ಸರ್ಕಾರ ಖಡಕ್ ವಾರ್ನಿಂಗ್! ಈ ಕೆಲಸ ಮಾಡದೆ ಇದ್ರೆ, ನಿಮ್ಮ ಪೋಸ್ಟ್ ಆಫೀಸ್, ಬ್ಯಾಂಕ್ ಅಕೌಂಟ್ ಕ್ಲೋಸ್
ಇದೇ ಸಪ್ಟೆಂಬರ್ 30ರ ಒಳಗೆ ನೀವು ಈ ಕೆಲವು ಕೆಲಸಗಳನ್ನು ಮಾಡದೆ ಇದ್ದರೆ ನೀವು ಬ್ಯಾಂಕ್ ನಲ್ಲಿ ಇಟ್ಟ ಹಣವನ್ನು ಕಳೆದುಕೊಳ್ಳಬೇಕಾಗಬಹುದು ಅಥವಾ ನಿಮ್ಮ ಖಾತೆ ಸ್ಥಗಿತ (bank account will be closed) ಕೊಳ್ಳಬಹುದು
ಕೇಂದ್ರ ಸರ್ಕಾರ (central government) ಹಣಕಾಸು ವ್ಯವಹಾರಗಳಿಗೆ ಸಂಬಂಧಪಟ್ಟ ಹಾಗೆ ಆಗಾಗ ತನ್ನ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡುತ್ತದೆ. ಪ್ರತಿ ತಿಂಗಳು ಹಲವು ಕ್ಷೇತ್ರದಲ್ಲಿ ನಿಯಮಗಳ ಪರಿಶೀಲನೆ ನಡೆಸಲಾಗುತ್ತದೆ.
ಸರ್ಕಾರ ತಿಳಿಸಿರುವ ಪ್ರಕಾರ ಇದೇ ಸಪ್ಟೆಂಬರ್ 30ರ ಒಳಗೆ ನೀವು ಈ ಕೆಲವು ಕೆಲಸಗಳನ್ನು ಮಾಡದೆ ಇದ್ದರೆ ನೀವು ಬ್ಯಾಂಕ್ ನಲ್ಲಿ ಇಟ್ಟ ಹಣವನ್ನು ಕಳೆದುಕೊಳ್ಳಬೇಕಾಗಬಹುದು ಅಥವಾ ನಿಮ್ಮ ಖಾತೆ ಸ್ಥಗಿತ (bank account will be closed) ಕೊಳ್ಳಬಹುದು, ಜೊತೆಗೆ ಸರ್ಕಾರದ ಯಾವ ಯೋಜನೆಯ ಪ್ರತಿಫಲ ನಿಮಗೆ ಸಿಗದೇ ಇರಬಹುದು. ತಕ್ಷಣವೇ ಈ ಕೆಲಸಗಳನ್ನು ಮಾಡಿ.
ಸ್ಟೇಟ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಭರ್ಜರಿ ಗುಡ್ ನ್ಯೂಸ್! ಬರೋಬ್ಬರಿ 26,000 ರಿಯಾಯಿತಿ
ಉಳಿತಾಯ ಯೋಜನೆಯಲಿ ಹೂಡಿಕೆ ಮಾಡಿದ್ದೀರಾ? ಹಾಗಾದ್ರೆ ಈ ಕೆಲಸ ಮಾಡಿ
ಉಳಿತಾಯ ಖಾತೆ (savings account) ಯಲ್ಲಿ ಹೆಚ್ಚಿನವರು ತಮ್ಮ ಬಳಿ ಸಾಧ್ಯ ಇರುವಷ್ಟು ಹಣವನ್ನು ಡೆಪಾಸಿಟ್ (money deposit) ಮಾಡುತ್ತಾರೆ. ಇತ್ತೀಚಿಗಂತೂ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವವರು ಸಂಖ್ಯೆಯು ಹೆಚ್ಚಾಗಿದೆ
ಅದಕ್ಕೆ ತಕ್ಕ ಹಾಗೆ ಬ್ಯಾಂಕ್ ಇರಬಹುದು ಅಥವಾ ಪೋಸ್ಟ್ ಆಫೀಸ್ (post office account) ಇರಬಹುದು, ಉತ್ತಮ ಬಡ್ಡಿ (interest) ದರದಲ್ಲಿ ಹೂಡಿಕೆಗೆ ಅವಕಾಶ ಮಾಡಿಕೊಡುತ್ತಿವೆ.
