Business News

ಪಶುಪಾಲನಾ ಯೋಜನೆ! ಮನೆಯಲ್ಲಿ ಹಸು ಸಾಕಾಣಿಕೆ ಮಾಡುವವರಿಗೆ ಸರ್ಕಾರದಿಂದ ಸಿಹಿ ಸುದ್ದಿ

ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಎರಡು ಕೂಡ ರೈತರಿಗೆ ಅನುಕೂಲ ಆಗುವ ಹಾಗೆ ಯೋಜನೆಗಳು ಮತ್ತು ವ್ಯವಸ್ಥೆಗಳನ್ನು ಜಾರಿಗೆ ತರುತ್ತವೆ. ಕೃಷಿ ಚಟುವಟಿಕೆಗಳು ಮಾತ್ರವಲ್ಲದೇ ರೈತರು ಸ್ವಂತ ಉದ್ಯೋಗ (Own Business) ಮತ್ತು ಉದ್ಯಮ ಶುರು ಮಾಡಲು ಕೇಂದ್ರ ಸರ್ಕಾರದ ವತಿಯಿಂದ ಹಲವು ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ.

ಇವುಗಳಿಂದ ಆರ್ಥಿಕ ಸಹಾಯ ಪಡೆದು ಜನರು ಸ್ವಂತ ಉದ್ಯಮ ಶುರು ಮಾಡಿ ಬದುಕನ್ನು ಆರ್ಥಿಕ ಕಷ್ಟಗಳಿಲ್ಲದೇ ಸಾಗಿಸಬಹುದು.

Cow Farming - Loan Scheme

ಕೃಷಿ ಕೆಲಸಗಳ (Agriculture Activities) ಜೊತೆಗೆ ಪಶು ಸಂಗೋಪನೆ ರೈತರಿಗೆ ಲಾಭ ತರುವಂಥ ವ್ಯವಹಾರಗಳಲ್ಲಿ ಒಂದು ಎಂದು ಹೇಳಿದರೆ ತಪ್ಪಲ್ಲ. ಹಲವು ಜನರು ಮನೆಯಲ್ಲೇ ಹಸುಗಳನ್ನು ಸಾಕುತ್ತಾ, ಪಶು ಸಂಗೋಪನೆ ಮಾಡುತ್ತಿದ್ದಾರೆ.

ಬಡವರಿಗೆ ಮನೆ ಕಟ್ಟಿಸಿಕೊಡಲು ಮುಂದಾದ ಕೇಂದ್ರ ಸರ್ಕಾರ! ಯೋಜನೆಯ ಸೌಲಭ್ಯ ಪಡೆದುಕೊಳ್ಳಿ

ಹಸು ಸಾಕುವವರು ಹಾಲಿನ ಮಾರಾಟ ಮಾತ್ರವಲ್ಲದೇ, ಡೈರಿ ಉತ್ಪನ್ನಗಳ ತಯಾರಿಕೆ ಮತ್ತು ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು. ಪಶು ಸಂಗೋಪನೆ ಮಾಡುವವರಿಗೆ ಇದೀಗ ಕೇಂದ್ರ ಸರ್ಕಾರದ ಕಡೆಯಿಂದ ಒಂದು ಗುಡ್ ನ್ಯೂಸ್ ಇದೆ.

ಹಸು ಸಂಗೋಪನೆ ಅಥವಾ ಜಾನುವಾರುಗಳ ಸಂಗೋಪನೆ ಮಾಡುವುದಕ್ಕೆ ಬಹಳಷ್ಟು ಹಣ ಖರ್ಚಾಗುತ್ತದೆ. ಜಾನುವಾರುಗಳಿಗೆ ಆಹಾರ ಸಿದ್ಧತೆ ಮಾಡಬೇಕು, ಅವುಗಳನ್ನು ಇಡಲು ಶೆಡ್ ಅಥವಾ ಬೇರೆ ವ್ಯವಸ್ಥೆ ಮಾಡಬೇಕು.

