Business News

ಮನೆ ಬಾಡಿಗೆಗೆ ಕೊಟ್ಟಿರೋ ಮನೆ ಓನರ್‌ಗಳಿಗೆ ಬಿಗ್ ಅಪ್ಡೇಟ್! ಮೊದಲು ಹೊಸ ನಿಯಮ ತಿಳಿಯಿರಿ

Rent House : ಈಗಿನ ಕಾಲದಲ್ಲಿ ಮನೆಯನ್ನು ಬಾಡಿಗೆಗೆ ಕೊಡುವವರ ಸಂಖ್ಯೆ ಹೆಚ್ಚು, ಎರಡು ಮನೆ ಇರುವವರು ಒಂದು ಮನೆಯನ್ನು ಬಾಡಿಗೆಗೆ ಕೊಡುತ್ತಾರೆ. ಇನ್ನು ಕೆಲವರು ಮನೆಯನ್ನು ಬಾಡಿಗೆಗೆ ಕೊಡಬೇಕು ಎಂದೇ ಮನೆಯನ್ನು ಕಟ್ಟಿಸುತ್ತಾರೆ.

ಆದರೆ ನಿಮ್ಮ ಮನೆಯನ್ನು ಬಾಡಿಗೆಗೆ ಕೊಡುವಾಗ ನೀವು ತುಂಬಾ ಹುಷಾರಾಗಿ ಇರಬೇಕು. ಯಾಕೆಂದರೆ ಬಾಡಿಗೆ ಮನೆಗೆ (Rented House) ಸಂಬಂಧಿಸಿದ ಹಾಗೆ ಸರ್ಕಾರದಲ್ಲಿ ಕೆಲವು ಮುಖ್ಯವಾದ ನಿಯಮಗಳು ಮತ್ತು ಕಾನೂನುಗಳಿವೆ (Rules).. ಅವುಗಳನ್ನು ನೀವು ಪಾಲಿಸಿ ಮನೆಯನ್ನು ಬಾಡಿಗೆಗೆ ಕೊಡಬೇಕು..

New rules for those who live in a rented house and for the owners of rented houses

ಅಕಸ್ಮಾತ್ ನೀವು ಯಾವುದನ್ನು ಸರಿಯಾಗಿ ತಿಳಿಯದೇ ಮನೆಯನ್ನು ಬಾಡಿಗೆಗೆ ಕೊಟ್ಟರೆ ನಿಮ್ಮ ಮನೆ ನಿಮ್ಮ ಕೈತಪ್ಪಿ ಹೋಗುವ ಸಾಧ್ಯತೆ ಇರುತ್ತದೆ. ಬಾಡಿಗೆ ಮನೆಗೆ ಬಂದವರು ಹೆಚ್ಚು ವರ್ಷಗಳ ಕಾಲ ಮನೆಯಲ್ಲಿದ್ದರೆ, ಆ ಮನೆ ಅವರದ್ದೇ ಆಗಬಹುದು. ಹೀಗೆ ಕಾನೂನಿನಲ್ಲಿ ಬಹಳಷ್ಟು ನಿಯಮಗಳಿವೆ. ಅವುಗಳ ಬಗ್ಗೆ ಇಂದು ಪೂರ್ತಿಯಾಗಿ ತಿಳಿಯೋಣ..

ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಬಿಗ್ ಅಪ್ಡೇಟ್! ರಾತ್ರೋ ರಾತ್ರಿ ಬಡ್ಡಿದರದಲ್ಲಿ ಬದಲಾವಣೆ

