Business News

ಮಾರುಕಟ್ಟೆಗೆ ಬಂತು ಕೇವಲ ₹2500 ರೂಪಾಯಿ EMI ಕಟ್ಟುವ ಪವರ್ ಫುಲ್ ಎಲೆಕ್ಟ್ರಿಕ್ ಸ್ಕೂಟರ್

Electric Scooter : ದೇಶಾದ್ಯಂತ ಇಂದು ಎಲೆಕ್ಟ್ರಿಕ್ ವಾಹನಗಳಿಗೆ ಇರುವ ಬೇಡಿಕೆ ದಿನದಿಂದ ದಿನಕ್ಕೆ ಏರುತ್ತಿದೆ. ಅದರಲ್ಲೂ ಜನ ಸಾಮಾನ್ಯರ ಕೈಗೆಟುಕುವ ಬೆಲೆಗೆ ಎಲೆಕ್ಟ್ರಿಕ್ ವಾಹನಗಳನ್ನು ತರುವ ಕನಸು ಭಾರತ ಸರ್ಕಾರದ್ದು. ಸದ್ಯ ಮಾರುಕಟ್ಟೆಯಲ್ಲಿರುವ ಕೆಲವು ಎಲೆಕ್ಟ್ರಿಕ್ ಸ್ಕೂಟರ್ ಗಳು ಸ್ವಲ್ಪ ದುಬಾರಿ ಎನಿಸಿವೆ ಆದರೆ ಅವುಗಳಿಂದ ಇಂಧನ ಉಳಿತಾಯ ಮಾತ್ರ ಆಗುತ್ತಿದೆ.

ಇನ್ನು ಕೆಲವು ಎಲೆಕ್ಟ್ರಿಕ್ ಕಂಪನಿಗಳು ಈಗಾಗಲೇ ಪೆಟ್ರೋಲ್ ವಾಹನದ ಬೆಲೆಯಲ್ಲಿಯೇ ಹೊಸ ಎಲೆಕ್ಟ್ರಿಕ್ ಬೈಕ್ ಹಾಗು ಸ್ಕೂಟರ್ ಗಳನ್ನೂ ಮಾರಾಟ ಮಾಡುತ್ತಿದೆ. ಸದ್ಯ ಇದೆ ಕಾರಣಕ್ಕಾಗಿ ಜನರು ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡುವಾಗ ಬ್ರಾಂಡ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಹೌದು ಸದ್ಯ ಭಾರತದ ಮಂದಿ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಫಿದಾ ಆಗಿದ್ದಾರೆ ಎಂದರೆ ತಪ್ಪಾಗಲಾರದು.

A powerful electric scooter with an EMI of just Rupees 2500 has been launched

ಹಿರಿಯ ನಾಗರಿಕರ ಫಿಕ್ಸೆಡ್ ಡೆಪಾಸಿಟ್ ಹಣಕ್ಕೆ ಆಕರ್ಷಕ ಬಡ್ಡಿ ನೀಡುತ್ತಿವೆ ಈ 4 ಬ್ಯಾಂಕುಗಳು

ಮಾರುಕಟ್ಟೆಗೆ ಬಂತು Okinawa Ridge Plus Electric ಸ್ಕೂಟರ್

ಸದ್ಯ ಬಹಳ ಕಾಂಪಿಟೇಷನ್ ಇರುವ ಎಲೆಕ್ಟ್ರಿಕ್ ಸ್ಕೂಟರ್ ಗಳ ನಡುವೆ ಇದೀಗ ಮತ್ತೊಂದು ಪ್ರೀಮಿಯಂ ವಾಹನ ಎಂಟ್ರಿ ಕೊಟ್ಟಿದೆ ಅದುವೇ ಪ್ರೀಮಿಯಂ ಇ-ಸ್ಕೂಟರ್ Okinawa Ridge Plus Electric ಈ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಸಂಪೂರ್ಣ ವಿವರಗಳನ್ನು ನಾವು ತಿಳಿದುಕೊಳ್ಳೋಣ ಮತ್ತು ಅದರ ಬೆಲೆ ಮತ್ತು EMI ಯೋಜನೆಯನ್ನು ತಿಳಿಯೋಣ.

