ತಿಂಗಳಿಗೆ ಒಂದರಿಂದ ಎರಡು ಲಕ್ಷ ಆದಾಯ, ಮನೆಯಲ್ಲಿಯೇ ಮಾಡಿ ಈ ಬಿಸಿನೆಸ್

ಈ ಒಂದು ಬಿಸಿನೆಸ್ ಮನೆಯಲ್ಲಿಯೇ ಮಾಡಿದರೆ ಸಾಕು ತಿಂಗಳಿಗೆ ಒಂದರಿಂದ ಎರಡು ಲಕ್ಷ ರೂಪಾಯಿ ಆದಾಯ ಗಳಿಸಬಹುದು.

- - - - - - - - - - - - - Story - - - - - - - - - - - - -
  • ತಿಂಗಳಿಗೆ ಒಂದರಿಂದ ಎರಡು ಲಕ್ಷ ಹಣ ಸಂಪಾದನೆ ಮಾಡಬಹುದು ಈ ಉದ್ಯಮದಲ್ಲಿ
  • ಮನೆಯಲ್ಲಿಯೇ ಕುಳಿತು ಮಾಡಿ ಉತ್ತಮ ಆದಾಯ ಕೊಡುವ ಬಿಸಿನೆಸ್
  • ಆರೋಗ್ಯಕರ ಕುರಕಲು ತಿಂಡಿಗೆ ಇದೆ ಎಲ್ಲಿಲ್ಲದ ಬೇಡಿಕೆ

Business Idea : ಆಫೀಸ್ ಕೆಲಸ ಬೇಸರವಾಗಿದೆ, ತಮ್ಮ ಸ್ವಂತ ಉದ್ಯಮ ಮಾಡಿ ಕೈ ತುಂಬಾ ಹಣ ಸಂಪಾದನೆ (Earn Money) ಮಾಡಬೇಕು ಎಂದುಕೊಳ್ಳುವವರಿಗೆ ಒಂದು ಸುವರ್ಣ ಅವಕಾಶ. ನೀವು ಮನೆಯಿಂದಲೇ ಸಣ್ಣ ಪ್ರಮಾಣದಲ್ಲಿ ಈ ಉದ್ಯಮ (Own Business) ಆರಂಭಿಸಬಹುದು.

ವರ್ಷದ 365 ದಿನವೂ ಈ ಉದ್ಯಮಕ್ಕೆ ಬೇಡಿಕೆ ಇದ್ದೇ ಇರುತ್ತದೆ. ಹಾಗಾಗಿ ಪ್ರತಿ ತಿಂಗಳು ಒಂದರಿಂದ ಎರಡು ಲಕ್ಷ ರೂಪಾಯಿಗಳ ಆದಾಯ ಗಳಿಸುವುದು (Money Making Tips) , ದೊಡ್ಡ ಕಷ್ಟದ ಕೆಲಸವೇನು ಅಲ್ಲ.

100 ರೂಪಾಯಿ ಬದಲು 110 ರೂಪಾಯಿಗೆ ಪೆಟ್ರೋಲ್ ಹಾಕಿಸುವ ರೂಢಿ ಯಾಕಿದೆ ಗೊತ್ತಾ?

ತಿಂಗಳಿಗೆ ಒಂದರಿಂದ ಎರಡು ಲಕ್ಷ ಆದಾಯ, ಮನೆಯಲ್ಲಿಯೇ ಮಾಡಿ ಈ ಬಿಸಿನೆಸ್

ಮನೆಯಲ್ಲಿಯೇ ಕುಳಿತು ಮಾಡಿ ಬಿಸಿನೆಸ್!

ಆಫೀಸ್ ಕೆಲಸ ಬೇಸರ ಅಂದುಕೊಳ್ಳುವವರಿಗೆ, ತಮ್ಮದೇ ಆಗಿರುವ ಬಿಸಿನೆಸ್ ಮಾಡಬೇಕು ಎಂದು ಬಯಸುವವರಿಗೆ ಈ ಬಿಸಿನೆಸ್ ಬಹಳ ಸೂಕ್ತವಾಗಿದೆ ಎನ್ನಬಹುದು. ನಮಗೆಲ್ಲ ತಿಳಿದಿರುವ ಹಾಗೆ ಚಹಾದ ಬೇಡಿಕೆ ದೇಶದಲ್ಲಿ ಎಂದಿಗೂ ಕಡಿಮೆ ಆಗುವಂತದ್ದಲ್ಲ.

ಟೆನ್ಶನ್ ಆದ್ರೂ ಟೆನ್ಶನ್ ನಿಂದ ಫ್ರೀ ಆಗೋಕೂ ಚಹಾ ಕುಡಿದು ಸಮಾಧಾನ ಪಟ್ಟುಕೊಳ್ಳುವವರ ಸಂಖ್ಯೆ ಜಾಸ್ತಿ ಹಾಗಾಗಿ ಚಹಾಕ್ಕೆ ಬೇಡಿಕೆ ಇದ್ದೇ ಇರುತ್ತದೆ. ಇನ್ನು ಬರಿಯ ಚಹಾ ಮಾತ್ರ ಕುಡಿಯೋಕೆ ಸಾಧ್ಯ ಇಲ್ಲ. ಅದರ ಜೊತೆಗೆ ಸ್ವಲ್ಪ ಕುರುಕುರು ತಿಂಡಿ ಇದ್ರೆ ಇನ್ನು ಹೆಚ್ಚು ರುಚಿ ಅನ್ನಿಸುತ್ತೆ.

