ಜುಲೈ 3 ರಿಂದ ಹೀರೋ ಮೋಟಾರ್‌ಸೈಕಲ್ ಮತ್ತು ಸ್ಕೂಟರ್‌ಗಳ ಬೆಲೆಯಲ್ಲಿ ಭಾರೀ ಬದಲಾವಣೆ, ಅದಕ್ಕೂ ಮೊದಲೇ ಖರೀದಿಸಿದ್ರೆ ಸಾಕಷ್ಟು ಉಳಿತಾಯ

ಜುಲೈ 3 ರಿಂದ ಮೋಟಾರ್‌ಸೈಕಲ್ ಮತ್ತು ಸ್ಕೂಟರ್‌ಗಳ ಬೆಲೆಯನ್ನು ಸುಮಾರು 1.5 ಪ್ರತಿಶತದಷ್ಟು ಹೆಚ್ಚಿಸುವುದಾಗಿ ಹೀರೋ ಮೋಟೋಕಾರ್ಪ್ ಘೋಷಿಸಿದೆ.

ಜುಲೈ 3 ರಿಂದ ಮೋಟಾರ್‌ಸೈಕಲ್ (Motor Bikes) ಮತ್ತು ಸ್ಕೂಟರ್‌ಗಳ (Scooter) ಬೆಲೆಯನ್ನು ಸುಮಾರು 1.5 ಪ್ರತಿಶತದಷ್ಟು ಹೆಚ್ಚಿಸುವುದಾಗಿ ಹೀರೋ ಮೋಟೋಕಾರ್ಪ್ (Hero Motocorp) ಘೋಷಿಸಿದೆ.

ಇದಕ್ಕೆ ಕಚ್ಚಾ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಹಲವು ಕಾರಣಗಳನ್ನು ಹೇಳಲಾಗಿದೆ. ಇತ್ತೀಚಿನ ಹೆಚ್ಚಳವು (Price Hikes) ವಿವಿಧ ಮಾದರಿಗಳು ಮತ್ತು ಮಾರುಕಟ್ಟೆಗಳನ್ನು ಆಧರಿಸಿದೆ ಎಂದು ಅದು ಹೇಳಿದೆ.

ಗಂಟೆಗೆ 314 ಕಿ.ಮೀ ಗರಿಷ್ಠ ವೇಗದ BMW ಹೊಸ ಬೈಕ್ ಬಿಡುಗಡೆ, ಈ ಬೆಲೆಯಲ್ಲಿ ನಾಲ್ಕು ಕಾರು ಖರೀದಿಸಬಹುದು ಗುರೂ! ಒಮ್ಮೆ ಕಣ್ಣಾಯಿಸಿ

ಜುಲೈ 3 ರಿಂದ ಹೀರೋ ಮೋಟಾರ್‌ಸೈಕಲ್ ಮತ್ತು ಸ್ಕೂಟರ್‌ಗಳ ಬೆಲೆಯಲ್ಲಿ ಭಾರೀ ಬದಲಾವಣೆ, ಅದಕ್ಕೂ ಮೊದಲೇ ಖರೀದಿಸಿದ್ರೆ ಸಾಕಷ್ಟು ಉಳಿತಾಯ - Kannada News

ಹೀರೋ ಮೋಟೋಕಾರ್ಪ್ ಗ್ರಾಹಕರ ಮೇಲೆ ಪರಿಣಾಮವನ್ನು ಕಡಿಮೆ ಮಾಡಲು ನವೀನ ಸಾಲ ಯೋಜನೆಗಳನ್ನು (Loan Facilities) ಮುಂದುವರೆಸುವುದಾಗಿ ಘೋಷಿಸಿದೆ. ಅಂದರೆ EMI ಮೂಲಕ ಸುಲಭ ಖರೀದಿಗೆ ಅನುವು ಮಾಡಿಕೊಟ್ಟಿದೆ. ಈ ವರ್ಷದ ಏಪ್ರಿಲ್‌ನಲ್ಲಿಯೂ ಕಂಪನಿಯು ಸುಮಾರು 2 ಪ್ರತಿಶತದಷ್ಟು ಬೆಲೆಗಳನ್ನು ಹೆಚ್ಚಿಸಿದೆ.

Hero MotoCorp - Hero Bikes Price Hike
Image Source: HT Auto

ಇನ್ನೊಂದೆಡೆ ಹೀರೋ ಬೈಕ್ ಗಳ ಬೇಡಿಕೆ ಸಹ ಮಾರುಕಟ್ಟೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದ್ದು, ಗ್ರಾಹಕರ ಬೇಡಿಕೆ ಗಮನದಲ್ಲಿಟ್ಟುಕೊಂಡು ಕಾಲಕಾಲಕ್ಕೆ ಬದಲಾವಣೆಗಳೊಂದಿಗೆ ಬೈಕ್ ಗಳನ್ನು ಬಿಡುಗಡೆ ಮಾಡಲಾಗುತ್ತಿದೆ.

ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ್ರೆ ಥೈಲ್ಯಾಂಡ್ ಪ್ರವಾಸ ಉಚಿತ, ಗಾಡಿ ಖರೀದಿಸಿ ಫ್ರೀ ಟ್ರಿಪ್ ಎಂಜಾಯ್ ಮಾಡಿ! ಇಲ್ಲಿದೆ ಸಂಪೂರ್ಣ ವಿವರ

ಬೈಕ್ (Bike), ಎಲೆಕ್ಟ್ರಿಕ್ ಸ್ಕೂಟರ್ ಗಳೂ (Electric Scooter) ಯಥೇಚ್ಛವಾಗಿ ಮಾರಾಟವಾಗುತ್ತಿವೆ, ಇನ್ನು ನೀವು ಹೊಸ ಬೈಕ್ ಖರೀದಿಗೆ ಯೋಜಿಸುತ್ತಿದ್ದರೆ ಜುಲೈ ರ ಒಳಗಾಗಿ ನಿಮ್ಮ ನೆಚ್ಚಿನ ಹೀರೋ ಬೈಕ್ ಖರೀದಿಸಿದರೆ ಪ್ರಸ್ತುತ ಬೆಳೆಗಳಲ್ಲಿಯೇ ಖರೀದಿ ಮಾಡಬಹುದು, ನಂತರ ಇವು ಬದಲಾವಣೆಯಾಗಬಹುದು.

Hero MotoCorp has announced that it will increase the prices of motorcycles and scooters from July 3

Follow us On

FaceBook Google News

Hero MotoCorp has announced that it will increase the prices of motorcycles and scooters from July 3