ಈ ಬ್ಯಾಂಕ್‌ನಲ್ಲಿ ಖಾತೆ ಇದ್ರೆ ಪ್ರತಿ ತಿಂಗಳು ಸಿಗುತ್ತೆ 1 ಲಕ್ಷ ಪಿಂಚಣಿ; ನಿಮ್ಮದೂ ಸಹ ಅಕೌಂಟ್ ಇದಿಯಾ?

ಸಾಮಾನ್ಯವಾಗಿ ಎಲ್ಐಸಿ (LIC) ಅಲ್ಲಿ ಅಥವಾ ಪೋಸ್ಟ್ ಆಫೀಸ್ (post office) ನಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಪಿಂಚಣಿ (pension) ಬರುವಂತಹ ಉತ್ತಮ ಯೋಜನೆಗಳು ಸಾಕಷ್ಟಿವೆ

ಭವಿಷ್ಯದಲ್ಲಿ ಆರ್ಥಿಕ ಜೀವನವನ್ನು (financial stability) ಭದ್ರಪಡಿಸಿಕೊಳ್ಳಲು ಒಂದಿಷ್ಟು ಹಣವನ್ನು ಉಳಿತಾಯ ಮಾಡಿಕೊಳ್ಳುವುದು ಅನಿವಾರ್ಯ ಅದ್ರಲ್ಲೂ ನೀವು ದುಡಿಯುವ ವಯಸ್ಸಿನ ಆರಂಭದಿಂದಲೇ ಹೂಡಿಕೆ ( investment) ಮಾಡುತ್ತಾ ಬಂದರೆ ಭವಿಷ್ಯದಲ್ಲಿ ಆರ್ಥಿಕವಾಗಿ ಯಾವುದೇ ಸಮಸ್ಯೆ ಇಲ್ಲದೆ ಸುಲಭವಾಗಿ ಜೀವನ ಸಾಗಿಸಲು ಸಾಧ್ಯವಿದೆ.

ಇದಕ್ಕೆ ಮುಖ್ಯವಾಗಿ ಉತ್ತಮವಾಗಿರುವ ಹೂಡಿಕೆ ಪ್ಲಾನ್ ಆಯ್ದುಕೊಳ್ಳುವುದು ಬಹಳ ಮುಖ್ಯ.

ಸ್ವಂತ ಮನೆ ಇಲ್ಲದವರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗಿಫ್ಟ್, ಹೊಸ ಯೋಜನೆ ಘೋಷಣೆ

ಈ ಬ್ಯಾಂಕ್‌ನಲ್ಲಿ ಖಾತೆ ಇದ್ರೆ ಪ್ರತಿ ತಿಂಗಳು ಸಿಗುತ್ತೆ 1 ಲಕ್ಷ ಪಿಂಚಣಿ; ನಿಮ್ಮದೂ ಸಹ ಅಕೌಂಟ್ ಇದಿಯಾ? - Kannada News

ಎಸ್ ಬಿ ಐ ನೀಡುತ್ತಿದೆ ಪಿಂಚಣಿ ಯೋಜನೆ – SBI Pension Scheme

ಸಾಮಾನ್ಯವಾಗಿ ಎಲ್ಐಸಿ (LIC) ಅಲ್ಲಿ ಅಥವಾ ಪೋಸ್ಟ್ ಆಫೀಸ್ (post office) ನಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಪಿಂಚಣಿ (pension) ಬರುವಂತಹ ಉತ್ತಮ ಯೋಜನೆಗಳು ಸಾಕಷ್ಟಿವೆ

ಆದರೆ ಇದೇ ಮೊದಲ ಬಾರಿಗೆ ಬ್ಯಾಂಕು ಕೂಡ ಅತ್ಯುತ್ತಮ ಪಿಂಚಣಿ ಯೋಜನೆಯನ್ನು ಜನರಿಗೆ ಪರಿಚಯಿಸುತ್ತಿದೆ ಅದುವೇ SBI Life – Smart Annuity Plus. ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದರೆ ನಿಮಗೆ ಇದು ಗುಡ್ ನ್ಯೂಸ್ ಎನ್ನಬಹುದು

ನೀವು ನಿಮ್ಮ ಖಾತೆಯಲ್ಲಿ ಹೂಡಿಕೆ ಆರಂಭಿಸಿ 60 ವರ್ಷ ವಯಸ್ಸಿನ ಸಮಯದಲ್ಲಿ ಪ್ರತಿ ತಿಂಗಳು ಒಂದು ಲಕ್ಷ ರೂಪಾಯಿ ಪಿಂಚಣಿ ಪಡೆದುಕೊಳ್ಳಲು ಸಾಧ್ಯವಿದೆ, ಇದಕ್ಕಾಗಿ ನೀವು ಏನು ಮಾಡಬೇಕು ಎಷ್ಟು ಹಣ ಉಳಿತಾಯ ಮಾಡಬೇಕು ಎನ್ನುವುದರ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ.

