ಯುವತಿಯರಿಗಾಗಿಯೇ ಬಂತು ಚಂದದ ಹೀರೋ ಸ್ಕೂಟರ್! ಬುಕಿಂಗ್ ಗೆ ಕ್ಯೂ ನಿಂತ ಯುವತಿಯರು
ಇತ್ತೀಚಿನ ದಿನಗಳಲ್ಲಿ ಹೀರೋ ಎಲೆಕ್ಟ್ರಿಕ್ ಬೈಕ್ (electric bike) ಹಾಗೂ ಸ್ಕೂಟರ್ (scooter) ಕೂಡ ಬಿಡುಗಡೆ ಮಾಡುತ್ತಿದ್ದು ಇದಕ್ಕೂ ಹೆಚ್ಚಿನ ಬೇಡಿಕೆ ಇದೆ.
ಹೀರೋ ಮೋಟಾರ್ ಕಂಪನಿಗೆ (Hero motor company) ವಿಶೇಷವಾದ ಪರಿಚಯ ಬೇಕಾಗಿಲ್ಲ, ಯಾಕೆಂದ್ರೆ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಹೀರೋ ಈವರೆಗೆ ಸಾಕಷ್ಟು ವೈಶಿಷ್ಟ್ಯತೆಗಳನ್ನು ಹೊಂದಿರುವ ಬೈಕ್ ಹಾಗೂ ಸ್ಕೂಟರ್ (Bike and Scooters) ಬಿಡುಗಡೆ ಮಾಡಿದೆ.
ಇತ್ತೀಚಿನ ದಿನಗಳಲ್ಲಿ ಹೀರೋ ಎಲೆಕ್ಟ್ರಿಕ್ ಬೈಕ್ (electric bike) ಹಾಗೂ ಸ್ಕೂಟರ್ (scooter) ಕೂಡ ಬಿಡುಗಡೆ ಮಾಡುತ್ತಿದ್ದು ಇದಕ್ಕೂ ಹೆಚ್ಚಿನ ಬೇಡಿಕೆ ಇದೆ. ತನ್ನದೇ ಆದ ವಿಶೇಷ ಮಾರುಕಟ್ಟೆ ಸೃಷ್ಟಿಸಿಕೊಂಡಿರುವ ಹೀರೋ ಇದೀಗ ಯುವತಿಯರಿಗಾಗಿಯೇ ಸುಂದರವಾದ ಆಕರ್ಷಕವಾದ ಸ್ಕೂಟರ್ ಕೂಡ ಬಿಡುಗಡೆ ಮಾಡುತ್ತಿದೆ.
ಸ್ಕೂಟರ್ ವೈಶಿಷ್ಟ್ಯತೆ ಗೊತ್ತಾದ್ರೆ ನೀವು ಖಂಡಿತ ಈಗಲೇ ಬುಕ್ಕಿಂಗ್ ಮಾಡುತ್ತೀರಿ.
ಅತಿ ಕಡಿಮೆ ಖರ್ಚಿನಲ್ಲಿ ದಿನವಿಡೀ ಸುತ್ತಾಡಿ! ಸಿಎನ್‌ಜಿ ಬಜಾಜ್ ಬೈಕ್ ಬಿಡುಗಡೆಗೆ ಸಿದ್ಧತೆ
ಹೀರೋ ಪ್ಲೆಶರ್ (Hero pleasure)
ಹುಡುಗಿಯರಿಗೆ ಮಾತ್ರವಲ್ಲದೆ ಪ್ರತಿಯೊಬ್ಬರಿಗೂ ಅತ್ಯಂತ ಇಷ್ಟವಾದ ಸ್ಕೂಟರ್ಗಳಲ್ಲಿ ಹೋಂಡಾ ಆಕ್ಟಿವಾ (Honda Activa) ಕೂಡ ಒಂದು, ಇದೀಗ ಹೋಂಡಾ ಆಕ್ಟಿವಾ ಜೊತೆ ನೇರ ಪೈಪೋಟಿ ನೀಡುವುದಕ್ಕೆ ಹೀರೋ ಪ್ಲೆಜರ್ ಬಂದಿದೆ.
ವೈಶಿಷ್ಟ್ಯತೆ
ಅತ್ಯಂತ ಕಡಿಮೆ ಬೆಲೆಗೆ xtech ತಂತ್ರಜ್ಞಾನ (technology) ಹೊಂದಿರುವ ಹೀರೋ ಪ್ಲೆಜರ್ ಇದೀಗ ಮಾರುಕಟ್ಟೆಗೆ ಬರಲಿದೆ. ಹೊಸ ಟೆಕ್ನಾಲಜಿ ಅಳವಡಿಸಲಾಗಿದ್ದು ಉತ್ತಮ ಕಾರ್ಯಕ್ಷಮತೆಯನ್ನು ಕೂಡ ಹೊಂದಿದೆ.
