ಬೆಂಗಳೂರು ಚಿನ್ನದಂಗಡಿಗಳು ಫುಲ್ ರಶ್! ಚಿನ್ನದ ಬೆಲೆ ಅಷ್ಟೊಂದು ಇಳಿಕೆ ಆಯ್ತಾ
Gold Price Today: ಚಿನ್ನ-ಬೆಳ್ಳಿ ದರದಲ್ಲಿ ಮುಂದುವರೆದ ಏರಿಳಿತ, ಬೆಂಗಳೂರು ಸೇರಿದಂತೆ ಇಂದಿನ ಚಿನ್ನದ ಬೆಲೆ ಹೇಗಿದೆ? ಇಲ್ಲಿದೆ ಸಂಪೂರ್ಣ ದರಗಳ ವಿವರ
- ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೇಗಿದೆ
- ಬೆಳ್ಳಿ ದರ ಹೊಸ ಮಟ್ಟವನ್ನು ಮುಟ್ಟಿದೆ
- ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಹೊಸ ದರಗಳ ವಿವರ
ಬೆಂಗಳೂರು (Bengaluru): ನಾವು ಇತ್ತೀಚೆಗೆ ನೋಡುತ್ತಿರುವಂತೆ, ಚಿನ್ನದ ಬೆಲೆ (Gold) ಹಾಗೂ ಬೆಳ್ಳಿಯ (Silver) ದರಗಳಲ್ಲಿ ನಿರಂತರ ಏರಿಳಿತಗಳು ಕಾಣುತ್ತಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಡೆದಿರುವ ಹಂಗಾಮಿ ಬೆಳವಣಿಗೆಗಳ ಪರಿಣಾಮದಿಂದಾಗಿ ಚಿನ್ನದ ಬೆಲೆ (Gold Price) ಹೊಸ ದಾಖಲೆಯ ಮಟ್ಟ ತಲುಪಿದೆ.
ಇತ್ತೀಚಿನ ವರದಿಗಳ ಪ್ರಕಾರ, 22 ಕ್ಯಾರೆಟ್ (Carat) ಚಿನ್ನದ ದರ 10ಗ್ರಾಂಗೆ ₹80,660 ತಲುಪಿದ್ದು, 24 ಕ್ಯಾರೆಟ್ ಚಿನ್ನ ₹87,990ಕ್ಕೆ ವ್ಯಾಪಾರ ಆಗುತ್ತಿದೆ. ಇನ್ನು ಬೆಳ್ಳಿಯ ದರ ಕುರಿತು ಹೇಳುವುದಾದರೆ, 1 ಕೆ.ಜಿ ಬೆಳ್ಳಿ ₹1,00,100ಕ್ಕೆ ಮಾರಾಟವಾಗುತ್ತಿದೆ.
ಇದನ್ನೂ ಓದಿ: ಯಾವುದೇ ಬ್ಯಾಂಕ್‌ನಲ್ಲಿ ಸಾಲ ಮಾಡಿದವರಿಗೆ ರಾತ್ರೋ-ರಾತ್ರಿ ಭರ್ಜರಿ ಸುದ್ದಿ
ಬೆಲೆ ಏನೇ ಆಗಲಿ, ಖರೀದಿ (Buy Gold) ಮಾತ್ರ ಜೋರಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ, ಬೆಲೆ ಇಳಿಕೆ ಏರಿಕೆಯಿಂದ ಮಾರಾಟದಲ್ಲಿ ಯಾವುದೇ ಹಿನ್ನಡೆ ಇಲ್ಲ ಎಂಬುದು ಚಿನ್ನದಂಗಡಿ (Bengaluru Jewellery Shop) ಮಾಲೀಕರ ಮಾತು. ಇದಕ್ಕೆ ಮುಖ್ಯ ಕಾರಣ ಸಾಮಾನ್ಯವಾಗಿ ಚಿನ್ನ ಬೆಳ್ಳಿಗೆ ಭಾರತೀಯರು ನೀಡುವ ಪ್ರಾಶಸ್ತ್ಯ, ಅದರಲ್ಲೂ ಹಬ್ಬಹರಿದಿನಗಳಲ್ಲಿ ವ್ಯಾಪಾರ ಇನ್ನಷ್ಟು ಹೆಚ್ಚುತ್ತದೆ
ಪ್ರಮುಖ ನಗರಗಳಲ್ಲಿ ಬೆಳ್ಳಿ ಮತ್ತು ಚಿನ್ನದ ಬೆಲೆ – Gold Price
ಬೆಂಗಳೂರು
22 ಕ್ಯಾರೆಟ್ ಚಿನ್ನ: ₹80,660
24 ಕ್ಯಾರೆಟ್ ಚಿನ್ನ: ₹87,990
1 ಕೆ.ಜಿ ಬೆಳ್ಳಿ: ₹1,00,100
ಇದನ್ನೂ ಓದಿ: ಈ ಸ್ಟೇಟ್ ಬ್ಯಾಂಕ್ ಯೋಜನೆಯಲ್ಲಿ ಸುಮ್ನೆ ಕೂತೇ ಹಣ ಗಳಿಸಬಹುದು!
ಹೈದರಾಬಾದ್, ಚೆನ್ನೈ, ಮುಂಬೈ
22 ಕ್ಯಾರೆಟ್ ಚಿನ್ನ: ₹80,660
24 ಕ್ಯಾರೆಟ್ ಚಿನ್ನ: ₹87,990
1 ಕೆ.ಜಿ ಬೆಳ್ಳಿ: ₹1,09,100
ದೆಹಲಿ
22 ಕ್ಯಾರೆಟ್ ಚಿನ್ನ: ₹80,810
24 ಕ್ಯಾರೆಟ್ ಚಿನ್ನ: ₹88,140
1 ಕೆ.ಜಿ ಬೆಳ್ಳಿ: ₹1,00,100
ಇವು ದಿನದ (Live) ದರಗಳಾಗಿದ್ದು, ಸ್ಥಳೀಯ ಮಾರುಕಟ್ಟೆಗನುಗುಣವಾಗಿ ಸ್ವಲ್ಪ ವ್ಯತ್ಯಾಸ ಕಂಡುಬರುತ್ತದೆ. ಖರೀದಿಗೂ ಮುನ್ನ ಒಮ್ಮೆ ಬೆಲೆಗಳನ್ನು ಪರಿಶೀಲಿಸುವುದು ಮುಖ್ಯ.
ಇದನ್ನೂ ಓದಿ: ಬರೀ 100 ರೂಪಾಯಿ ಕಟ್ಟಿ 2.14 ಲಕ್ಷ ತಗೊಂಡು ಹೋಗಿ! ಬಂಪರ್ ಸ್ಕೀಮ್
22 ಕ್ಯಾರೆಟ್ (22K) ಮತ್ತು 24 ಕ್ಯಾರೆಟ್ ಚಿನ್ನದ ವ್ಯತ್ಸಾಸ
22 ಕ್ಯಾರೆಟ್ (22K) ಮತ್ತು 24 ಕ್ಯಾರೆಟ್ (24K) ಚಿನ್ನದ ನಡುವಿನ ಪ್ರಮುಖ ವ್ಯತ್ಯಾಸವು ಶುದ್ಧತೆಯಲ್ಲಿದೆ. 22K ಚಿನ್ನದಲ್ಲಿ 91.6% ಶುದ್ಧ ಚಿನ್ನವಿದ್ದು, ಉಳಿದ 8.4% ಲೋಹ ಸಂಯೋಜನೆಯಾಗಿ ಸೇರಿರುತ್ತದೆ.
ಇದು ಆಭರಣ (Gold Jewellery) ತಯಾರಿಕೆಗೆ ಹೆಚ್ಚು ಪೂರಕವಾಗಿದ್ದು, ಹೆಚ್ಚಿನ ಬಲ ಮತ್ತು ಸ್ಥಿರತೆಯನ್ನು ಒದಗಿಸುತ್ತದೆ. ಇತ್ತ 24K ಚಿನ್ನವು 99.9% ಶುದ್ಧತೆಯಲ್ಲಿದ್ದು, ಹೆಚ್ಚು ಮೃದು (Soft) ಆಗಿರುವುದರಿಂದ ಆಭರಣಕ್ಕಿಂತ ಹೂಡಿಕೆಗೆ (Investment) ಹೆಚ್ಚು ಸೂಕ್ತವಾಗಿದೆ.
ಇದನ್ನೂ ಓದಿ: ಪ್ರತಿ ತಿಂಗಳು ₹5000 ಪಿಂಚಣಿ ಸಿಗುತ್ತೆ! ಹಿರಿಯ ನಾಗರಿಕರಿಗೆ ಬಂಪರ್ ಸೌಲಭ್ಯ
ಚಿನ್ನದ ಮೇಲೆ ಹೂಡಿಕೆ – Gold Investment
ಚಿನ್ನದಲ್ಲಿ ಹೂಡಿಕೆ (Gold Investment) ಮಾಡುವುದು ಸುರಕ್ಷಿತ ಆಸ್ತಿ ಆಯ್ಕೆಯೆಂದೇ ಪರಿಗಣಿಸಲಾಗುತ್ತದೆ. ವಹಿವಾಟು ಮಾರುಕಟ್ಟೆ, ಬಡ್ಡಿದರಗಳು, ಆರ್ಥಿಕ ಪ್ರಭಾವಗಳು ಹಾಗೂ ಆಭರಣ ಬೇಡಿಕೆಯಾದಂತೆ ಚಿನ್ನದ ಬೆಲೆ ಸ್ಥಿರವಾಗಿರದೆ ಮಾರುಕಟ್ಟೆ ಪ್ರಭಾವಕ್ಕೆ ಒಳಗಾಗುತ್ತದೆ. ಹೀಗಾಗಿ ಚಿನ್ನದ ಬಾರ್ಸ್, ನಾಣ್ಯಗಳು, ಅಥವಾ ಡಿಜಿಟಲ್ ಗೋಲ್ಡ್ ರೂಪದಲ್ಲಿ ಹೂಡಿಕೆ (Invest on Digital Gold) ಮಾಡುವುದು ಭವಿಷ್ಯದ ಲಾಭಕರ ಆಯ್ಕೆಯಾಗಬಹುದು.
Gold and Silver Prices Rise Again
Our Whatsapp Channel is Live Now 👇