₹10,000 ಒಳಗೆ 5 ಬೆಸ್ಟ್ ವಾಷಿಂಗ್ ಮೆಷಿನ್‌ಗಳು! ಫ್ಲಿಪ್‌ಕಾರ್ಟ್‌ನಲ್ಲಿ ಬೆಸ್ಟ್ ಆಫರ್
ಬಜೆಟ್ ಸ್ನೇಹಿ ವಾಷಿಂಗ್ ಮೆಷಿನ್ ಹುಡುಕುತ್ತಿದ್ದೀರಾ? ₹10,000 ಒಳಗೆ ಲಭ್ಯವಿರುವ 5 ಅತ್ಯುತ್ತಮ ವಾಷಿಂಗ್ ಮೆಷಿನ್‌ಗಳ ಆಯ್ಕೆಯನ್ನು ಇಲ್ಲಿ ನೀಡಲಾಗಿದೆ. ಗ್ರಾಹಕ ರೇಟಿಂಗ್, ಫೀಚರ್ಸ್ ಮತ್ತು ದರ ಕಡಿತದ ಮಾಹಿತಿ ನೋಡಿ ಖರೀದಿ ಮಾಡಿ!
- ₹10,000 ಒಳಗಿನ 5 ಬೆಸ್ಟ್ ವಾಷಿಂಗ್ ಮೆಷಿನ್ ಲಿಸ್ಟ್.
- ಗ್ರಾಹಕರ ರಿವ್ಯೂ, ದರ ಮತ್ತು ಆಫರ್‌ಗಳೊಂದಿಗೆ ವಿವರ.
- ನಿಮ್ಮ ಬಜೆಟ್‌ಗೆ ತಕ್ಕ ವಾಷಿಂಗ್ ಮೆಷಿನ್ ಆಯ್ಕೆ ಮಾಡಿಕೊಳ್ಳಿ!
Flipkart Washing Machine : ಇತ್ತೀಚಿನ ದಿನಗಳಲ್ಲಿ ವಾಷಿಂಗ್ ಮೆಷಿನ್ (Washing Machine) ಎಲ್ಲಾ ಕುಟುಂಬಗಳಿಗೂ ಅನಿವಾರ್ಯ ಭಾಗವಾಗುತ್ತಿದೆ. ದಿನನಿತ್ಯದ ಕೆಲಸಗಳ ತೊದಲಾಟದಿಂದ ಮುಕ್ತವಾಗಲು ಜನರು ಇದರ ಬಳಕೆಯನ್ನು ಹೆಚ್ಚಿಸಿದ್ದಾರೆ.
ನೀವು ₹10,000 ಒಳಗೆ ಉತ್ತಮ ವಾಷಿಂಗ್ ಮೆಷಿನ್ (Best Washing Machine) ಹುಡುಕುತ್ತಿದ್ದರೆ, ಇಲ್ಲಿ 5 ಸಣ್ಣ ಬಜೆಟ್‌ನ ಬೆಸ್ಟ್ ಆಯ್ಕೆಗಳಿವೆ (Budget Best Choice).
ಇದನ್ನೂ ಓದಿ: ದಿನಕ್ಕೆ ₹50 ರೂಪಾಯಿ ಹೂಡಿಕೆ ಮಾಡಿ ಲಕ್ಷ ಲಕ್ಷ ಲಾಭ ಗಳಿಸಿ! ಬಂಪರ್ ಯೋಜನೆ
ವರ್ಲ್‌ಪೂಲ್ ಟಾಪ್ ಲೋಡ್ ವಾಷಿಂಗ್ ಮೆಷಿನ್
₹9,490 ದರದಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ. 7KG ಸಾಮರ್ಥ್ಯ, 5 ಸ್ಟಾರ್ ರೇಟಿಂಗ್ ಹೊಂದಿದ್ದು, 4.4 ಗ್ರಾಹಕ ರೇಟಿಂಗ್ ಗಳಿಸಿದೆ. ಕಂಪನಿ 4 ವರ್ಷ ಯಂತ್ರ ಮತ್ತು 5 ವರ್ಷ ಮೋಟಾರ್ ಗ್ಯಾರಂಟಿ ನೀಡಿದೆ.
ಥಾಮ್ಸನ್ ಸೆಮಿ-ಆಟೋಮೇಟಿಕ್ ವಾಷಿಂಗ್ ಮೆಷಿನ್
₹8,999 ಗೆ 30% ರಿಯಾಯಿತಿ ಬೃಹತ್ ಡೀಲ್ನೊಂದಿಗೆ ಲಭ್ಯ. 8KG ಸಾಮರ್ಥ್ಯ, 5 ಸ್ಟಾರ್ ರೇಟಿಂಗ್, ಗ್ರಾಹಕರಿಂದ 4.1 ರೇಟಿಂಗ್ ಪಡೆದಿದೆ. 2 ವರ್ಷ ಯಂತ್ರಕ್ಕೆ, 5 ವರ್ಷ ಮೋಟಾರಿಗೆ ಗ್ಯಾರಂಟಿ ಇದೆ.
ಇದನ್ನೂ ಓದಿ: ನಂ.1 ಬ್ರಾಂಡ್ ಆಗಿದ್ದ ನಿರ್ಮಾ ವಾಷಿಂಗ್ ಪೌಡರ್ ಕಣ್ಮರೆ ಆಗಲು ಕಾರಣ ಗೊತ್ತಾ
ರಿಯಲ್‌ಮಿ ಟಾಪ್ ಲೋಡ್ ವಾಷಿಂಗ್ ಮೆಷಿನ್
₹7,990 ಗೆ 36% ರಿಯಾಯಿತಿ ಆಫರ್‌ನೊಂದಿಗೆ ಲಭ್ಯ. 7KG ಸಾಮರ್ಥ್ಯ, 5 ಸ್ಟಾರ್ ರೇಟಿಂಗ್, 4.2 ಗ್ರಾಹಕ ರೇಟಿಂಗ್ ಹೊಂದಿದ್ದು, 2 ವರ್ಷ ಯಂತ್ರಕ್ಕೆ, 5 ವರ್ಷ ಮೋಟಾರಿಗೆ ಗ್ಯಾರಂಟಿ ಇದೆ.
ವೋಲ್ಟಾಸ್ ಬೆಕೋ ಟಾಪ್ ಲೋಡ್ ವಾಷಿಂಗ್ ಮೆಷಿನ್
₹8,990 ಗೆ 37% ರಿಯಾಯಿತಿಯೊಂದಿಗೆ ಸಿಗಲಿದೆ. 7KG ಸಾಮರ್ಥ್ಯ, 5 ಸ್ಟಾರ್ ರೇಟಿಂಗ್, 1 ವರ್ಷ ಯಂತ್ರಕ್ಕೆ, 5 ವರ್ಷ ಮೋಟಾರಿಗೆ ಗ್ಯಾರಂಟಿ ಇದೆ.
ಇದನ್ನೂ ಓದಿ: ಎಟಿಎಂನಲ್ಲೇ ಗೋಲ್ಡ್ ಲೋನ್ ಸಿಗುತ್ತೆ, 10 ನಿಮಿಷದಲ್ಲಿ ಹಣ ನಿಮ್ಮ ಕೈ ಸೇರುತ್ತೆ
ಗೋದ್ರೆಜ್ 7KG ವಾಷಿಂಗ್ ಮೆಷಿನ್
₹9,790 ಗೆ 34% ರಿಯಾಯಿತಿಯೊಂದಿಗೆ ಲಭ್ಯ. 5 ಸ್ಟಾರ್ ರೇಟಿಂಗ್, 4.3 ಗ್ರಾಹಕ ರೇಟಿಂಗ್ ಹೊಂದಿದ್ದು, 2 ವರ್ಷ ಯಂತ್ರಕ್ಕೆ, 5 ವರ್ಷ ಮೋಟಾರಿಗೆ ಗ್ಯಾರಂಟಿ ನೀಡಲಾಗಿದೆ.
ಸೂಚನೆ: ಈ ವಾಷಿಂಗ್ ಮೆಷಿನ್‌ಗಳ ಬಗ್ಗೆ ನಾವು ಶಿಫಾರಸು ಮಾಡಿಲ್ಲ. ಗ್ರಾಹಕರ ರಿವ್ಯೂ ಹಾಗೂ ನಿಮ್ಮ ಅಗತ್ಯಗಳನ್ನು ಆಧರಿಸಿ ಉತ್ತಮ ಆಯ್ಕೆ ಮಾಡಿಕೊಳ್ಳಿ.
Best Washing Machines Under 10,000, Top 5 Picks
Our Whatsapp Channel is Live Now 👇