ಪ್ರತಿ ತಿಂಗಳು ಸಿಗುತ್ತೆ ₹5000 ರೂಪಾಯಿ! ಸರ್ಕಾರದ ಈ ಯೋಜನೆಯ ಸೌಲಭ್ಯ ನೀವು ಪಡೆದುಕೊಳ್ಳಿ

Okinawa Ridge Plus Electric ScooterOkinawa Ridge Plus Electric ಸ್ಕೂಟರ ನ ವೇಗ ಬಲ ಬತ್ತು ಶ್ರೇಣಿ ಹೀಗಿದೆ

ಅತ್ಯಂತ ಪ್ರೀಮಿಯಂ ಎಲೆಟ್ರಿಕ್ ಸ್ಕೂಟರ್ ಇದಾಗಿದ್ದು ಶಕ್ತಿಯುತ 800W BLDC ಮೋಟಾರ್ ಅನ್ನು ಹೊಂದಿದೆ, ಇದು ಅದರ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನಿಂದ ಶಕ್ತಿಯನ್ನು ಪಡೆಯುತ್ತದೆ. ಗಂಟೆಗೆ 45 ಕಿಲೋಮೀಟರ್ ವೇಗವನ್ನು ನೀಡುತ್ತದೆ ಮತ್ತು 90 ಕಿಲೋಮೀಟರ್ ರೇಂಜ್ ವರೆಗೆ ವೇಗವಾಗಿ ಓಡಿಸಬಹುದಾಗಿದೆ.

ಈ ಸ್ಕೂಟರ್ ನಲ್ಲಿ ನೀವು ನೀವು ರೈಡಿಂಗ್ ಮೋಡ್, ರಿವರ್ಸ್ ಮೋಡ್, ಎಲ್ಇಡಿ ಲೈಟ್, ಕೀಲೆಸ್ ಎಂಟ್ರಿ, ಪುಶ್ ಬಟನ್ ಸ್ಟಾರ್ಟ್, ಆಂಟಿ-ಥೆಫ್ಟ್ ಅಲಾರ್ಮ್, ಫಾಸ್ಟ್ ಚಾರ್ಜರ್ ಮತ್ತು ಇತರ ಹಲವು ಉತ್ತಮ ವೈಶಿಷ್ಟ್ಯಗಳನ್ನು ಪಡೆಯುತ್ತೀರಿ.

ನಿಮ್ಮ ಬೈಕ್ ಮತ್ತು ಕಾರುಗಳಿಗೆ ನಿಮ್ಮಿಷ್ಟದ ಫ್ಯಾನ್ಸಿ ನಂಬರ್ ಬೇಕಾ? ಆನ್‌ಲೈನ್‌ನಲ್ಲೆ ಅಪ್ಲೈ ಮಾಡಿ

ಸ್ಕೂಟರ್ ನ EMI ಹಾಗು Price

ಓಕಿನಾವಾ ರಿಡ್ಜ್ ಪ್ಲಸ್ ಇ-ಸ್ಕೂಟರ್‌ ಸದ್ಯ ಮಾರುಕಟ್ಟೆಯಲ್ಲಿ ಕೇವಲ ಒಂದು ಮಾಡೆಲ್ ನಲ್ಲಿ ಲಭ್ಯವಿದೆ ಅದು ಕೇವಲ ₹ 90,995 ಆನ್-ರೋಡ್ ಬೆಲೆಗೆ ಸಿಗುತ್ತಿದೆ . ಈ ರೀತಿಯ ಎಲೆಕ್ಟ್ರಿಕ್ ಸ್ಕೂಟರ್‌ಗೆ ಇದು ಕೈಗೆಟುಕುವ ಬೆಲೆಯಾಗಿದೆ.

ನೀವು ಕೇವಲ 20,000 ರೂಪಾಯಿಗಳ ಡೌನ್ ಪೇಮೆಂಟ್ ಮಾಡುವ ಮೂಲಕ EMI ನಲ್ಲಿ ಖರೀದಿಸಬಹುದು, ನಂತರ ನೀವು ಮುಂದಿನ 3 ವರ್ಷಗಳವರೆಗೆ 2500 ರೂಪಾಯಿಗಳ ಕಂತುಗಳನ್ನು ಮಾತ್ರ ಪಾವತಿಸಬೇಕಾಗುತ್ತದೆ.

A powerful electric scooter with an EMI of just Rupees 2500 has been launched

Our Whatsapp Channel is Live Now 👇

Whatsapp Channel

Related Stories