ನಮ್ಮಲ್ಲಿ ಬ್ಯುಸಿನೆಸ್ (Own Business) ಮಾಡಬೇಕು ಎಂದು ಆಸಕ್ತಿ ಇರುವ ಹಲವು ಜನರಿದ್ದಾರೆ. ಆದರೆ ಎಲ್ಲರಿಗೂ ಯಾವ ಬ್ಯುಸಿನೆಸ್ ಮಾಡಬೇಕು ಎಂದು ಐಡಿಯಾ ಇರುವುದಿಲ್ಲ. ಇನ್ನಷ್ಟು ಜನರು ಹೆಚ್ಚು ಬಂಡವಾಳ ಹಾಕುವುದಕ್ಕೆ ಸಾಧ್ಯವಿಲ್ಲ ಎಂದು ಬ್ಯುಸಿನೆಸ್ ಮಾಡುವ ಐಡಿಯಾವನ್ನು ಡ್ರಾಪ್ ಮಾಡಿರುತ್ತಾರೆ.
ಆದರೆ ಇಂದು ನಿಮಗೆ ಒಂದು ಒಳ್ಳೆಯ ಲಾಭ ತಂದುಕೊಡುವಂಥ ಬ್ಯುಸಿನೆಸ್ ಐಡಿಯಾ (Business Idea) ತಿಳಿಸುತ್ತೇವೆ. ಇದರಲ್ಲಿ ನೀವು 2 ಲಕ್ಷ ಇನ್ವೆಸ್ಟ್ ಮಾಡಿದರೆ ಸಾಕು, 15 ಲಕ್ಷ ಲಾಭ ಗಳಿಸಬಹುದು. ಅಂಥ ಒಳ್ಳೆಯ ಬ್ಯುಸಿನೆಸ್ ಐಡಿಯಾ ಇದು.
ಹೌದು, ಒಂದು ವೇಳೆ ನೀವು ಬ್ಯುಸಿನೆಸ್ ಮಾಡಬೇಕು ಅಂದುಕೊಂಡಿದ್ದರೆ, ನೀವು ಸಿಟಿಯಲ್ಲಿ ವಾಸ ಮಾಡುತ್ತಿದ್ದು, ಅಲ್ಲಿನ ಜನರ ಅಗತ್ಯತೆಗಳು ಏನೇನು ಎಂದು ನಿಮಗೆ ಅರ್ಥವಾಗಿದ್ದರೆ, ನೀವು ಈ ಬ್ಯುಸಿನೆಸ್ ಶುರು ಮಾಡಬಹುದು, ಇದರಿಂದ ನಿಮಗೆ ಒಳ್ಳೆಯ ಲಾಭ, ಕೈತುಂಬಾ ಹಣ ಸಿಗುತ್ತದೆ.
ಇದು ಕಬ್ಬಿಣದಿಂದ ಮಾಡುವ ಪೀಠೋಪಕರಣಗಳ ಬ್ಯುಸಿನೆಸ್ (Furniture Business) ಆಗಿದೆ. ಪ್ರಸ್ತುತ ಇವುಗಳಿಗೆ ಭಾರಿ ಬೇಡಿಕೆ ಇದೆ, ಹೆಚ್ಚಿನ ಜನರು ತಮ್ಮ ಮನೆಗೆ ಬೇಕು ಎಂದು ಖರೀದಿ ಮಾಡುತ್ತಿದ್ದಾರೆ. ಇವುಗಳನ್ನು ಆಕರ್ಷಕವಾಗಿ ತಯಾರಿಸಬೇಕು.
ಇನ್ಮೇಲೆ ಕ್ಯಾಶ್ ಪಡೆಯೋಕೆ ಎಟಿಎಂಗೆ ಹೋಗೋದೇ ಬೇಡ! ಮನೆಗೆ ಬರಲಿದೆ ಎಟಿಎಂ, ಹೊಸ ಸೇವೆ
ಹೌದು, ಕಲಾತ್ಮಕವಾಗಿ, ಕ್ರಿಯಾಶೀಲತೆ ಇಂದ ಮಾಡ್ಯುಲರ್ ಪೀಠೋಪಕರಣಗಳನ್ನು ತಯಾರಿಸಿದರೆ, ಹೆಚ್ಚಿನ ಜನರು ಇಷ್ಟಪಟ್ಟು ಖರೀದಿ ಮಾಡುತ್ತಾರೆ. ಹಾಗಾಗಿ ಈ ಒಂದು ಬ್ಯುಸಿನೆಸ್ ಶುರು ಮಾಡಿದರೆ ನೀವು ಕಡಿಮೆ ಸಮಯದಲ್ಲಿ ಹೆಚ್ಚು ಲಾಭ ಗಳಿಸಬಹುದು.
