Business News

37 ವರ್ಷಗಳ ಹಿಂದೆ ಬುಲೆಟ್ ಬೈಕ್ ಬೆಲೆ ಎಷ್ಟಿತ್ತು ಗೊತ್ತಾ? ಇಲ್ಲಿದೆ ವೈರಲ್ ಆದ ಹಳೆಯ ಬಿಲ್

Royal Enfield Bike : ಬೈಕ್ ನ ಕ್ರೆಜ್ (bike craze) ಇರುವವರು ಈಗ ಇರುವ ಬೆಲೆ ಹಾಗೂ ಈ ಹಿಂದೆ ಬೈಕ್ ಗೆ ಇದ್ದ ಬೆಲೆ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ, ಅಂತವರಿಗೆ ಈ ನ್ಯೂಸ್. ಹೌದು, ನೀವು ಕೂಡ ರಾಯಲ್ ಎನ್ ಫೀಲ್ಡ್ ಬೈಕ್ (royal Enfield bike) ನ ಪ್ರೇಮಿ ಆಗಿದ್ರೆ ನಿಮಗೆ ಈ ಸುದ್ದಿ ಥ್ರಿಲ್ ಎನಿಸಬಹುದು. 80ರ ದಶಕದಲ್ಲಿ ಈ ಬೈಕ್ನ ಬೆಲೆ ಎಷ್ಟಿತ್ತು ಗೊತ್ತಾ?

ರಾಯಲ್ ಎನ್ಫೀಲ್ಡ್ 350 ಬೆಲೆ! (Royal Enfield 350 bullet price)

ರಸ್ತೆಯಲ್ಲಿ ಗುಡುಗುಡು ಅಂತ ಸೌಂಡ್ ಮಾಡಿಕೊಂಡು ಬರುವ ರಾಯಲ್ ಎನ್ಫೀಲ್ಡ್ ಬೈಕ್ ಅಂದ್ರೆ ಕೆಲವರಿಗೆ ತುಂಬಾನೇ ಇಷ್ಟ. ಎನ್ ಫಿಲ್ಡ್ ಬೈಕ್ ನಲ್ಲಿ ವಿವಿಧ ವಿನ್ಯಾಸಗಳು ವಿವಿಧ ಮಾದರಿಗಳನ್ನು ಬಿಡುಗಡೆ ಮಾಡಲಾಗಿದೆ. ಆದರೆ ಜನರಿಗೆ ರಾಯಲ್ ಎನ್ಫೀಲ್ಡ್ ಮೇಲೆ ಇರುವ ಪ್ರೀತಿ ಮಾತ್ರ ಬದಲಾಗಿಲ್ಲ, ಕಡಿಮೆಯೂ ಆಗಿಲ್ಲ.

Do you know how much a bullet bike cost 37 years ago, Here is an old bill

ಸ್ವಂತ ಮನೆ ಕಟ್ಟಿಕೊಳ್ಳಲು ಮಹಿಳೆಯರಿಗೆ ಸಿಗಲಿದೆ ಕಡಿಮೆ ಬಡ್ಡಿಯಲ್ಲಿ ಹೋಂ ಲೋನ್

ರಾಯಲ್ ಎನ್ಫೀಲ್ಡ್ 350 ಪ್ರಸ್ತುತ ಬೆಲೆ!

ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್ ನ ಪ್ರಸ್ತುತ ಶೋರೂಮ್ ಬೆಲೆ (ex showroom price) ರೂ. 1,50,795 ರಿಂದ ರೂ. 1,65,715 ರೂಪಾಯಿಗಳು. ಅಂದರೆ ಸದ್ಯ ನೀವು ಈ ಬುಲೆಟ್ ಬೈಕ್ ಖರೀದಿ ಮಾಡುವುದಾದರೆ ಆನ್ ರೋಡ್ (on road price) 1.8 ಲಕ್ಷ ರೂಪಾಯಿಗಳನ್ನು ಪಾವತಿ ಮಾಡಬೇಕು. ಇದು ಬಹಳ ದೊಡ್ಡ ಮೊತ್ತ ಎಂದು ನಿಮಗೂ ಅನಿಸಬಹುದು. 1986 ರಲ್ಲಿ ಇದೆ ಬೈಕ್ ನ ಬೆಲೆ ಎಷ್ಟಿತ್ತು ಎಂದು ಊಹಿಸಬಲ್ಲಿರಾ?