ಈ ಸ್ಕೂಟರ್ ಎಂಜಿನ್ ಬಗ್ಗೆ ಹೇಳುವುದಾದರೆ 110 ಸಿಸಿ ಎಂಜಿನ್ ಹೊಂದಿರುವ, ಸ್ಕೂಲ್ ಫೋರ್ ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್ ಕೊಡಲಾಗಿದೆ. ಈ ಎಂಜಿನ್ 7,000 rpm ನಲ್ಲಿ ಎಂಟು ಹೆಚ್ಚು ಪವರ್ ಹಾಗೂ 5500 rpm ನಲ್ಲಿ 8.17 ಎನ್ ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದುಕೊಳ್ಳುತ್ತದೆ.
₹100 ರೂಪಾಯಿ ಖರ್ಚು ಮಾಡಿದ್ರೆ 700 ಕಿ.ಮೀ ಮೈಲೇಜ್ ಕೊಡುತ್ತೆ ಈ ಎಲೆಕ್ಟ್ರಿಕ್ ಸ್ಕೂಟರ್! ಡಿಸ್ಕೌಂಟ್ ಬೆಲೆಗೆ ಖರೀದಿಸಿ
ಹೀರೋ ಪ್ಲೆಶರ್ ಬೆಲೆ ಮತ್ತು ಮೈಲೇಜ್ (price and mileage)
ಈ ಸ್ಕೂಟರ್ ಪ್ರತಿಕ್ಲೋಮೀಟರ್ ಗೆ 63 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ತಿಳಿಸಿದೆ. ಕೈಗೆಟುಕುವ ಬೆಲೆಯಲ್ಲಿ ಈ ಸ್ಕೂಟರ್ ನ ಆರಂಭಿಕ ಎಕ್ಸ್ ಶೋರೂಮ್ ಬೆಲೆ 45,000 ರೂಪಾಯಿಗಳಿಂದ 47,600 ರೂಪಾಯಿಗಳವರೆಗೆ ಇದೆ.
ಸೆಕೆಂಡ್ ಹ್ಯಾಂಡ್ ಹೀರೋ ಪ್ಲೆಶರ್ ಕೂಡ ಲಭ್ಯ: (second hand Hero pleasure)
DROOM ವೆಬ್ ಸೈಟ್ ನಲ್ಲಿ ನೀವು ಹೀರೋ ಪ್ಲೆಶರ್ ಅನ್ನು ಬೇರೆ ಬೇರೆ ಮಾಡೆಲ್ ಸ್ಕೂಟರ್ ಅನ್ನು ಅತಿ ಕಡಿಮೆ ಬೆಲೆಗೆ ಖರೀದಿ ಮಾಡಬಹುದು.
2011ರ ಹೀರೊ ಪ್ಲೆಜರ್ ಮಾದರಿ – ಬೆಲೆ 22,500 ರೂಪಾಯಿಗಳು.
2012ರ ಹೀರೊ ಪ್ಲೆಜರ್ ಮಾದರಿ – ಬೆಲೆ 23,000 ರೂಪಾಯಿಗಳು.
2019ರ ಹೀರೊ ಪ್ಲೆಜರ್ ಮಾದರಿ – ಬೆಲೆ 35,500 ರೂಪಾಯಿಗಳು.
2019ರ ಹೀರೊ ಪ್ಲೆಜರ್ ಮಾದರಿ – ಬೆಲೆ 37,500 ರೂಪಾಯಿಗಳು.
ಜಸ್ಟ್ 10 ರೂಪಾಯಿಯಲ್ಲಿ 150 ಕಿ.ಮೀ ಹೋಗಬಹುದು, ಅಂತಹ ಅಗ್ಗದ ಎಲೆಕ್ಟ್ರಿಕ್ ಬೈಕ್ ಇಲ್ಲಿದೆ!
ಹೊಸ ಸ್ಕೂಟರ್ ಖರೀದಿಸಲು ಸಾಧ್ಯವಾಗದೇ ಇದ್ದರೆ ನೀವು ಈ ಕಡಿಮೆ ಬೆಲೆಯ ಸ್ಕೂಟರ್ ಖರೀದಿಸಬಹುದಾಗಿದೆ, ಈ ಮೇಲೆ ತಿಳಿಸಲಾಗಿರುವ ಎಲ್ಲಾ ಸೆಕೆಂಡ್ ಹ್ಯಾಂಡ್ ಸ್ಕೂಟರ್ ಗಳು (Second Hand Scooters) ದೆಹಲಿ ನೋಂದಾಯಿತ ಸಂಖ್ಯೆ ಹೊಂದಿವೆ.
Hero Pleasure Scooter Second Hand Model Price and Features
Follow us On
Google News |