ಕೇಂದ್ರ ಸರ್ಕಾರದ ಹೊಸ ಯೋಜನೆ; ಕೇವಲ 4 ತಾಸಿನಲ್ಲಿ ಸಿಗುತ್ತೆ ಪರ್ಸನಲ್ ಲೋನ್

ಇದೀಗ ಕೇಂದ್ರ ಸರ್ಕಾರ ಹೊಸ ಯೋಜನೆ ಒಂದನ್ನು ಜಾರಿಗೆ ತಂದಿದ್ದು ಯಾವುದೇ ದಾಖಲೆಗಳ ಪ್ರೊಸೀಜರ್ ಇಲ್ಲದೆ ಕೇವಲ ನಾಲ್ಕು ಗಂಟೆಗಳಲ್ಲಿ ಇನ್ಸ್ಟೆಂಟ್ ಸಾಲವನ್ನು (Instant Loan) ಪಡೆದುಕೊಳ್ಳಬಹುದಾಗಿದೆ.

  • ಸರ್ಕಾರದಿಂದಲೇ ಸಿಗುತ್ತೆ ಪರ್ಸನಲ್ ಲೋನ್
  • ಯಾವುದೇ ಪೇಪರ್ ವರ್ಕ್ಸ್ ಇಲ್ಲದೆ ಕೇವಲ 4 ತಾಸಿನಲ್ಲಿ ಪಡೆಯಿರಿ ವೈಯಕ್ತಿಕ ಸಾಲ
  • ಮೊಬೈಲ್ ಅಪ್ಲಿಕೇಶನ್ಗಳನ್ನು ನಂಬಿ ಮೋಸ ಹೋಗಬೇಡಿ

Personal Loan : ನಾವು ಎಷ್ಟೇ ದುಡಿಮೆ ಮಾಡಿದರು ಹಲವು ಸಂದರ್ಭಗಳಲ್ಲಿ ಹಣದ ಅಗತ್ಯ ಇದ್ದೇ ಇರುತ್ತದೆ. ಅದರಲ್ಲೂ ಕೆಲವೊಂದು ಎಮರ್ಜೆನ್ಸಿ ಸಮಯದಲ್ಲಿ ನಮ್ಮ ಬಳಿ ಹಣ ಇಲ್ಲದೆ ಇರುವಾಗ ಸಾಲ ತೆಗೆದುಕೊಳ್ಳುವುದು ಸಾಮಾನ್ಯ. ಆದರೆ ಸಾಲವು (Loan) ಕೂಡ ಸುಲಭವಾಗಿ ಸಿಗುವುದಿಲ್ಲ.

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಫ್ರಾಡ್ ಮೊಬೈಲ್ ಅಪ್ಲಿಕೇಶನ್ಗಳು ಜನರಿಗೆ ಸಾಲ ಕೊಡುವುದಾಗಿ ಹೇಳಿ ಯಾಮಾರಿಸುತ್ತಿವೆ. ಒಂದಕ್ಕೆ ಮೂರರಷ್ಟು ಬಡ್ಡಿ ಹಾಕಿ, ತೆಗೆದುಕೊಂಡ ಸಾಲಕ್ಕೆ ಜೀವನಪರ್ಯಂತ ಬಡ್ಡಿ ಕಟ್ಟಬೇಕಾದ ಪರಿಸ್ಥಿತಿ ಎದುರಿಸಬೇಕಾಗುತ್ತದೆ.

ಇನ್ನು ಬ್ಯಾಂಕುಗಳಲ್ಲಿ ಸಾಲ ತೆಗೆದುಕೊಳ್ಳುವುದಕ್ಕೆ ಪ್ರೊಸೀಜರ್ ಜಾಸ್ತಿ. ಹಾಗಾಗಿ ಬೇಗ ಬ್ಯಾಂಕ್ ನಲ್ಲಿ ಸಾಲ (Bank Loan) ಸಿಗುವುದಿಲ್ಲ. ಇದೀಗ ಕೇಂದ್ರ ಸರ್ಕಾರ ಹೊಸ ಯೋಜನೆ ಒಂದನ್ನು ಜಾರಿಗೆ ತಂದಿದ್ದು ಯಾವುದೇ ದಾಖಲೆಗಳ ಪ್ರೊಸೀಜರ್ ಇಲ್ಲದೆ ಕೇವಲ ನಾಲ್ಕು ಗಂಟೆಗಳಲ್ಲಿ ಇನ್ಸ್ಟೆಂಟ್ ಸಾಲವನ್ನು (Instant Loan) ಪಡೆದುಕೊಳ್ಳಬಹುದಾಗಿದೆ.

ಕೇಂದ್ರ ಸರ್ಕಾರದ ಹೊಸ ಯೋಜನೆ; ಕೇವಲ 4 ತಾಸಿನಲ್ಲಿ ಸಿಗುತ್ತೆ ಪರ್ಸನಲ್ ಲೋನ್

ನಿಮ್ಮ ಸಂಬಳಕ್ಕೆ HDFC ಬ್ಯಾಂಕ್ ನಲ್ಲಿ ಹೋಂ ಲೋನ್ ಸಿಗುತ್ತಾ? ಇಲ್ಲಿದೆ ಡೀಟೇಲ್ಸ್

ಸರ್ಕಾರದ ಇನ್ಸ್ಟೆಂಟ್ ಸಾಲ?

