ಮತ್ತೆ ಏರಿಕೆಯಾದ ಚಿನ್ನದ ಬೆಲೆ, ನಿಮ್ಮ ನಗರದಲ್ಲಿ ಹೇಗಿದೆ ಚಿನ್ನ ಮತ್ತು ಬೆಳ್ಳಿ ಬೆಲೆ! ಇಲ್ಲಿದೆ ಡೀಟೇಲ್ಸ್
Gold Price Today : ಅಂತಾರಾಷ್ಟ್ರೀಯ ಬೆಳವಣಿಗೆಗಳ ಪ್ರಕಾರ, ಕಾಲಕಾಲಕ್ಕೆ ಚಿನ್ನದ ಬೆಲೆ (Gold Prices) ಮತ್ತು ಬೆಳ್ಳಿಯ ಬೆಲೆಗಳಲ್ಲಿ (Silver Prices) ಬದಲಾವಣೆಗಳು ನಡೆಯುತ್ತಲೇ ಇರುತ್ತದೆ.
Gold Price Today : ಅಂತಾರಾಷ್ಟ್ರೀಯ ಬೆಳವಣಿಗೆಗಳ ಪ್ರಕಾರ, ಕಾಲಕಾಲಕ್ಕೆ ಚಿನ್ನದ ಬೆಲೆ (Gold Prices) ಮತ್ತು ಬೆಳ್ಳಿಯ ಬೆಲೆಗಳಲ್ಲಿ (Silver Prices) ಬದಲಾವಣೆಗಳು ನಡೆಯುತ್ತಲೇ ಇರುತ್ತದೆ. ಕೆಲವೊಮ್ಮೆ ಬೆಲೆಗಳು ಕಡಿಮೆಯಾದರೆ, ಕೆಲವೊಮ್ಮೆ ಹೆಚ್ಚಾಗುತ್ತವೆ.
ಇತ್ತೀಚಿಗೆ.. ಚಿನ್ನ, ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ಬುಧವಾರ (ನವೆಂಬರ್ 22) ಬೆಳಗಿನವರೆಗೆ ದಾಖಲಾದ ಬೆಲೆಗಳ ಪ್ರಕಾರ.. 22ಕ್ಯಾರೆಟ್ 10ಗ್ರಾಂ ಚಿನ್ನದ ಬೆಲೆ ರೂ.56,850 ಹಾಗೂ 24ಕ್ಯಾರೆಟ್ 10ಗ್ರಾಂ ಬೆಲೆ ರೂ.62,020 ಇದೆ.
ಈ ಬ್ಯಾಂಕ್‌ಗಳಲ್ಲಿ ಕಾರ್ ಲೋನ್‌ಗಳ ಮೇಲೆ ಬಂಪರ್ ಆಫರ್! ಕಡಿಮೆ ಬಡ್ಡಿಗೆ ಕಾರು ಖರೀದಿಸಿ
22ಕ್ಯಾರೆಟ್ ಚಿನ್ನದ ಬೆಲೆ ರೂ.350 ಮತ್ತು 24ಕ್ಯಾರೆಟ್ ರೂ.380 ಏರಿಕೆಯಾಗಿದೆ. ಬೆಳ್ಳಿಯ ಬೆಲೆಯು ಕೆಜಿಗೆ 400 ರೂ. ಏರಿಕೆಯಾಗಿ 76,400 ರೂ.ಗೆ ತಲುಪಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು (Gold and Silver Rates) ಹೇಗಿದೆ ಎಂದು ಈಗ ತಿಳಿಯೋಣ
ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ – Gold Price
ಬಡವರ ಸ್ವಂತ ಮನೆ ಕನಸು ನನಸಾಗಿಸಲು ಹೊರಟ ಕೇಂದ್ರ; 2,67 ಲಕ್ಷ ಸಾಲ, ಬಡ್ಡಿಯಲ್ಲೂ ಸಬ್ಸಿಡಿ
ದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ.57,000 ಇದ್ದರೆ, 24 ಕ್ಯಾರೆಟ್ ಬೆಲೆ ರೂ.62,170 ಆಗಿದೆ.
