ಆಧಾರ್ ಕಾರ್ಡ್ ಇದ್ರೆ ಸಾಕು ಸಿಗುತ್ತೆ 2 ಲಕ್ಷ ರೂಪಾಯಿವರೆಗೆ ಪರ್ಸನಲ್ ಲೋನ್! ಅಪ್ಲೈ ಮಾಡಿ

ಕೆಲವು ನೀತಿ ನಿಯಮಗಳ ಆಧಾರದ ಮೇಲೆ ಶರತ್ತು ಬದ್ಧ ವೈಯಕ್ತಿಕ ಸಾಲ (personal loan) ಒದಗಿಸಲಾಗುತ್ತದೆ. 2 ಲಕ್ಷ ರೂಪಾಯಿಗಳ ವರೆಗೆ ಇಲ್ಲಿ ಸಾಲ ಪಡೆದುಕೊಳ್ಳಬಹುದು.

Personal Loan : ಭಾರತದಲ್ಲಿ ಆಧಾರ್ ಕಾರ್ಡ್ (Aadhaar card) ಎನ್ನುವುದು ಪ್ರತಿಯೊಬ್ಬ ಪ್ರಜೆಗೂ ಕೂಡ ಬಹಳ ಮುಖ್ಯವಾಗಿರುವ ದಾಖಲೆ ಆಗಿರುತ್ತೆ, ಒಂದು ಮಗುವಿಗೆ ಐದು ವರ್ಷ ದಾಟಿದ ನಂತರ ಆಧಾರ್ ಕಾರ್ಡ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ (Aadhaar card is mandatory).

ಎಲ್ಲಾ ಹಣಕಾಸಿನ ವ್ಯವಹಾರಕ್ಕೆ ಸರ್ಕಾರಿ ಹಾಗೂ ಸರ್ಕಾರೇತರ ಕೆಲಸಗಳಿಗೂ ಕೂಡ ಆಧಾರ್ ಕಾರ್ಡ್ ಬೇಕೇ ಬೇಕು. ಸರ್ಕಾರವೇ ಆಧಾರ್ ಕಾರ್ಡ್ ಕಡ್ಡಾಯ ಮಾಡಿದ ಮೇಲೆ ನಿಮ್ಮಲ್ಲಿ ಪ್ರತಿಯೊಬ್ಬರು ಆಧಾರ್ ಕಾರ್ಡ್ ಹೊಂದಿರುತ್ತೀರಿ.. ಇನ್ನು ಮುಂದೆ ಆಧಾರ್ ಕಾರ್ಡ್ ನಿಂದ ಬ್ಯಾಂಕ್ನಿಂದ ಸುಲಭವಾಗಿ ಸಾಲ ಕೂಡ (Bank Loan) ಪಡೆದುಕೊಳ್ಳಬಹುದು.

ನಿಮ್ಮ ಹೆಣ್ಣು ಮಗುವಿನ ಹೆಸರಿನಲ್ಲಿ 87 ರೂಪಾಯಿ ಹೂಡಿಕೆ ಮಾಡಿ ಸಾಕು; ಸಿಗುತ್ತೆ 11 ಲಕ್ಷ ರೂಪಾಯಿ

ಆಧಾರ್ ಕಾರ್ಡ್ ಇದ್ರೆ ಸಾಕು ಸಿಗುತ್ತೆ 2 ಲಕ್ಷ ರೂಪಾಯಿವರೆಗೆ ಪರ್ಸನಲ್ ಲೋನ್! ಅಪ್ಲೈ ಮಾಡಿ - Kannada News

ಈ ಬ್ಯಾಂಕ್ ಗಳಲ್ಲಿ ಸಿಗುತ್ತೆ ಸಾಲ! (Bank loan)

ಎಸ್ ಬಿ ಐ (SBI Bank), ಕೋಟೆಕ್ ಮಹೀಂದ್ರಾ ಬ್ಯಾಂಕ್ (Kotak Mahindra Bank), ಎಚ್ ಡಿ ಎಫ್ ಸಿ ಬ್ಯಾಂಕ್ (HDFC Bank) ಗಳು ತಮ್ಮ ಮೊಬೈಲ್ ಅಪ್ಲಿಕೇಶನ್ (mobile application) ಮೂಲಕ ಆಧಾರ್ ಕಾರ್ಡ್ ಅನ್ನು ಆಧಾರವಾಗಿಟ್ಟುಕೊಂಡು ಸಾರ್ವಜನಿಕರಿಗೆ ಸಾಲ ಸೌಲಭ್ಯವನ್ನು ನೀಡುತ್ತಿವೆ.

ಕೇವಲ ಆಧಾರ್ ಕಾರ್ಡ್ ಇದ್ರೆ ಸಾಕು 2 ಲಕ್ಷ ರೂಪಾಯಿಗಳ ವರೆಗೆ ವೈಯಕ್ತಿಕ ಸಾಲ ಪಡೆದುಕೊಳ್ಳಬಹುದು. ಆಧಾರ್ ಕಾರ್ಡನ್ನು ಹೊರತುಪಡಿಸಿ ಬೇರೆ ದಾಖಲೆಗಳನ್ನು (documents) ಕೊಡುವ ಅಗತ್ಯವೂ ಇಲ್ಲ

ಕೆಲವು ನೀತಿ ನಿಯಮಗಳ ಆಧಾರದ ಮೇಲೆ ಶರತ್ತು ಬದ್ಧ ವೈಯಕ್ತಿಕ ಸಾಲ (personal loan) ಒದಗಿಸಲಾಗುತ್ತದೆ. 2 ಲಕ್ಷ ರೂಪಾಯಿಗಳ ವರೆಗೆ ಇಲ್ಲಿ ಸಾಲ ಪಡೆದುಕೊಳ್ಳಬಹುದು.