ನೀವು ಪೋಸ್ಟ್ ಆಫೀಸ್ ಅಥವಾ ಯಾವುದೇ ಬ್ಯಾಂಕ್ ನಲ್ಲಿ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್ (bank account and Aadhaar Card link) ಲಿಂಕ್ ಮಾಡಿಕೊಳ್ಳಬೇಕು.
ಒಂದು ವೇಳೆ ನಿಮ್ಮ ಆಧಾರ ಕಾರ್ಡ್ ಹಾಗೂ ಬ್ಯಾಂಕ್ ಅಕೌಂಟ್ ಲಿಂಕ್ ಆಗದೆ ಇದ್ದಲ್ಲಿ ನೀವು ಹೂಡಿಕೆ (investment) ಮಾಡಿದ ಹಣ ಕೂಡ ನಿಮ್ಮ ಕೈ ಸೇರುವುದಿಲ್ಲ ಹೀಗೆ ಲಿಂಕ್ ಮಾಡಿಕೊಳ್ಳಲು ಇದೇ ಸೆಪ್ಟೆಂಬರ್ 30 ಕೊನೆಯ ದಿನಾಂಕ (last date).
ಬ್ಯಾಂಕ್ ಖಾತೆಯಲ್ಲಿ ₹1000 ರೂಪಾಯಿಗಿಂತ ಕಡಿಮೆ ಬ್ಯಾಲೆನ್ಸ್ ಇದ್ದರೆ ಹೊಸ ನಿಯಮ! ಹೊಸ ರೂಲ್ಸ್
ಎಸ್ ಬಿ ಐ ನ ಈ ಎಫ್ ಡಿ ಯೋಜನೆ ಕೊನೆಯ ದಿನಾಂಕ ಘೋಷಣೆ
ದೇಶದಲ್ಲಿ ವಾಸಿಸುವ ಹಿರಿಯ ನಾಗರಿಕರ ಆರ್ಥಿಕ ಭದ್ರತೆಗಾಗಿ ಎಫ್ ಡಿ ಇಡಲು ಎಸ್ ಬಿ ಐ ಬ್ಯಾಂಕ್ ನಲ್ಲಿ “we care FD scheme” ಆರಂಭಿಸಲಾಗಿತ್ತು. ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದರೆ ಅತ್ಯುತ್ತಮ ಬಡ್ಡಿದರದ ಜೊತೆಗೆ ಹೆಚ್ಚಿನ ಆದಾಯ ಗಳಿಸಬಹುದು.
ಇನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಸೆಪ್ಟೆಂಬರ್ 30 ಕೊನೆಯ ದಿನಾಂಕವಾಗಿದ್ದು ನೀವು ಹಣ ಹೂಡಿಕೆ ಮಾಡಲು ಬಯಸಿದರೆ ತಕ್ಷಣವೇ ಎಸ್ ಬಿ ಐ ಬ್ಯಾಂಕ್ ಶಾಖೆಗೆ ಹೋಗಿ ಹೂಡಿಕೆ ಮಾಡಿ ಅಥವಾ ಆನ್ಲೈನ್ ನಲ್ಲಿಯೂ ಮಾಡಬಹುದು.
ಮಾರುಕಟ್ಟೆಯಲ್ಲಿ ಬಾರೀ ಸದ್ದು ಮಾಡುತ್ತಿರುವ ಹೊಸ ಬೈಕ್ಗಳು ಇವು! ಹೋಂಡಾ, ಕೆಟಿಎಂ, ಕವಾಸಕಿ
ಬ್ಯಾಂಕ್ ಗೆ 2,000 ರೂ.ನೋಟು ಕೊಟ್ಟಿದ್ದೀರ?
