ATM ಬಳಕೆದಾರರಿಗೆ ಬೊಂಬಾಟ್ ಕೊಡುಗೆ, ಸಿಗಲಿದೆ 5 ಲಕ್ಷ! ಕೇಂದ್ರ ಸರ್ಕಾರದ ಹೊಸ ಯೋಜನೆ

ಯಾವುದೇ ಬ್ಯಾಂಕ್ ನ ಎಟಿಎಂ ಕಾರ್ಡ್ ನಿಮ್ಮ ಬಳಿ ಇದ್ದರು ಸಾಕು, ನೀವು ಇನ್ಷುರೆನ್ಸ್ ಗೆ ಅರ್ಹತೆ ಪಡೆಯುತ್ತೀರಿ. ನಿಮ್ಮ ಬಳಿ ATM ಇದ್ದು ಅದನ್ನು ನೀವು 45 ದಿನಗಳಿಂದ ಬಳಸಿರಬೇಕು,

ATM Card ಈಗ ಸಾಮಾನ್ಯವಾಗಿ ಎಲ್ಲರ ಬಾಯಲ್ಲೂ ಕೇಳುವ ಪದವಿದು. ಎಲ್ಲಾ ಬ್ಯಾಂಕ್ ಗಳು ಕೂಡ ಈಗ ATM ಕಾರ್ಡ್ ಗಳನ್ನು ತಮ್ಮ ಗ್ರಾಹಕರಿಗೆ ಕೊಡುತ್ತದೆ. ಪ್ರತಿ ಸಾರಿ ಹಣ ಪಡೆಯಲು ಬ್ಯಾಂಕ್ (Bank Transactions) ಗೆ ಬಂದು ಹೋಗಿ ಮಾಡುವುದಕ್ಕಿಂತ, ಹತ್ತಿರ ATM ಮಷಿನ್ ಇಂದ ಹಣ ಪಡೆಯಲು (Money Withdraw) ಸುಲಭ ಆಗಲಿ ಎಂದು ಬ್ಯಾಂಕ್ ಗಳು ATM ಸೌಲಭ್ಯ ಕಲ್ಪಿಸಿವೆ.

ATM ಬಳಕೆ ಇಂದ ಜನರು ಸುಲಭವಾಗಿ ಹಣ ಪಡೆದುಕೊಳ್ಳಬಹುದು. ಇದೊಂದೇ ಅಲ್ಲದೆ ATM ಕಾರ್ಡ್ ಬಳಕೆ ಇಂದ ನಿಮಗೆ ಹೆಚ್ಚು ಸೌಲಭ್ಯಗಳಿವೆ, ಯಾವುದೇ ಸ್ಥಳಕ್ಕೆ ಹೋದರೆ ನಿಮ್ಮ ಬಳಿ ಕ್ಯಾಶ್ ಕಲ್ಲದೆ ಇದ್ದರೆ ATM ಮೂಲಕ ನಿಮ್ಮ ಬಿಲ್ ಪಾವತಿ (Bill Payment) ಮಾಡಬಹುದು. ಈ ಎಲ್ಲಾ ಪ್ರಯೋಜನಗಳು ATM ಕಾರ್ಡ್ ಜೊತೆಗೆ ಸಿಗುತ್ತದೆ.

ಈ ಎಸ್‌ಬಿಐ ಸ್ಕೀಮ್ 5 ಲಕ್ಷ ಠೇವಣಿಗೆ 10 ಲಕ್ಷ ನೀಡ್ತಾಯಿದೆ, ಅಂದ್ರೆ ಒನ್ ಟು ಡಬಲ್ ದುಪ್ಪಟ್ಟು ಹಣ! ಕೈತುಂಬಾ ಆದಾಯಕ್ಕೆ ಇದೆ ಒಳ್ಳೆ ಟೈಮ್

