ಕೇವಲ ₹30,000ಕ್ಕೆ ಮಾರಾಟಕ್ಕಿದೆ ಹೀರೋ ಸ್ಪ್ಲೆಂಡರ್ ಬೈಕ್! ಸಿಂಗಲ್ ಓನರ್, ಮಸ್ತ್ ಮೈಲೇಜ್

ಮೈಲೇಜ್ ನಲ್ಲಿ ಕಾಂಪ್ರಮೈಸ್ ಇಲ್ಲ, ಕಾರ್ಯಕ್ಷಮತೆಯಲ್ಲಿ ಮೀರಿಸುವ ಮತ್ತೊಂದು ಬೈಕ್ ಇಲ್ಲ, Hero Splendor Plus ಗಿಂತ ಬೆಸ್ಟ್ ಬೈಕ್ ಮಾರುಕಟ್ಟೆಯಲ್ಲಿ ಮತ್ತೊಂದಿಲ್ಲ.

ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್! (Hero Splendor Plus bike) : ಮಾರುಕಟ್ಟೆಯಲ್ಲಿ ಸಾಕಷ್ಟು ವಿವಿಧ ಮಾದರಿಯಲ್ಲಿ ಬೈಕ್ ಗಳನ್ನು ಕಾಣಬಹುದು. ಅದರಲ್ಲಿ ಭಾರತದಲ್ಲಿ ಬೈಕ್ ಕ್ರೇಜ್ (bike craze) ಹೆಚ್ಚಾಗಿರುವ ಹಿನ್ನಲೆಯಲ್ಲಿ ಬೇರೆಬೇರೆ ಮೋಟಾರ್ ಕಂಪನಿಗಳು (motor companies) ಸಾಕಷ್ಟು ವೈಶಿಷ್ಟ್ಯತೆಗಳನ್ನು ಹೊಂದಿರುವ ಬೈಕುಗಳನ್ನು ಬಿಡುಗಡೆ ಮಾಡುತ್ತವೆ.

ಆದರೆ ಇದುವರೆಗೆ ಹೀರೋ ಮೋಟೋ ಕಾರ್ಪ್ ಕಂಪನಿ (Hero motocorp company) ಬಿಡುಗಡೆ ಮಾಡಿರುವ ಬೈಕ್ಗಳಿಗೆ ಬೇಡಿಕೆಯು ಹೆಚ್ಚು, ಆ ಬೈಕುಗಳ ಕಾರ್ಯಕ್ಷಮತೆ ಕೂಡ ಉತ್ತಮವಾಗಿರುತ್ತದೆ.

ಸಿಹಿ ಸುದ್ದಿ! ಇಂತಹವರಿಗೆ ಸಿಗಲಿದೆ ಕೇವಲ ₹450 ರೂಪಾಯಿಗೆ ಎಲ್‌ಪಿಜಿ ಸಿಲಿಂಡರ್

ಕೇವಲ ₹30,000ಕ್ಕೆ ಮಾರಾಟಕ್ಕಿದೆ ಹೀರೋ ಸ್ಪ್ಲೆಂಡರ್ ಬೈಕ್! ಸಿಂಗಲ್ ಓನರ್, ಮಸ್ತ್ ಮೈಲೇಜ್ - Kannada News

ಮಾರುಕಟ್ಟೆಯಲ್ಲಿ ಎಷ್ಟೇ ಬಗೆಯ ಬೈಕುಗಳು ಬಂದರೂ ಕೂಡ ಹೀರೋ ಕಂಪನಿಯ ಸ್ಪ್ಲೆಂಡರ್ ಪ್ಲಸ್ ಬೈಕ್ (Hero Splendor Plus bike) ಗೆ ಇರುವ ಬೇಡಿಕೆ ಮಾತ್ರ ಎಂದಿಗೂ ಕಡಿಮೆ ಆಗುವುದಿಲ್ಲ. ನೀವೇನಾದ್ರೂ ಹೊಸ ವರ್ಷಕ್ಕೆ ಹೊಸ ಬೈಕ್ ಖರೀದಿ ಮಾಡಲು ಬಯಸಿದರೆ ಅತಿ ಕಡಿಮೆ ಬೆಲೆಗೆ ಸ್ಪ್ಲೆಂಡರ್ ಪ್ಲಸ್ ಬೈಕ್ ಖರೀದಿ ಮಾಡಬಹುದು.

ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಕೈಗೆಟುಕುವ ಬೆಲೆಯಲ್ಲಿ!

ಹೀರೋ ಕಂಪನಿಯ ಸ್ಪ್ಲೆಂಡರ್ ಪ್ಲಸ್ ಬೈಕ್ ಸುಮಾರು 80,000 ಗಳಿಂದ 90,000 ವರೆಗೆ ಎಕ್ಸ್ ಶೋರೂಮ್ ಬೆಲೆ (X showroom price) ಯನ್ನು ಹೊಂದಿದೆ, ಇದನ್ನು ಖರೀದಿಸುವಾಗ ಆನ್ ರೋಡ್ ಪ್ರೈಸ್ (on road price) ಸೇರಿ ಹೆಚ್ಚು ಕಡಿಮೆ ಒಂದು ಲಕ್ಷ ರೂಪಾಯಿಗಳ ವರೆಗೆ ಆಗಬಹುದು. ಇ