ಪೀಠೋಪಕರಣಗಳ ಬ್ಯುಸಿನೆಸ್ ಅನ್ನು ಶುರು ಮಾಡುವುದು ಹೇಗೆ? ಈ ಬ್ಯುಸಿನೆಸ್ ನಡೆಸಿಕೊಂಡು ಹೋಗುವುದು ಹೇಗೆ? ಇದೆಲ್ಲದರ ಬಗ್ಗೆ ಇಂದು ನಿಮಗೆ ಸಂಪೂರ್ಣವಾಗಿ ಮಾಹಿತಿ ನೀಡುತ್ತೇವೆ..
ಖರ್ಚುಗಳು ಹೇಗಿರುತ್ತದೆ ಎಂದರೆ.. ಈ ಬ್ಯುಸಿನೆಸ್ ಶುರು ಮಾಡಲಿ 2000 ಚದರ ಅಡಿಗಳಷ್ಟು ಜಾಗ ಇರಬೇಕು, ಅಥವಾ ಇಷ್ಟು ವಿಸ್ತ್ರೀರ್ಣ ಇರುವ ಜಾಗವನ್ನು ಬಾಡಿಗೆಗೆ ಪಡೆದಿರಬೇಕು. ಬಾಡಿಗೆಗೆ ಪಡೆಯಯುವುದಾದರೆ ಇದಕ್ಕಾಗಿ ಸುಮಾರು 4.13 ಲಕ್ಷ ಖರ್ಚಾಗಬಹುದು.
ಯಂತ್ರೋಪಕರಣಗಳಿಗೆ ಸುಮಾರು 9.81 ಲಕ್ಷ ಬೇಕಾಗಬಹುದು. ಪೀಠೋಪಕರಣ (Home Furniture) ಹಾಗೂ ಫಿಕ್ಚರ್ ಗಳಿಗೆ 1 ಲಕ್ಷ ಖರ್ಚಾಗುತ್ತದೆ. ಒಟ್ಟು ಬಂಡವಾಳ 8.87 ಲಕ್ಷ ಬೇಕಾಗುತ್ತದೆ. ಇನ್ನು ಒಟ್ಟಾರೆ ಖರ್ಚು 23 ಲಕ್ಷ ಆಗಿರುತ್ತದೆ.
Jio, Airtel ಗೆ ಠಕ್ಕರ್ ಕೊಟ್ಟ BSNL ನೆಟ್ವರ್ಕ್ನಿಂದ ₹107 ರೂಪಾಯಿಗೆ 35 ದಿನಗಳ ವ್ಯಾಲಿಡಿಟಿ ಲಾಂಚ್
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಈ ಬಗ್ಗೆ ಮಾಹಿತಿ ನೀಡಿದ್ದು, ಇದರ ಅನುಸಾರ ಮೊದಲ ವರ್ಷಕ್ಕೆ 72 ಲಕ್ಷ, ಎರಡನೇ ವರ್ಷಕ್ಕೆ 92.93 ಲಕ್ಷ, 3ನೇ ವರ್ಷಕ್ಕೆ 1.08 ಕೋಟಿ, 4ನೇ ವರ್ಷಕ್ಕೆ 1.17 ಕೋಟಿ, 5ನೇ ವರ್ಷಕ್ಕೆ 1.25 ಕೋಟಿ ಮಾರಾಟ ಮಾಡಬಹುದು.
ಇನ್ನು ಉದ್ಯಮದ ನಿವ್ವಳ ಲಾಭ ಎಷ್ಟು ಸಿಗಬಹುದು ಎಂದು ಕೂಡ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ ಮಾಹಿತಿ ನೀಡಿದ್ದು, ಮೊದಲ ವರ್ಷ 5.14 ಲಕ್ಷ, 2ನೇ ವರ್ಷ 8.65 ಲಕ್ಷ, 3ನೇ ವರ್ಷ 12.16 ಲಕ್ಷ, 4ನೇ ವರ್ಷ 13.57 ಲಕ್ಷ, 5ನೇ ವರ್ಷ 14.66 ಲಕ್ಷ ನಿವ್ವಳ ಲಾಭ ಸಿಗುತ್ತದೆ.
If you start a business with just 2 lakhs, it is enough to make a profit of 15 lakhs
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.