ಆಧಾರ್ ಕಾರ್ಡ್ ಇದ್ರೆ ಸಾಕು ಸಿಗುತ್ತೆ 2 ಲಕ್ಷ ರೂಪಾಯಿವರೆಗೆ ಪರ್ಸನಲ್ ಲೋನ್! ಅಪ್ಲೈ ಮಾಡಿ

SBI Life – Smart Annuity Plus ಯೋಜನೆ;

SBI Pension Schemeಇದೊಂದು ಲೈಫ್ ವರ್ಷಾಸನ ಯೋಜನೆಯಾಗಿದೆ. ಇದರಲ್ಲಿ 30 ವರ್ಷ ವಯಸ್ಸಿನಿಂದ 45 ವರ್ಷ ವಯಸ್ಸಿನವರೆಗೆ ಹೂಡಿಕೆ ಮಾಡಬಹುದು ಹೀಗೆ ಹೂಡಿಕೆ ಮಾಡಿದ್ರೆ ವ್ಯಕ್ತಿಗೆ 60 ವರ್ಷ ದಾಟಿದ ನಂತರ ತಿಂಗಳಿಗೆ ಒಂದು ಲಕ್ಷ ರೂಪಾಯಿಗಳನ್ನು ಪಿಂಚಣಿಯಾಗಿ ಪಡೆದುಕೊಳ್ಳಬಹುದು.

ಇನ್ನು ಈ ಯೋಜನೆಯಲ್ಲಿ ಎಷ್ಟು ಹೂಡಿಕೆ ಮಾಡಬೇಕು ಎಂಬುದನ್ನು ನೋಡುವುದಾದರೆ ಲೈಫ್ ವರ್ಷಾಶನ ಆಯ್ಕೆಯ ಅಡಿಯಲ್ಲಿ ತಿಂಗಳಿಗೆ 1 ಲಕ್ಷ ರೂ. ಪಿಂಚಣಿ ಪಡೆಯಲು 60 ವರ್ಷ ವಯಸ್ಸಿನ ವ್ಯಕ್ತಿಯು 1,55,92,516 ರೂ. ಹೂಡಿಕೆ ಮಾಡಬೇಕು. ಜೀವನ ವರ್ಷಾಶನ ಆಯ್ಕೆಯ ಅಡಿಯಲ್ಲಿ ತಿಂಗಳಿಗೆ ರೂ. 1 ಲಕ್ಷವನ್ನು ಪಡೆಯಲು 60 ವರ್ಷ ವಯಸ್ಸಿನ ವ್ಯಕ್ತಿಯು ರೂ. 1,88,32,392 ಹೂಡಿಕೆ ಮಾಡಬೇಕು.

ಎಸ್ ಬಿ ಐ ನ ಈ ಪಿಂಚಣಿ ಪ್ಲಾನ್ ಗೆ ಪರ ವಿರೋಧ ಪ್ರಕ್ರಿಯೆಗಳು ವ್ಯಕ್ತವಾಗಿವೆ, ಯಾಕೆಂದರೆ ಸದ್ಯ ಈ ಪಿಂಚಣಿ ಯೋಜನೆಯಲ್ಲೇ ಹೂಡಿಕೆ ಮಾಡುವ ಮೊತ್ತವನ್ನು ನೋಡಿದರೆ ಸಾಮಾನ್ಯ ಜನರಿಗೆ ಈ ಯೋಜನೆಯ ಪ್ರಯೋಜನ ಸಿಗುವ ಯಾವ ಸಾಧ್ಯತೆಗಳು ಕಾಣಿಸುತ್ತಿಲ್ಲ.

ಹೆಚ್ಚು ಹಣ ಇರುವವರು ಮಾತ್ರ ಇಲ್ಲಿ ಹೂಡಿಕೆ ಮಾಡಬಹುದು, ಇನ್ನು ಅಷ್ಟೊಂದು ಹಣ ಇದ್ದವರಿಗೆ ಪಿಂಚಣಿ ದೊಡ್ಡ ವಿಷಯವಾಗುವುದಿಲ್ಲ ಎನ್ನುವುದು ಹಲವರ ಅಭಿಪ್ರಾಯ. ಹಾಗಾಗಿ ಎಸ್ ಬಿ ಐ ಇನ್ನು ಮುಂದೆ ಬಡವರಿಗೆ ಅನುಕೂಲವಾಗುವಂತಹ ಪಿಂಚಣಿ ಯೋಜನೆಯನ್ನು ಕೂಡ ಜಾರಿಗೆ ತರುತ್ತದೆಯಾ ಎಂಬುದನ್ನು ಕಾದು ನೋಡಬೇಕು!

If you have an account in this bank, you will get 1 lakh pension every month

Follow us On

FaceBook Google News

If you have an account in this bank, you will get 1 lakh pension every month