ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹತ್ತು ಸಾವಿರ ಡಿಪಾಸಿಟ್ ಇಟ್ರೆ 7 ಲಕ್ಷ ಸಿಗಲಿದೆ
ಸಾಮಾನ್ಯರಿಗೆ ಅನುಕೂಲವಾಗುವಂತಹ ಸಾಕಷ್ಟು ಬೇರೆ ಬೇರೆ ರೀತಿಯ ಹೂಡಿಕೆ (Investment) ಯೋಜನೆಗಳು ಅಂಚೆ ಕಚೇರಿಯಲ್ಲಿ ಇವೆ
ಭಾರತೀಯ ಅಂಚೆ ಕಚೇರಿ (Indian post office) ಸರ್ಕಾರದ ಅವಲಂಬಿತ ಸಂಸ್ಥೆ ಆಗಿದ್ದು, ಯಾವುದೇ ಮಾರುಕಟ್ಟೆ ಅಪಾಯ ಇಲ್ಲದೆ (market risk) ಉತ್ತಮ ಆದಾಯ ಕೊಡುವಂತಹ ಯೋಜನೆಗಳನ್ನು ಪರಿಚಯಿಸಿದೆ.
ಸಾಮಾನ್ಯರಿಗೆ ಅನುಕೂಲವಾಗುವಂತಹ ಸಾಕಷ್ಟು ಬೇರೆ ಬೇರೆ ರೀತಿಯ ಹೂಡಿಕೆ (Investment) ಯೋಜನೆಗಳು ಅಂಚೆ ಕಚೇರಿಯಲ್ಲಿ ಇವೆ. ನೀವು ಕನಿಷ್ಠ ಮೊತ್ತದ ಹೂಡಿಕೆ ಮಾಡುವುದರಿಂದ ಉತ್ತಮ ಆದಾಯ ಪಡೆದುಕೊಳ್ಳಬಹುದು.
ಸುