ಡಿಗ್ರಿ ಆಗಿದ್ರೆ ಕೆನರಾ ಬ್ಯಾಂಕ್‌ನಲ್ಲಿ ಕೆಲಸ, ಜೊತೆಗೆ ಕೈತುಂಬಾ ಸಂಬಳ! ಇಂದೇ ಲಾಸ್ಟ್ ಡೇಟ್, ಬೇಗ ಅರ್ಜಿ ಸಲ್ಲಿಸಿ

Canara Bank Jobs : ನಮ್ಮ ದೇಶದಲ್ಲಿ ಖ್ಯಾತಿ ಹೊಂದಿರುವ ಕೆನರಾ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಈಗ ಅವಕಾಶ ನೀಡಲಾಗಿದೆ. ಈ ಕೆಲಸಕ್ಕೆ ಅಪ್ಲೈ ಮಾಡಲು ಡಿಗ್ರಿ ಮುಗಿದಿದ್ದರೆ ಸಾಕು

Canara Bank Jobs : ಬ್ಯಾಂಕ್ ಕೆಲಸ ಸಿಕ್ಕರೆ ಜೀವನವೇ ಸೆಟ್ಲ್ ಆದ ಹಾಗೆ. ಹಾಗಾಗಿ ಸಾಕಷ್ಟು ಜನರು ಬ್ಯಾಂಕ್ ಗಳಲ್ಲಿ ಕೆಲಸ ಪಡೆಯಲು ಇಚ್ಛಿಸುತ್ತಾರೆ. ಬ್ಯಾಂಕ್ ಕೆಲಸಗಳಿಗೆ ಸಿಗುವ ಸಂಬಳ (Salary) ಕೂಡ ಉತ್ತಮವಾಗಿರುತ್ತದೆ.

ಇದೀಗ ನಮ್ಮ ದೇಶದಲ್ಲಿ ಖ್ಯಾತಿ ಹೊಂದಿರುವ ಕೆನರಾ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಈಗ ಅವಕಾಶ ನೀಡಲಾಗಿದೆ. ಈ ಕೆಲಸಕ್ಕೆ ಅಪ್ಲೈ ಮಾಡಲು ಡಿಗ್ರಿ (Degree) ಮುಗಿದಿದ್ದರೆ ಸಾಕು, ಒಂದು ವೇಳೆ ನೀವು ಕೂಡ ಬ್ಯಾಂಕ್ ಕೆಲಸಕ್ಕಾಗಿ (Bank Job) ಕಾಯುತ್ತಿದ್ದರೆ ಇಂದೇ ಈ ಕೆಲಸಕ್ಕೆ ಅಪ್ಲೈ ಮಾಡಿ..

ಕೆನರಾ ಬ್ಯಾಂಕ್ ನಲ್ಲಿ (Canara Bank) ಒಟ್ಟು 500 ಪ್ರೊಬೆಷನರಿ ಆಫೀಸರ್ ಮತ್ತು ಮ್ಯಾನೇಜ್ಮೆಂಟ್ ಟ್ರೇನಿ ಹುದ್ದೆಗಳು ಖಾಲಿ ಇದೆ. ಒಂದು ವೇಳೆ ನಿಮಗೆ ಈ ಕೆಲಸಕ್ಕೆ ಸೇರಲು ಆಸಕ್ತಿ ಇದ್ದರೆ ಇಂದೇ ಅಪ್ಲಿಕೇಶನ್ ಹಾಕಿ (Apply for Job), ಏಕೆಂದರೆ ಈ ಕೆಲಸಕ್ಕೆ ಅಪ್ಲೈ ಮಾಡಲು ಇಂದೇ ಕೊನೆಯ ದಿನಾಂಕ ಆಗಿದೆ..

ಡಿಗ್ರಿ ಆಗಿದ್ರೆ ಕೆನರಾ ಬ್ಯಾಂಕ್‌ನಲ್ಲಿ ಕೆಲಸ, ಜೊತೆಗೆ ಕೈತುಂಬಾ ಸಂಬಳ! ಇಂದೇ ಲಾಸ್ಟ್ ಡೇಟ್, ಬೇಗ ಅರ್ಜಿ ಸಲ್ಲಿಸಿ - Kannada News

ಚಿನ್ನದ ಬೆಲೆ ಸ್ಥಿರವಾಗಿದೆ, ಏರಿಕೆಯಾಗುವ ಮೊದಲೇ ಖರೀದಿಸಿ! ಚಿನ್ನ ಬೆಳ್ಳಿ ಖರೀದಿಗೆ ಒಳ್ಳೆಯ ಸಮಯ