ಹೌದು, ಇದನ್ನು ಕೇಳಿದ್ರೆ ನಿಜಕ್ಕೂ ನಿಮಗೆ ಆಶ್ಚರ್ಯವಾಗಬಹುದು. ಇಂದು ಹತ್ ಹತ್ರ ಎರಡು ಲಕ್ಷ ರೂಪಾಯಿಗಳ ಬೆಲೆ ಬಾಳುವ ರಾಯಲ್ ಎನ್ಫೀಲ್ಡ್ ಬುಲೆಟ್ 350 ಬೈಕ್, 1986ರ ಆಸುಪಾಸಿನಲ್ಲಿ ಕೇವಲ 18,700 ರೂಪಾಯಿಗಳಿಗೆ ಲಭ್ಯವಿತ್ತು. ಅಂದಿನ ರಾಯಲ್ ಎನ್ಫೀಲ್ಡ್ ಖರೀದಿಯ ಬಿಲ್ ಒಂದು ಸೋಶಿಯಲ್ ಮೀಡಿಯಾ (social media) ದಲ್ಲಿ ಹರಿದಾಡುತ್ತಿದೆ.

ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವವರಿಗೆ ಗುಡ್ ನ್ಯೂಸ್, 38 ಸಾವಿರ ರಿಯಾಯಿತಿ!

Royal Enfield 350 bullet price - Old Billಹೌದು, ಸುಮಾರು 37 ವರ್ಷಗಳ ಹಳೆಯದಾಗಿರುವ ರಾಯಲ್ ಎನ್ಫೀಲ್ಡ್ 350 ಬೈಕ್ ಖರೀದಿ ಮಾಡಿದ ಬಿಲ್ ಒಂದು ಸೋಶಿಯಲ್ ಮೀಡಿಯಾದಲ್ಲಿ ಬಾರಿ ಸಂಚಲನವನ್ನೇ ಸೃಷ್ಟಿಸಿದೆ. ಜಾರ್ಖಂಡ್ (Jharkhand) ರಾಜ್ಯದ ಸಂದೀಪ್ ಆಟೋ ದಲ್ಲಿ ಖರೀದಿ ಮಾಡಿದ ರಾಯಲ್ ಎನ್ಫೀಲ್ಡ್ ಬೈಕ್ ನ ರಶೀದಿ ಇದು.

ರಾಯಲ್ ಎನ್ಫೀಲ್ಡ್ ಬೈಕ್ ಅನ್ನು ಪರಿಚಯಿಸಿದ ದಿನದಿಂದ ಇಲ್ಲಿಯವರೆಗೆ ತನ್ನ ಬೇಡಿಕೆಯನ್ನು ಹಾಗೆ ಉಳಿಸಿಕೊಂಡು ಬಂದಿದೆ. ದಿನದಿಂದ ದಿನಕ್ಕೆ ಮಾಡೆಲ್ ಗಳು ಹಾಗೂ ಬೆಲೆಗಳಲ್ಲಿಯೂ ಕೂಡ ವ್ಯತ್ಯಾಸ ಆಗಿರಬಹುದು. ಆದರೆ ಜನರ ಮನಸ್ಸಿನಲ್ಲಿ ರಾಯಲ್ ಎನ್ಫೀಲ್ಡ್ ಗೆ ಇರುವ ಸ್ಥಾನ ಬೇರೆ ಯಾವ ಬೈಕ್ ಗಳಿಗೂ ಇಲ್ಲ ಎಂದರೆ ತಪ್ಪಾಗಲಿಕ್ಕಿಲ್ಲ.

ಹಳೆಯ 100 ರೂಪಾಯಿ ನೋಟುಗಳು ರದ್ದು! ಏನಿದು ವೈರಲ್ ಸುದ್ದಿಯ ಸತ್ಯಾಂಶ

ಈಗ ರಾಯಲ್ ಎನ್ಫೀಲ್ಡ್ 350 ಬುಲೆಟ್ ನ ಬೆಲೆ ಹೆಚ್ಚಾಗಿದೆ. ಹಾಗಂತ ಮಾತ್ರಕ್ಕೆ ಖರೀದಿಸಲು ಸಾಧ್ಯವಿಲ್ಲ ಎಂದಲ್ಲ. ಬ್ಯಾಂಕ್ ಗಳಲ್ಲಿ ಬೈಕ್ ಮೇಲೆ ಸಾಲ ಪಡೆದು ಈ ಎಂ ಐ (EMI) ಮೂಲಕ ಸಾಲ ತೀರಿಸಬಹುದು. ಹಾಗಾಗಿ ರಾಯಲ್ ಎನ್ಫೀಲ್ಡ್ ಬುಲೆಟ್ 350 ಬೈಕ್ ಖರೀದಿಸುವ ಕನಸು ನಿಮ್ಮದಾಗಿದ್ದರೆ ಈಗಲೇ ಆ ಕನಸನ್ನು ನನಸಾಗಿಸಿಕೊಳ್ಳಿ.

Do you know how much a bullet bike cost 37 years ago, Here is an old bill

Our Whatsapp Channel is Live Now 👇

Whatsapp Channel

Related Stories