ಬಾಡಿಗೆ ಮನೆ ರೂಲ್ಸ್

ನಿಮ್ಮ ಮನೆಯನ್ನು ಒಂದು ವರ್ಷ ಅಥವಾ ಅದಕ್ಕಿಂತ ಕಡಿಮೆ ಸಮಯಕ್ಕೆ ಬಾಡಿಗೆ ಕೊಡುವುದಾದರೆ ಏನು ತೊಂದರೆ ಇಲ್ಲ. ಆದರೆ ಒಂದು ವರ್ಷಕ್ಕಿಂತ ಹೆಚ್ಚಿನ ಸಮಯಕ್ಕೆ ಬಾಡಿಗೆಗೆ ಕೊಡುವುದಾದರೆ ಅದಕ್ಕೆ ಅಗ್ರಿಮೆಂಟ್ ಮಾಡಿಸಿ, ರಿಜಿಸ್ಟರ್ ಮಾಡಿಸಿಕೊಳ್ಳುವುದು ಒಳ್ಳೆಯದು.

ಹಾಗೆಯೇ ಬಾಡಿಗೆ ಪಡೆಯುವುದಕ್ಕೆ ಕೂಡ ರೂಲ್ಸ್ ಇದೆ. ನೀವು ನಿಮ್ಮ ಬ್ಯಾಂಕ್ ಖಾತೆಗೆ (Bank Account) ಬಾಡಿಗೆ ಹಣವನ್ನು ಕ್ರೆಡಿಟ್ ಮಾಡಿಸಿಕೊಳ್ಳುವಾಗ, ಟಿಡಿಎಸ್ ಡಿಡಕ್ಟ್ ಆಗಬೇಕು ಎನ್ನುವುದು ನಿಮಗೆ ಗೊತ್ತಿರಲಿ. ಟಿಡಿಎಸ್ ಡಿಡಕ್ಟ್ ಆಗುತ್ತಿದೆ ಎಂದರೆ ನಿಮಗೆ ಯಾವುದೇ ಸಮಸ್ಯೆ ಆಗುವುದಿಲ್ಲ.

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗಲಿದೆ 20,000 ರೂಪಾಯಿ! ಮುಗಿಬಿದ್ದ ಜನ

rent agreementಮನೆ ಬಾಡಿಗೆಗೆ ಕೊಟ್ಟು ನೀವು ಬಾಡಿಗೆದಾರರ ಜೊತೆಗೆ ಮಾಡಿಸಿಕೊಳ್ಳುವ ಅಗ್ರಿಮೆಂಟ್ ಅನ್ನು ಸಮಯ ಮೀರುವ ಹೊತ್ತಿಗೆ ರಿನಿವಲ್ ಮಾಡಿಸುತ್ತಿರಬೇಕು. ಇಲ್ಲದೇ ಹೋದರೆ ನಿಮಗೆ ಸಮಸ್ಯೆ ಎದುರಾಗುತ್ತದೆ.

ಅಕಸ್ಮಾತ್ ಅಗ್ರಿಮೆಂಟ್ ಮುಗಿದು ಹೋದ ನಂತರವೂ ಅವರು ನಿಮಗೆ ಬಾಡಿಗೆ ಕೊಡುತ್ತಿದ್ದರೆ ಆಗ ಅದನ್ನು Tenant Owner Holding ಎಂದು ಕರೆಯಲಾಗುತ್ತದೆ. ಇದರ ಅರ್ಥ ನೀವು ಅವರ ಬ್ಯಾಂಕ್ ಅಕೌಂಟ್ ಗೆ ಹಣ ಹಾಕೋದ್ರಿಂದ ಅವರೊಡನೆ ನಿಮ್ಮ ಬಾಂಧವ್ಯ ಚೆನ್ನಾಗಿರುತ್ತದೆ ಎಂದು ಪರಿಗಣಿಸುತ್ತಾರೆ.

