ಈ ವಿಶೇಷ ಸೋರೆಕಾಯಿ ಬೆಳೆದು, ಲಕ್ಷಾಧಿಪತಿ ಆಗುವುದು ಹೇಗೆ ತಿಳಿದುಕೊಳ್ಳಿ! ಬಾರೀ ಬಾಡಿಕೆ

Story Highlights

ಸೋರೆಕಾಯಿ (Bottle Gourd) ಕೃಷಿಯನ್ನು ಮಾಡುವ ಮೂಲಕ ದೊಡ್ಡ ಮಟ್ಟದಲ್ಲಿ ಲಾಭವನ್ನು ಪಡೆದುಕೊಳ್ಳುವುದು. ಈ ಒಂದು ತರಕಾರಿಗೆ ಕೇವಲ ನಮ್ಮ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿ ಸಹ ಹೆಚ್ಚಿನ ಬೇಡಿಕೆ ಇದೆ.

ಇದೀಗ ಪ್ರತಿಯೊಬ್ಬರೂ ಸಹ ತಮ್ಮದೇ ಸ್ವಂತ ಉದ್ಯಮ (Own Business) ಶುರು ಮಾಡಬೇಕು ಎನ್ನುವ ನಿಟ್ಟಿನಲ್ಲಿದ್ದಾರೆ. ಸ್ವಂತ ಉದ್ಯಮ ಮಾಡಿ ದೊಡ್ಡ ಮೊತ್ತದಲ್ಲಿ ಹಣವನ್ನು ಗಳಿಸುವ ಯೋಜನೆ ಪ್ರತಿಯೊಬ್ಬರದ್ದೂ ಆಗಿದೆ ಎಂದರೆ ತಪ್ಪಾಗುವುದಿಲ್ಲ.

ಇನ್ನು ಸ್ವಂತ ಉದ್ಯಮ ಮಾಡಲು ಬಯಸುವವರಿಗೆ ಕೃಷಿ ಉತ್ತಮ ಆಯ್ಕೆ ಎಂದರೆ ತಪ್ಪಾಗುವುದಿಲ್ಲ. ಕೃಷಿ ಮಾಡುವ ಮೂಲಕ ನೀವು ಉತ್ತಮ ಆದಾಯವನ್ನು ಪಡೆದುಕೊಳ್ಳಬಹುದು. ಇನ್ನು ಇಂತಹ ಕೃಷಿ (Agriculture) ಮಾಡಿ, ಅನೇಕರು ಲಕ್ಷ ಗಟ್ಟಲೆ ಹಣ ಸಂಪಾದಿಸಿರುವ ಅನೇಕ ಉದಾಹರಣೆಗಳು ಇದೆ.

ಈ ತಳಿ ಮೇಕೆ ಸಾಕಾಣಿಕೆ ಮಾಡಿದ್ರೆ ಒಂದೇ ತಿಂಗಳಲ್ಲಿ ಲಕ್ಷ ಗಟ್ಟಲೆ ಆದಾಯ! ಯಾವ ತಳಿ ಗೊತ್ತಾ?

ಮಾರುಕಟ್ಟೆಯಲ್ಲಿ ಯಾವ ತರಕಾರಿ ಅಥವಾ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇದೆ ಎನ್ನುವುದನ್ನು ತಿಳಿದು ಕೊಂಡು ಅದರ ಕೃಷಿ ಮಾಡಿ ಹೆಚ್ಚಿನ ಲಾಭವನ್ನು ಪಡೆಯಬಹುದು. ಇನ್ನು ಇಂದಿನ ಪುಟದಲ್ಲಿ ನಾವು ಬಾಟಲ್ ಸೋರೆಕಾಯಿ (Bottle Gourd) ಕೃಷಿ ಮಾಡಿ ಯಾವ ರೀತಿ ಲಾಭ ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ ಬನ್ನಿ.

ನೀವು ಈ ಒಂದು ಬಾಟಲ್ ಸೋರೆಕಾಯಿ (Bottle Gourd) ಕೃಷಿಯನ್ನು ಮಾಡುವ ಮೂಲಕ ದೊಡ್ಡ ಮಟ್ಟದಲ್ಲಿ ಲಾಭವನ್ನು ಪಡೆದುಕೊಳ್ಳುವುದು. ಈ ಒಂದು ತರಕಾರಿಗೆ ಕೇವಲ ನಮ್ಮ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿ ಸಹ ಹೆಚ್ಚಿನ ಬೇಡಿಕೆ ಇದೆ. ನೀವು ಈ ಒಂದು ತರಕಾರಿಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುವ ಮೂಲಕ ಅತಿ ಹೆಚ್ಚು ಲಾಭವನ್ನು ಪಡೆದುಕೊಳ್ಳಬಹುದು.

