ಪ್ರತಿ ತಿಂಗಳು ಸಿಗುತ್ತೆ ₹5000 ರೂಪಾಯಿ! ಸರ್ಕಾರದ ಈ ಯೋಜನೆಯ ಸೌಲಭ್ಯ ನೀವು ಪಡೆದುಕೊಳ್ಳಿ
Pension Scheme : ಭಾರತದಲ್ಲಿ, ಅನೇಕ ಜನರು ಕೂಲಿ ಮಾಡುತ್ತಾರೆ.. ಕೆಲವರು ವ್ಯಾಪಾರ ಹಾಗು ಸಣ್ಣಪುಟ್ಟ ಕಾಯಕ ಮಾಡುತ್ತ ನಾಳಿನ ಬಗೆಗಿನ ಚಿಂತೆಯೇ ಇಲ್ಲದೆ ಸುಖವಾದ ಜೀವನ ಮಾಡುತ್ತಾರೆ, ಇನ್ನು ಹೆಚ್ಚು ಗಳಿಸುವವರು ಅಥವಾ ಕೆಲಸ ಮಾಡುವವರು, ಅವರು ಗಳಿಸಿದ ಹಣವನ್ನು ಬೆಸ್ಟ್ ಯೋಜನೆಯಲ್ಲಿ ಹೂಡಿಕೆ ಮಾಡಿ ಉಳಿಸಲು ಬಯಸುತ್ತಾರೆ.
ನಾವಿಂದು ನಿಮಗೆ ಕಡಿಮೆ ಹಣದಲ್ಲೂ ಕೂಡ ಉಳಿಕೆ (Savings) ಮಾಡಿ ಭವಿಷ್ಯದ ಬಗ್ಗೆ ಚಿಂತೆ ಮಾಡಬೇಕಾದ ಅಗತ್ಯವಿಲ್ಲದ ಬೆಸ್ಟ್ ಯೋಜನೆ ಬಗ್ಗೆ ತಿಳಿಸಲಿದ್ದೇವೆ.

ನಿಮ್ಮ ಬೈಕ್ ಮತ್ತು ಕಾರುಗಳಿಗೆ ನಿಮ್ಮಿಷ್ಟದ ಫ್ಯಾನ್ಸಿ ನಂಬರ್ ಬೇಕಾ? ಆನ್‌ಲೈನ್‌ನಲ್ಲೆ ಅಪ್ಲೈ ಮಾಡಿ
ಅಟಲ್ ಪಿಂಚಣಿ ಯೋಜನೆ
ಹೌದು ಪ್ರತಿ ತಿಂಗಳು ₹ 5000 ವರೆಗೆ ಪಿಂಚಣಿ (Pension) ಪಡೆಯುವ ಅಟಲ್ ಪಿಂಚಣಿ ಯೋಜನೆಯಲ್ಲಿ ನೀವು ಏಕೆ ಹೂಡಿಕೆ ಮಾಡಬೇಕು ಹಾಗು ಅಟಲ್ ಪಿಂಚಣಿ ಯೋಜನೆ ಎಂದರೇನು ಮತ್ತು ಅದರಲ್ಲಿ ನೀವು ಹೇಗೆ ಪ್ರಯೋಜನಗಳನ್ನು ಪಡೆಯುತ್ತೀರಿ ಎಂಬುದನ್ನು ನಾವಿಂದು ತಿಳಿಸಲಿದ್ದೇವೆ.
ಅಟಲ್ ಪಿಂಚಣಿ ಯೋಜನೆಯು ಭಾರತ ಸರ್ಕಾರದಿಂದ ನಡೆಸಲ್ಪಡುವ ಸರ್ಕಾರಿ ಪಿಂಚಣಿ ಯೋಜನೆಯಾಗಿದೆ. ಇಲ್ಲಿ ಅಸಂಘಟಿತ ವಲಯದ ನೌಕರರಿಗೆ ಪಿಂಚಣಿ ನೀಡಲು ಈ ಯೋಜನೆ ಆರಂಭಿಸಲಾಗಿದೆ. ಅಟಲ್ ಪಿಂಚಣಿ ಯೋಜನೆಯನ್ನು 2015 ರಲ್ಲಿ ಪ್ರಾರಂಭಿಸಲಾಯಿತು.
ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ, ನೀವು 60 ವರ್ಷ ಪ್ರಾಯಕ್ಕೆ ಬಂದಾಗ , ಈ ಯೋಜನೆಯ ಮೂಲಕ ನೀವು ಪ್ರತಿ ತಿಂಗಳು ₹ 5000 ಪಿಂಚಣಿ ಪಡೆಯುತ್ತೀರಿ, ಹಾಗೆಯೆ ಈ ಯೋಜನೆಯ ಪಡೆಯಲು, ನೀವು 20 ವರ್ಷಗಳವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ನೀವು ಪ್ರತಿ ತಿಂಗಳು ₹ 5000 ಪಿಂಚಣಿ ಲಾಭ ಪಡೆಯಲು ಬಯಸಿದರೆ, ನೀವು 42 ರಿಂದ 210 ರೂ ವರೆಗೆ ಹೂಡಿಕೆ ಮಾಡಬೇಕಾಗುತ್ತದೆ.
₹100 ರೂಪಾಯಿ ಹೂಡಿಕೆ ಮಾಡಿ ಸಾಕು, ಲಕ್ಷ ಲಾಭ ಕೊಡುತ್ತೆ ಈ ಪೋಸ್ಟ್ ಆಫೀಸ್ ಹೊಸ ಸ್ಕೀಮ್
18 ವರ್ಷದವರಾದ್ರೆ ಎಷ್ಟು ಹೂಡಿಕೆ
ಒಂದು ವೇಳೆ ನೀವು 18 ವರ್ಷ ವಯಸ್ಸಿನವರಾಗಿದ್ದರೆ ಅಟಲ್ ಪಿಂಚಣಿ ಯೋಜನೆಯಲ್ಲಿ (Atal Pension Scheme) ಪ್ರತಿ ತಿಂಗಳು 42 ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಆ ವ್ಯಕ್ತಿಗೆ 60 ವರ್ಷ ತುಂಬಿದ ನಂತರ ಅವರು ಪ್ರತಿ ತಿಂಗಳು 1000 ರೂಪಾಯಿಗಳ ಪಿಂಚಣಿ ಪಡೆಯುತ್ತಾರೆ.
ರೈತರಿಗೆ ಸಿಗಲಿದೆ 3 ಲಕ್ಷದವರೆಗೂ ಕಡಿಮೆ ಬಡ್ಡಿಯ ಸಾಲ! ಬಡ್ಡಿ ಮೇಲೆ ಸಬ್ಸಿಡಿ ಸಹ ಕೊಡಲಾಗುತ್ತಿದೆ
ಅದೇ ರೀತಿಯಲ್ಲಿ ಅಟಲ್ ಪಿಂಚಣಿ ಯೋಜನೆಯಲ್ಲಿ ಪ್ರತಿ ತಿಂಗಳು 84 ರೂಪಾಯಿ ಠೇವಣಿ ಇಟ್ಟಾಗ ₹ 2000 ಪಿಂಚಣಿ ಹಾಗೂ 210 ರೂಪಾಯಿ ಹೂಡಿಕೆ ಮಾಡಿದ ನಂತರ ₹ 5000 ಪಿಂಚಣಿ ಸಿಗುತ್ತದೆ. ತಪ್ಪದೆ ಈ ಯೋಜನೆಯ ಲಾಭ ಪಡೆದುಕೊಳ್ಳಿ
Get 5000 Pension every month, Take Benefits of this government scheme