯಾಂಕಿಂಗ್ ವ್ಯವಹಾರದಿಂದ ಹಿಡಿದು ವಿದೇಶಿ ವಹಿವಾಟಿನ (international money transfer) ವರೆಗೆ ಕೇವಲ ಯುಪಿಐ (UPI) ಬಳಸಿಯೇ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಬಹುದು

ಆದರೆ ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ವ್ಯವಹಾರ ಸುಲಭವಾಗುತ್ತಿದ್ದ ಹಾಗೆ ವಂಚನೆ ಪ್ರಕರಣಗಳು ಕೂಡ ಜಾಸ್ತಿ ಆಗುತ್ತಿದೆ, ಇದರ ಬಗ್ಗೆ ಕೇಂದ್ರ ಬ್ಯಾಂಕ್ (Central Bank) ಗಮನವಹಿಸಿದೆ.

ಮನೆ ಇಲ್ಲದವರು ಸ್ವಂತ ಮನೆ ಕಟ್ಟಿಕೊಳ್ಳಲು ಕೇಂದ್ರದ ಹೊಸ ಯೋಜನೆ, ದೀಪಾವಳಿ ವೇಳೆಗೆ ಜಾರಿಗೆ

ವಹಿವಾಟಿನಲ್ಲಿ ಪಾರದರ್ಶಕತೆ (Transparency in transaction)

ಇನ್ನು ಬ್ಯಾಂಕ್ ವ್ಯವಹಾರಗಳು ಹಿಂದಿಗಿಂತಲೂ ಬಹಳ ಸುಲಭವಾಗಿದೆ, ನಾವು ಎಲ್ಲಾ ವ್ಯವಹಾರಗಳನ್ನು ಡಿಜಿಟಲ್ (digital) ಮುಖಾಂತರ ಮಾಡಿ ಮುಗಿಸುತ್ತೇವೆ. ವಿದೇಶಿ ವಹಿವಾಟು ಕೂಡ ಬಹಳ ಸುಲಭವಾಗಿದ್ದು ಕ್ಷಣ ಮಾತ್ರದಲ್ಲಿ ವಿದೇಶಿ ಹಣಕಾಸು ವ್ಯವಹಾರವನ್ನು (international money transaction) ಮಾಡಬಹುದು

ಆದರೆ ಹೀಗೆ ಹಣಕಾಸು ವ್ಯವಹಾರ ಮಾಡುವಾಗ ಅಕ್ರಮ ವ್ಯವಹಾರಗಳು ಹೆಚ್ಚಾಗಿ ಕಂಡುಬರುತ್ತದೆ, ಈಗ ಹೊಸ ರೂಲ್ಸ್ ಜಾರಿಯಾಗಿದ್ದು ಅಂತರಾಷ್ಟ್ರೀಯ ಹಣ ವಹಿವಾಟು ಮಾಡುವವರು ಈ ಬಗ್ಗೆ ಹೆಚ್ಚಿನ ಗಮನವಹಿಸಬೇಕು.

ಓಲ್ಡ್ ಈಸ್ ಗೋಲ್ಡ್! Yamaha RX 100 ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ರೀ-ಎಂಟ್ರಿ

ಅಂತರಾಷ್ಟ್ರೀಯ ವಹಿವಾಟಿನ ಮಿತಿ;

Bank Transactionಇನ್ನು ಮುಂದೆ ಅಂತರಾಷ್ಟ್ರೀಯ ಹಣಕಾಸು ವಹಿವಾಟು ಐವತ್ತು ಸಾವಿರ ರೂಪಾಯಿಗಳನ್ನು ಮೀರಿದರೆ ಅದಕ್ಕೆ ದಾಖಲೆಗಳನ್ನು ಕೊಡಬೇಕು. ದೇಶದಲ್ಲಿ ಹೆಚ್ಚುತ್ತಿರುವ ಅಕ್ರಮ ಹಣ ವರ್ಗಾವಣೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ, 50,000 ಮೀರಿದ ಅಂತರಾಷ್ಟ್ರೀಯ ವಹಿವಾಟಿನ ಮೇಲೆ ಕೇಂದ್ರ ಬ್ಯಾಂಕ್ ಗಮನಹರಿಸುತ್ತದೆ.