ಅಗಸ್ಟ್ 21 ಈ ಕೆಲಸಕ್ಕೆ ಅಪ್ಲೈ ಮಾಡಲು ಕೊನೆಯ ದಿನಾಂಕ ಆಗಿತ್ತು, ಆದರೆ ದಿನಾಂಕವನ್ನು ವಿಸ್ತರಣೆ ಮಾಡಿ, ಇಂದು ಅಂದರೆ ಆಗಸ್ಟ್ 28ರಂದು ಕೆಲಸಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಿದೆ. ಈ ಕೆಲಸಕ್ಕೆ ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹಾಗೆಯೇ ಭಾರತದಲ್ಲಿ ಎಲ್ಲಿಯಾದರೂ ನಿಮಗೆ ಈ ಕೆಲಸಕ್ಕೆ ಪೋಸ್ಟಿಂಗ್ ಸಿಗಬಹುದು. ಅರ್ಜಿ ಸಲ್ಲಿಕೆಗಿಂತ ಮೊದಲು ಈ ಕೆಲಸಕ್ಕೆ ಬೇಕಿರುವ ವಿದ್ಯಾರ್ಹತೆ, ಸಿಗಬಹುದಾದ ಸಂಬಳ ಎಲ್ಲವನ್ನು ತಿಳಿಸುತ್ತೇವೆ ನೋಡಿ..

ಖಾಲಿ ಇರುವುದು ಒಟ್ಟು 500 ಪ್ರೊಬೆಷನರಿ ಆಫೀಸರ್ ಮತ್ತು ಮ್ಯಾನೇಜ್ಮೆಂಟ್ ಟ್ರೇನಿ ಉದ್ಯೋಗಗಳು, ಈ ಕೆಲಸಕ್ಕೆ ಬೇಕಿರುವ ವಿದ್ಯಾರ್ಹತೆ ಏನು ಎಂದರೆ, ಮಾನ್ಯತೆ ಹೊಂದಿರುವ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಪದವಿ ಪೂರ್ತಿ ಮಾಡಿರಬೇಕು.

Canara Bank Recruitment 2023ಈ ಕೆಲಸಕ್ಕೆ ಅಪ್ಲೈ ಮಾಡುವವರು ವಯೋಮಿತಿ ಕೂಡ ಇಡಲಾಗಿದ್ದು, 2023 ಆಗಸ್ಟ್ 1ಕ್ಕೆ ಮಿನಿಮಮ್ 20 ವರ್ಷ ಆಗಿರಬೇಕು ಹಾಗೆಯೇ 30 ವರ್ಷ ಮೀರಿರಬಾರದು.

ಇಲ್ಲಿ ವಯೋಮಿತಿ ಸಡಿಲಿಕೆ ಕೂಡ ಇಡಲಾಗಿದ್ದು, ಓಬಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ, SC/ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ, PwBD ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.

10ನೇ ತರಗತಿ ಪಾಸ್ ಆಗಿದ್ರೆ ಸಾಕು, 30 ಸಾವಿರ ಸಂಬಳ ಸಿಗೋ ಸರ್ಕಾರಿ ಕೆಲಸ! ಇಂದೇ ಅರ್ಜಿ ಹಾಕಿ

ಈ ಕೆಲಸಕ್ಕೆ ನೀವು ಅರ್ಜಿ ಶುಲ್ಕ ಪಾವತಿ ಮಾಡಬೇಕಿದ್ದು, SC/ST ಅಭ್ಯರ್ಥಿಗಳಿಗೆ 175 ರೂಪಾಯಿ ಅರ್ಜಿ ಶುಲ್ಕ ಇರುತ್ತದೆ, ಬೇರೆ ಅಭ್ಯರ್ಥಿಗಳಿಗೆ 850 ರೂಪಾಯಿ ಅರ್ಜಿ ಶುಲ್ಕ ಇರುತ್ತದೆ. ಈ ಮೊತ್ತವನ್ನು ಆನ್ಲೈನ್ ಮೂಲಕ ಪಾವತಿ ಮಾಡಬೇಕು.

ಈ ಕೆಲಸಕ್ಕೆ ಸಂಬಳವನ್ನು ಇನ್ನು ನಿಗದಿ ಮಾಡಿಲ್ಲ. ಭಾರತದಲ್ಲಿ ಎಲ್ಲಿ ಬೇಕಾದರು ಈ ಕೆಲಸಕ್ಕೆ ಪೋಸ್ಟಿಂಗ್ ಸಿಗಬಹುದು. ಆಯ್ಕೆ ಪ್ರಕ್ರಿಯೆ 3 ಹಂತಗಳಲ್ಲಿ ನಡೆಯಲಿದ್ದು, ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ ಇರುತ್ತಾರೆ. https://ibpsonline.ibps.in/crppo13jun23/ ಈ ಲಿಂಕ್ ಮೂಲಕ ಕೆಲಸಕ್ಕೆ ಅಪ್ಲೈ ಮಾಡಬಹುದು. ಇಂದೇ ಕೊನೆಯ ದಿನಾಂಕ ಆಗಿದ್ದು, ಕೆಲಸಕ್ಕೆ ಅಪ್ಲೈ ಮಾಡಿ.

Canara Bank Recruitment 2023, Apply For Bank Jobs

Follow us On

FaceBook Google News

Canara Bank Recruitment 2023, Apply For Bank Jobs