Business News

ಪೋಸ್ಟ್ ಆಫೀಸ್ ನಲ್ಲಿ 1 ಲಕ್ಷ ಹೂಡಿಕೆಗೆ ಎಷ್ಟು ಹಣ ಸಿಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ

Post Office Scheme : ಸಾಮಾನ್ಯವಾಗಿ ಶಿಕ್ಷಣ ಮುಗಿಸಿ (after education), ಉದ್ಯೋಗ ಮಾಡುವುದು ಸಹಜ. ಒಬ್ಬೊಬ್ಬರು ಒಂದೊಂದು ವೃತ್ತಿ (profession)ಯನ್ನು ಆಯ್ದುಕೊಳ್ಳುತ್ತಾರೆ.

ಉದಾಹರಣೆಗೆ ಕೆಲವರು ಖಾಸಗಿ ಕ್ಷೇತ್ರದಲ್ಲಿ (private sector) ಉದ್ಯೋಗ ಮಾಡಿದರೆ ಇನ್ನು ಕೆಲವರು ಕೃಷಿ (Agriculture) ಕಾಯಕದಲ್ಲಿ ತೊಡಗಿಕೊಳ್ಳುತ್ತಾರೆ. ಮತ್ತೆ ಕೆಲವರು ಸ್ವಂತ ಉದ್ಯೋಗ ಮಾಡುತ್ತಾರೆ.

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ 2 ಸಾವಿರ ಕಟ್ಟಿದ್ರೆ 5 ವರ್ಷಕ್ಕೆ ಲಕ್ಷ ಲಕ್ಷ ಆದಾಯ

ಹೀಗೆ ಪ್ರತಿಯೊಬ್ಬರು ಹಣ ಗಳಿಕೆ ಮಾಡುತ್ತಾರೆ. ಹೀಗೆ ಗಳಿಕೆ ಮಾಡಿದ ಹಣದಲ್ಲಿ ಸ್ವಲ್ಪ ಭಾಗವನ್ನು ಭವಿಷ್ಯಕ್ಕಾಗಿ ಹೂಡಿಕೆ ಮಾಡಲು ಬಯಸುತ್ತಾರೆ.

ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 15,000 ಸ್ಕಾಲರ್ಶಿಪ್; ಕೂಡಲೇ ಅರ್ಜಿ ಸಲ್ಲಿಸಿ

ಕೆಲವರು ಶೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ (mutual fund) ಹೀಗೆ ಹಲವು ಕಡೆ ಹೂಡಿಕೆ (investment) ಮಾಡುತ್ತಾರೆ. ಇದೀಗ ಅಂಚೆ ಕಚೇರಿ (post office) ಸಹ ಹೂಡಿಕೆ ಮಾಡಲು ಒಳ್ಳೆಯ ಸ್ಥಳವಾಗಿದೆ. ಯಾಕೆಂದರೆ ಇದು ಕೇಂದ್ರ ಸರ್ಕಾರದಿಂದ ನಿಯಂತ್ರಿಸಲ್ಪಡುವುದರಿಂದ ನಿಮ್ಮ ಹಣಕ್ಕೆ ಭದ್ರತೆ ಇರುತ್ತದೆ.

ನೀವು ಕನಿಷ್ಟ ಮೊತ್ತವನ್ನು ಹೂಡಿಕೆ ಮಾಡಿ ದೊಡ್ಡ ಮೊತ್ತದ ಲಾಭ ಪಡೆಯಲು ಅಂಚೆ ಕಚೇರಿ (post office) ಸೂಕ್ತವಾಗಿದೆ. ಹೂಡಿಕೆ ಮಾಡಲು 13ಕ್ಕೂ ಅಧಿಕ ಯೋಜನೆಗಳು ಇವೆ. ಈ ಹೂಡಿಕೆ ಯೋಜನೆಗಳಲ್ಲಿ ಒಂದಾಗಿರುವ ಫಿಕ್ಸಡ್ ಡಿಫಾಸಿಟ್ (Fixed deposit) ಬಗ್ಗೆ ಈಗ ತಿಳಿದುಕೊಳ್ಳೋಣ.

ಫಿಕ್ಸೆಡ್ ಡೆಪಾಸಿಟ್ ವಲಯಕ್ಕೆ ಎಂಟ್ರಿ ಕೊಟ್ಟ ಬಜಾಜ್ ಫೈನಾನ್ಸ್! ಆಕರ್ಷಕ ಬಡ್ಡಿ

Post office Schemeಎಫ್.ಡಿ ಯೋಜನೆ: (fixed deposit in post office)

ಅಂಚೆ ಕಚೇರಿಯಲ್ಲಿ 1೦ ವರ್ಷ ಮೇಲ್ಪಟ್ಟ ಎಲ್ಲರೂ ಎಫ್.ಡಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

ಎಫ್ಡಿ ಯೋಜನೆಗಳ ಹೂಡಿಕೆ ಅವಧಿ 1-5 ವರ್ಷಗಳು. ಹಾಗಾಗಿ ನೀವು ಹೂಡಿಕೆ ಮಾಡುವ ಮುನ್ನವೇ ಎಷ್ಟು ವರ್ಷ ಹೂಡಿಕೆ ಮಾಡುತ್ತೀರಿ ಎಂದು ನಿರ್ಧರಿಸಬೇಕು.

