Business News

ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಅಕೌಂಟ್ ಇರುವವರಿಗೆ ಬಿಗ್ ಅಪ್ಡೇಟ್! ಹೊಸ ರೂಲ್ಸ್

ಈಗ ನೀವು ಸಾಮಾನ್ಯವಾಗಿ ನೋಡಿದ್ರೆ ಕೆಲಸ ಮಾಡುವಂತಹ ಪ್ರತಿಯೊಬ್ಬರೂ ಕೂಡ ಬ್ಯಾಂಕಿನಲ್ಲಿ ಖಾತೆಯನ್ನು (Bank Account) ಹೊಂದಿರುತ್ತಾರೆ. ಉದ್ಯೋಗಿಗಳು ಸೇವಿಂಗ್ ಖಾತೆ (savings account) ಯನ್ನು ಹೊಂದಿದ್ದರೆ ಉದ್ಯಮಿಗಳು ಕರೆಂಟ್ ಅಕೌಂಟ್ (current account) ಅನ್ನು ಹೊಂದಿರುತ್ತಾರೆ.

ಇನ್ನು ಮೊದಲಿಗಿಂತ ಈಗ ಗಮನಿಸಿದರೆ ಎಲ್ಲರೂ ಕೂಡ ಆನ್ಲೈನ್ ಮೂಲಕವೇ ಹಣಕಾಸಿನ ಟ್ರಾನ್ಸಾಕ್ಷನ್ (financial transaction) ಅನ್ನು ಮಾಡುವಂತ ಕೆಲಸವನ್ನು ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಬ್ಯಾಂಕಿಂಗ್ ಸೇವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಕೂಡ ಒಂದು ಪ್ರಮುಖ ಭಾಗವಾಗಿದೆ ಎಂದು ಹೇಳಬಹುದು.

Bank Account

ಕೇವಲ 18 ಸಾವಿರ ರೂಪಾಯಿಗೆ ಖರೀದಿ ಮಾಡಿ ಹೋಂಡಾ ಆಕ್ಟಿವಾ! ಸಿಂಗಲ್ ಓನರ್

ಒಂದಕ್ಕಿಂತ ಹೆಚ್ಚು ಅಕೌಂಟ್ ಇದ್ರೆ ಏನಾಗುತ್ತೆ? (Multiple account rules)

ಸಾಕಷ್ಟು ಜನರು ನೀವು ಗಮನಿಸಿರಬಹುದು ಬೇರೆ ಬೇರೆ ಕಂಪನಿಯ ಕೆಲಸಕ್ಕೆ ಹೋದಾಗ ಅಲ್ಲಿನ ಸಂಬಳ ಬರೋದಕ್ಕಾಗಿ ಬೇರೆ ಬೇರೆ ಖಾತೆಗಳನ್ನು ತೆರೆದಿರುತ್ತಾರೆ. ಇನ್ನು ಅಲ್ಲಿ ಕೆಲಸ ಬಿಟ್ಟಾಗ ಆ ಖಾತೆಯನ್ನು ಕೂಡ ಅವರು ನೋಡಿಕೊಳ್ಳುವುದನ್ನು ಬಿಟ್ಬಿರುತ್ತಾರೆ. ಇದರಿಂದ ಏನಾಗುತ್ತೆ? ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿರುವುದು ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.

* ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮೂಲಕ ಭಾರತ ದೇಶದಲ್ಲಿ ಬ್ಯಾಂಕುಗಳಲ್ಲಿ ನೀವು ಎಷ್ಟೇ ಅಕೌಂಟ್ ತೆರೆದರು ಕೂಡ ಅದಕ್ಕೆ ಯಾವುದೇ ರೀತಿಯ ಮಿತಿ ಅಥವಾ ನಿಯಮವನ್ನು ಅಡ್ಡಿಪಡಿಸಿಲ್ಲ.

ಒಂದೇ ಬ್ಯಾಂಕಿನಲ್ಲಿ 3 ರಿಂದ 4 ಖಾತೆಗಳನ್ನು ಮಾಡಬಹುದು ಅಥವಾ ಮೂರು ನಾಲ್ಕು ಬ್ಯಾಂಕುಗಳಲ್ಲಿ ಬೇರೆ ಬೇರೆ ಖಾತೆಗಳನ್ನು ಮಾಡಬಹುದಾಗಿದೆ. ಆದರೆ ಇದರ ನಿರ್ವಹಣೆ ಮಾಡುವುದು ನಿಮಗೆ ಕಷ್ಟವಾಗಬಹುದು ಎಂಬುದನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಲಹೆ ರೂಪದಲ್ಲಿ ನೀಡುತ್ತದೆ.

ಬಜಾಜ್‌ನಿಂದ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್ ಬರಲಿದೆ! ಕಡಿಮೆ ಬೆಲೆ, ಮಸ್ತ್ ಫೀಚರ್ಸ್

bank account* ಸಾಕಷ್ಟು ಬ್ಯಾಂಕ್ಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ (Bank Balance) ಅನ್ನು ನೀವು ಮೇಂಟೇನ್ ಮಾಡಲೇಬೇಕು ಇಲ್ಲವಾದಲ್ಲಿ ಅದರ ಶುಲ್ಕವನ್ನು ನೀವು ಪಾವತಿಸಬೇಕಾಗಿರುತ್ತದೆ. ಸಾಕಷ್ಟು ಬ್ಯಾಂಕಿನ ಖಾತೆಗಳಲ್ಲಿ ಸಾವಿರ ರೂಪಾಯಿಗಳ ಮಿನಿಮಂ ಬ್ಯಾಲೆನ್ಸ್ ಅನ್ನು ಮೆಂಟೇನ್ ಮಾಡಬೇಕು ಎಂಬುದಾಗಿ ನಿಯಮವನ್ನು ಜಾರಿಗೊಳಿಸಲಾಗಿರುತ್ತದೆ.