Claim Atm life insurance via pm Jan dhan scheme

ಇದೆಲ್ಲವನ್ನು ಮೀರಿ ATM ಕಾರ್ಡ್ ಇದ್ದವರು ಮತ್ತೊಂದು ಹೌಸ ಸೌಲಭ್ಯ ನೀಡುವುದಕ್ಕೆ ಬ್ಯಾಂಕ್ ಗಳು ಮುಂದಾಗಿವೆ. ಬ್ಯಾಂಕ್ ನಿಮಗಾಗಿ ತಂದಿರುವ ಹೊಸ ಸೌಲಭ್ಯ ಏನು ಎಂದರೆ, ATM ಕಾರ್ಡ್ ಇದ್ದವರಿಗೆ ಲೈಫ್ ಇನ್ಷುರೆನ್ಸ್ (Life Insurance) ಸೌಲಭ್ಯ ಕೊಡಲಾಗುತ್ತಿದೆ. ಯಾವುದೇ ಬ್ಯಾಂಕ್ ನ ಎಟಿಎಂ ಕಾರ್ಡ್ ನಿಮ್ಮ ಬಳಿ ಇದ್ದರು ಸಾಕು.

ನೀವು ಈ ಇನ್ಷುರೆನ್ಸ್ ಗೆ ಅರ್ಹತೆ ಪಡೆಯುತ್ತೀರಿ. ನಿಮ್ಮ ಬಳಿ ATM ಇದ್ದು ಅದನ್ನು ನೀವು 45 ದಿನಗಳಿಂದ ಬಳಸಿರಬೇಕು, ಇರುವುದು ಇದೊಂದೇ ಕಂಡೀಷನ್ ಆಗಿದೆ. 45 ದಿನಗಳ ಕಾಲ ATM ಬಳಸಿದ್ದರೆ ನೀವು ಫ್ರೀ ಆಗಿ ವಿಮೆಯ ಸೌಲಭ್ಯ ಪಡೆಯಬಹುದು. ATM ಕಾರ್ಡ್ ಇದ್ದವರಿಗೆ ಈ ಸೌಲಭ್ಯದಲ್ಲಿ ಅಪಘಾತಕ್ಕೆ (Accident Insurance) ಮತ್ತು ಜೀವ ರಕ್ಷಣೆಗೆ ವಿಮೆ ದೊರೆಯುತ್ತದೆ.

ಇಂಥ ಎರಡು ದುರ್ಘಟನೆಯ ಸಮಯದಲ್ಲಿ ನೀವು ಇನ್ಷುರೆನ್ಸ್ ಕ್ಲೇಮ್ ಮಾಡಿಕೊಳ್ಳಬಹುದು. ನಿಮ್ಮ ಬಳಿ ಯಾವ ಕಾರ್ಡ್ ಇದೆ ಎನ್ನುವುದ ಮೇಲೆ ಇನ್ಷುರೆನ್ಸ್ ನ ಮೊತ್ತ ನಿರ್ಧಾರ ಆಗುತ್ತದೆ. ಕ್ಲಾಸಿಕ್ ಎಟಿಎಂ ಕಾರ್ಡ್ (Classic ATM Card) ಬಳಕೆದಾರರಿಗೆ 1 ಲಕ್ಷ ವಿಮೆ, ಪ್ಲಾಟಿನಂ ಎಟಿಎಂ ಕಾರ್ಡ್ (Platinum ATM Card) ಹೊಂದಿರುವವರಿಗೆ 2 ಲಕ್ಷ ವಿಮೆಯ ಹಣ.

