ಎಸ್‌ಬಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ರಾತ್ರೋ-ರಾತ್ರಿ ಭಾರೀ ಬದಲಾವಣೆ!
Credit Card : 2025ರಲ್ಲಿ SBI, HDFC, Axis, Yes ಬ್ಯಾಂಕುಗಳು ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಹೊಸ ಮಾರ್ಪಾಡುಗಳನ್ನು ತಂದಿವೆ. ದಂಡ ಮತ್ತು ಶುಲ್ಕಗಳಿಂದ ತಪ್ಪಿಸಿಕೊಳ್ಳಲು ಈ ಹೊಸ ನಿಯಮಗಳ ಬಗ್ಗೆ ತಿಳಿಯಿರಿ
- 💳 ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಮಹತ್ವದ ಬದಲಾವಣೆ
- 🏦 ಪ್ರಮುಖ ಬ್ಯಾಂಕುಗಳಿಂದ ಹೊಸ ಶುಲ್ಕಗಳು ಅಪ್ಡೇಟ್
- ⚠️ ಕ್ರೆಡಿಟ್ ಕಾರ್ಡ್ ಇದ್ದವರು ಹೊಸ ನಿಯಮಗಳ ಬಗ್ಗೆ ತಿಳಿಯಿರಿ
Credit Card : ಇತ್ತೀಚೆಗೆ ಕ್ರೆಡಿಟ್ ಕಾರ್ಡ್ ಬಳಕೆ ಹೆಚ್ಚಾಗಿದೆ. ಖರೀದಿಯಲ್ಲಿ ರಿಯಾಯಿತಿಗಳು, ಕ್ಯಾಶ್‌ಬ್ಯಾಕ್ ಮತ್ತು ರಿವಾರ್ಡ್ ಪಾಯಿಂಟ್‌ಗಳ ಆಕರ್ಷಣೆಯ ಕಾರಣದಿಂದ ಎಲ್ಲಾ ಪ್ರಮುಖ ಬ್ಯಾಂಕುಗಳು ಗ್ರಾಹಕರಿಗೆ ವಿಶೇಷ ಆಫರ್‌ಗಳನ್ನು ನೀಡುತ್ತವೆ.
ಆದರೆ 2025ರಲ್ಲಿ ಪ್ರಮುಖ ಬ್ಯಾಂಕುಗಳು (Banks) ಹೊಸ ನಿಯಮಗಳು, ಶುಲ್ಕಗಳು ಮತ್ತು ಶುಲ್ಕರಹಿತ ಸೇವೆಗಳ ಮಾರ್ಪಾಡುಗಳನ್ನು ಜಾರಿಗೆ ತಂದಿವೆ.
ಹಿರಿಯ ನಾಗರಿಕರಿಗೆ ತಿಂಗಳಿಗೆ 20,000 ಸಿಗುವ ಯೋಜನೆ! ಅರ್ಜಿ ಹಾಕಲು ನೂಕುನುಗ್ಗಲು
ಆಕ್ಸಿಸ್ ಬ್ಯಾಂಕ್ : ಹೊಸ ರಿಡೆಂಪ್ಷನ್ ಫೀಸ್
Axis Bank Credit Card : ಆಕ್ಸಿಸ್ ಬ್ಯಾಂಕ್ ತನ್ನ ಎಡ್ಜ್ ರಿವಾರ್ಡ್ ಪಾಯಿಂಟ್‌ಗಳ ರಿಡೆಂಪ್ಷನ್ ಮೇಲೆ ಶುಲ್ಕ ವಿಧಿಸಿದೆ. ಇಂಧನ ಖರೀದಿ, ಮನೆ ಬಾಡಿಗೆ ಪಾವತಿ ಮತ್ತು ವಾಲೆಟ್ ಲೋಡ್‌ಗಳಲ್ಲಿ ಹೊಸ ಶುಲ್ಕಗಳು ಜಾರಿಗೆ ಬಂದಿವೆ.
ಯೆಸ್ ಬ್ಯಾಂಕ್ : ಲಾಂಜ್ ಪ್ರವೇಶದಲ್ಲಿ ಹೊಸ ನಿಯಮ
Yes Bank Credit Card : ಯೆಸ್ ಬ್ಯಾಂಕ್ ವಿಮಾನ ಟಿಕೆಟ್, ಹೋಟೆಲ್ ಬುಕಿಂಗ್‌ಗಳಿಗೆ ರಿವಾರ್ಡ್ ಪಾಯಿಂಟ್ ಕಡಿತಗೊಳಿಸಿದೆ. ಲಾಂಜ್ ಪ್ರವೇಶ ಸೌಲಭ್ಯ ಹೆಚ್ಚಿಸಲಾಗಿದ್ದು, ಲಿಮಿಟ್ ಜಾರಿಗೆ ತರಲಾಗಿದೆ.
500 ರೂಪಾಯಿ ನೋಟಿನ ಮೇಲೆ ನಕ್ಷತ್ರ ಚಿಹ್ನೆ ಇದ್ರೆ, ಅದು ನಕಲಿನಾ! RBI ಸ್ಪಷ್ಟನೆ
ಹೆಚ್‌ಡಿಎಫ್‌ಸಿ : ಹೊಸ ಶುಲ್ಕಗಳು
HDFC Credit Card : ಹೆಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಬಳಕೆದಾರರು ₹50,000 ಮತ್ತು ಅದಕ್ಕಿಂತ ಹೆಚ್ಚು ಬಿಲ್ಲು ಪಾವತಿಸಿದರೆ 1% ಶುಲ್ಕ ವಿಧಿಸಲಾಗುವುದು. ₹15,000 ಮೀರಿದ ಇಂಧನ ಖರೀದಿಗಳಿಗೂ 1% ಶುಲ್ಕ ಅನ್ವಯವಾಗಲಿದೆ.
ಬ್ಯಾಂಕ್ ಲೋನ್ ತಗೊಂಡು ಕಟ್ಟೋಕೆ ಆಗಲಿಲ್ಲ ಅಂದ್ರೆ ಬ್ಯಾಂಕ್ ಏನ್ ಮಾಡುತ್ತೆ?
ಎಸ್‌ಬಿಐ ಕ್ರೆಡಿಟ್ ಕಾರ್ಡ್ : ಹೊಸ ನಿಯಮಗಳು
SBI Credit Card : ಎಸ್‌ಬಿಐ ತನ್ನ ಕ್ರೆಡಿಟ್ ಕಾರ್ಡ್ ಅನೇಕ ವರ್ಗದ ಪಾವತಿಗಳಿಗೆ ರಿವಾರ್ಡ್ ಪಾಯಿಂಟ್‌ಗಳನ್ನು ಕೈಬಿಟ್ಟಿದೆ. ಸರಕಾರಿ ಬಿಲ್ ಪಾವತಿ, ಬಾಡಿಗೆ ಪಾವತಿ ಮತ್ತು ಯುಟಿಲಿಟಿ ಪಾವತಿಗಳಿಗೆ ಹೊಸ ನಿಯಮಗಳು ಜಾರಿಗೆ ಬಂದಿವೆ. ₹50,000 ಮೀರಿದ ಬಿಲ್ ಪಾವತಿ ಮೇಲೆ 1% ಶುಲ್ಕ ವಿಧಿಸಲಾಗಿದೆ.
Credit Card Users Must Know These Changes
Our Whatsapp Channel is Live Now 👇