ಕೇವಲ 114 ತಿಂಗಳಲ್ಲಿ ನಿಮ್ಮ ಹಣ ಡಬಲ್, ಪೋಸ್ಟ್ ಆಫೀಸ್ ಹೊಸ ಸ್ಕೀಮ್, ಉತ್ಸುಕದಲ್ಲಿ ಜನರು

ಅಂಚೆ ಇಲಾಖೆಯಲ್ಲಿ(Post Office Savings)  ಉಳಿತಾಯ ಮಾಡಲು ಬಯಸುವವರಿಗೆ ಆದಾಯ ತೆರಿಗೆ(Income Tax Act)  ಇಲಾಖೆಯ ಕಾಯ್ದೆ 1961ರ ಸೆಕ್ಷನ್ 80 ಸಿ ಅಡಿಯಲ್ಲಿ ವಿಶೇಷ ತೆರಿಗೆ ರೀಯಾಯಿತಿ ಸಹ ಲಭ್ಯವಿರಲಿದೆ. ಅಂಚೆ ಇಲಾಖೆಯಲ್ಲಿ ಏಕ ವ್ಯಕ್ತಿ ಅಥವಾ ಜಂಟಿ ಖಾತೆ ತೆಗೆಯಲು ಸಹ ಅವಕಾಶ ಇದ್ದಯ ಅನೇಕ ವಿಧವಾದ ಸ್ಕೀಂ ಅನ್ನು ಸಹ ಪರಿಚಯಿಸಲಾಗಿದೆ.

ಉಳಿತಾಯ ಮಾಡುವ ಮನೋಭಾವನೆ (Savings habit) ಉಳ್ಳ ಬಹುತೇಕ ಜನರು ಎಲ್ಲಿ ಅಧಿಕ ಲಾಭ (Profit) ಸಿಗುತ್ತದೆ ಎಂದು ಕಾತುರರಾಗಿರುತ್ತಾರೆ. ಅಂತಹ ಉಳಿತಾಯಗಳು ನಮ್ಮ ಹಣವನ್ನು ರಕ್ಷಣೆ ಮಾಡಬೇಕೆ ವಿನಃ ನಮಗೆ ಭದ್ರತಾ ಸಮಸ್ಯೆ ಇರಬಾರದು ಈ ನಿಟ್ಟಿನಲ್ಲಿ ಅಂಚೆ ಇಲಾಖೆಯ ಉಳಿತಾಯ ಯೋಜನೆಗಳು ಬಹಳ ವರ್ಷದಿಂದ ಸಹ ಪ್ರಚಲಿತದಲ್ಲಿದೆ ಎನ್ನಬಹುದು.

ಅಂಚೆ ಇಲಾಖೆಯಲ್ಲಿ(Post Office Savings)  ಉಳಿತಾಯ ಮಾಡಲು ಬಯಸುವವರಿಗೆ ಆದಾಯ ತೆರಿಗೆ(Income Tax Act)  ಇಲಾಖೆಯ ಕಾಯ್ದೆ 1961ರ ಸೆಕ್ಷನ್ 80 ಸಿ ಅಡಿಯಲ್ಲಿ ವಿಶೇಷ ತೆರಿಗೆ ರೀಯಾಯಿತಿ ಸಹ ಲಭ್ಯವಿರಲಿದೆ. ಅಂಚೆ ಇಲಾಖೆಯಲ್ಲಿ ಏಕ ವ್ಯಕ್ತಿ ಅಥವಾ ಜಂಟಿ ಖಾತೆ ತೆಗೆಯಲು ಸಹ ಅವಕಾಶ ಇದ್ದಯ ಅನೇಕ ವಿಧವಾದ ಸ್ಕೀಂ ಅನ್ನು ಸಹ ಪರಿಚಯಿಸಲಾಗಿದೆ. ಅಂಚೆ ಇಲಾಖೆಯಲ್ಲಿ ಇರುವ ಅತ್ಯುತ್ತಮ ಸ್ಕೀಂ ಸಾಲಿನಲ್ಲಿ ಟೈಮ್ ಕೆಪಾಸಿಟಿ ಸ್ಕೀಂ ಅನ್ನು ಕಾಣಬಹುದು. ಹೆಸರೇ ಸೂಚಿಸುವಂತೆ ನೀವು ಎಷ್ಟೇ ಹೂಡಿಕೆ ಮಾಡಿದರೂ ನಿಗಧಿತ ಅವಧಿ ಮುಗಿದ ಬಳಿಕ ನಿಮಗೆ ಡಬಲ್ ಹಣ ವಾಪಾಸ್ಸು ಸಿಗಲಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಧಿಕ ಬಡ್ಡಿದರ ( High Interest rates) 
ನಿಮ್ಮ ಹಣಕ್ಕೆ ಅಧಿಕ ಸುರಕ್ಷತೆ ನೀಡುವ ಜೊತೆಗೆ ನಿಮಗೆ ಅಧಿಕ ಲಾಭ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಅಂಚೆ ಇಲಾಖೆ ಉಳಿತಾಯ ಯೋಜನೆ ಹೆಚ್ಚು ಉಪಯುಕ್ತ ಆಗಿದೆ ಎನ್ನಬಹುದು. ಟೈಂ ಡೆಪಾಸಿಟ್ ಯೋಜನೆಯಲ್ಲಿ ನಿಮ್ಮ ಹಣ ದುಪ್ಪಟ್ಟು ಆಗಲಿದೆ ಹೀಗಾಗಿ ಇಲ್ಲಿನ ಬಡ್ಡಿದರ ಕೂಡ ಅಧಿಕವಾಗಿ ನಿಮ್ಮ ಕೈ ಸೇರಲಿದ್ದು ನಿಮಗೆ ಉತ್ತಮ ಲಾಭ ಸಿಗಲಿದೆ. ಈ ಯೋಜನೆಯಲ್ಲಿ ಉಳಿತಾಯ ಮಾಡುವವರಿಗೆ 7.5%ದಷ್ಟು ಬಡ್ಡಿ ದೊರೆಯಲಿದೆ.

