ಹಸು, ದನ-ಕರು ಶೆಡ್ ನಿರ್ಮಾಣಕ್ಕೆ ₹57000 ಆರ್ಥಿಕ ನೆರವು! ಈ ದಾಖಲೆ ಇದ್ರೆ ನೀವೂ ಅರ್ಜಿ ಹಾಕಿ

Story Highlights

Loan Scheme : ರೈತರು ತಮ್ಮ ಕೃಷಿಯ ಜೊತೆಗೆ ತಮ್ಮದೇ ಸ್ವಂತ ಉದ್ಯೋಗ (Own Business) ಮಾಡಬೇಕು ಎನ್ನುವ ಕಾರಣದಿಂದ ಇದೀಗ ರೈತರಿಗಾಗಿ ವಿಶೇಷ ಯೋಜನೆಯೊಂದನ್ನು ಜಾರಿಗೆ ತರಲಿದೆ.

ಕೇಂದ್ರ ಸರ್ಕಾರವು ಕೃಷಿಯನ್ನು (Agriculture) ಪ್ರೋತ್ಸಾಹಿಸುವ ಸಲುವಾಗಿ ರಾಜ್ಯದಲ್ಲಿ ರೈತರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇನ್ನು ರೈತರ ಬೆಳೆ ಸಾಲವನ್ನು ಮನ್ನ ಮಾಡುವುದರ ಜೊತೆಗೆ ರೈತರಿಗೆ ನೀಡುವ ಸಾಲದ ಮೇಲೆ ಸಬ್ಸಿಡಿಯನ್ನು (Subsidy Loan) ಸಹ ನೀಡುತ್ತಿದೆ.

ಈ ರೀತಿ ಇದೀಗ ರೈತರಿಗಾಗಿ ರಾಜ್ಯ ಸರ್ಕಾರವು ಮತ್ತೊಂದು ನಿರ್ಧಾರವನ್ನು ತೆಗೆದುಕೊಂಡಿದೆ. ರೈತರು ತಮ್ಮ ಕೃಷಿಯ ಜೊತೆಗೆ ತಮ್ಮದೇ ಸ್ವಂತ ಉದ್ಯೋಗ (Own Business) ಮಾಡಬೇಕು ಎನ್ನುವ ಕಾರಣದಿಂದ ಇದೀಗ ರೈತರಿಗಾಗಿ ವಿಶೇಷ ಯೋಜನೆಯೊಂದನ್ನು ಜಾರಿಗೆ ತರಲಿದೆ.

ಪಿಯುಸಿ ವಿದ್ಯಾರ್ಥಿಗಳಿಗೆ ಸಿಗಲಿದೆ 35000 ವಿದ್ಯಾರ್ಥಿ ವೇತನ! ಈ ದಾಖಲೆ ಇಟ್ಟುಕೊಂಡು ಅಪ್ಲೈ ಮಾಡಿ

ಹೌದು, ಇದೀಗ ರೈತರು ಸ್ವ ಉದ್ಯೋಗ ಮಾಡಲು ಇದೀಗ ಸರ್ಕಾರದ ಕಡೆಯಿಂದ ಸಬ್ಸಿಡಿ ಸಾಲವನ್ನು ನೀಡಲಾಗುತ್ತಿದೆ. ರೈತರು ಪ್ರತಿ ವರ್ಷ ತಮ್ಮ ಬೆಳೆ ಸರಿಯಾದ ಪಸಲು ಕೊಡದೆ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.

ಇನ್ನು ಪ್ರತಿ ವರ್ಷ ಬರಗಾಲದ ಕಾರಣದಿಂದ ಅದೆಷ್ಟೋ ಬೆಳೆಗಳು ನಾಶವಾಗುತ್ತಿದೆ. ಇನ್ನು ಇದೆ ಕಾರಣಕ್ಕೆ ಸರ್ಕಾರವು ರೈತರಿಗೆ ಬರಗಾಲಕ್ಕೆ ಬರ ಪರಿಹಾರ ಧನ ನೀಡುತ್ತಿದೆ. ಆದರೆ ಈ ಮೊತ್ತ ಅವರ ಬಹಳಷ್ಟು ಕಡಿಮೆ ಇದ್ದು, ಇದರಿಂದ ರೈತರಿಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ.