ಒಮ್ಮೆ ಚಾರ್ಜ್ ಮಾಡಿದರೆ 195 ಕಿಮೀ ಗ್ಯಾರಂಟಿ! ಭಾರತದ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‌ಗಳು

Own Businessಈ ಒಂದು ಬಾಟಲ್ ಸೋರೆಕಾಯಿ (Bottle Gourd) ಕೃಷಿಯನ್ನು ಒಂದು ಸಣ್ಣ ಜಾಗದಲ್ಲಿ ಆರಂಭಿಸುವ ಮೂಲಕ ನೀವು ಹೆಚ್ಚಿನ ಆದಾಯವನ್ನು ಪಡೆದುಕೊಳ್ಳಬಹುದು. ನಿಮ್ಮ ಆದಾಯ ಹೆಚ್ಚುತ್ತಿದ್ದಂತೆ ನೀವು ಈ ಕೃಷಿಯ ಪ್ರಕಾರವನ್ನು ಸಹ ಹೆಚ್ಚಿಸಿ ಇನ್ನಷ್ಟು ಲಾಭವನ್ನು ಪಡೆದುಕೊಳ್ಳಬಹುದು. ಈ ಒಂದು ಅಪರೂಪದ ಸೋರೆಕಾಯಿಯನ್ನು ಬೆಳೆಯುವ ಮೂಲಕ ನೀವು ಸಹ ಶ್ರೀಮಂತರಾಗಬಹುದು.

ಸದ್ಯ ಮಾರುಕಟ್ಟೆಯಲ್ಲಿ ಸ್ಪೂನ್ ಸೋರೆಕಾಯಿ, ಈ ಒಂದು ತಳಿಗೆ ಹೆಚ್ಚಿ ಬೇಡಿಕೆ ಇದೆ. ಇನ್ನು ಈ ಒಂದು ಸೋರೆಕಾಯಿಯ ಬೆಲೆ ಕೂಡ ಹೆಚ್ಚಿದೆ. ಹೌದು, ಈ ಒಂದು ತಳಿ ಸೋರೆಕಾಯಿ ಬೆಲೆ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ ಸುಮಾರು 1900 ರೂಗಳು ಇದ್ದು, ನೀವು ಈ ಒಂದು ಸೋರೆಕಾಯಿ ಕೃಷಿಯನ್ನು ಆರಂಭಿಸುವ ಮೂಲಕ ಉತ್ತಮ ಲಾಭವನ್ನು ಪಡೆದುಕೊಳ್ಳಬಹುದು.

ಚಿನ್ನದ ಬೆಲೆ ಇಳಿಕೆಯ ಹಾದಿಯಲ್ಲಿ! ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಗೆ ಕೊಂಚ ಬ್ರೇಕ್ ಬಿದ್ದಿದೆ

ಸೋರೆಕಾಯಿಯಲ್ಲಿ ಸಾಕಷ್ಟು ಆರೋಗ್ಯಕರ ಮತ್ತು ಔಷಧೀಯ ಗುಣಗಳು ಇದ್ದು, ವೈದ್ಯರು ಈ ತರಕಾರಿಯನ್ನು ತಿನ್ನುವ ಸಲಹೆ ನೀಡುತ್ತಾರೆ. ಸೋರೆಕಾಯಿ ತಿನ್ನುವುದರಿಂದ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗುವುದು ಮಾತ್ರವಲ್ಲದೆ ಅನೇಕ ವೈರಸ್ ಗಳನ್ನು ತಡೆಗಟ್ಟುವ ಶಕ್ತಿಯನ್ನು ಸಹ ಈ ಒಂದು ತರಕಾರಿ ಹೊಂದಿದೆ.

ಸದ್ಯ ಮಾರುಕಟ್ಟೆಯಲ್ಲಿ ಸೋರೆಕಾಯಿಗೆ ಸಿಕ್ಕಾಪಟ್ಟೆ ಬೇಡಿಕೆ ಇದ್ದು, ನೀವು ಈ ಒಂದು ಕೃಷಿ ಮಾಡುವ ಮೂಲಕ ಲಕ್ಷಗಟ್ಟಲೆ ಹಣವನ್ನು ಸಂಪಾದಿಸಿಕೊಳ್ಳಬಹುದು.

Know how to grow this special Bottle gourd and become a millionaire

Related Stories