ಚಿನ್ನದ ಬೆಲೆ ಮತ್ತೆ ಏರಿಕೆ, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಶಾಕ್! - Gold Price Today
ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರುತೀರುತ್ತವೆ. ಇಂದು ಬೆಂಗಳೂರಿನಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಬಂಗಾರದ ದರಗಳು ಏರಿಕೆಯಾಗಿವೆ. ಹೈದರಾಬಾದ್, ಚೆನ್ನೈ, ಕೇರಳದಲ್ಲಿ ಸಹ ಬೆಲೆ ಏರಿಕೆ ಗಮನಸೆಳೆಯುತ್ತಿದೆ.

- ಬೆಂಗಳೂರು 24 ಕ್ಯಾರೆಟ್ 10 ಗ್ರಾಂ ಬೆಲೆ: ₹1,00,760
- 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ: ₹92,310
- ಬೆಳ್ಳಿ ಬೆಲೆ: 1,16,100–1,26,100 ರೂಪಾಯಿಗಳ ನಡುವೆ
Gold Price Today : ಭಾರತೀಯ ಸಾಂಪ್ರದಾಯದಲ್ಲಿ ಬಂಗಾರವು ಮಹಿಳೆಯರ ಅತ್ಯಂತ ಮೆಚ್ಚಿನ ಆಭರಣವಾಗಿದ್ದು, ದಿನದಿಂದ ದಿನಕ್ಕೆ ಬಂಗಾರದ ಬೆಲೆ ಏರಿಕೆ-ಕಡಿತ ಇರುತ್ತದೆ.
ಇತ್ತೀಚೆಗೆ ಆಗಸ್ಟ್ 22 ರಂದು ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದ್ದು, ಗಮನಾರ್ಹ ಬದಲಾವಣೆ ಕಂಡುಬಂದಿದೆ.
ಇಂದು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಭಾರತದಲ್ಲಿ ₹1,00,760 ಆಗಿದ್ದು, 22 ಕ್ಯಾರೆಟ್ 10 ಗ್ರಾಂ ಬೆಲೆ ₹92,310 ಆಗಿದೆ. 18 ಕ್ಯಾರೆಟ್ 10 ಗ್ರಾಂ ಬಂಗಾರದ ದರವು ₹75,530 ರವರೆಗೆ ದಾಖಲಾಗಿದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್ ಬಂಗಾರದ ಬೆಲೆ ₹1,00,760 ಆಗಿದ್ದು, 22 ಕ್ಯಾರೆಟ್ ₹92,310 ರಲ್ಲಿ ಸ್ಥಿರವಾಗಿದೆ.
ಇದನ್ನೂ ಓದಿ: ಚೆಕ್ ಬೌನ್ಸ್ ನಿಮ್ಮ CIBIL Score ಕಡಿಮೆ ಮಾಡುತ್ತಾ? ಇಲ್ಲಿದೆ ಮಹತ್ವದ ಮಾಹಿತಿ
ಮುಖ್ಯ ನಗರಗಳಲ್ಲಿ ಚಿನ್ನದ ಬೆಲೆ ಹೀಗಿವೆ:
- ದೆಹಲಿ: 24 ಕ್ಯಾರೆಟ್ ₹1,00,910, 22 ಕ್ಯಾರೆಟ್ ₹92,460
- ಮುಂಬೈ: 24 ಕ್ಯಾರೆಟ್ ₹1,00,760, 22 ಕ್ಯಾರೆಟ್ ₹92,310
- ಹೈದರಾಬಾದ್: 24 ಕ್ಯಾರೆಟ್ ₹1,00,760, 22 ಕ್ಯಾರೆಟ್ ₹92,310
- ಚೆನ್ನೈ: 24 ಕ್ಯಾರೆಟ್ ₹1,00,760, 22 ಕ್ಯಾರೆಟ್ ₹92,310
- ಕೇರಳ: 24 ಕ್ಯಾರೆಟ್ ₹1,00,760, 22 ಕ್ಯಾರೆಟ್ ₹92,310
ಇದನ್ನೂ ಓದಿ: ಕೇವಲ 5,499ಕ್ಕೆ ಸ್ಮಾರ್ಟ್‌ಫೋನ್ ಬಿಡುಗಡೆ! ನೋಡೋಕೆ 50,000 ಫೋನ್ ತರ ಕಾಣುತ್ತೆ
ಇದಲ್ಲದೆ, ಬೆಳ್ಳಿ ಬೆಲೆ ಇಂದು ₹1,16,100–₹1,26,100 ರವರೆಗೆ ದಾಖಲಾಗಿದ್ದು, ಹೈದರಾಬಾದ್, ಚೆನ್ನೈ, ಕೇರಳದಲ್ಲಿ ಹೆಚ್ಚು ಪ್ರಭಾವವನ್ನು ತೋರುತ್ತಿದೆ. ಈ ದರಗಳು ಬೆಳಗಿನ 6 ಗಂಟೆಗೆ ದಾಖಲಿಸಲ್ಪಟ್ಟಿದ್ದು, ದಿನದ ಒಳಗೆ ಏರಿಕೆ ಅಥವಾ ಕಡಿತ ಸಾಧ್ಯ.
Gold Prices Surge Again, Bengaluru Leads the Trend