ಎಲ್ಲಾ ದಾಖಲೆಗಳು ಇದ್ದು ಖಾಸಗಿ ಬ್ಯಾಂಕ್ ಗಳಲ್ಲಿ ಸಾಲ ತೆಗೆದುಕೊಳ್ಳುವುದೇ ಕಷ್ಟ ಅಂತದ್ರಲ್ಲಿ ಯಾವುದೇ ಪೇಪರ್ ವರ್ಕ್ಸ್ ಇಲ್ಲದೆ ಸರ್ಕಾರ ಇನ್ಸ್ಟೆಂಟ್ ಲೋನ್ ಕೊಡುತ್ತದೆಯೇ ಎನ್ನುವ ಡೌಟ್ ಬರುವುದು ಸಹಜ. ಆದರೆ ಇದು ಸತ್ಯ ಸಾಮಾನ್ಯ ಜನರಿಗೂ ಕೂಡ ಅನುಕೂಲವಾಗುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ. ನೀವು ಯಾವುದೇ ಸರ್ಕಾರಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ತುರ್ತು ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

ತುರ್ತು ಸಾಲು ಪಡೆದುಕೊಳ್ಳಲು ಹೀಗೆ ಮಾಡಿ!

Instant Personal Loanಹಣದ ಅಗತ್ಯವನ್ನು ಪೂರೈಸಿಕೊಳ್ಳಲು ಸಾಲ ಮಾಡುವುದು ಅನಿವಾರ್ಯವಾಗಿರುತ್ತದೆ ಆದರೆ ನಾವು ಎಲ್ಲಿ ಸಾಲ ಮಾಡುತ್ತೇವೆ ಯಾರ ಜೊತೆಗೆ ವ್ಯವಹಾರ ಮಾಡುತ್ತೇವೆ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ ಇಲ್ಲವಾದರೆ ಚಕ್ರ ಬಡ್ಡಿ ಭರಿಸುವುದರಲ್ಲಿ ಜೀವಮಾನ ಕಳೆದುಬಿಡುತ್ತದೆ. ಹಾಗಾಗಿ ಕಡಿಮೆ ಬಡ್ಡಿಗೆ ಎಲ್ಲಿ ಸಾಲ ಸೌಲಭ್ಯ ಸಿಗುತ್ತದೆ ಎಂಬುದನ್ನು ನೋಡಬೇಕು.

ಇನ್ನು ವಯಕ್ತಿಕ ಸಾಲವನ್ನು ಪಡೆದುಕೊಳ್ಳಲು eKYC ಮಾಡಿಸಿಕೊಂಡಿರುವುದು ಬಹಳ ಮುಖ್ಯ ನಿಮ್ಮ ಖಾತೆಗೆ eKYC ಹಾಗಿದ್ದರೆ ಸುಲಭವಾಗಿ ಸಾಲ ಪಡೆದುಕೊಳ್ಳಬಹುದು. ನಿಮ್ಮ ಬಡ್ಡಿಯ ಆಧಾರದ ಮೇಲೆ ಪ್ರತಿ ತಿಂಗಳ EMI ನಿರ್ಧಾರಿತವಾಗುತ್ತದೆ. ಇದನ್ನು ಕೂಡ ನೀವು ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಪ್ರತಿ ತಿಂಗಳು ಇಷ್ಟು ಮೊತ್ತವನ್ನು ಆಯ್ದುಕೊಂಡು ಅದೇ ರೀತಿ ಪಾವತಿ ಮಾಡಿಕೊಂಡು ಹೋಗಬಹುದು.

ತಿಂಗಳಿಗೆ ಬಡ್ಡಿನೇ 20 ಸಾವಿರ ಸಿಗುವ ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಹೂಡಿಕೆ ಮಾಡಿ

ಜನರಿಗೆ ಸಾಲ ನೀಡುವ ಅತಿ ಸುಲಭದ ವಿಧಾನ ಇದಾಗಿದೆ. ಇತ್ತೀಚಿಗೆ ಫ್ರಾಡ್ ಕಂಪನಿಗಳು ಹಾಗೂ ಮೊಬೈಲ್ ಅಪ್ಲಿಕೇಶನ್ಗಳು ಜನರಿಗೆ ತುಂಬಾನೇ ಮೋಸ ಮಾಡುತ್ತಿದೆ ಆದ್ದರಿಂದ ನೀವು ತ್ವರಿತ ಸಾಲ ಸಿಗುತ್ತೆ ಎನ್ನುವ ಕಾರಣಕ್ಕೆ ಅಪರಿಚಿತರನ್ನು ನಂಬಬೇಡಿ. ಸರ್ಕಾರಿ ಬ್ಯಾಂಕುಗಳಲ್ಲಿ ಅಥವಾ ಹಣಕಾಸು ಸಂಸ್ಥೆಗಳಲ್ಲಿಯೇ ಉತ್ತಮವಾದದ್ದನ್ನು ಆಯ್ಕೆ ಮಾಡಿ ಸಾಲ ತೆಗೆದುಕೊಳ್ಳಿ.

Get an Instant Loan in 4 Hours Without Any Paperwork

English Summary
Related Stories