ಬರ್ತಾಯಿದೆ ಜನಪ್ರಿಯ ಹೀರೋ ಸ್ಪ್ಲೆಂಡರ್ ಎಲೆಕ್ಟ್ರಿಕ್ ಬೈಕ್, ಒಂದೇ ಚಾರ್ಜ್‌ನಲ್ಲಿ 240 ಕಿ.ಮೀ ಮೈಲೇಜ್! ಅಷ್ಟಕ್ಕೂ ಯಾವಾಗ ಬಿಡುಗಡೆ?

life insurance via pm Jan dhan schemeಮಾಸ್ಟರ್ ಕಾರ್ಡ್ (Master Card) ಹೊಂದಿರುವವರಿಗೆ 0.50 ಲಕ್ಷ ವಿಮೆಯ ಹಣ (Life Insurance), ವೀಸಾ ಕಾರ್ಡ್ ಹೊಂದಿರುವವರಿಗೆ 1.5 ಇಂದ 2 ಲಕ್ಷದವರೆಗು ವಿಮೆಯ ಹಣ ಕ್ಲೇಮ್ ಮಾಡಬಹುದು. ಮಾಸ್ಟರ್ ಕಾರ್ಡ್ ಹೊಂದಿರುವವರಿಗೆ 50 ಸಾವಿರದ ವರೆಗು ಇನ್ಷುರೆನ್ಸ್ ಕ್ಲೇಮ್ ಮಾಡಬಹುದಾದ ಅವಕಾಶ ಇದೆ.

ಯಾವ ಬ್ಯಾಂಕ್ ಸಹ ನಿಮಗೆ ಲೋನ್ ಕೊಡ್ತಾಯಿಲ್ವಾ? ಕ್ಷಣಗಳಲ್ಲಿ ಸುಲಭವಾಗಿ ಸಾಲ ಪಡೆಯುವ ಮಾರ್ಗವಿದೆ

ಜನರಿಗೆ ಈ ಇನ್ಷುರೆನ್ಸ್ ಸಿಗುತ್ತಿರುವುದು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರ ಹೆಸರಿನಲ್ಲಿ ಇರುವ ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ (Pradhan Mantri Jan Dhan Scheme) ಮೂಲಕ, ಈಗಾಗಲೇ ತಿಳಿಸಿದ ಹಾಗೆ ಇದು ದೇಶದ ಜನರಿಗೆ ಉಚಿತವಾಗಿ ಲಭ್ಯವಿರುವ ಇನ್ಷುರೆನ್ಸ್ ಆಗಿದೆ..

ಈ ಇನ್ಷುರೆನ್ಸ್ ಮೂಲಕ ನೀವು 1.5 ಇಂದ 2 ಲಕ್ಷ ರೂಪಾಯಿಯವರೆಗು ವಿಮೆಯ ಸೌಲಭ್ಯ ಪಡೆದುಕೊಳ್ಳಬಹುದು.. ಇಷ್ಟು ಮಾತ್ರವಲ್ಲದೆ, ನಿಮಗೆ ಸಿಗುವ ವಿಮೆಯ ಸಹಾಯ ಎಷ್ಟಿರುತ್ತದೆ ಎಂದರೆ, ಅಪಘಾತ ಆದರೆ 5 ಲಕ್ಷ, ಯಾವುದಾದರೂ ಆಂಗ ವೈಕಲ್ಯಾ ಉಂಟಾದರೆ 50,000.. ವ್ಯಕ್ತಿಯ 2 ಕಾಲುಗಳು ಅಥವಾ 2 ಕೈಗಳಿಗೆ ತೊಂದರೆ ಆದರೆ 1 ಲಕ್ಷದವರೆಗು ಪರಿಹಾರ, ಒಂದು ವೇಳೆ ಮರಣ ಹೊಂದಿದರೆ ಕುಟುಂಬದವರಿಗೆ 1.5ಲಕ್ಷದವರೆಗು ಪರಿಹಾರ ಸಿಗುತ್ತದೆ.

ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ವಿಶೇಷ ಉಳಿತಾಯ ಯೋಜನೆ ಪ್ರಾರಂಭ, ಈ ಬ್ಯಾಂಕ್ ಮೂಲಕ ಈಗಲೇ ಅರ್ಜಿ ಸಲ್ಲಿಸಿ

Claim Atm life insurance via pm Jan dhan scheme

Related Stories