ಈ ಬಣ್ಣದ ಮೀನಿಗೆ ಎಲ್ಲಿಲ್ಲದ ಬೇಡಿಕೆ; ಸಾಕಾಣಿಕೆ ಮಾಡಿದ್ರೆ ಗಳಿಸಬಹುದು ಲಕ್ಷ ಲಕ್ಷ ಹಣ

ನೀವು ಗೋಲ್ಡ್ ಫಿಶ್ ಅನ್ನು ಮಾರಾಟ (gold fishes selling business) ಮಾಡುವ ಉದ್ಯಮವನ್ನು ಆರಂಭಿಸಬಹುದು, ಇದರಿಂದ ಅತಿ ಹೆಚ್ಚು ಲಾಭಗಳಿಸಬಹುದು.

Bengaluru, Karnataka, India
Edited By: Satish Raj Goravigere

ಮೀನು… ಎಂದ ತಕ್ಷಣ ಹಲವರ ಬಾಯಲ್ಲಿ ನೀರೂರಬಹುದು. ಅದರಲ್ಲೂ ಕರಾವಳಿ ಭಾಗದ ಜನರಿಗೆ ಮೀನು ಒಂದು ಪ್ರಮುಖ ಆಹಾರ ವಸ್ತುವಾಗಿದೆ. ನೀರಿನಲ್ಲಿ ಸಾಕಷ್ಟು ವಿಧಗಳು ಇವೆ, ಕೆಲವು ಮೀನುಗಳಲ್ಲಿ (fish) ಹೇಳಲಾರದಷ್ಟು ಪೋಷಕಾಂಶಗಳು (nutrition) ಲಭ್ಯವಿರುತ್ತದೆ.

ಮೀನುಗಳನ್ನು ಔಷಧಿಗೂ (for medicine) ಕೂಡ ಬಳಸುತ್ತಾರೆ ಎಂದರೆ ಮೀನಿನಲ್ಲಿ ಇರುವ ಔಷಧಿ ಗುಣಗಳ ಬಗ್ಗೆ ನಿಮಗೆ ಅರ್ಥವಾಗಬಹುದು. ಮೀನನ್ನು ಇಷ್ಟ ಪಡುವವರು ಅದರ ಬೆಲೆ ಎಷ್ಟೇ ಜಾಸ್ತಿ ಇರಲಿ, ಮೀನನ್ನು ಖರೀದಿಸುತ್ತಾರೆ.

If you do This Fish farming, you can earn lakhs of money

ಮೀನು ಮಾಂಸಾಹಾರಿಗಳಿಗೆ (non vegetarian) ಅತ್ಯಂತ ಪ್ರಿಯವಾಗಿರುವ ಆಹಾರ ಎನ್ನುವುದು ಎಲ್ಲರಿಗೂ ಗೊತ್ತು, ಆದರೆ ಮೀನನ್ನು ಕೇವಲ ಆಹಾರಕ್ಕಾಗಿ ಮಾತ್ರವಲ್ಲ ಅಲಂಕಾರಕ್ಕಾಗಿಯೂ ಬಳಸಲಾಗುತ್ತದೆ.

ವಾಸ್ತು ಶಾಸ್ತ್ರದ (vastu Shastra) ಪ್ರಕಾರವು ಕೆಲವು ಮೀನುಗಳು ಮನೆಗೆ ಅದೃಷ್ಟವನ್ನು ತಂದುಕೊಡುತ್ತವೆ. ಈ ಕಾರಣಕ್ಕಾಗಿ ಸಾಕಷ್ಟು ಜನ ಅಕ್ವೇರಿಯಂ (aquarium)ನಲ್ಲಿ ಮೀನುಗಳನ್ನು ಸಾಕುತ್ತಾರೆ. ಎಲ್ಲರಿಗೂ ಇಷ್ಟವಾಗುವ ಈ ಮೀನಿನ ಅಕ್ವೇರಿಯಂ ಬಿಸಿನೆಸ್ (Own business) ನೀವು ಮಾಡಿದ್ರೆ ಹೇಗೆ?

ಮದುವೆಯಾದ ಮಹಿಳೆಯರು ಪ್ಯಾನ್ ಕಾರ್ಡ್ ನಲ್ಲಿ ಪತಿಯ ಹೆಸರನ್ನು ಸೇರಿಸಲು ಹೀಗೆ ಮಾಡಿ

ಈ ಮೀನು ಅತಿ ದುಬಾರಿ!

ಚಿನ್ನದ ಮೀನು ಅಥವಾ ಗೋಲ್ಡ್ ಫಿಶ್ (goldfish) ಬಗ್ಗೆ ನೀವು ಕೇಳಿರಬಹುದು. ಗೋಲ್ಡ್ ಫಿಶ್ ನಲ್ಲಿ ಸಾಕಷ್ಟು ವೈವಿಧ್ಯತೆಗಳು ಇರುತ್ತವೆ, ಸಾಕಷ್ಟು ವಿಧಗಳು ಇವೆ. ಗೋಲ್ಡ್ ಫಿಶ್ ನ ಪ್ರಭೇದ ಅದರ ಬಣ್ಣ ಗಾತ್ರ ಮೊದಲಾದವುಗಳ ಆಧಾರದ ಮೇಲೆ ಅದರ ಬೆಲೆಯೂ ಕೂಡ ನಿರ್ಧಾರಿತವಾಗುತ್ತದೆ.