ಜಾನುವಾರುಗಳಿಗೆ ಮೇವಿನ ಖರೀದಿ, ಜಾನುವಾರುಗಳ ಖರೀದಿ ಇದಕ್ಕೆಲ್ಲ ಬೇಕಾಗುವ ಹಣವನ್ನು ಒದಗಿಸಲು ಕೇಂದ್ರ ಸರ್ಕಾರ ಪಶುಪಾಲನಾ ಯೋಜನೆಯನ್ನು ಜಾರಿಗೆ ತಂದಿದೆ. ಇದರಿಂದ ನೀವು ಸಾಲ (Loan) ಪಡೆಯಬಹುದು. ಈ ಸಾಲವು ಬ್ಯಾಂಕ್ (Bank Loan) ಮೂಲಕ ಸಿಗಲಿದ್ದು, ಯಾವುದೇ ಸೆಕ್ಯೂರಿಟಿ ಇಲ್ಲದೇ ನಿಮಗೆ ಸಾಲ ಸಿಗುತ್ತದೆ.

ಗ್ಯಾಸ್ ಸಿಲಿಂಡರ್ ಸಬ್ಸಿಡಿಗೆ ಈ ನಿಯಮ ಕಡ್ಡಾಯ! ಸಬ್ಸಿಡಿ ದುರ್ಬಳಕೆ ಮಾಡೋರಿಗೆ ಹೊಸ ಕ್ರಮ ಜಾರಿ

subsidy Loan for purchase of cowಪಶುಪಾಲನಾ ಯೋಜನೆ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪಶುಪಾಲನಾ ಯೋಜನೆಯ ಸಹಾಯ ಪಡೆಯಲು ಬಯಸುವವರು ನಿಮ್ಮ ಹತ್ತಿರದ ಬ್ಯಾಂಕ್ ಗೆ ಹೋಗಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ನಲ್ಲಿ ಪಶುಪಾಲನಾ ಯೋಜನೆಯ ಬಗ್ಗೆ ತಿಳಿಸಿದರೆ, ಅದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುವುದರ ಜೊತೆಗೆ ಅಪ್ಲಿಕೇಶನ್ ಫಾರ್ಮ್ ಕೊಡುತ್ತಾರೆ.

ಅದನ್ನು ಪೂರ್ತಿಯಾಗಿ ಫಿಲ್ ಮಾಡಿ, ಅಗತ್ಯವಿರುವ ದಾಖಲೆಗಳ ಜೊತೆಗೆ ಬ್ಯಾಂಕ್ ಗೆ ಸಲ್ಲಿಸಬೇಕು. ನಿಮ್ಮ ಅಪ್ಲಿಕೇಶನ್ ಅನ್ನು ಪರಿಶೀಲಿಸಿ ಹಣವನ್ನು ಮಂಜೂರು ಮಾಡಲಾಗುತ್ತದೆ..

ಮಾರುಕಟ್ಟೆಗೆ ಬಂತು ಕೇವಲ ₹2500 ರೂಪಾಯಿ EMI ಕಟ್ಟುವ ಪವರ್ ಫುಲ್ ಎಲೆಕ್ಟ್ರಿಕ್ ಸ್ಕೂಟರ್

ಅಗತ್ಯವಿರುವ ದಾಖಲೆಗಳು:

*ಆಧಾರ್ ಕಾರ್ಡ್
*ಪ್ಯಾನ್ ಕಾರ್ಡ್
*ಬ್ಯಾಂಕ್ ಪಾಸ್ ಬುಕ್
*ಎಷ್ಟು ಪ್ರಾಣಿಗಳಿವೆ ಎನ್ನುವುದರ ದಾಖಲೆ
*ನಿಮ್ಮ ಭೂಮಿಯ ದಾಖಲೆ
*ಫೋನ್ ನಂಬರ್
*ಪಾಸ್ ಪೋರ್ಟ್ ಸೈಜ್ ಫೋಟೋ

Go to your nearest bank and apply for this scheme and get loan

Our Whatsapp Channel is Live Now 👇

Whatsapp Channel

Related Stories