ಎಲ್ಲರಿಗೂ ಗೊತ್ತಿರುವ ಹಾಗೆ ದೇಶದಲ್ಲಿ ಎರಡು ಸಾವಿರ ರೂಪಾಯಿಗಳ ನೋಟುಗಳನ್ನು ಬ್ಯಾನ್ (2000 note ban) ಮಾಡಲಾಗಿದೆ. ಯಾರ ಬಳಿ 2000 ಇದೆಯೋ ಅವರು ಬ್ಯಾಂಕ್ ಗೆ ತೆರಳಿ ಆ ನೋಟುಗಳ ಬದಲಿಗೆ ಚಾಲ್ತಿಯಲ್ಲಿ ಇರುವ ಕರೆನ್ಸಿ ಪಡೆದುಕೊಳ್ಳಲು ಸರ್ಕಾರ ಈ ಹಿಂದೆಯೇ ಸೂಚಿಸಿದೆ.
ಸರ್ಕಾರದ ಮಾಹಿತಿ ಪ್ರಕಾರ ಶೇಕಡ 98% ನಷ್ಟು ಪಿಂಕ್ ಬಣ್ಣದ 2000 ನೋಟುಗಳು ಬ್ಯಾಂಕಿಗೆ ಹಿಂತಿರುಗಿವೆ. ಆದಾಗಿಯೂ ನಿಮ್ಮ ಬಳಿ 2000 ನೋಟುಗಳು ಇದ್ದರೆ ತಕ್ಷಣವೇ ಬ್ಯಾಂಕ್ ಗೆ ಹಿಂತಿರುಗಿಸಿ. ಇಲ್ಲವಾದರೆ ಸಪ್ಟೆಂಬರ್ 30ರ ನಂತರ ನಿಮ್ಮ ಬಳಿ ಇರುವ ಎರಡು ಸಾವಿರ ರೂಪಾಯಿ ಕೇವಲ ಪೇಪರ್ ಗೆ ಸಮನಾಗಿರುತ್ತದೆ. ಹಾಗಾಗಿ ತಕ್ಷಣವೇ ಈ ಕೆಲಸವನ್ನು ಕೂಡ ಮಾಡಿ.
ಈ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ 11 ಸಾವಿರ ರಿಯಾಯಿತಿ, ಸೀಮಿತ ಅವಧಿಯ ಕೊಡುಗೆ! ಮಿಸ್ ಮಾಡ್ಕೋಬೇಡಿ
ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿದ್ರು ಈ ಕೆಲಸ ಮಾಡಿಲ್ಲ?
ನಿಮ್ಮ ಡಿಮ್ಯಾಟ್ ಖಾತೆ ಹಾಗೂ ಮ್ಯೂಚುವಲ್ ಫಂಡ್ (mutual fund) ಉಳಿಬೇಕು ಅಂದ್ರೆ ತಕ್ಷಣವೇ ಹೂಡಿಕೆದಾರರು ಈ ಕೆಲಸ ಮಾಡಬೇಕು. ಹೂಡಿಕೆದಾರರು ತಮ್ಮ ಖಾತೆಯ ನಾಮನಿರ್ದೇಶನ ಮಾಡಲು ಅಥವಾ ನಾಮ ನಿರ್ದೇಶನದಿಂದ ಹೊರಗೆ ಉಳಿಯಲು ಸೆಪ್ಟೆಂಬರ್ 30 ಕೊನೆಯ ದಿನಾಂಕವಾಗಿದೆ.
ಒಂದು ವೇಳೆ ಈ ರೀತಿ ನಾಮನಿರ್ದೇಶನ ಮಾಡಿಕೊಳ್ಳದೆ ಇದ್ದರೆ ಮುಂದೆ ಸಮಸ್ಯೆ ಆಗಬಹುದು. ಅದರಿಂದ ತಕ್ಷಣವೇ ಅಂದರೆ ಡಿಸೆಂಬರ್ 30ರ ಒಳಗೆ ನಾಮನಿರ್ದೇಶನ ಮಾಡಿಕೊಳ್ಳುವುದು ಅತ್ಯವಶ್ಯಕವಾಗಿದೆ.
Do this by September 30, Otherwise your post office, bank account will be closed
Follow us On
Google News |