ನೀವು ಸಿಂಗಲ್ ಆಗಿಯೂ ಖಾತೆ ಆರಂಭಿಸಬಹುದು. ಇಲ್ಲವೇ ಗಂಡ-ಹೆಂಡತಿ, ತಂದೆ-ಮಗ ಹೀಗೆ ಜಾಯಿಂಟ್ ಖಾತೆ (joint account) ಕೂಡ ಆರಂಭಿಸಬಹುದು.

ಒಬ್ಬ ವ್ಯಕ್ತಿ ಎಷ್ಟು ಬೇಕಾದರೂ ಎಫ್ಡಿ ಖಾತೆ ತೆರೆಯಬಹುದಾಗಿದೆ.

ಒಂದು ಊರಿನ ಅಂಚೆ ಕಚೇರಿಯಿಂದ ಮತ್ತೊಂದು ಊರಿನ ಅಂಚೆ ಕಚೇರಿಗೆ ವರ್ಗಾವಣೆ ಮಾಡಿಸಿಕೊಳ್ಳಬಹುದು.

ಖಾತೆ ಆರಂಭಿಸಿದ ನಂತರ ಕ್ಯಾಶ್ ಅಥವಾ ಚೆಕ್ ಮೂಲಕವೂ ಹಣ ನೀಡಬಹುದು.

ಎಫ್ಡಿ ಖಾತೆಗೆ ನಾಮಿನಿ ಸೌಲಭ್ಯ ಸಹ ಇದೆ.

ನಾನ್ ವೆಜ್ ಪ್ರಿಯರಿಗೆ ಸಿಹಿ ಸುದ್ದಿ, ಚಿಕನ್ ಬೆಲೆ ಭಾರೀ ಇಳಿಕೆ! ಕೋಳಿ ಮಾಂಸ ಎಷ್ಟಾಗಿದೆ?

ಎಷ್ಟು ಹೂಡಿಕೆ ಮಾಡಬಹುದು?: (investment amount)

ಇದುವರೆಗೆ ಸಿಂಗಲ್ ಖಾತೆ ತೆರೆದವರು 4.5 ಲಕ್ಷ ರೂ. ಹೂಡಿಕೆ ಮಾಡಬಹುದಿತ್ತು. ಮತ್ತು ಜಂಟಿ ಖಾತೆ ತೆರೆದವರು 9 ಲಕ್ಷ ರೂ. ವರೆಗೆ ಹೂಡಿಕೆ ಮಾಡಬಹುದಿತ್ತು. ಆದರೆ ಕಳೆದ ವರ್ಷ ಬಜೆಟ್ನಲ್ಲಿ ಕೇಂದ್ರ ಸರ್ಕಾರವು ಸಿಂಗಲ್ ಖಾತೆಗೆ 9 ಲಕ್ಷ ರೂ. ಹಾಗೂ ಜಂಟಿ ಖಾತೆಗೆ 15 ಲಕ್ಷ ರೂ. ಹೂಡಿಕೆ ಮಾಡಲು ಅವಕಾಶ ಕಲ್ಪಿಸಿದೆ.

ಎಷ್ಟು ಹಣ ವಾಪಸ್ ಸಿಗುತ್ತದೆ?: (calculation)

ಈಗಿರುವ ಬಡ್ಡಿದರದಂತೆ ಲೆಕ್ಕಾಚಾರ ಮಾಡುವುದಾದರೆ ನೀವು 1 ಲಕ್ಷ ರೂ. ಹೂಡಿಕೆ ಮಾಡಿದಲ್ಲಿ ಒಂದು ವರ್ಷಕ್ಕೆ 7081 ರೂ. ಎರಡು ವರ್ಷಕ್ಕೆ 14,662 ರೂ. ಐದು ವರ್ಷಕ್ಕೆ 46,425 ರೂ. ನಿಮಗೆ ಸಿಗಲಿದೆ.

ಸ್ವಂತ ಮನೆ ಕಟ್ಟಿಕೊಳ್ಳಲು ಅತಿ ಕಡಿಮೆ ಬಡ್ಡಿಯಲ್ಲಿ ಸಿಗುತ್ತಿದೆ ಹೋಮ್ ಲೋನ್

Do you know how much money you will get if you invest 1 lakh in post office Scheme

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories