ಕೇವಲ ₹24 ಸಾವಿರಕ್ಕೆ ಮಾರಾಟಕ್ಕಿದೆ ಸ್ಪ್ಲೆಂಡರ್ ಪ್ಲಸ್ ಬೈಕ್; 70 ಕಿಲೋ ಮೀಟರ್ ಮೈಲೇಜ್
Hero Splendor Plus Bike : ಹಬ್ಬದ ಸೀಸನ್ (festival season) ನಲ್ಲಿ ಬಹುತೇಕ ಎಲ್ಲಾ ಮೋಟಾರ್ ಕಂಪನಿಗಳು (motor companies) ಒಂದಲ್ಲ ಒಂದು ರೀತಿಯ ಆಫರ್ ನೀಡುತ್ತವೆ, ಹಾಗಾಗಿ ನೀವು ಅಗ್ಗದ ಬೆಲೆಗೆ ಉತ್ತಮ ಆಫರ್ ಇರುವಂತಹ ಬೈಕ್ ಖರೀದಿ (bike purchase) ಮಾಡಬೇಕು ಎಂದು ಬಯಸಿದರೆ ಇದು ಸರಿಯಾದ ಸಮಯ
ಹೀರೊ ಮೋಟೋಕಾರ್ಪ್ (Hero MotoCorp) ಕಂಪನಿ ಭಾರತದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಈವರಿಗೆ ಸಾಕಷ್ಟು ಉತ್ತಮ ಬೈಕ್ ಬಿಡುಗಡೆ ಮಾಡಿರುವ ಹೀರೋ ಇದೀಗ ಸ್ಪ್ಲೆಂಡರ್ ನ ಹೊಸ ಮಾದರಿಯೊಂದಿಗೆ ಮಾರುಕಟ್ಟೆಗೆ ಬಂದಿದೆ.
ಅಷ್ಟೇ ಅಲ್ಲ ಇದರಲ್ಲಿಯೂ ಅತ್ಯುತ್ತಮ ಆಫರ್ ಕೊಡಲಾಗಿದ್ದು, 24,000ಗಳಿಗೆ ಈ ಬೈಕ್ (Bike) ಮನೆಗೆ ಕೊಂಡೊಯ್ಯಬಹುದು. ಈ ಲೇಖನದಲ್ಲಿ ಹೆಚ್ಚಿನ ವಿವರಗಳನ್ನು ನೀಡಲಾಗಿದ್ದು ಮುಂದೆ ಓದಿ.
ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ನ ವಿಶಿಷ್ಟತೆ! (Hero Splendor Plus)
ಹೀರೋ ಕಂಪನಿ ತನ್ನ ಸ್ಪ್ಲೆಂಡರ್ ಪ್ಲಸ್ ಬೈಕ್ ಬಿಡುಗಡೆ ಮಾಡಿದ್ದು ಗ್ರಾಮೀಣ ಪ್ರದೇಶಗಳಲ್ಲಿಯೂ ಕೂಡ ಈ ಬೈಕ್ ಹೆಚ್ಚು ಜನರಿಗೆ ಇಷ್ಟವಾಗಲಿದೆ. ಈ ಬೈಕ್ ನ ಎಂಜಿನ್ ನೋಡುವುದಾದರೆ 97.2CC ಏರ್ ಕೋಲ್ಡ್ ಸಿಂಗಲ್ ಎಂಜಿನ್ ಹೊಂದಿದೆ. ಈ ಬೈಕ್ 7.9 ಬಿ ಎಚ್ ಪಿ ಪವರ್ ಮತ್ತು 8.05 ಎನ್ ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಪ್ರತಿ ಕಿ.ಮೀ ಗೆ 70 ಕೆಎಂಪಿಎಲ್ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.