ಒಂದು ವೇಳೆ ನಿಮ್ಮ ಖಾತೆಯಲ್ಲಿ ಯಾವುದೇ ಹಣ ಇಲ್ಲದೆ ಹೋದಲ್ಲಿ ಆ ಸಂದರ್ಭದಲ್ಲಿ ಕೂಡ ನೀವು ಹೆಚ್ಚಿನ ಶುಲ್ಕವನ್ನು ಕಟ್ಟಬೇಕಾಗಿ ಬರುತ್ತದೆ ಅನ್ನೋದನ್ನು ನೆನಪಿನಲ್ಲಿಟ್ಟುಕೊಳ್ಳಿ.

ಅಪ್ಪಿತಪ್ಪಿ ನಿಮ್ಮ ಬಳಿ ಎರಡು ಪ್ಯಾನ್ ಕಾರ್ಡ್ ಇದ್ರೆ ಎಷ್ಟು ದಂಡ? ಏನು ಶಿಕ್ಷೆ ಗೊತ್ತಾ?

* ಇನ್ನು ಬ್ಯಾಂಕ್ ಬ್ಯಾಲೆನ್ಸ್ ನ ಮಿನಿಮಮ್ ಬ್ಯಾಲೆನ್ಸ್ ನಿರ್ವಹಣೆಯ ಜೊತೆಗೆ ಡೆಬಿಟ್ ಕಾರ್ಡ್ ಶುಲ್ಕ ವಾರ್ಷಿಕ ನಿರ್ವಹಣೆಯ ಶುಲ್ಕ ಸೇರಿದಂತೆ ಸಾಕಷ್ಟು ಚಾರ್ಜಸ್ ಗಳನ್ನು ನೀವು ನೀಡಬೇಕಾಗಿ ಬರುತ್ತದೆ.

ಕೆಲಸದ ಕಾರಣಕ್ಕಾಗಿ ಈ ಕೆಲವೊಂದು ಅಕೌಂಟ್ಗಳನ್ನು ನೀವು ನಿರ್ಮಾಣ ಮಾಡಿದರೆ ಆ ಸಂದರ್ಭದಲ್ಲಿ ಖಂಡಿತವಾಗಿ ನೀವು ಈ ಖಾತೆಗಳನ್ನು ಹೆಚ್ಚಾಗಿ ಗಮನ ವಹಿಸುವುದಕ್ಕೆ ಹೋಗುವುದಿಲ್ಲ ಆದರೆ ಈ ರೀತಿ ಒಂದಕ್ಕಿಂತ ಹೆಚ್ಚಿನ ಖಾತೆಗಳನ್ನು ಹೊಂದುವುದರಿಂದ ನೀವು ಈ ಮೇಲೆ ಹೇಳಿರುವಂತಹ ಅನಗತ್ಯ ಶುಲ್ಕಗಳನ್ನು ತಪ್ಪದೇ ಕಟ್ಟಲೇ ಬೇಕಾಗುತ್ತದೆ.

ಮಹಿಳೆಯರಿಗೆ ಸಂತಸದ ಸುದ್ದಿ, ಭಾರೀ ಇಳಿಕೆ ಕಂಡ ಚಿನ್ನದ ಬೆಲೆ! ಇಲ್ಲಿದೆ ಡೀಟೇಲ್ಸ್

ಹೀಗಾಗಿ ನೀವು ಎಷ್ಟು ಖಾತೆಗಳನ್ನು ಬೇಕಾದರೂ ಕೂಡ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಯಮದ ಅಡಿಯಲ್ಲಿ ಕ್ರಿಯೇಟ್ ಮಾಡಬಹುದಾಗಿದೆ ಆದರೆ ಅದಕ್ಕಾಗಿ ನೀವು ಹೆಚ್ಚಿನ ಹಣವನ್ನು ಶುಲ್ಕ ರೂಪದಲ್ಲಿ ಕಟ್ಟಬೇಕಾಗುತ್ತದೆ ಅಥವಾ ಕಟ್ಟದೆ ಹೋದಲ್ಲಿ ನಿಮ್ಮ ಸಿಬಿಲ್ ಸ್ಕೋರ್ ನಿಮಗೆ ತಿಳಿಯದ ಹಾಗೇನೆ ಕಡಿಮೆ ಆಗುತ್ತಾ ಬರುತ್ತದೆ ಹಾಗೂ ಇದು ನಿಮಗೆ ಮುಂದಿನ ದಿನಗಳಲ್ಲಿ ಲೋನ್ ಪಡೆದುಕೊಳ್ಳುವುದಕ್ಕೆ ಕಷ್ಟ ಆಗಬಹುದು.

Big update for those with more than one bank account

Our Whatsapp Channel is Live Now 👇

Whatsapp Channel

Related Stories