ಮುಂಬೈನಲ್ಲಿ 22ಕ್ಯಾರೆಟ್ ಚಿನ್ನ ರೂ.56,850, 24ಕ್ಯಾರೆಟ್ ರೂ.62,020 ಇದೆ.
ಕೋಲ್ಕತ್ತಾದಲ್ಲಿ 22ಕ್ಯಾರೆಟ್ ರೂ.56,850, ಮತ್ತು 24ಕ್ಯಾರೆಟ್ ರೂ.62,020 ಆಗಿದೆ.
ಚೆನ್ನೈನಲ್ಲಿ 22 ಕ್ಯಾರೆಟ್ ಬೆಲೆ ರೂ.57,300, 24 ಕ್ಯಾರೆಟ್ ಬೆಲೆ ರೂ.62,510 ಮುಂದುವರೆದಿದೆ.
ಬೆಂಗಳೂರು 22 ಕ್ಯಾರೆಟ್ ಬೆಲೆ ರೂ.56,850, 24 ಕ್ಯಾರೆಟ್ ಬೆಲೆ ರೂ.62,020 ಇದೆ.
ಕೇರಳ 22 ಕ್ಯಾರೆಟ್ ಬೆಲೆ ರೂ.56,850 ಹಾಗೂ 24 ಕ್ಯಾರೆಟ್ ಬೆಲೆ ರೂ. 62,020 ತಲುಪಿದೆ.
ಹೈದರಾಬಾದ್ ನಲ್ಲಿ ಹತ್ತು ಗ್ರಾಂ 22ಕ್ಯಾರೆಟ್ ಚಿನ್ನದ ಬೆಲೆ ರೂ.56,850 ಆಗಿದ್ದರೆ, 24ಕ್ಯಾರೆಟ್ ಚಿನ್ನದ ಬೆಲೆ ರೂ.62,020 ಆಗಿದೆ.
ವಿಜಯವಾಡ ಮತ್ತು ವಿಶಾಖಪಟ್ಟಣಂನಲ್ಲಿ 10 ಗ್ರಾಂ 22 ಕ್ಯಾರೆಟ್ ಬೆಲೆ ರೂ.56,850 ಮತ್ತು 24 ಕ್ಯಾರೆಟ್ ಬೆಲೆ ರೂ.62,020 ಆಗಿದೆ.
ಕಡಿಮೆ ಕ್ರೆಡಿಟ್ ಸ್ಕೋರ್ ಇದ್ರೂ ಪರ್ಸನಲ್ ಲೋನ್ ಪಡೆಯೋದು ಹೇಗೆ! ಇಲ್ಲಿದೆ ಟ್ರಿಕ್ಸ್
ಬೆಳ್ಳಿ ಬೆಲೆ – Silver Price
ದೆಹಲಿಯಲ್ಲಿ ಪ್ರತಿ ಕೆಜಿ ಬೆಳ್ಳಿಯ ಬೆಲೆ 76,400 ರೂ. ಮುಂಬೈನಲ್ಲಿ 76,400 ರೂ… ಚೆನ್ನೈನಲ್ಲಿ 79,400 ರೂ., ಬೆಂಗಳೂರಿನಲ್ಲಿ 75,000 ರೂ. ಕೇರಳದಲ್ಲಿ ರೂ.79,400 ಮತ್ತು ಕೋಲ್ಕತ್ತಾದಲ್ಲಿ ರೂ.76,400 ಆಗಿದೆ. ಪ್ರತಿ ಕೆಜಿ ಬೆಳ್ಳಿಯ ಬೆಲೆ ಹೈದರಾಬಾದ್‌ನಲ್ಲಿ ರೂ.79,400, ವಿಜಯವಾಡದಲ್ಲಿ ರೂ.79,400 ಮತ್ತು ವಿಶಾಖಪಟ್ಟಣಂನಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ ರೂ.79,400 ಆಗಿದೆ.
ಕೋ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್‌ಗಳು! ಕಡಿಮೆ ಬಡ್ಡಿ, ಅರ್ಧಕ್ಕೆ ಅರ್ಧದಷ್ಟು ಹಣ ಉಳಿತಾಯ
Gold Price Today 22nd November 2023, Gold And Silver Rates In Bengaluru, Hyderabad, Delhi, Mumbai, Chennai