ಈ ಸ್ಟೇಟ್ ಬ್ಯಾಂಕ್ ಯೋಜನೆಯಲ್ಲಿ ಸುಮ್ನೆ ಕೂತೇ ಹಣ ಗಳಿಸಬಹುದು!
ನಿಮ್ಮ ಬಂಡವಾಳವನ್ನು ಸುರಕ್ಷಿತವಾಗಿ ನೆಲೆಗೊಳಿಸಲು SBI ಯಾನ್ಯುಟಿ ಡಿಪಾಜಿಟ್ ಅತ್ಯುತ್ತಮ ಆಯ್ಕೆ. ಈ ಯೋಜನೆಯಲ್ಲಿ ಬಂಡವಾಳವನ್ನು ಹೂಡಿದರೆ, ತಿಂಗಳ ಪ್ರತಿಯೊಂದು ದಿನವೂ ಆದಾಯವನ್ನು ಪಡೆಯಬಹುದು!
- ಒಮ್ಮೆ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಖಚಿತ ಆದಾಯ
- ಕನಿಷ್ಠ ₹1000 ಹೂಡಿಕೆಯಿಂದ ಪ್ರಾರಂಭಿಸಲು ಅವಕಾಶ
- ಅಗತ್ಯವಿದ್ದರೆ ಡಿಪಾಜಿಟ್ ಮೇಲಿನ 75% ವರೆಗೆ ಸಾಲ (Loan) ಅವಕಾಶ
State Bank Scheme: ನಿಮ್ಮ ಹಣವನ್ನು ಸುರಕ್ಷಿತವಾಗಿ ಹೂಡಿಕೆ ಮಾಡಿ ಪ್ರತೀ ತಿಂಗಳು ಸ್ಥಿರ ಆದಾಯ (Fixed Income) ಪಡೆಯುವ ಆಸೆ ಇದೆಯಾ? SBI ಯಾನ್ಯುಟಿ ಡಿಪಾಜಿಟ್ ಪ್ಲಾನ್ (Annuity Deposit Plan) ಈ ಆಶಯವನ್ನು ನಿಜವಾಗಿಸುತ್ತದೆ.
ಒಮ್ಮೆ ಹೂಡಿಕೆ ಮಾಡಿದರೆ, ಖಾತಾದಾರರು ಪ್ರತೀ ತಿಂಗಳು ನಿಶ್ಚಿತ ಮೊತ್ತವನ್ನು ಪಡೆದುಕೊಳ್ಳಬಹುದು. ಇದು ನಿವೃತ್ತರು ಅಥವಾ ಸ್ಥಿರ ಆದಾಯದ ಆಸೆ ಇರುವವರಿಗೆ ಅತ್ಯುತ್ತಮ ಆಯ್ಕೆ.
ಇದನ್ನೂ ಓದಿ: ಶೋಕಿಗಲ್ಲ, ದುಡಿಯೋ ಬಡ ಜನರಿಗಾಗಿ ಮೈಲೇಜ್ ಬೈಕ್! ಕ್ಲಾಸಿಕ್ ಸ್ಟೈಲ್
ಈ ಯೋಜನೆಯಲ್ಲಿ ನಿಮ್ಮ ಬಂಡವಾಳ ಸಂಪೂರ್ಣವಾಗಿ ಸುರಕ್ಷಿತ (Safe Investment)ವಾಗಿದ್ದು, ಇದರ ಮೇಲೆ ನಿಗದಿತ ಬಡ್ಡಿದರ (Interest Rate) ಲಭ್ಯವಿರುತ್ತದೆ. ನಿಮ್ಮ ಬಂಡವಾಳದ ಮೊತ್ತವನ್ನು ನೀವು 36, 60, 84 ಅಥವಾ 120 ತಿಂಗಳ ಅವಧಿಗೆ ಹೂಡಿಕೆ ಮಾಡಬಹುದು.
ಇದು ಫಿಕ್ಸ್‌ಡ್ ಡಿಪಾಜಿಟ್ (FD) ಮತ್ತು ರಿಕರಿಂಗ್ ಡಿಪಾಜಿಟ್ (RD) ಗಿಂತ ವಿಭಿನ್ನ, ಏಕೆಂದರೆ ಇಲ್ಲಿ ಹೂಡಿಕೆ ಮಾಡಿದ ಮೊತ್ತದ ಬಡ್ಡಿಯನ್ನು ತಿಂಗಳಿಗೊಮ್ಮೆ ಪಡೆಯಬಹುದು.
ಇದನ್ನೂ ಓದಿ: ₹50,000ಕ್ಕೆ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿ! 15 ಸಾವಿರ ಭರ್ಜರಿ ಡಿಸ್ಕೌಂಟ್ ಆಫರ್!
ಈ SBI ಪ್ಲಾನ್‌ನಲ್ಲಿ ಕನಿಷ್ಠ ₹1000 ಹೂಡಿಕೆ ಮಾಡಬಹುದು ಮತ್ತು ಗರಿಷ್ಠ ಮಿತಿಯಿಲ್ಲ. ಹೂಡಿಕೆ ಮಾಡಿದ ತಕ್ಷಣದ ಮೂರು ತಿಂಗಳಿಗೊಮ್ಮೆ ಬಡ್ಡಿ ಲೆಕ್ಕ ಹಾಕಲಾಗುತ್ತದೆ, ಇದರಿಂದ ನೀವು ಉತ್ತಮ ಆದಾಯ ಪಡೆಯಬಹುದು.
ಇದನ್ನೂ ಓದಿ: ಸ್ಟೇಟ್ ಬ್ಯಾಂಕ್ ವತಿಯಿಂದ ಬಡ ವಿದ್ಯಾರ್ಥಿಗಳಿಗೆ 20 ಲಕ್ಷ ಆರ್ಥಿಕ ನೆರವು
ಹೂಡಿಕೆದಾರರಿಗೆ ತುರ್ತು ಅಗತ್ಯವಿದ್ದರೆ, ನೀವು ನಿಮ್ಮ ಬಾಕಿ ಉಳಿದ ಮೊತ್ತದ 75% ವರೆಗೆ ಸಾಲ (Loan) ಪಡೆಯಬಹುದು. ಇದರಿಂದ ಹೂಡಿಕೆ ಮಾಡಿದ ಹಣವನ್ನು ಉಳಿಸಿಕೊಂಡೇ ಆರ್ಥಿಕ ಸಹಾಯ ಪಡೆಯಲು ಅನುಕೂಲವಾಗಿದೆ. ಇದೆಲ್ಲದರ ಜೊತೆಗೆ, ನಾಮಿನಿ ನಿಯೋಜನೆ ಮಾಡುವ ವ್ಯವಸ್ಥೆಯೂ ಇದೆ.
ಈ ಯೋಜನೆಯನ್ನು SBIಯ ಯಾವುದೇ ಶಾಖೆಯಿಂದ ತೆರೆದುಕೊಳ್ಳಬಹುದಾಗಿದೆ. ಹೂಡಿಕೆ ಮಾಡಿದ ಮರುಮಾಸದಿಂದಲೇ ನೀವು ಹಣ ಪಡೆಯುವ ಅವಕಾಶವಿರುತ್ತದೆ. ನಿಮ್ಮ ಹಣವನ್ನು ಸುರಕ್ಷಿತವಾಗಿ ಬಂಡವಾಳ ಮಾಡಬೇಕು ಎಂಬ ಆಸೆ ಇದ್ದರೆ, ಇದು ಸರಿಯಾದ ಆಯ್ಕೆ!
SBI Annuity Deposit, Secure Investment for Monthly Income
Our Whatsapp Channel is Live Now 👇