ಪ್ಯಾನ್ ಕಾರ್ಡ್ ಕುರಿತು ಹೊಸ ರೂಲ್ಸ್ ಜಾರಿಗೆ ತಂದ ಕೇಂದ್ರ ಸರ್ಕಾರ; ಇಂದಿನಿಂದಲೇ ಅನ್ವಯ!
Pan Card : ಇತ್ತೀಚಿನ ದಿನಗಳಲ್ಲಿ ಭಾರತ ದೇಶದಲ್ಲಿ ನಾವು ಯಾವುದೇ ಒಂದು ಕೆಲಸ ಮಾಡಲು ಬಹು ಮುಖ್ಯವಾದ ದಾಖಲೆಗಳಲ್ಲಿ ಪ್ಯಾನ್ ಕಾರ್ಡ್ (Pan Card) ಸಹ ಒಂದಾಗಿದೆ. ನಾವು ಬ್ಯಾಂಕ್ ನಲ್ಲಿ ಯಾವುದೇ ವಹಿವಾಟು ಮಾಡಬೇಕೆಂದರೆ, ಅಥವಾ ನಾವು ಯಾವುದೇ ಜಮೀನು ಅಥವಾ ಆಸ್ತಿ ಖರೀದಿ ಅಥವಾ ಮಾರಾಟ ಮಾಡಬೇಕೆಂದರೂ, ಅಷ್ಟೇ ಅಲ್ಲದೆ ಯಾವುದೇ ಸರ್ಕಾರಿ ಕೆಲಸಕ್ಕೆ ಬಹಳ ಮುಖ್ಯವಾದ ದಾಖಲೆಗಳಲ್ಲಿ ಪ್ಯಾನ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ.
ಇನ್ನು ಇತ್ತೀಚೆಗೆ ಭಾರತ ಸರ್ಕಾರ ಪ್ಯಾನ್ ಕಾರ್ಡ್ (Pan Card) ಕುರಿತು ಹೊಸ ನಿಯಮಗಳನ್ನು ಜಾರಿಗೆ ತಂದಿರುವುದು ನಿಮ್ಮೆಲ್ಲರಿಗೂ ಸಹ ಗೊತ್ತೇ ಇದೆ. ಹೌದು, ಇತ್ತೀಚೆಗೆ ವಂಚನೆಕೋರರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ, ಭಾರತ ಸರ್ಕಾರ ಪ್ರತಿಯೊಬ್ಬರೂ ಸಹ ತಮ್ಮ ಪ್ಯಾನ್ ಕಾರ್ಡ್ ಗೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸಬೇಕು ಎಂದು ನಿಯಮವನ್ನು ಜಾರಿಗೆ ತರಲಾಗಿತ್ತು.
ಪತಿಯ ಮರಣದ ನಂತರ ಹೆಂಡತಿಗೆ ಆತನ ಆಸ್ತಿಯ ಮೇಲೆ ಯಾವುದೇ ಹಕ್ಕು ಇಲ್ಲ! ಹೊಸ ನಿಯಮ
ಒಂದು ವೇಳೆ ನಿಮ್ಮ ಪ್ಯಾನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ (Aadhaar Card Link) ಆಗದೇ ಹೋದಲ್ಲಿ, ಪ್ಯಾನ್ ಕಾರ್ಡ್ ಅನ್ನು ರದ್ದು ಗೊಳಿಸಲಾಗುವುದು ಎಂದು ತಿಳಿಸಲಾಗಿತ್ತು.