ಹೌದು, ಸಾಕಷ್ಟು ಜನ ಚಹಾದ ಜೊತೆಗೆ ಕುರುಕಲು ತಿಂಡಿಯನ್ನು ಸೇವಿಸುತ್ತಾರೆ. ಹಾಗಾಗಿ ನೀವು ಮನೆಯಲ್ಲಿಯೇ ಕುರುಕಲು ತಿಂಡಿ ಮಾಡಿ ಮಾರಾಟ ಮಾಡುವ ಬಿಸಿನೆಸ್ ಆರಂಭಿಸಿದರೆ ಉತ್ತಮ ಆದಾಯ ಗ್ಯಾರಂಟಿ.

ಆರಂಭಿಸುವುದು ಹೇಗೆ?

ನಿಮ್ಮ ಊರಿನಲ್ಲಿ ವಿಶೇಷವಾಗಿರುವ ತಿಂಡಿಗಳನ್ನು ನೀವು ಮನೆಯಲ್ಲಿಯೇ ತಯಾರಿಸಬಹುದು 300 ರಿಂದ 400 ಚ. ಮೀಟರ್ ವಿಸ್ತೀರ್ಣದ ಜಾಗವಿದ್ದರೆ ಸಾಕು. ಅಗತ್ಯ ಇರುವ ಮಷೀನ್ ಖರೀದಿ ಮಾಡಬೇಕು ಇದರ ಜೊತೆಗೆ ಯಾವುದೇ ಆಹಾರ ಉತ್ಪನ್ನಗಳನ್ನು ತಯಾರಿಸಲು ಅದರ ಗುಣಮಟ್ಟವನ್ನು ಹೇಳುವ FSSAI ಸರ್ಟಿಫಿಕೇಟ್ ಅತ್ಯಗತ್ಯ ಹಾಗಾಗಿ ನೀವು ನಿಮ್ಮ ಉದ್ಯಮವನ್ನು ರಿಜಿಸ್ಟರ್ ಮಾಡಿಕೊಳ್ಳಬೇಕು.

ನಿಮ್ಮತ್ರ ಡ್ಯಾಮೇಜ್ ನೋಟುಗಳು ಇದ್ರೆ ಈ ರೀತಿ ಬದಲಾಯಿಸಿಕೊಳ್ಳಿ, ಸುಲಭ ವಿಧಾನ

Business Ideaಜಾಹೀರಾತು ನೀಡಿ!

ಮೊದಲು ನೀವು ಸಣ್ಣ ಪ್ರಮಾಣದಲ್ಲಿ ಕುರುಕಲು ತಿಂಡಿ ತಯಾರಿಸುವ ಉದ್ಯಮ ಆರಂಭಿಸಿದರೆ ಸ್ಥಳೀಯ ಭಾಗದಲ್ಲಿ ಜಾಹೀರಾತು ನೀಡುವುದು ಅತ್ಯಗತ್ಯ. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ತಿಂಡಿ ತಿನಿಸುಗಳ ಬಗ್ಗೆ ಜಾಹೀರಾತು ನೀಡಬಹುದು ಇದರಿಂದಲೂ ಜನರನ್ನು ಹೆಚ್ಚು ಆಕರ್ಷಿಸಲು ಸಾಧ್ಯವಾಗುತ್ತದೆ.

ಕನಿಷ್ಠ 30ರಿಂದ 40% ನಷ್ಟು ಪ್ರತಿ ಪ್ಯಾಕ್ ಮೇಲೆ ಉಳಿತಾಯ ಮಾಡಬಹುದು. ಆನ್ಲೈನ್ ಮೂಲಕ ನೀವು ತಿಂಡಿಗಳನ್ನು ಸೇಲ್ ಮಾಡಬಹುದು. ಅಥವಾ ಹತ್ತಿರದ ರಿಟೇಲ್ ಶಾಪಗಳಲ್ಲಿ ಮಾರಾಟ ಮಾಡಬಹುದು.

ಈ ಒಂದು ನೋಟ್ ನಿಮ್ಮತ್ರ ಇದ್ರೆ ನೀವು ಲಕ್ಷಾಧಿಪತಿಯಾಗುವುದು ಪಕ್ಕ! ಲಕ್ಷಗಟ್ಟಲೆ ದುಡ್ಡು

ಸರಿಯಾದ ವಿಧಾನದಲ್ಲಿ, ಆಹಾರ ತಯಾರಿಸುವ ಉದ್ಯಮ ಆರಂಭಿಸಿದರೆ ತಿಂಗಳಿಗೆ ಒಂದರಿಂದ ಎರಡು ಲಕ್ಷ ರೂಪಾಯಿಗಳ ಆದಾಯ ಗಳಿಸುವುದು ಬಹಳ ಸುಲಭ. ಹಾಗಾದ್ರೆ ಇನ್ಯಾಕೆ ತಡ ವಿಶೇಷವಾದ ಕುರುಕುಲು ತಿಂಡಿಯನ್ನು ಮನೆಯಲ್ಲಿಯೇ ತಯಾರಿಸಿ ಕೈ ತುಂಬಾ ಸಂಪಾದನೆ ಮಾಡಿ.

Earn 1-2 Lakh Per Month, Start This Business from Home

 

Related Stories