Business News

ಯಾವುದೇ ಬ್ಯಾಂಕಿನಿಂದ ಲೋನ್ ತಗೊಂಡು ಕಟ್ಟದೆ ಇರೋರಿಗೆ ಬಿಗ್ ಅಪ್ಡೇಟ್! ಇನ್ಮುಂದೆ ಹೊಸ ರೂಲ್ಸ್

ನಮಗೆಲ್ಲ ಗೊತ್ತಿರುವ ಹಾಗೆ ಬ್ಯಾಂಕ್ ಗೆ ಸಂಬಂಧಿಸಿದ ಹಾಗೆ, ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ ಹಾಗೆ RBI ಹೊಸ ನಿಯಮಗಳನ್ನು ಜಾರಿಗೆ ತರುತ್ತದೆ. ಇದೀಗ ಬ್ಯಾಂಕ್ ಗಳಲ್ಲಿ ಲೋನ್ (Bank Loan) ಪಡೆದು, ಅದನ್ನು ಮರುಪಾವತಿ ಮಾಡದ ಡೀಫಾಲ್ಟರ್ ಅಥವಾ ಫ್ರಾಡ್ ಗಳ ವಿಷಯಕ್ಕೆ ಸಂಬಂಧಿಸಿದ ಹಾಗೆ, RBI ಹೊಸ ರೂಲ್ಸ್ ಜಾರಿಗೆ ತಂದಿದ್ದು, ಎಲ್ಲಾ ಬ್ಯಾಂಕ್ ಗಳು ಅವುಗಳನ್ನು ಪಾಲಿಸಬೇಕು.

ಲೋನ್ ಮರುಪಾವತಿ (Loan Re Payment) ಮಾಡದೇ ಉಳಿಸಿಕೊಂಡಿರುವ ವ್ಯಕ್ತಿಯನ್ನು ಫ್ರಾಡ್ ಎಂದು ಪರಿಗಣಿಸುವ ಮುನ್ನ ನೋಟಿಸ್ ಕೊಡಬೇಕು ಎಂದು ಸರ್ಕಾರ ತಿಳಿಸಿತ್ತು..

Big update for those who are taking loan in bank and paying EMI

ಅದೇ ನಿಯಮ ಇನ್ನು ಜಾರಿಯಲ್ಲಿದೆ, ಯಾವುದೇ ವ್ಯಕ್ತಿ ಲೋನ್ ಮರುಪಾವತಿ (Loan Payment) ಮಾಡದೇ ಇದ್ದಾಗ, ಆತನನ್ನು ಫ್ರಾಡ್ ಆಗಿ ಪರಿಗಣಿಸುವುದಕ್ಕಿಂತ ಮೊದಲು ಪೊಲೀಸರ ಬಳಿ ಶೋಕಾಸ್ ನೋಟಿಸ್ ಜಾರಿಗೆ ತರಬೇಕು ಎನ್ನುವ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ, ಶೋಕಾಸ್ ನೋಟಿಸ್ ನಲ್ಲಿ ಆ ವ್ಯಕ್ತಿ ಫ್ರಾಡ್ ಮಾಡಿದ್ದಾನೆ ಎನ್ನುವುದನ್ನು ಸಾಬೀತು ಪಡಿಸುವ ಹಾಗೆ ಪ್ರತಿ ಹಣಕಾಸು ವಹಿವಾಟಿನ ಡೀಟೇಲ್ಸ್ ಅನ್ನು ಕೂಡ ತಿಳಿಸಿರಬೇಕು ಎಂದು RBI ಸೂಚಿಸಿದೆ.

ಬಾಡಿಗೆ ಮನೆಯಲ್ಲಿ ವಾಸ ಮಾಡೋರಿಗೆ ಹಾಗೂ ಬಾಡಿಗೆ ಕೊಟ್ಟ ಮನೆ ಓನರ್ ಗಳಿಗೂ ಇನ್ಮುಂದೆ ಹೊಸ ರೂಲ್ಸ್!

21 ದಿನಗಳ ಅವಧಿ ಮುಗಿದ ನಂತರವಷ್ಟೇ ಶೋಕಾಸ್ ನೋಟಿಸ್ ಅನ್ನು ಜಾರಿಗೆ ತರಬೇಕು ಎಂದು ತಿಳಿಸಲಾಗಿದೆ. ಇದೊಂದೇ ಅಲ್ಲದೇ ಇಂಥ ಸಮಸ್ಯೆಗಳು ಆಗುವುದನ್ನು ತಪ್ಪಿಸುವ ಸಲುವಾಗಿ ಎಲ್ಲಾ ಬ್ಯಾಂಕ್ ಗಳಲ್ಲಿ ಸಹ ಫ್ರಾಡ್ ಮ್ಯಾನೇಜ್ಮೆಂಟ್ ಸಿಸ್ಟಮ್ ಅನ್ನು ಜಾರಿಗೆ ತರಬೇಕು ಎಂದು ನಿರ್ಧಾರ ಕೈಗೊಳ್ಳುವ ಬಗ್ಗೆ RBI ಬೋರ್ಡ್ ನಲ್ಲಿ ಎಲ್ಲರ ಜೊತೆಗೂ ಚರ್ಚೆ ಮಾಡಲಾಗುತ್ತಿದೆ.

