ಕೆನರಾ ಬ್ಯಾಂಕ್ ಅಕೌಂಟ್ ಇದ್ದು ನಿಮ್ಮ ಫಿಕ್ಸೆಡ್ ಹಣಕ್ಕೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ? ಇಲ್ಲಿದೆ ಲೆಕ್ಕಾಚಾರ
Fixed Deposit : ಕೆನರಾ ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿರುವ ಗ್ರಾಹಕರಿಗೆ ಒಂದು ಭರ್ಜರಿ ಗುಡ್ ನ್ಯೂಸ್ ಕಾದಿದೆ
Fixed Deposit : ಭಾರತದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದು ಕೆನರಾ ಬ್ಯಾಂಕ್ (Canara Bank). ಬಹಳಷ್ಟು ವರ್ಷಗಳಿಂದ ಜನರ ನಂಬಿಕೆ ಮತ್ತು ವಿಶ್ವಾಸ ಗಳಿಸಿರುವ ಬ್ಯಾಂಕ್ ಗಳಲ್ಲಿ ಕೆನರಾ ಬ್ಯಾಂಕ್ ಕೂಡ ಒಂದು.
ಈ ಬ್ಯಾಂಕ್ ತಮ್ಮ ಗ್ರಾಹಕರಿಗೆ ಹಲವು ವಿಶೇಷ ಸೌಲಭ್ಯಗಳು ಮತ್ತು ಸೇವೆಗಳನ್ನು ಒದಗಿಸಿಕೊಡುತ್ತದೆ. ಇದೀಗ ಕೆನರಾ ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿರುವ ಗ್ರಾಹಕರಿಗೆ ಒಂದು ಭರ್ಜರಿ ಗುಡ್ ನ್ಯೂಸ್ ಕಾದಿದೆ..
ಮಹಿಳೆಯರ ಸ್ವಂತ ವ್ಯಾಪಾರಕ್ಕೆ ಸಿಗಲಿದೆ 5 ಲಕ್ಷ ಸಾಲ! ಬಂಪರ್ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ
ಕೆನರಾ ಬ್ಯಾಂಕ್ ನಲ್ಲಿ FD ಹೊಂದಿದ್ದೀರಾ?
ಕೆನರಾ ಬ್ಯಾಂಕ್ ನಲ್ಲಿ (Canara Bank) ಹಲವು ಪ್ರಯೋಜನಗಳನ್ನು ನೀಡುವ FD ಯೋಜನೆಗಳು ಸಾಕಷ್ಟಿದೆ. ಅದೇ ರೀತಿ ಕೆನರಾ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದು, FD ಹೊಂದಿರುವ ಗ್ರಾಹಕರಿಗೆ, ಅದರಲ್ಲೂ 444 ದಿನಗಳ FD ಹೊಂದಿರುವ ಎಲ್ಲಾ ಗ್ರಾಹಕರಿಗೆ ಕೆನರಾ ಬ್ಯಾಂಕ್ ವತಿಯಿಂದ ಈಗ ಒಂದು ಗುಡ್ ನ್ಯೂಸ್ ಕೇಳಿಬಂದಿದೆ. ಅದೇನು ಎಂದು ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ ನೋಡಿ..
ಹೆಚ್ಚಾಗಿದೆ ಕೆನರಾ ಬ್ಯಾಂಕ್ ಬಡ್ಡಿದರ
ಕೆನರಾ ಬ್ಯಾಂಕ್ ನಲ್ಲಿ FD ಮಾಡುವವರಿಗೆ ಒಳ್ಳೆಯ ಲಾಭ ಸಿಗುವುದಂತೂ ಖಂಡಿತ. ಇದೀಗ Fixed Deposit ಮೇಲೆ 7% ಗಿಂತ ಜಾಸ್ತಿ ಬಡ್ಡಿದರ ಕೊಡುವುದಕ್ಕೆ ಮುಂದಾಗಿದೆ ಕೆನರಾ ಬ್ಯಾಂಕ್. ಅದರಲ್ಲೂ 444 ದಿನಗಳ FD ಮಾಡುವವರಿಗೆ ಬಡ್ಡಿದರ ಹೆಚ್ಚಿಸಲಾಗಿದ್ದು, ಸಾಮಾನ್ಯ ಜನರಿಗೆ 7.25% ಬಡ್ಡಿದರ ಸಿಗಲಿದೆ. ಒಂದು ವೇಳೆ ನೀವು 444 ದಿನಕ್ಕೆ 3 ಲಕ್ಷ ರೂಪಾಯಿಗಳನ್ನು FD ಮಾಡಿದರೆ, 7.25% ಬಡ್ಡಿ ಸಿಗುತ್ತದೆ.