ಅಷ್ಟೇ ಅಲ್ಲದೆ ಇತ್ತೀಚಿನ ದಿನಗಳಲ್ಲಿ ವಂಚಕರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ನಮ್ಮ ಪ್ಯಾನ್ ಕಾರ್ಡ್ ಬಳಸಿಕೊಂಡು ಜನರು ಇದೀಗ ವಂಚನೆ ಮಾಡಲು ಮುಂದಾಗಿದ್ದಾರೆ. ನಮ್ಮ ಪ್ಯಾನ್ ಕಾರ್ಡ್ ಬಳಸಿಕೊಂಡು ನಮ್ಮ ಸಿವಿಲ್ ಸ್ಕೋರ್ (Cibil Score) ಚೆಕ್ ಮಾಡುವುದು, ಅಲ್ಲದೆ ನಮಗೆ ತಿಳಿಯದ ಹಾಗೆ ನಮ್ಮ ಪ್ಯಾನ್ ಕಾರ್ಡ್ ಬಳಸಿಕೊಂಡು ಕೆಲವು ವೈಯಕ್ತಿಕ ಪ್ಲಾಟ್ ಫಾರ್ಮ್ ಗಳಲ್ಲಿ ಸಾಲ (Loan) ಪಡೆದುಕೊಳ್ಳುವುದು ಈ ರೀತಿಯ ಅನೇಕ ವಂಚನೆಗಳು ಇತ್ತೀಚೆಗೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ನಿಮ್ಮ PhonePe ಅಕೌಂಟ್ ಬಳಸಿಕೊಂಡು ದಿನಕ್ಕೆ 500 ರಿಂದ 1000 ಗಳಿಸುವ ಟ್ರಿಕ್ಸ್ ಇಲ್ಲಿದೆ
ಇನ್ನು ಇದೇ ಕಾರಣಕ್ಕೆ ಇಂತಹ ವಂಚನೆಗಳನ್ನು ನಿಲ್ಲಿಸಲು ಭಾರತ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಇನ್ನು ಇದರಲ್ಲಿ ಮೊದಲನೆಯ ಕ್ರಮ ಪ್ರತಿಯೊಬ್ಬರೂ ತಮ್ಮ ಪ್ಯಾನ್ ಕಾರ್ಡ್ ಗೆ ತಪ್ಪದೆ ತಮ್ಮ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸುವುದು ಆಗಿದೆ.
ಒಂದು ವೇಳೆ ಯಾರಾದರೂ ಈ ಕೆಲಸ ಮಾಡುವಲ್ಲಿ ವಿಫಲರಾದರೆ, ಅವರ ಪ್ಯಾನ್ ಕಾರ್ಡ್ ರದ್ದು ಪಡಿಸಲಾಗುವುದು. ಮತ್ತೆ ಇದನ್ನು ಅನ್ ಲಾಕ್ ಮಾಡಿಸಲು ಸುಮಾರು 10,000 ವರೆಗೂ ದಂಡ ಪಾವತಿಸಬೇಕಾಗುತ್ತದೆ ಎಂದು ತಿಳಿಸಲಾಗಿತ್ತು.
ತಿಂಗಳಿಗೆ 50 ಸಾವಿರದಿಂದ 1 ಲಕ್ಷ ಆದಾಯ; ಈ ತಳಿ ಮೇಕೆ ಸಾಕಾಣಿಕೆ ಮಾಡೋದ್ರಿಂದ ಕೈತುಂಬಾ ದುಡ್ಡು
ಅಲ್ಲದೆ ಕೇವಲ ಅಗತ್ಯವಿರುವ ಸ್ಥಳದಲ್ಲಿ ಮಾತ್ರ ತಮ್ಮ ಪ್ಯಾನ್ ಕಾರ್ಡ್ (Pan Card) ಅನ್ನು ನೀಡುವಂತೆ ಸರ್ಕಾರ ಜನರಿಗೆ ಸಲಹೆ ನೀಡಿದೆ. ಕೇವಲ ಬ್ಯಾಂಕ್ ಅಥವಾ ಯಾವುದಾದರೂ ಆಸ್ತಿ ಖರೀದಿ ಅಥವಾ ಮಾರಾಟ ಇಂತಹ ಅಗತ್ಯವಿರುವ ಸಮಯದಲ್ಲಿ ಮಾತ್ರ ಪ್ಯಾನ್ ಕಾರ್ಡ್ ಬಳಸಬೇಕು. ಅಪರಿಚಿತ ವ್ಯಕ್ತಿಗಳಿಗೆ ಯಾವುದೇ ಕಾರಣಕ್ಕೂ ತಮ್ಮ ಪ್ಯಾನ್ ಕಾರ್ಡ್ ದೊರಕದ ಹಾಗೆ ನೋಡಿಕೊಳ್ಳುವಂತೆ ಕೇಂದ್ರ ಸರ್ಕಾರ ಜನರಿಗೆ ಸಲಹೆ ನೀಡಿದೆ.
Central government has implemented new rules on PAN card