ಈ ಬಗ್ಗೆ ಬೋರ್ಡ್ ಸಹ ಮುಖ್ಯವಾದ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಈಗ RBI ಎದುರು ಎರಡು ಪ್ರಮುಖ ಸವಾಲುಗಳಿಗೆ, ಮೊದಲನೆಯದು ಸಾಲ ಮಾಡಿರುವವರನ್ನು ಸರಿಯಾಗಿ ನೋಡಿಕೊಳ್ಳಬೇಕು. ಅದರ ಜೊತೆಗೆ ಬ್ಯಾಂಕ್ ಗಳ (Banks) ಫೈನಾನ್ಶಿಯಲ್ ಸಿಸ್ಟಮ್ ಕೂಡ ಚೆನ್ನಾಗಿರಬೇಕು.

ಇದಕ್ಕಾಗಿ RBI ಒಂದು ಮುಖ್ಯವಾದ ಕ್ರಮ ಕೈಗೊಳ್ಳಲಿದೆ, ಈಗ ಮಾರ್ಕೆಟ್ ನಲ್ಲಿ ಯಾವ ರೀತಿಯ ಫ್ರಾಡ್ ಗಳು ನಡೆಯುತ್ತಿದೆ, ಅದರಿಂದ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತಿದೆ ಎನ್ನುವುದರ ಡೇಟಾ ಕಲೆಕ್ಟ್ ಮಾಡಲಾಗುತ್ತದೆ.

9, 10 ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಸಿಗಲಿದೆ ₹75,000 ಸ್ಕಾಲರ್ಶಿಪ್! ಸರ್ಕಾರದಿಂದ ಹೊಸ ಯೋಜನೆ

ಅದೆಲ್ಲವನ್ನು ಸ್ಟಡಿ ಮಾಡಿ, ಯಾವ ಥರದ ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ನಿರ್ಧಾರ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. ಫ್ರಾಡ್ ರಿಸ್ಕ್ ಮ್ಯಾನೇಜ್ಮೆಂಟ್ ಶುರು ಮಾಡಲು, ಈ ವಿಷಯಗಳ ಬಗ್ಗೆ ಕ್ರಮ ತೆಗೆದುಕೊಳ್ಳುವುದು ಬಹಳ ಮುಖ್ಯ ಆಗುತ್ತದೆ.

ಬ್ಯಾಂಕ್ ಇಂದ ಸಾಲ ಪಡೆದುಕೊಂಡು ಮರುಪಾವತಿ ಮಾಡಲು ಸಾಧ್ಯವಾಗದ ವ್ಯಕ್ತಿಯನ್ನು ದಿಢೀರ್ ಎಂದು ಫ್ರಾಡ್ ಎಂದು ಘೋಷಿಸಲು ಸಾಧ್ಯ ಆಗುವುದಿಲ್ಲ. ನಿರ್ಧಿಷ್ಟ ದಿನದ ಅವಧಿ ಮುಗಿದ ನಂತರ, ಆತನಿಂದ ಏನಾಗಿದೆ ಎನ್ನುವುದನ್ನು ಸಂಪೂರ್ಣವಾಗಿ ತಿಳಿಸುವ, ಶೋಕಾಸ್ ನೋಟಿಸ್ ಅನ್ನು ಜಾರಿ ಮಾಡಬೇಕು.

ಇದು ಕಡ್ಡಾಯವಾಗಿದೆ, ಕೆಲವು ಸಾರಿ ಏನಾಗಿದೆ ಎಂದು ಗ್ರಾಹಕರಿಗೆ ಗೊತ್ತೇ ಇರುವುದಿಲ್ಲ. ಹಾಗಾಗಿ ಈ ವಿಷಯಗಳನ್ನು ಗಮನಿಸಿ, ಕ್ರಮ ತೆಗೆದುಕೊಳ್ಳುವುದು ಒಳ್ಳೆಯದು ಎನ್ನುವುದು RBI ಉದ್ದೇಶ ಆಗಿದೆ.

Big update for those who have not paid loan Re Payment from any bank

Our Whatsapp Channel is Live Now 👇

Whatsapp Channel

Related Stories