ಷ್ಟೊಂದು ಹಣ ಕೊಟ್ಟು ಬೈಕ್ ಖರೀದಿ ಮಾಡುವುದು ಹೇಗೆ ಎಂದು ನೀವು ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಆನ್ಲೈನ್ ಮೂಲಕ ಅತ್ಯುತ್ತಮ ಕಂಡೀಶನ್ ನಲ್ಲಿ ಇರುವ ಸೆಕೆಂಡ್ ಹ್ಯಾಂಡ್ ಬೈಕ್ ಗಳನ್ನು (Second Hand Bikes) ಅತಿ ಕಡಿಮೆ ಬೆಲೆಗೆ ಖರೀದಿ ಮಾಡಲು ಸಾಧ್ಯವಿದೆ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೂ ಮುನ್ನ ಈ ವಿಚಾರಗಳಿಗೆ ಗಮನಕೊಡಿ! ಮಹತ್ವದ ಮಾಹಿತಿ

Hero Splendor Plus bikeಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಖರೀದಿಸಿ ಕೇವಲ 30,000ಗಳಿಗೆ!

ನೀವು ದಿನವು ಸಾಮಾನ್ಯ ಕೆಲಸಕ್ಕೆ ಓಡಾಡಲು ಬೈಕ್ ಖರೀದಿಸಲು ಬಯಸಿದರೆ ಅದಕ್ಕೆ ಉತ್ತಮ ಕಂಡಿಶನ್ (good condition) ನಲ್ಲಿ ಇರುವ ಸೆಕೆಂಡ್ ಹ್ಯಾಂಡ್ ಬೈಕ್ (second hand bike purchase) ಖರೀದಿ ಮಾಡಬಹುದು, ಇದರಿಂದ ನಿಮಗೆ ವೆಚ್ಚವು ಕಡಿಮೆ, ಜೊತೆಗೆ ಕಡಿಮೆ ಬೆಲೆಯಲ್ಲಿ ಉತ್ತಮ ಬೈಕ್ ಕೂಡ ಮನೆಗೆ ಕೊಂಡೊಯ್ಯಬಹುದು.

OLX ನಲ್ಲಿ ಮಾರಾಟ – 2020 ರ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಅನ್ನು ನೀವು ಓಎಲ್ಎಕ್ಸ್ ವೆಬ್ಸೈಟ್ನಲ್ಲಿ ಖರೀದಿ ಮಾಡಬಹುದು ಇದಕ್ಕೆ ಕೇವಲ ರೂ.50,000ಗಳನ್ನು ನಿಗದಿಪಡಿಸಲಾಗಿದೆ.

ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಜನವರಿ 9ಕ್ಕೆ ಬಿಡುಗಡೆ, ವಿಶೇಷತೆ ಏನು ಗೊತ್ತಾ?

ಕಾರ್ ದೇಖೋ ವೆಬ್ ಸೈಟ್ (Car dekho website) – ಈ ವೆಬ್ಸೈಟ್ ಮೂಲಕ ಹೀರೋ ಸ್ಪ್ಲೆಂಡರ್ ಬೈಕ್ ಅನ್ನು ರೂ.30,000 ಗಳನ್ನು ಕೊಟ್ಟು ಮನೆಗೆ ತರಬಹುದು. ಈ ಬೈಕಗಳು ಸೆಕೆಂಡ್ ಹ್ಯಾಂಡ್ (second hand bike) ಆಗಿದ್ದರೂ ಕೂಡ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರುತ್ತದೆ.

ಸುಮಾರು 50ರಿಂದ 60 ಕೆ ಎಂ ಪಿ ಎಲ್ ಮೈಲೇಜ್ (mileage) ಕೊಡುವ ಸಾಮರ್ಥ್ಯ ಹೊಂದಿದೆ ಎಂದು ಈ ವೆಬ್ಸೈಟ್ ಗಳಲ್ಲಿ ಮಾಹಿತಿ ನೀಡಲಾಗಿದೆ. ನೀವು ಈ ವೆಬ್ಸೈಟ್ಗಳ ಮೂಲಕ ನೇರವಾಗಿ ಮಾರಾಟಗಾರರ ಜೊತೆಗೆ ಮಾತನಾಡಿ ಮಾಹಿತಿ ಪಡೆದು ಕಡಿಮೆ ಬೆಲೆಗೆ ಬೈಕ್ ಖರೀದಿ ಮಾಡಬಹುದು. ಆದರೆ ಆನ್ಲೈನ್ ವ್ಯವಹಾರದಲ್ಲಿ ಯಾವುದೇ ದುಡ್ಡಿನ ವರ್ಗಾವಣೆ ಬಗ್ಗೆ ಜಾಗರೂಕರಾಗಿರಿ.

ಚಿನ್ನದ ಬೆಲೆ ಸ್ಥಿರ! ಚಿನ್ನಾಭರಣ ಪ್ರಿಯರಿಗೆ ಸಮಾಧಾನದ ಸಂಗತಿ; ಇಲ್ಲಿದೆ ಬೆಲೆಗಳ ವಿವರ

Hero Splendor bike for sale for just 30,000, Single Owner with Well Maintained

Follow us On

FaceBook Google News

Hero Splendor bike for sale for just 30,000, Single Owner with Well Maintained