Gold Price: ಚಿನ್ನ, ಬೆಳ್ಳಿ ಬೆಲೆ ಇಳಿಕೆ, ಹೊಸ ವರ್ಷಕ್ಕೂ ಮುನ್ನ ತಗ್ಗಿದ ಚಿನ್ನದ ಬೆಲೆ
Gold Price Today : ಸೋಮವಾರದಂದು 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ. 71,340 ದಾಖಲಾಗಿದೆ. ಅಲ್ಲದೆ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ. 77,830 ದಾಖಲಾಗಿದೆ.
Gold Price Today : ಚಿನ್ನದ ಬೆಲೆ ಸೋಮವಾರ ಇಳಿಕೆ ಕಂಡಿದೆ. ಇದು ಗ್ರಾಹಕರಿಗೆ ಬಿಗ್ ರಿಲೀಫ್ ನೀಡಿದೆ. ಭಾನುವಾರ 10 ಗ್ರಾಂ 22ಕ್ಯಾರೆಟ್ ಚಿನ್ನದ ಬೆಲೆ ರೂ. 71,350 ದಾಖಲಾಗಿತ್ತು. ಅಲ್ಲದೆ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ. 77,840 ದಾಖಲಾಗಿದೆ. ಇನ್ನು ಬೆಳ್ಳಿಯ ಬೆಲೆಯ ವಿಷಯಕ್ಕೆ ಬಂದರೆ, ಭಾನುವಾರದಂದು ಪ್ರತಿ ಕೆಜಿ ಬೆಳ್ಳಿಯ ಬೆಲೆ ರೂ. 92,600 ಇತ್ತು.
ಇಂದು ಅಂದರೆ ಸೋಮವಾರದಂದು 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ. 71,340 ದಾಖಲಾಗಿದೆ. ಅಲ್ಲದೆ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ. 77,830 ದಾಖಲಾಗಿದೆ.
ಮನೆ ಕಟ್ಟಲು 50 ಲಕ್ಷ ಹೋಮ್ ಲೋನ್ ಪಡೆದರೆ ಬಡ್ಡಿ ಎಷ್ಟು ಕಟ್ಟಬೇಕಾಗುತ್ತೆ!
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
ಯುಪಿ ರಾಜಧಾನಿ ಲಕ್ನೋದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ.71,490 ತಲುಪಿದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ರೂ.77,980 ಮಟ್ಟದಲ್ಲಿದೆ.
ಆಗ್ರಾದಲ್ಲಿ ಕೂಡ 22 ಕ್ಯಾರೆಟ್ ಚಿನ್ನದ ದರ ರೂ. 71,490 ಆಗಿದ್ದರೆ 24 ಕ್ಯಾರೆಟ್ ಚಿನ್ನದ ಬೆಲೆ ರೂ. 77,980.
ದೇಶದ ರಾಜಧಾನಿ ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 71,490 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 77,849 ಇದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 71,355 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 77,845 ಇದೆ.
ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 71,361 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 77,851 ಇದೆ.
ಆಸ್ತಿ ಅಥವಾ ಪ್ರಾಪರ್ಟಿ ಲೋನ್ ಮೇಲೆ ಬ್ಯಾಂಕ್‌ಗಳು ವಿಧಿಸುವ ಬಡ್ಡಿದರಗಳ ವಿವರ
ಚಿನ್ನದ ದರಕ್ಕೆ ಅನುಗುಣವಾಗಿ ಬೆಳ್ಳಿ ಬೆಲೆ ಸ್ಥಿರವಾಗಿದೆ. ದೆಹಲಿಯಲ್ಲಿ ಪ್ರಸ್ತುತ ಬೆಳ್ಳಿ ಬೆಲೆ ರೂ. 92,400 ನಲ್ಲಿ ಮುಂದುವರೆದಿದೆ. ಸದ್ಯ ಇಂದು ರೂ. 100 ಕಡಿಮೆಯಾಗಿದೆ.
ಗಮನಿಸಿ: ಮೇಲೆ ತಿಳಿಸಿದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಯಾವಾಗಲೂ ಬದಲಾವಣೆಗೆ ಒಳಪಟ್ಟಿರುತ್ತವೆ. ಹಾಗಾಗಿ ಮತ್ತೆ ಇವುಗಳನ್ನು ಖರೀದಿಸುವ ಮುನ್ನ ದರಗಳನ್ನು ತಿಳಿದುಕೊಳ್ಳುವಂತೆ ಸೂಚಿಸಲಾಗಿದೆ.
Gold Price Today on 30th December 2024, Gold and Silver Rates in Bengaluru, Hyderabad, Chennai Cities