ಕೇವಲ 114 ತಿಂಗಳಲ್ಲಿ ನಿಮ್ಮ ಹಣ ಡಬಲ್, ಪೋಸ್ಟ್ ಆಫೀಸ್ ಹೊಸ ಸ್ಕೀಮ್, ಉತ್ಸುಕದಲ್ಲಿ ಜನರು - Kannada News

ಅವಧಿ ಮುಗಿಯುವರೆಗೂ ಕಾಯಲೇ ಬೇಕು
ಈ ಸಮಯದ ಠೇವಣಿ(Time deposit) ಎನ್ನುವುದು ನಿರ್ದಿಷ್ಟ ಸಮಯದ ವರೆಗೆ ನೀವು ಕಾಯಲೇ ಬೇಕಾಗುತ್ತದೆ ಅಂದರೆ ನೀವು ಹೂಡಿಕೆ ಮಾಡಿದ್ದ ಹಣ ಅಧಿಕ ಇದ್ದರೆ ಮತ್ತು ಅಧಿಕ ವರ್ಷಕ್ಕೆ ಹೂಡಿಕೆ ಮಾಡಿದ್ದರೆ ನಿಮಗೆ ದ್ವಿಗುಣ ಹಣ ಸಿಗಲಿದೆ. 9.6ವರ್ಷಗಳ ವರೆಗೆ ನೀವು ಹೂಡಿಕೆ ಮಾಡಿದ್ದರೆ ತುಂಬಾ ಲಾಭ ಪಡೆಯ ಬಹುದು. ಆದರೆ ಅನಿವಾರ್ಯ ಕಾರಣದಿಂದ ಹೂಡಿಕೆ ಮೊತ್ತ 114 ದಿನಕ್ಕೆ ಮೊದಲೇ ಹಿಂಪಡೆದರೆ ಅದು ನಿಮಗೆ ನಷ್ಟವಾಗಲಿದೆ.

ಇಲ್ಲಿ ಉಳಿತಾಯ ಮಾಡುವವರು ಕನಿಷ್ಟ ಮೊತ್ತ 1000 ದಿಂದ ಹಣ ಹೂಡಿಕೆ ಮಾಡಬಹುದಾಗಿದ್ದು ಗರಿಷ್ಟ 5 ಲಕ್ಷದವರೆಗೂ ಅನುಮತಿ ಇದೆ. ವಾರ್ಷಿಕ ಬಡ್ಡಿದರವನ್ನು ನೀವು ಠೇವಣಿ ಇಟ್ಟ ಮೊತ್ತದ ಆಧಾರದ ಮೇಲೆ ಪಡೆಯಲಿದ್ದೀರಿ ಎನ್ನಬಹುದು. 114 ದಿನದ ಬಳಿಕ ಇದು ಮೆಚ್ಯುರಿಟಿ ಹಂತ ತಲುಪಲಿದ್ದು ನಿಮಗೆ ಶೀಘ್ರ ಹಣ ಡಬಲ್ ಆಗಲು ಸಹಕಾರಿ ಎನ್ನಬಹುದು.

Double your money in just 114 months, post office new scheme, people excited
Image Credit: Original Source

ತೆರಿಗೆ ವಿನಾಯಿತಿ ಸೌಲಭ್ಯ (Tax Benefits) 
ಅಂಚೆ ಇಲಾಖೆಯ ಈ ಠೇವಣಿ ನೀವು ಮಾಡಿದರೆ ತೆರಿಗೆ ವಿನಾಯಿತಿ ಲಾಭ ಸಹ ಪಡೆಯಬಹುದು. ನಿಮಗೆ ಇಲ್ಲಿ ಒಬ್ಬರು ಅಥವಾ ಜಂಟಿ ಖಾತೆ ತೆರೆಯಲು ಕೂಡ ಅವಕಾಶ ಇದ್ದು 1960 ಸೆಕ್ಷನ್ 80ಸಿ ಅಡಿಯಲ್ಲಿ ಈ ವಿಶೇಷ ತೆರಿಗೆ ವಿನಾಯಿತಿ ನಿಮಗೆ ಸಿಗಲಿದೆ. ಮಕ್ಕಳು ಕನಿಷ್ಟಪಕ್ಷ 10 ವರ್ಷವಾದರೂ ಮೀರಿರಬೇಕಿದ್ದು ಅವರ ಪೋಷಕರು ಅಥವಾ ಕುಟುಂಬಸ್ಥರ ಆಧಾರದ ಮೇಲೆ ಈ ಉಳಿತಾಯ ಖಾತೆ ಮಾಡಬಹುದು. ಹಾಗಾಗಿ ಇದೊಂದು ಉತ್ತಮ ಉಳಿತಾಯ ಯೋಜನೆ ಎಂದರೂ ತಪ್ಪಾಗದು.

Follow us On

FaceBook Google News

Double your money in just 114 months, post office new scheme, people excited