ದಿನ ಭವಿಷ್ಯ 25 ನವೆಂಬರ್ 2026, ಬುಧವಾರ

Today Horoscope: ಇಂದು ಕೆಲವು ರಾಶಿಗಳಿಗೆ ಆರ್ಥಿಕ ಲಾಭ ಮತ್ತು ವೃತ್ತಿಯಲ್ಲಿ ಪ್ರಗತಿ ಕಂಡುಬರಲಿದೆ. ಇನ್ನು ಕೆಲವರಿಗೆ ಆರೋಗ್ಯ, ಕುಟುಂಬ ಹಾಗೂ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.

Today Horoscope: ಈ ದಿನ ತಾಳ್ಮೆಯಿಂದ ನಿರ್ಧಾರ ಕೈಗೊಳ್ಳುವುದು ಉತ್ತಮ, ಇಲ್ಲಿದೆ ಸಂಪೂರ್ಣ ರಾಶಿ ಭವಿಷ್ಯ: ದಿನ ಭವಿಷ್ಯ 25-11-2026: ಅಂದುಕೊಂಡ ಕೆಲಸ ಕೈಗೂಡಲಿದೆ; 5 ರಾಶಿಗಳಿಗಿದೆ ಈ ದಿನ ಗ್ರಹಗಳ ಬೆಂಬಲ

ಮೇಷ ರಾಶಿ: ಕೃಷಿ ಕ್ಷೇತ್ರದಲ್ಲಿ ಉತ್ತಮ ಆದಾಯ ಸಿಗುವ ಸಾಧ್ಯತೆಯಿದೆ. ಆತುರದ ನಿರ್ಧಾರ ಬೇಡ, ಆರೋಗ್ಯದ ಕಡೆಗೂ ಗಮನ ಇರಲಿ.

ವೃಷಭ ರಾಶಿ: ಉದ್ಯೋಗ ಮತ್ತು ವೃತ್ತಿಯಲ್ಲಿ ಪ್ರಗತಿ ಕಂಡುಬರಲಿದೆ. ಅನಗತ್ಯ ಚಿಂತೆ ಬಿಡಿ, ಆಸ್ತಿ ವಿಚಾರಗಳಲ್ಲಿ ಎಚ್ಚರಿಕೆಯಿಂದಿರಿ.

ಮಿಥುನ ರಾಶಿ: ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದ್ದು, ಹಣದ ಲಾಭವಾಗಬಹುದು. ಸಮಾಜದಲ್ಲಿ ಗೌರವ ಹೆಚ್ಚಾಗಿ, ಸಾಲದ ಸಮಸ್ಯೆ ಕಡಿಮೆಯಾಗಬಹುದು.

ಕರ್ಕಾಟಕ ರಾಶಿ: ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ ಸಿಗಲಿದೆ. ಧನಲಾಭ, ಬಂಧುಗಳ ಭೇಟಿ ಹಾಗೂ ಹೊಸ ಯೋಜನೆಗಳಿಗೆ ಅನುಕೂಲಕರ ದಿನ.

ಸಿಂಹ ರಾಶಿ: ಕುಟುಂಬದಲ್ಲಿ ಸಣ್ಣ ಭಿನ್ನಾಭಿಪ್ರಾಯಗಳು ಎದುರಾಗಬಹುದು. ಮಾತಿನ ಮೇಲೆ ಹಿಡಿತವಿರಲಿ, ಪ್ರಯಾಣದಲ್ಲಿ ಎಚ್ಚರಿಕೆ ವಹಿಸಿ.

ಕನ್ಯಾ ರಾಶಿ: ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಯಶಸ್ಸು ಸಿಗಬಹುದು. ಶುಭಕಾರ್ಯಗಳು ಕೈಗೂಡಲಿದ್ದು, ಸಂತಸದ ಸುದ್ದಿಯಿಂದ ನೆಮ್ಮದಿ ದೊರೆಯಲಿದೆ.

ತುಲಾ ರಾಶಿ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಆರೋಗ್ಯದ ಬಗ್ಗೆ ಎಚ್ಚರವಿರಲಿ, ಅನಗತ್ಯ ಖರ್ಚು ಮತ್ತು ವಾದಗಳಿಂದ ದೂರವಿರಿ.

ವೃಶ್ಚಿಕ ರಾಶಿ: ಮನಸ್ಸಿನಲ್ಲಿ ಗೊಂದಲ ಉಂಟಾಗಬಹುದು, ಸಂಬಂಧಗಳಲ್ಲಿ ತಾಳ್ಮೆ ಇರಲಿ. ಸಮಯಕ್ಕೆ ಸರಿಯಾಗಿ ಊಟ ಮಾಡಿ, ಕೆಟ್ಟ ಸಹವಾಸದಿಂದ ದೂರವಿರಿ.

ಧನು ರಾಶಿ: ಉದ್ಯೋಗದಲ್ಲಿ ಅಧಿಕಾರಿಗಳ ಮೆಚ್ಚುಗೆ ದೊರೆಯಲಿದೆ. ಬಾಕಿ ಕೆಲಸಗಳು ಪೂರ್ಣಗೊಳ್ಳಲಿದ್ದು, ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

ಮಕರ ರಾಶಿ: ಆರೋಗ್ಯದಲ್ಲಿ ಸಣ್ಣ ಏರುಪೇರು ಕಾಣಿಸಬಹುದು. ಕೋಪ ನಿಯಂತ್ರಿಸಿ, ಮಕ್ಕಳ ವಿಚಾರದಲ್ಲಿ ತಾಳ್ಮೆಯಿಂದಿರಿ ಮತ್ತು ಹೊಸ ಕೆಲಸ ಮುಂದೂಡಿ.

ಕುಂಭ ರಾಶಿ: ಗೌರವಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಿ. ದೂರದ ಪ್ರಯಾಣದಲ್ಲಿ ಖರ್ಚು ಹೆಚ್ಚಾಗಬಹುದು, ವಾದವಿವಾದಗಳಿಂದ ದೂರವಿರಿ.

ಮೀನ ರಾಶಿ: ವಿದೇಶ ಪ್ರಯಾಣದ ಪ್ರಯತ್ನಗಳಿಗೆ ಅನುಕೂಲವಾಗಲಿದೆ. ಹಣಕಾಸಿನ ನಷ್ಟ ತಪ್ಪಿಸಲು ಎಚ್ಚರಿಕೆ ವಹಿಸಿ, ಆರೋಗ್ಯದ ಕಡೆ ಗಮನ ಕೊಡಿ.

Savitha

ಪತ್ರಿಕೋದ್ಯಮದಲ್ಲಿ 8 ವರ್ಷಗಳ ಬರವಣಿಗೆ ಅನುಭವ ಹೊಂದಿರುವ ಸವಿತಾ ರವರು, ಟ್ರೆಂಡಿಂಗ್ ವಿಷಯಗಳು, ಸೋಶಿಯಲ್ ಮೀಡಿಯಾ, ವೈರಲ್ ಕಂಟೆಂಟ್, ಧಾರ್ಮಿಕ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ… More »

Related Stories