ಮೊಬೈಲ್ ಕನೆಕ್ಟಿವಿಟಿ ಬ್ಲೂಟೂತ್ (Bluetooth connectivity) ವ್ಯವಸ್ಥೆ ಕೂಡ ಈ ಬೈಕ್ ನಲ್ಲಿ ನೀಡಲಾಗಿದೆ, ಸುರಕ್ಷತೆಯ ದೃಷ್ಟಿಯಿಂದಲೂ ಡಿಸ್ಕ್ ಬ್ರೇಕ್ ಗಳನ್ನೂ ಅಳವಡಿಸಲಾಗಿದೆ. ಸ್ಪ್ಲೆಂಡರ್ ಪ್ಲಸ್ ಲುಕ್ಕು ಕೂಡ ವಿಶೇಷವಾಗಿದ್ದು ಕಪ್ಪು ಹಾಗೂ ಕೆಂಪು ಬಣ್ಣದ ಮಿಶ್ರಿತ ಲುಕ್ ಜನರಿಗೆ ಹೆಚ್ಚು ಇಷ್ಟವಾಗಲಿದೆ. ಹಳೆಯ ಬೈಕು ಗಳಿಗಿಂತ ಉತ್ತಮ ಫೀಚರ್ ಅಳವಡಿಸಲಾಗಿದ್ದು ಡಿಜಿಟಲ್ ಮೀಟರ್ ಕಾಣಬಹುದು.
ಹೀರೋ ಸ್ಪ್ಲೆಂಡರ್ ಪ್ಲಸ್ ಬೆಲೆ! (Hero Splendor Plus price)
ಈ ಬಾರಿ ಹಬ್ಬದ ಸಂಭ್ರಮದ ಸಮಯದಲ್ಲಿಯೇ ನೀವು ಹೀರೋ ಪ್ಲಸ್ ಬೈಕ್ ಖರೀದಿ ಮಾಡಲು ಬಯಸಿದರೆ 25,000 ರೂ. ಒಳಗೆ ಬೈಕ್ ಮನೆಗೆ ಖರೀದಿ ಮಾಡಿಕೊಂಡು ಹೋಗಬಹುದು. ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ನ ಎಕ್ಸ್ ಶೋರೂಮ್ ಬೆಲೆ 76,346 ರೂ. ಆನ್ ರೋಡ್ ಬೆಲೆ 91,056 ರೂ ಆಗಬಹುದು.
ಇದನ್ನು ನೀವು ಕೇವಲ 24 ಸಾವಿರ ರೂಪಾಯಿಗಳ ಡೌನ್ ಪೇಮೆಂಟ್ (down payment) ಮಾಡಿ ಖರೀದಿ ಮಾಡಬಹುದು. ನಂತರ ಫೈನಾನ್ಸ್ ಕಂಪನಿ ಅಥವಾ ಬ್ಯಾಂಕ್ ಗಳಿಂದ ಸಾಲ ಸೌಲಭ್ಯ (Bike Loan) ಪಡೆಯಬಹುದು
ಬ್ಯಾಂಕ್ 10% ಬಡ್ಡಿ ದರದಲ್ಲಿ ಬೈಕ್ ಖರೀದಿಗೆ ಸಂಪೂರ್ಣ ಸಾಲ ಸೌಲಭ್ಯ ಒದಗಿಸುತ್ತದೆ. ಹಾಗಾಗಿ ನೀವು ಪ್ರತಿ ತಿಂಗಳು 2,164 ರೂಪಾಯಿಗಳನ್ನು EMI ಪಾವತಿ ಮಾಡಬೇಕು. ಹಾಗಾಗಿ ಇನ್ಯಾಕೆ ತಡ ಹೊಸದಾಗಿ ಮಾರುಕಟ್ಟೆಗೆ ಬಿಡುಗಡೆ ಆಗಿರುವ ಸ್ಪ್ಲೆಂಡರ್ ಪ್ಲಸ್ ಬೈಕ್ ಅನ್ನು ಅತಿ ಕಡಿಮೆ ಬೆಲೆಗೆ ಇದೆ ದೀಪಾವಳಿಗೆ ಖರೀದಿ ಮಾಡಿ. ಹೊಸ ಬೈಕ್ ನಿಮ್ಮದಾಗಿಸಿಕೊಳ್ಳಿ.
Hero Splendor Plus bike sale for only 24 thousand, know the Features and Mileage