ಹೌದು ಇನ್ನು ಮುಂದೆ ಅಂತರಾಷ್ಟ್ರೀಯ ವಹಿವಾಟು ಕೂಡ ಪರಿಶೀಲನೆಗೆ ಒಳಪಡಲಿದೆ. ಯಾವುದೇ ರೀತಿಯ ಹಣಕಾಸಿನ ವ್ಯವಹಾರವನ್ನು ಸರ್ಕಾರ ಪ್ರಶ್ನೆ ಮಾಡಬಹುದು. ಹೆಚ್ಚುತ್ತಿರುವ ಅಕ್ರಮ ವ್ಯವಹಾರ ಹಾಗೂ ಭ್ರಷ್ಟಾಚಾರವನ್ನು (corruption) ತಡೆಗಟ್ಟುವ ನಿಟ್ಟಿನಲ್ಲಿ, 2005ರ ಮನಿ ಲ್ಯಾಂಡರಿಂಗ್ ನಿಯಮವನ್ನು ತಿದ್ದುಪಡಿ ಮಾಡಿರುವ ಕೇಂದ್ರ ಸರ್ಕಾರ ಈ ಬಗ್ಗೆ ಬ್ಯಾಂಕುಗಳಿಗೆ ಕೂಡ ಮಹತ್ವದ ಸೂಚನೆ ನೀಡಿದೆ. ನಿಯಮದ ಪ್ರಕಾರ 50,000 ಕ್ಕಿಂತ ಹೆಚ್ಚಿನ ವಿದೇಶಿ ವಹಿವಾಟು ಮಾಡಿದರೆ ಅದರ ಮೇಲೆ ನಿಗಾ ವಹಿಸಲಾಗುತ್ತದೆ.

ಡಿಸ್ಕ್ ಬ್ರೇಕ್ ಇರುವ ಇ-ಸ್ಕೂಟರ್ ಬಿಡುಗಡೆ! ಕಡಿಮೆ ಬೆಲೆ, ಓಡಿಸಲು ಡ್ರೈವಿಂಗ್ ಲೈಸೆನ್ಸ್ ಬೇಕಿಲ್ಲ

ಇನ್ನು ಮುಂದೆ ಯಾವುದೇ ವಿದೇಶಿ ವಹಿವಾಟು ಐವತ್ತು ಸಾವಿರ ರೂಪಾಯಿಗಳನ್ನು ಮೀರಿದರೆ ಪರಿಶೀಲನೆಗೆ ಒಳಪಡಬೇಕಾಗುತ್ತದೆ. ಈ ರೀತಿ ಐವತ್ತು ಸಾವಿರ ರೂಪಾಯಿಗಳನ್ನು ಮೀರಿದ ವಹಿವಾಟನ್ನು ಗುರುತಿಸಿ ವ್ಯವಹಾರಕ್ಕೆ ಸರಿಯಾದ ದಾಖಲೆಗಳನ್ನು ಕೇಳಲಾಗುತ್ತದೆ.

ಈ ಪರಿಶೀಲನೆಯ ವೇಳೆ ಸರಿಯಾದ ದಾಖಲೆ ಹಾಗೂ ಮಾಹಿತಿ ಜೊತೆಗೆ ಉದ್ದೇಶ ದೃಢೀಕರಣವನ್ನು ನೀವು ನೀಡಿದರೆ ನಿಮ್ಮ ವ್ಯವಹಾರದ ಮೇಲೆ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಿಲ್ಲ ಸರ್ಕಾರ

ಇಲ್ಲವಾದರೆ ಪ್ರಶ್ನೆ ಮಾಡಿದ ವೇಳೆ ನಿಮ್ಮ ಬಳಿ ಸರಿಯಾದ ಉತ್ತರ ಇಲ್ಲದೆ ಇದ್ದರೆ ಆಗ ಸರ್ಕಾರದ ನಿಯಮ ಉಲ್ಲಂಘನೆ ಆಧಾರದ ಮೇಲೆ ದಂಡ ಪಾವತಿಸಬೇಕಾಗುತ್ತದೆ. ಒಟ್ಟಿನಲ್ಲಿ ವ್ಯವಹಾರದಲ್ಲಿ ಪಾರದರ್ಶಕತೆ ಇರಬೇಕು ಹಾಗೂ ಯಾವುದೇ ಕಾರಣಕ್ಕೂ ಭ್ರಷ್ಟಾಚಾರ ನಡೆಯಬಾರದು ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ (central government) ಈ ಹೊಸ ನಿಯಮ ಜಾರಿಗೆ ತಂದಿದೆ ಎನ್ನಬಹುದು

New rules for all those who transact more than 50,000 in the bank

Related Stories