ಈ ಯೋಜನೆಯಲ್ಲಿ 25 ವರ್ಷ ಕರೆಂಟ್ ಬಿಲ್ ಕಟ್ಟೋ ತಾಪತ್ರಯ ಇಲ್ಲ! ಈ ರೀತಿ ಅರ್ಜಿ ಸಲ್ಲಿಸಿ

ನಿಮ್ಮ ಮನೆ ಅವರದ್ದಾಗಬಹುದು

ನಮ್ಮ ದೇಶದಲ್ಲಿ ಜಾರಿಗೆ ಬಂದಿರುವ ಕಾನೂನಿನ ಅನುಸಾರ, ಒಬ್ಬ ವ್ಯಕ್ತಿ ಒಂದು ಮನೆಯಲ್ಲಿ ಬಾಡಿಗೆಗೆ ಇರುವಾಗ, ಮನೆಯ ಓನರ್ ಆದವರು 11 ತಿಂಗಳಿಗೆ ಒಮ್ಮೆ ಅಗ್ರಿಮೆಂಟ್ ರಿನಿವಲ್ ಮಾಡಿಸುತ್ತಾ ಇರಬೇಕು. ಅಕಸ್ಮಾತ್ ನೀವು ಅವರಿಗೆ ಅಗ್ರಿಮೆಂಟ್ ಮಾಡಿಕೊಡದೇ ಹಾಗೆಯೇ ಮನೆ ಬಾಡಿಗೆ ಪಡೆಯುತ್ತಿದ್ದರೆ, ಮನೆ ಬಾಡಿಗೆಗೆ ಕೊಟ್ಟು 13 ವರ್ಷ ಆದರೆ, ಆ ಮನೆ ಬಾಡಿಗೆಗೆ ಕೊಟ್ಟಿದ್ದೀರಿ ಎನ್ನುವುದಕ್ಕೆ ಯಾವುದೇ ಸಾಕ್ಷಿ ಇರುವುದಿಲ್ಲ.

ಕಾನೂನಿನ ಪ್ರಕಾರ ಒಂದು ಮನೆಯಲ್ಲಿ ಅಥವಾ ಜಮೀನಿನಲ್ಲಿ ಇನ್ನೊಂದು ಕುಟುಂಬ ಬಂದು ಅವರು 13 ವರ್ಷಕ್ಕಿಂತ ಹೆಚ್ಚಿನ ಸಮಯ ಅಲ್ಲೇ ಇದ್ದರೆ, ಆ ಜಾಗ ಬಾಡಿಗೆಗೆ ಇರುವವರಿಗೆ ಸಿಗುತ್ತದೆ.

ಅಪ್ಡೇಟ್ ಮಾಡದಿದ್ರೆ ಆಧಾರ್ ಕಾರ್ಡ್ ಕ್ಯಾನ್ಸಲ್ ಆಗಲಿದೆಯೇ? ಇಲ್ಲಿದೆ ಪ್ರಮುಖ ಮಾಹಿತಿ

13 ವರ್ಷ ಆಗಿ ಹೋಗಿದೆ ಎಂದರೆ ಅಸಲಿ ಓನರ್ ಆ ಜಾಗ ಬೇಡವೇನೋ ಎಂದು ಪರಿಗಣಿಸಿ, ಬಾಡಿಗೆಗೆ ಇರುವ ವ್ಯಕ್ತಿಗೆ ಜಾಗವನ್ನು ಕೊಡಲಾಗುತ್ತದೆ. ಇದು ಮನೆ ಬಾಡಿಗೆ ರೂಲ್ಸ್ ಮಾತ್ರವಲ್ಲ, ಭೂಮಿಯ ವಿಚಾರದಲ್ಲಿ ಕೂಡ ಇದೆ ರೂಲ್ಸ್ ಇರುತ್ತದೆ. ಹಾಗಾಗಿ ಪ್ರತಿ 11 ತಿಂಗಳಿಗೆ ಒಂದು ಸಾರಿ ಅಗ್ರಿಮೆಂಟ್ ರಿನಿವಲ್ ಮಾಡಿಸುವುದನ್ನು ಮರೆಯಬೇಡಿ.

Big update for rental home owners, Know the new rules

Our Whatsapp Channel is Live Now 👇

Whatsapp Channel

Related Stories