80 ಸಾವಿರ ಗಡಿ ದಾಟಿದ್ದ ಚಿನ್ನದ ಬೆಲೆ ಇಂದು ಸ್ವಲ್ಪ ಇಳಿಕೆ, ಇಲ್ಲಿದೆ ಚಿನ್ನ ಬೆಳ್ಳಿ ಡೀಟೇಲ್ಸ್
Gold Price Today : ಏರುತ್ತಿರುವ ಚಿನ್ನದ ಬೆಲೆ ಇತ್ತೀಚೆಗೆ 80 ಸಾವಿರ ದಾಟಿತ್ತು. ಈಗ ಚಿನ್ನದ ಬೆಲೆ ಸ್ವಲ್ಪ ಕಡಿಮೆಯಾಗಿದೆ. ಮಂಗಳವಾರದ ಮಕರ ಸಂಕ್ರಾಂತಿಯ ಚಿನ್ನದ ಬೆಲೆಗೆ ಹೋಲಿಸಿದರೆ ಇಂದು (ಜನವರಿ 15) ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ.
ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 7.00 ಗಂಟೆಗೆ 10 ಗ್ರಾಂ 24ಕ್ಯಾರೆಟ್ ಚಿನ್ನದ ಬೆಲೆ ರೂ. ರೂ. 79,950 ನಲ್ಲಿ ಮುಂದುವರೆಯುತ್ತಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ. ರೂ. 73, 290 ಇದೆ.
ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಜನವರಿ 15ರ ಬುಧವಾರ ಚಿನ್ನದ ಬೆಲೆ ಇಳಿಕೆಯಾಗಿ ಮತ್ತೊಮ್ಮೆ 80 ಸಾವಿರದ ಕೆಳಗೆ ಕುಸಿದಿದೆ. ಇದರೊಂದಿಗೆ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಚಿನ್ನಾಭರಣ ಪ್ರಿಯರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಬ್ಯಾಂಕ್ ಬದಲು ಪೋಸ್ಟ್ ಆಫೀಸ್ ನಲ್ಲಿ ಎರಡು ಲಕ್ಷ ಇಟ್ಟರೆ ಸಿಗುವ ಲಾಭ ಎಷ್ಟು ಗೊತ್ತಾ?
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ
ಮುಂಬೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ.73,290 ಆಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಬೆಲೆ ರೂ.79,950 ಆಗಿದೆ.
ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.73,440 ಆಗಿದ್ದರೆ, 24 ಕ್ಯಾರೆಟ್ 10 ಗ್ರಾಂ ಬೆಲೆ ರೂ.80,100 ಆಗಿದೆ.
ಕೋಲ್ಕತ್ತಾದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.79,290 ಆಗಿದ್ದರೆ, 24 ಕ್ಯಾರೆಟ್ 10 ಗ್ರಾಂ ಬೆಲೆ ರೂ.79,950 ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.73,290 ಆಗಿದ್ದರೆ, 24 ಕ್ಯಾರೆಟ್ ಬೆಲೆ 10 ಗ್ರಾಂಗೆ ರೂ.79,950 ಆಗಿದೆ.
ಹೈದರಾಬಾದ್‌ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.73,290 ಆಗಿದ್ದರೆ, 24 ಕ್ಯಾರೆಟ್ 10 ಗ್ರಾಂ ಬೆಲೆ ರೂ.79,950 ಆಗಿದೆ.
ವಿಜಯವಾಡದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.73,290 ಆಗಿದ್ದರೆ, 24 ಕ್ಯಾರೆಟ್ 10 ಗ್ರಾಂ ಬೆಲೆ ರೂ.79,950 ಆಗಿದೆ.
ವಿಶಾಖಪಟ್ಟಣಂನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ.73,290 ಆಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಬೆಲೆ ರೂ.79,950 ಆಗಿದೆ.
ಚೆನ್ನೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ.73,290 ಆಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಬೆಲೆ ರೂ.79,950 ಆಗಿದೆ.
60 ಲಕ್ಷ ರೂಪಾಯಿ ಹೋಂ ಲೋನ್ ತಗೊಂಡ್ರೆ ತಿಂಗಳಿಗೆ ಕಟ್ಟಬೇಕಾದ EMI ಎಷ್ಟು?
ಚಿನ್ನದ ಹಾದಿಯಲ್ಲಿ ಬೆಳ್ಳಿಯೂ ಕೊಂಚ (Silver Price) ಇಳಿಕೆ ಕಂಡಿದೆ, ಇಂದಿನ ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ ರೂ.99.90 ಆಗಿದ್ದು, ಪ್ರತಿ ಕೆಜಿ ಬೆಳ್ಳಿ ಬೆಲೆ ರೂ.99,900ರಲ್ಲಿ ಮುಂದುವರಿದಿದೆ.
Gold Price Today on January 15th, Gold and Silver Rates in India