ಮೋದಿಜಿ ಮನೆಯಲ್ಲೂ ಇರುವ ಪುಂಗನೂರು ತಳಿಯ ಹಸು ಹಾಲಿನ ಬೆಲೆ ಎಷ್ಟು ಗೊತ್ತಾ?
ಖುದ್ದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ತಮ್ಮ ನಿವಾಸಿದಲ್ಲಿ ಈ ಹಸುವನ್ನು ಹೊಂದಿದ್ದಾರೆ. ಅಷ್ಟರ ಮಟ್ಟಿಗೆ ಈ ಹಸುವಿನ ಪ್ರಾಮುಖ್ಯತೆ ಹಾಗೂ ಜನಪ್ರಿಯತೆ ನಮ್ಮ ದೇಶದಲ್ಲಿ ಹೆಚ್ಚಾಗಿದೆ.
- ಸೈಜ್ ನಲ್ಲಿ ಚಿಕ್ಕದು ಆದರೆ ಈ ಹಸುವಿನ ಬೆಲೆ ಮಾತ್ರ ದುಬಾರಿ.
- ಈ ಹಸುವಿನ ಹಾಲು ಹಾಗೂ ತುಪ್ಪಕ್ಕೆ ಸಾವಿರಾರು ರೂಪಾಯಿಗಳ ಬೇಡಿಕೆ.
- ಅತ್ಯಂತ ಕುಬ್ಜ ಹಸುವಿನ ಎತ್ತರ ಎಷ್ಟು ಗೊತ್ತಾ ಇಲ್ಲಿದೆ ನೋಡಿ ಮಾಹಿತಿ.
Punganur cows : ಮನುಷ್ಯ ತನ್ನ ಜೀವನದಲ್ಲಿ ಸಾಕಷ್ಟು ರೀತಿಯ ಸಾಕು ಪ್ರಾಣಿಗಳನ್ನು ಮನೆಯಲ್ಲಿ ಸಾಕುತ್ತಾನೆ. ಆದರೆ ಅಂತಹ ಸಾಕುಪ್ರಾಣಿಗಳಲ್ಲಿ ತಾಯಿಯ ಸ್ಥಾನವನ್ನು ನೀಡುವುದು ಕೇವಲ ಗೋಮಾತೆಗೆ ಮಾತ್ರ. ವಿಶೇಷವಾಗಿ ಇವತ್ತಿನ ಈ ಲೇಖನದ ಮೂಲಕ ಒಂದು ವಿಭಿನ್ನ ತಳಿಯ ಹಸುವಿನ ಬಗ್ಗೆ ನಿಮಗೆ ಮಾಹಿತಿ ನೀಡಲು ಹೊರಟಿದ್ದೇವೆ.
ನಿಮ್ಮ ಚಿನ್ನ ಕಳ್ಳತನ ಆದ್ರೆ ತಲೆಕೆಡಿಸಿಕೊಳ್ಳಬೇಡಿ! ಚಿನ್ನದ ಶಾಪ್ ನಿಂದಲೇ ನಿಮ್ಮ ದುಡ್ಡು ಸಿಗುತ್ತೆ
ಪುಂಗನೂರು ತಳಿಯ ಹಸು!
ರಾಜಸ್ಥಾನದಲ್ಲಿ ನಡೆಯುವಂತಹ ಪುಷ್ಕರ ಕೃಷಿ ಮೇಳದಲ್ಲಿ ಬೇರೆ ಬೇರೆ ತಳಿಯ ಪ್ರಾಣಿಗಳು ಕಂಡು ಬರುತ್ತವೆ ಹಾಗೂ ಅದರಲ್ಲಿ ಆಕರ್ಷಣೀಯ ಕೇಂದ್ರ ಬಿಂದು ಆಗಿರೋದು ಪುಂಗನೂರು ಹಸು. ಅತ್ಯಂತ ಕುಬ್ಜ ಗಾತ್ರದಲ್ಲಿ ಕಾಣಿಸಿಕೊಳ್ಳುವಂತಹ ಈ ಹಸುವಿನ ಹಾಲು ಹಾಗೂ ತುಪ್ಪದ ಬೆಲೆ ಸಾಕಷ್ಟು ದುಬಾರಿಯಾಗಿದೆ ಅನ್ನೋದು ಕೂಡ ತಿಳಿದುಬಂದಿರುವ ಮಾಹಿತಿ.