ಇನ್ನು ಇಂತಹ ಸಮಸ್ಯೆಗಳಿಂದ ರೈತರನ್ನು ಪಾರು ಮಾಡುವ ಸಲುವಾಗಿ ರಾಜ್ಯ ಸರ್ಕಾರ ಇದೀಗ ರೈತರಿಗಾಗಿ ವಿಶೇಷವಾದ ಮತ್ತೊಂದು ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದೆ.

ಈ ವಿಶೇಷ ಸೋರೆಕಾಯಿ ಬೆಳೆದು, ಲಕ್ಷಾಧಿಪತಿ ಆಗುವುದು ಹೇಗೆ ತಿಳಿದುಕೊಳ್ಳಿ! ಬಾರೀ ಬಾಡಿಕೆ

Subsidy Loan For Cow Farmingಹೌದು, ರೈತರು ಇದೀಗ ತಮ್ಮ ಕೃಷಿ ಕೆಲಸಗಳ ಜೊತೆಗೆ ಸ್ವ ಉದ್ಯೋಗ ಮಾಡಲು ಸರ್ಕಾರ ಇದೀಗ ಸಬ್ಸಿಡಿ ಸಾಲವನ್ನು ನೀಡಲು ಮುಂದಾಗಿದೆ. ಹೌದು, ರೈತರು ಸ್ವಉದ್ಯೋಗ ಮಾಡಲು ರಾಜ್ಯ ಸರ್ಕಾರವು ಸುಮಾರು 57000 ರೂಗಳ ಸಬ್ಸಿಡಿ ಸಾಲವನ್ನು (Loan) ನೀಡವುದಾಗಿ ತಿಳಿಸಿದೆ.

ರೈತರು ತಮ್ಮ ಕೃಷಿ ಕೆಲಸಗಳ ಜೊತೆಗೆ ಜಾನುವಾರು ಸಾಕಾಣಿಕೆ ಅಂತಹ ಸ್ವಉದ್ಯೋಗ ಮಾಡುವ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಇದೀಗ ಸರ್ಕಾರ ಅವಕಾಶ ಮಾಡಿಕೊಡುತ್ತಿದೆ. ಪಶು, ಹಸು ಕರುಗಳಿಗೆ ಶೆಡ್ ನಿರ್ಮಾಣ ಸೇರಿದಂತೆ ಜಾನುವಾರು ಸಾಕಾಣಿಕೆಗೆ ಈ ಹಣ ಬಳಸಿಕೊಳ್ಳಬಹುದು.

ಇನ್ನು ಇದೆ ಕಾರಣಕ್ಕೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಯೋಜನೆಯ ಅಡಿಯಲ್ಲಿ ಇದೀಗ 57000 ಸಹಾಯಧನ ನೀಡಲು ಮುಂದಾಗಿದೆ.

ಈ ತಳಿ ಮೇಕೆ ಸಾಕಾಣಿಕೆ ಮಾಡಿದ್ರೆ ಒಂದೇ ತಿಂಗಳಲ್ಲಿ ಲಕ್ಷ ಗಟ್ಟಲೆ ಆದಾಯ! ಯಾವ ತಳಿ ಗೊತ್ತಾ?

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಾಖಲೆಗಳು

ಆಧಾರ್ ಕಾರ್ಡ್, ಜಾತಿ ಆದಾಯ ಪ್ರಮಾಣ ಪತ್ರ, ಮೊಬೈಲ್ ಸಂಖ್ಯೆ, ಒಟ್ಟು ಪಶುಗಳ ಸಂಖ್ಯೆ, ಭಾವ ಚಿತ್ರ ಮುಂತಾದ ದಾಖಲೆಗಳನ್ನು ನೀಡುವ ಮೂಲಕ ಹತ್ತಿರದ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಸಬಹುದು.

Get Subsidy Loan of 57000 for construction of cow, cattle shed

Related Stories