₹500 ರೂಪಾಯಿ ನೋಟುಗಳ ಬಗ್ಗೆ ಮಹತ್ವದ ಆದೇಶ; ಬಳಕೆಗೂ ಮೊದಲು ನಿಯಮ ತಿಳಿದುಕೊಳ್ಳಿ

ಸಾಲ ಪಡೆದುಕೊಳ್ಳಲು ಏನು ಮಾಡಬೇಕು?

Personal Loanನಿಮ್ಮ ಬಳಿ ಆಧಾರ್ ಕಾರ್ಡ್ ಇದ್ರೆ, ವಯಕ್ತಿಕ ಸಾಲವನ್ನು ಕೊಟೆಕ್ ಮಹೇಂದ್ರ ಬ್ಯಾಂಕ್, SBI Bank, HDFC Bank ಗಳು ನೀಡುತ್ತಿವೆ. ಇದಕ್ಕಾಗಿ ನೀವು ಮೊದಲು ಈ ಬ್ಯಾಂಕ್ ಗಳ ಅಧಿಕೃತ ವೆಬ್ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬೇಕು.

ನಂತರ “ಪರ್ಸನಲ್ ಲೋನ್” ಆಯ್ಕೆ ಮಾಡಿಕೊಂಡು ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ (PAN Card) ವಿವರಗಳನ್ನು ನೀಡಬೇಕು ಹಾಗೂ ಅಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಬೇಕು.

ಈ ಸಾಲ ಪಡೆದುಕೊಳ್ಳುವುದಕ್ಕೆ ಸಿಬಿಲ್ ಸ್ಕೋರ್ (CIBIL score) ಬಹಳ ಮುಖ್ಯವಾಗಿರುತ್ತದೆ 750 ಗಿಂತಲೂ ಹೆಚ್ಚಿನ ಸಿಬಿಲ್ ಸ್ಕೋರ್ ಇದ್ರೆ ಸುಲಭವಾಗಿ ಸಾಲ ಸಿಗುತ್ತದೆ.

ಕೇವಲ ₹24 ಸಾವಿರಕ್ಕೆ ಮಾರಾಟಕ್ಕಿದೆ ಸ್ಪ್ಲೆಂಡರ್ ಪ್ಲಸ್ ಬೈಕ್; 70 ಕಿಲೋ ಮೀಟರ್ ಮೈಲೇಜ್

ಇನ್ನು ನೀವು ಎಲ್ಲ ದಾಖಲೆಗಳನ್ನು ಭರ್ತಿ ಮಾಡಿದ ನಂತರ ನಿಮ್ಮ ರಿಜಿಸ್ಟ್ರರ್ಡ್ ಮೊಬೈಲ್ ಸಂಖ್ಯೆಗೆ ಓಟಿಪಿ (OTP) ಕಳುಹಿಸಲಾಗುತ್ತದೆ. ಅದನ್ನ ನಮೂದಿಸಬೇಕು, ಎಲ್ಲ ಮಾಹಿತಿಗಳು ಸರಿಯಾಗಿದ್ದು ಎಲ್ಲಾ ದಾಖಲೆಗಳು ಕೂಡ ಸರಿಯಾಗಿದ್ದರೆ ಬ್ಯಾಂಕ್ ನಿಮ್ಮ ವೈಯಕ್ತಿಕ ಸಾಲವನ್ನು ಮಂಜೂರು ಮಾಡುತ್ತದೆ

ಬ್ಯಾಂಕ್ ಸಾಲವನ್ನು ಮಂಜೂರು ಮಾಡಿದ ಕೆಲವೇ ನಿಮಿಷಗಳಲ್ಲಿ ನಿಮ್ಮ ಖಾತೆಗೆ 2 ಲಕ್ಷ ರೂಪಾಯಿಗಳು ಬಂದು ಸೇರುತ್ತದೆ. ಹೆಚ್ಚಿನ ದಾಖಲೆಗಳಿಲ್ಲದೆ ಹೆಚ್ಚು ಟೆನ್ಶನ್ ಮಾಡಿಕೊಳ್ಳದೆ ಸುಲಭವಾಗಿ ಎರಡು ಲಕ್ಷ ರೂಪಾಯಿಗಳ ವರೆಗೆ ಕುಳಿತಲ್ಲಿಯೇ ಈ ರೀತಿಯಾಗಿ ಸಾಲ ಪಡೆದುಕೊಳ್ಳಬಹುದು.

Aadhaar card is enough to get a personal loan up to 2 lakh rupees

Follow us On

FaceBook Google News

Aadhaar card is enough to get a personal loan up to 2 lakh rupees