ಭಾನುವಾರ ಚಿನ್ನ ಖರೀದಿ ಮಾಡ್ಬೇಕು ಅನ್ನೋ ಪ್ಲಾನ್ ಇದ್ರೆ ಇನ್ನೂ 3 ದಿನ ಸುಮ್ಮನೆ ಇದ್ಬಿಡಿ, ಯಾಕೆ ಗೊತ್ತಾ?

Story Highlights

Gold Price Today: ಭಾನುವಾರ ಜೂನ್ 25 ರಂದು ಚಿನ್ನ ಮತ್ತು ಬೆಳ್ಳಿ ಬೆಲೆಗಳು, ಇಂದು ನಿಮ್ಮ ನಗರದಲ್ಲಿ ಚಿನ್ನದ ಬೆಲೆ ಹೇಗಿದೆ ಪರಿಶೀಲಿಸಿ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳ ಚಿನ್ನ ಮತ್ತು ಬೆಳ್ಳಿ ಬೆಲೆಗಳು

Gold Price Today: ಭಾನುವಾರ ಜೂನ್ 25 ರಂದು ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold and Silver Rate), ಇಂದು ನಿಮ್ಮ ನಗರದಲ್ಲಿ ಚಿನ್ನದ ಬೆಲೆ (Gold Prices) ಹೇಗಿದೆ ಪರಿಶೀಲಿಸಿ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳ ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold Silver Prices).

ಮಹಿಳೆಯರಿಗೆ ಚಿನ್ನವು ಅತ್ಯಂತ ಮುಖ್ಯವಾದ ವಸ್ತುವಾಗಿದೆ. ಬೆಲೆ ಎಷ್ಟೇ ಏರಿಕೆಯಾದರೂ ಇಳಿಕೆಯಾದರೂ ಮಾರಾಟ (Sale) ನಡೆಯುತ್ತಲೇ ಇರುತ್ತದೆ. ಇನ್ನು ಮದುವೆ ಮತ್ತಿತರ ಶುಭ ಸಮಾರಂಭಗಳು ಎಂದರೆ ಹೇಳಬೇಕೇ? ಅಂಗಡಿಗಳು ಗ್ರಾಹಕರಿಂದ ತುಂಬಿ ತುಳುಕುತ್ತಿರುತ್ತವೆ.

Gold Loan: ಗೋಲ್ಡ್ ಲೋನ್ ಪಡೆಯುವ ಮುನ್ನ ವಿವಿಧ ಬ್ಯಾಂಕ್‌ಗಳು ವಿಧಿಸುವ ಬಡ್ಡಿ ದರಗಳ ಪಟ್ಟಿ ಪರಿಶೀಲಿಸಿ

ಮೂರ್ನಾಲ್ಕು ದಿನಗಳಿಂದ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಧಿಡೀರ್ ಏರಿಕೆಯಾಗಿದೆ. ಜೂನ್ 25ರ ಭಾನುವಾರದಂದು ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಉಂಟಾಗಿದೆ. 150 ರಿಂದ 160 ರೂಪಾಯಿವರೆಗೆ ತುಲಾಂ ಚಿನ್ನದ ಮೇಲೆ ಏರಿಕೆಯಾಗಿದೆ. ಬನ್ನಿ ಈಗ ದೇಶದ ಪ್ರಮುಖ ನಗರಗಳ (Major Cities Of India) ಚಿನ್ನ ಮತ್ತು ಬೆಳ್ಳಿ ಬೆಳೆಗಳನ್ನು ತಿಳಿಯೋಣ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ – Gold Price

Gold Price Today

3 ಸಾವಿರ ನಿಮ್ಮ ಜೇಬಿನಲ್ಲಿ ಇದ್ರೆ ಸಾಕು.. 120 ಕಿ.ಮೀ ಮೈಲೇಜ್ ಕೊಡುವ ಈ ಎಲೆಕ್ಟ್ರಿಕ್ ಸ್ಕೂಟರ್ ನಿಮ್ಮದಾಗಿಸಿಕೊಳ್ಳಬಹುದು