ತುಸು ಏರಿಕೆಯಾದ ಚಿನ್ನದ ಬೆಲೆ, ಬುಧವಾರ ಚಿನ್ನ ಬೆಳ್ಳಿ ಬೆಲೆಯಲ್ಲಿ ಅಲ್ಪ ಏರಿಕೆ; ಇಲ್ಲಿದೆ ವಿವರ
ಇದರ ಅರ್ಥ 444 ದಿನಗಳ ಸಮಯಕ್ಕೆ, ಕೆನರಾ ಬ್ಯಾಂಕ್ ನಲ್ಲಿ 3 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿ, FD ಯೋಜನೆಯನ್ನು ಪಡೆದರೆ, 444 ದಿನಗಳ ನಂತರ FD ಮೆಚ್ಯುರ್ ಆಗುವ ವೇಳೆಗೆ, 7.25% ಬಡ್ಡಿದರದಲ್ಲಿ ನಿಮಗೆ 3.27 ಲಕ್ಷ ರೂಪಾಯಿ ಸಿಗುತ್ತದೆ. ಇದು ಉತ್ತಮವಾದ ಲಾಭದಾಯಕ ಮೊತ್ತ ಎಂದು ಹೇಳಿದರೆ ತಪ್ಪಲ್ಲ. ಕೆನರಾ ಬ್ಯಾಂಕ್ ವತಿಯಿಂದ ತಮ್ಮ ಗ್ರಾಹಕರಿಗೆ ಈ ಒಂದು ಸೌಲಭ್ಯವನ್ನು ಕೊಡಲಾಗುತ್ತಿದೆ.
ಸಾಮಾನ್ಯ ವಯಸ್ಸಿನ ಗ್ರಾಹಕರಿಗೆ 444 ದಿನಗಳ FD ಯೋಜನೆಯ ಮೇಲೆ 7.25% ಬಡ್ಡಿದರವನ್ನು ಕೊಡಲಾಗುತ್ತಿದ್ದು, ಹಿರಿಯ ಗ್ರಾಹಕರಿಗೆ ಈ ಯೋಜನೆಯಲ್ಲಿ ಇನ್ನು ಹೆಚ್ಚಿನ ಲಾಭ ಸಿಗಲಿದೆ. ಹಿರಿಯ ಗ್ರಾಹಕರು ಈ FD ಯೋಜನೆಯಲ್ಲಿ 444 ದಿನಗಳ ಕಾಲಕ್ಕೆ 3 ಲಕ್ಷ ಹೂಡಿಕೆ ಮಾಡಿದರೆ ಅವರಿಗೆ 3.75% ಬಡ್ಡಿ ಸಿಗಲಿದ್ದು, FD ಮೆಚ್ಯುರಿಟಿ ವೇಳೆಗೆ ಹಿರಿಯ ಗ್ರಾಹಕರಿಗೆ ₹3.29 ಲಕ್ಷ ರೂಪಾಯಿ ರಿಟರ್ನ್ಸ್ ಸಿಗುತ್ತದೆ. ಈ ಹೊಸ ಲಾಭದ ಸದುಪಯೋಗ ಪಡೆದುಕೊಳ್ಳಿ.
ಮನೆ ಇಲ್ಲದ ಬಡವರಿಗೆ ಸ್ವಂತ ಮನೆ ಭಾಗ್ಯ! ವಸತಿ ಯೋಜನೆಗೆ ಕೂಡಲೇ ಈ ರೀತಿ ಅರ್ಜಿ ಸಲ್ಲಿಸಿ
Do you know how much interest you get on your fixed deposit with Canara Bank account