ರಾಜ್ಯ ಸರ್ಕಾರದಿಂದ ಪುರುಷರಿಗೆ ಯಾವುದೇ ಯೋಜನೆ ಇರಲಿಲ್ಲ, ಈಗ ಕೇಂದ್ರದಿಂದ ಪುರುಷರಿಗೆ ಬಂಪರ್ ಆಫರ್ ಘೋಷಣೆ

ಸರ್ಕಾರಗಳು ವಿಶೇಷವಾಗಿ ಹಿರಿಯ ನಾಗರೀಕರಿಗೆ ಉಳಿತಾಯ ಯೋಜನೆಯನ್ನು ಜಾರಿಗೆ ತಂದಿದೆ. ಸೀನಿಯರ್ ಸಿಟಿಜನ್ ಗಳಿಗೆ ಹೊಸ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ತಿಂಗಳಿಗೆ ಪೆನ್ಶನ್ ರೀತಿ ಹಣವನ್ನು ಕೂಡ ಕೊಡಲಾಗುತ್ತದೆ.

ನಮ್ಮ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡು ಕೂಡ ಜನರಿಗೆ ಬಹಳಷ್ಟು ಅನುಕೂಲ ತರುತ್ತಿದೆ. ಜನಕ್ಕಾಗಿ ತಂದಿರುವ ಈ ವಿಶೇಷ ಸೌಲಭ್ಯಗಳು, ಯೋಜನೆಗಳು ಇವುಗಳ ಮೂಲಕ ಜನರಿಗೆ ಆರ್ಥಿಕವಾಗಿ ಸಹಾಯ ಆಗುತ್ತಿದೆ.

ಸರ್ಕಾರಗಳು ವಿಶೇಷವಾಗಿ ಹಿರಿಯ ನಾಗರೀಕರಿಗೆ ಉಳಿತಾಯ ಯೋಜನೆಯನ್ನು (Saving Schemes) ಜಾರಿಗೆ ತಂದಿದೆ. ಸೀನಿಯರ್ ಸಿಟಿಜನ್ ಗಳಿಗೆ (Senior Citizen) ಹೊಸ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ತಿಂಗಳಿಗೆ ಪೆನ್ಶನ್ (Pension Scheme) ರೀತಿ ಹಣವನ್ನು ಕೂಡ ಕೊಡಲಾಗುತ್ತದೆ.

ಹಿರಿಯರ ಬ್ಯಾಂಕ್ ಅಕೌಂಟ್ ಗೆ ಈ ಹಣ ನೇರವಾಗಿ ಜಮೆ ಆಗುತ್ತದೆ. ಸರ್ಕಾರ ಪೆನ್ಶನ್ ಸ್ಕೀಮ್ (Pension Scheme) ಮಾತ್ರವಲ್ಲ, ಹಲವು ಬೇರೆ ಯೋಜನೆಗಳನ್ನು ಜಾರಿಗೆ ತಂದಿದೆ.

ರಾಜ್ಯ ಸರ್ಕಾರದಿಂದ ಪುರುಷರಿಗೆ ಯಾವುದೇ ಯೋಜನೆ ಇರಲಿಲ್ಲ, ಈಗ ಕೇಂದ್ರದಿಂದ ಪುರುಷರಿಗೆ ಬಂಪರ್ ಆಫರ್ ಘೋಷಣೆ - Kannada News

ಹಿರಿಯ ನಾಗರೀಕರಿಗೆ 4 ಹೊಸ ಪಿಂಚಣಿ ಯೋಜನೆಗಳು ಜಾರಿ! ಸಣ್ಣ ಉಳಿತಾಯದೊಂದಿಗೆ ದೊಡ್ಡ ಆದಾಯ

ಸರ್ಕಾರದ ಈ ಸ್ಕೀಮ್ ಗಳ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿರುವುದಿಲ್ಲ. ಅವುಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ.. ಕೇಂದ್ರ ಸರ್ಕಾರವು ನಮ್ಮ ದೇಶದ ಹಿರಿಯರನ್ನು ಗಮನದಲ್ಲಿ ಇಟ್ಟುಕೊಂಡು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಹಿರಿಯರಿಗೆ ವಯಸ್ಸಾದ ಕಾಲದಲ್ಲಿ ಆರ್ಥಿಕವಾಗಿ ಸಮಸ್ಯೆ ಆಗಬಾರದು ಎಂದು ಹಲವು ಯೋಜನೆಗಳನ್ನು ತರಲಾಗಿದೆ. ಅವುಗಳಲ್ಲಿ ಒಂದು ರಾಷ್ಟ್ರೀಯ ವೃದ್ಧಾಪ್ಯ ಯೋಜನೆ.

ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆಯು, ವೃದ್ದಾಪ್ಯ ವೇತನ ಯೋಜನೆ ಆಗಿದ್ದು, ಈ ಯೋಜನೆಯ ಸೌಲಭ್ಯವನ್ನು ಯಾರೆಲ್ಲಾ ಪಡೆಯಬಹುದು ಎಂದರೆ, ಈ ಯೋಜನೆಯಲ್ಲಿ ವೃದ್ಧಾಪ್ಯ ವೇತನವನ್ನು 60 ರಿಂದ 79 ವರ್ಷದವರಾಗಿದ್ದು, BPL ಕಾರ್ಡ್ ಇರುವವರು ಈ ಯೋಜನೆಯ ಸೌಲಭ್ಯ ಪಡೆಯಬಹುದು.

Central Government Schemeಈ ಯೋಜನೆಯಲ್ಲಿ ಹಿರಿಯ ನಾಗರೀಕರಿಗೆ ಸ್ಟೈಪಂಡ್ ಆಗಿ ಸೀನಿಯರ್ ಸಿಟಿಜನ್ ಗಳಿಗೆ ಅಂದರೆ 60 ರಿಂದ 79 ವರ್ಷದ ಒಳಗಿನವರಿಗೆ 300 ರೂಪಾಯಿ ಸಿಗುತ್ತದೆ. 80 ವರ್ಷ ಮೇಲ್ಪಟ್ಟವರಿಗೆ ತಿಂಗಳಿಗೆ 500 ರೂಪಾಯಿ ಸ್ಟೈಪಂಡ್ ಕೊಡಲಾಗುತ್ತದೆ.

ಮತ್ತೊಂದು ಯೋಜನೆ ಅಟಲ್ ಪಿಂಚಣಿ ಯೋಜನೆ ಆಗಿದೆ. ಈ ಯೋಜನೆಯನ್ನು ವಿಶೇಷವಾಗಿ ಕಾರ್ಮಿಕ ವರ್ಗದ ಜನರಿಗಾಗಿ ತರಲಾಗಿದೆ. ಈ ಯೋಜನೆಯಲ್ಲಿ ಹಿರಿಯ ನಾಗರೀಕರು ತಿಂಗಳಿಗೆ ₹1000 ಇಂದ ₹5000 ರೂಪಾಯಿವರೆಗು ಪೆನ್ಶನ್ ಪಡೆಯಬಹುದು.

ರಾತ್ರೋ ರಾತ್ರಿ ಧಿಡೀರ್ ಇಳಿಕೆಯತ್ತ ಚಿನ್ನದ ಬೆಲೆ, ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ! ಇಂದಿನ ಚಿನ್ನ ಬೆಳ್ಳಿ ಬೆಲೆ ವಿವರಗಳು

ಕೇಂದ್ರ ಸರ್ಕಾರದ ಮತ್ತೊಂದು ಯೋಜನೆ ಪ್ರಧಾನಮಂತ್ರಿ ವಂದನಾ ಯೋಜನೆ ಆಗಿದೆ. ಈ ಯೋಜನೆ ಶುರುವಾಗಿದ್ದು 2017ರಲ್ಲಿ, ಈ ಯೋಜೆನೆಯಲ್ಲಿ 60 ವರ್ಷ ವಯಸ್ಸು ದಾಟಿರುವವರು ಹೂಡಿಕೆ ಮಾಡುವ ಅರ್ಹತೆ ಹೊಂದಿರುತ್ತಾರೆ.

ನಿವೃತ್ತಿ ಹೊಂದಿರುವ ಸೀನಿಯರ್ ಸಿಟಿಜನ್ ಗಳು ಈ ಯೋಜನೆಯ ಪ್ರಯೋಜನ ಪಡೆಯುತ್ತಾರೆ. ಇದಿಷ್ಟು ಮಾತ್ರವಲ್ಲದೆ ಬಹುತೇಕ ಎಲ್ಲಾ ಬ್ಯಾಂಕ್ ಗಳಲ್ಲಿ ಸೀನಿಯರ್ ಸಿಟಿಜನ್ ಗಳು 5 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಸಮಯಕ್ಕೆ Fixed Deposit ಹೂಡಿಕೆ ಮಾಡಿದರೆ, ವಿಶೇಷ ಬಡ್ಡಿದರ ಹಾಗೂ ಸೌಲಭ್ಯಗಳನ್ನು ಸಹ ಕೊಡಲಾಗುತ್ತದೆ.

Central Government Schemes, Pension Scheme for Senior Citizen

Follow us On

FaceBook Google News

Central Government Schemes, Pension Scheme for Senior Citizen