ಮಾರುಕಟ್ಟೆಯಲ್ಲಿ ಅತಿ ದುಬಾರಿ ಎನಿಸಿಕೊಂಡಿರುವ ಈ ಗೋಲ್ಡ್ ಫಿಶ್ ಅನ್ನು ಸಾಕಷ್ಟು ಜನ ಮನೆಯಲ್ಲಿ ಅಕ್ವೇರಿಯಂ ನಲ್ಲಿ ಇಟ್ಟು ಸಾಕುತ್ತಾರೆ.

ನೀವು ಗೋಲ್ಡ್ ಫಿಶ್ ಅನ್ನು ಮಾರಾಟ (gold fishes selling business) ಮಾಡುವ ಉದ್ಯಮವನ್ನು ಆರಂಭಿಸಬಹುದು, ಇದರಿಂದ ಅತಿ ಹೆಚ್ಚು ಲಾಭಗಳಿಸಬಹುದು. ಈ ಉದ್ಯಮ (GoldFish Farming) ಆರಂಭಿಸಲು ನಿಮಗೆ ಹೆಚ್ಚು ಬಂಡವಾಳದ ಅಗತ್ಯವಿಲ್ಲ.

ಸುಮಾರು 100 ರಿಂದ 150 ಚದರ ಅಡಿ ಜಾಗದಲ್ಲಿ ಅಕ್ವೇರಿಯಂ ಇಟ್ಟುಕೊಂಡು ಗೋಲ್ಡ್ ಫಿಶ್ ಬೆಳೆಸಬಹುದು. ಅಥವಾ ನಿಮ್ಮ ಬಳಿ ಜಾಗ ಇದ್ದರೆ ಸಣ್ಣದಾಗಿರುವ ಕೊಳವನ್ನು ನಿರ್ಮಾಣ ಮಾಡಿ ಅದರಲ್ಲಿ ಈ ಮೀನು ಸಾಕಾಣಿಕೆ (fish farming) ಮಾಡಬಹುದು.

ಕೇವಲ 54 ರೂಪಾಯಿ ಹೂಡಿಕೆ ಮಾಡಿದ್ರೆ ಸಿಗಲಿದೆ ವರ್ಷಕ್ಕೆ 48,000 ರಿಟರ್ನ್! ಮುಗಿಬಿದ್ದ ಜನ

ಗೋಲ್ಡ್ ಫಿಶ್ ನಿಂದ ಕೈ ತುಂಬಾ ಆದಾಯ!

Gold Fish Farmingಗೋಲ್ಡ್ ಫಿಶ್ ಉದ್ಯಮ ಆರಂಭಿಸಲು ಹೆಚ್ಚು ಬಂಡವಾಳ ಹಾಕುವ ಅಗತ್ಯವಿಲ್ಲ. ಮಾರುಕಟ್ಟೆಯಲ್ಲಿ ಚಿಕ್ಕ ಗೋಲ್ಡ್ ಫಿಶ್ ಮರಿಗಳನ್ನು ತಂದು ಸಾಕಬಹುದು. ಆರು ತಿಂಗಳಿನಿಂದ ಒಂದು ವರ್ಷಗಳವರೆಗೂ ಈ ಮೀನಿನ ಆಯಸ್ಸು ಇರುತ್ತದೆ. ಗೋಲ್ಡ್ ಫಿಶ್ ನ ವಿಧದ ಆಧಾರದ ಮೇಲೆ 1,500 ರೂಪಾಯಿಗಳಿಂದ 2500 ವರೆಗೆ ಪ್ರತಿ ಮೀನು ಮಾರಾಟವಾಗುತ್ತದೆ. ನೀವು ಒಂದಿಷ್ಟು ಗೋಲ್ಡ್ ಫಿಶ್ ಸಾಕಾಣಿಕೆ ಮಾಡಿದರೆ ಸುಲಭವಾಗಿ ಲಕ್ಷಗಟ್ಟಲೆ ಹಣ ಗಳಿಸಬಹುದು.

ಗೋಲ್ಡ್ ಫಿಶ್ ಸಾಕಾಣಿಕೆ ಮಾಡಲು ನಿಮ್ಮದೇ ಆಗಿರುವ ಒಂದು ಸಣ್ಣ ಜಾಗದಲ್ಲಿ ಅಕ್ವೇರಿಯಂ ಇಟ್ಟುಕೊಂಡು ಮಾರಾಟ ಮಾಡಬಹುದು. ಆನ್ಲೈನ್ (online marketing) ಮೂಲಕ ಜಾಹೀರಾತು ನೀಡಿ ನಿಮ್ಮ ಬಿಸಿನೆಸ್ ಹೆಚ್ಚಿಸಿಕೊಳ್ಳಬಹುದು.

ಆನ್ಲೈನ್ ಮೂಲಕವೇ ಆರ್ಡರ್ ತೆಗೆದುಕೊಂಡು ಮನೆ ಬಾಗಿಲಿಗೆ ಫಿಶ್ ಡೆಲಿವರಿ ಮಾಡಬಹುದು.ನೀವು ಸುಲಭವಾಗಿ ನಿಮ್ಮದೇ ಆಗಿರುವ ಮಾರ್ಕೆಟ್ ಸಿದ್ಧಪಡಿಸಿಕೊಂಡು ಅತಿ ಹೆಚ್ಚು ಲಾಭಗಳಿಸಲು ಸಾಧ್ಯವಿದೆ.

If you do This Fish farming, you can earn lakhs of money