ಇದರ ಎತ್ತರ ಇರೋದು ಕೇವಲ ಏಳರಿಂದ 24 ಇಂಚು ಮಾತ್ರ. ಧಾರ್ಮಿಕ ಭಾವನೆಗಳಲ್ಲಿ ಈ ಹಸುವಿಗೆ ಅತ್ಯಂತ ಪೂಜ್ಯ ಸ್ಥಾನ ಇದೆ. ಬೇರೆ ಹಸುಗಳಿಗೆ ಹೋಲಿಸಿದರೆ ಈ ಹಸುವಿನ ಹಾಲಿಗೆ (Milk) ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ.
ಈ ಹಸುವಿನ ಬೆಲೆ 2 ರಿಂದ 10 ಲಕ್ಷ ರೂಪಾಯಿಗಳವರೆಗೆ ಇದೆ. ಇನ್ನು ಇಷ್ಟೊಂದು ದುಬಾರಿಯಾಗಿರುವಂತಹ ಹಸು ದಿನಕ್ಕೆ ಮೂರರಿಂದ ಐದು ಲೀಟರ್ ಹಾಲು ನೀಡುತ್ತದೆ. ಇದರ ಹಾಲು ಹಾಗೂ ತುಪ್ಪಕ್ಕೆ ಮಾರುಕಟ್ಟೆಯಲ್ಲಿ ತುಂಬಾನೇ ಬೆಲೆ ಇದೆ. ಈ ಹಸುವಿನ ಹಾಲು ಲೀಟರ್ ಗೆ ಸಾವಿರ ಹಾಗೂ ಇದರಿಂದ ತಯಾರಿಸಲಾಗಿರುವಂತಹ ತುಪ್ಪ ಕೆಜಿಗೆ 50,000 ರೂಪಾಯಿಗೆ ಮಾರಾಟವಾಗಿದೆ.
ನಿಮ್ಮ ಸಿಬಿಲ್ ಸ್ಕೋರ್ ಜೀರೋ ಇದ್ರೂ ಲೋನ್ ಸಿಗುತ್ತಾ? ಹಾಗಾದ್ರೆ ಪಡೆಯೋದು ಹೇಗೆ
ನಿಮ್ಮ ತೋಳಲ್ಲಿ ಕೂಡ ಎತ್ತಿಕೊಂಡು ತಿರುಗಾಡಬಹುದಾದಷ್ಟು ಚಿಕ್ಕದಾಗಿರುವಂತಹ ಪುಂಗನೂರು ಹಸುಗಳಿಗೆ ತಿನ್ನೋದಕ್ಕೆ ಮೇವು, ಬೂಸ ಹಾಗೂ ಹಿಂಡಿಯನ್ನು ನೀಡಲಾಗುತ್ತದೆ. ಪುರಾಣಗಳ ಪ್ರಕಾರ ಇದನ್ನ ಸಮುದ್ರ ಮಂಥನದ ಸಂದರ್ಭದಲ್ಲಿ ಪಡೆದಂತಹ ಹಸು ಎಂಬುದಾಗಿ ಪರಿಗಣಿಸಲಾಗುತ್ತದೆ.
ಖುದ್ದಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಕೂಡ ತಮ್ಮ ನಿವಾಸಿದಲ್ಲಿ ಈ ಹಸುವನ್ನು ಹೊಂದಿದ್ದಾರೆ. ಅಷ್ಟರ ಮಟ್ಟಿಗೆ ಈ ಹಸುವಿನ ಪ್ರಾಮುಖ್ಯತೆ ಹಾಗೂ ಜನಪ್ರಿಯತೆ ನಮ್ಮ ದೇಶದಲ್ಲಿ ಹೆಚ್ಚಾಗಿದೆ. ಹೀಗಾಗಿಯೇ ಈ ದುಬಾರಿ ಬೆಲೆಯ ಹಸುವಿನ ಹಾಲು ಹಾಗು ತುಪ್ಪ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾಗುತ್ತದೆ.
Do you know the price of Punganur cow’s milk that Modi ji has at home