ಚೆನ್ನೈ – Chennai

10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ. 54,550
10 ಗ್ರಾಂ 24 ಕ್ಯಾರೆಟ್ ಬೆಲೆ 59,510 ರೂ

ಮುಂಬೈ – Mumbai

22 ಗ್ರಾಂ ಚಿನ್ನದ ಬೆಲೆ 54,250 ರೂ
24 ಗ್ರಾಂ ಚಿನ್ನದ ಬೆಲೆ 59,180 ರೂ

ದೆಹಲಿ – Delhi

10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 54,400 ರೂ
10 ಗ್ರಾಂ 24 ಕ್ಯಾರೆಟ್ ಬೆಲೆ 59,330 ರೂ

ಕೋಲ್ಕತ್ತಾ – Kolkata

10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 54,250 ರೂ
10 ಗ್ರಾಂ 24 ಕ್ಯಾರೆಟ್ ಬೆಲೆ 59,180 ರೂ

ಬೆಂಗಳೂರು – Bengaluru

10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 54,250 ರೂ
10 ಗ್ರಾಂ 24 ಕ್ಯಾರೆಟ್ ಬೆಲೆ 59,180 ರೂ

ಹೈದರಾಬಾದ್ – Hyderabad

22ಕ್ಯಾರೆಟ್ 10ಗ್ರಾಂ ಚಿನ್ನದ ಬೆಲೆ ರೂ.54,250
10 ಗ್ರಾಂ 24 ಕ್ಯಾರೆಟ್ ಬೆಲೆ 59,180 ರೂ

ಕೇರಳ – Kerala

10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 54,250 ರೂ
10 ಗ್ರಾಂ 24 ಕ್ಯಾರೆಟ್ ಬೆಲೆ 59,180 ರೂ

ವಿಜಯವಾಡ – Vijayawada

10 ಗ್ರಾಂ 22 ಕ್ಯಾರೆಟ್ ಬೆಲೆ ರೂ. 54,250
10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 59,180 ರೂ

ಇದಪ್ಪಾ ಕ್ರೇಜ್ ಅಂದ್ರೆ.. ಬಿಡುಗಡೆಗೂ ಮುನ್ನವೇ ಈ ಯಮಹಾ ಬೈಕ್‌ ಗೆ ಸಾವಿರಾರು ಬುಕ್ಕಿಂಗ್ ಗಳು! ಯುವಕರು ಇದೇ ಬೈಕ್ ಬೇಕು ಎನ್ನುತ್ತಿರುವುದೇಕೆ?

ಬೆಳ್ಳಿ ಬೆಲೆ – Silver Price

ಚಿನ್ನದ ಬೆಲೆಬೆಳ್ಳಿಯ ಬೆಲೆ ಕಡಿಮೆಯಾಗಿದೆ. ಪ್ರತಿ ಕೆಜಿ ಬೆಳ್ಳಿಗೆ 400 ರೂಪಾಯಿ ಇಳಿಕೆಯಾಗಿದೆ. ಚೆನ್ನೈನಲ್ಲಿ 74,500, ಮುಂಬೈನಲ್ಲಿ 71,100, ದೆಹಲಿಯಲ್ಲಿ 71,100, ಕೋಲ್ಕತ್ತಾದಲ್ಲಿ 71,100, ಬೆಂಗಳೂರಿನಲ್ಲಿ 70,250, ಹೈದರಾಬಾದ್‌ನಲ್ಲಿ 74,500, ಕೇರಳದಲ್ಲಿ 74,500, ವಿಜಯವಾಡದಲ್ಲಿ 74,500 ರೂ. ಇದೆ.

Gold Price on June 25th 2023, Check latest Gold Silver rates in your city today

Related Stories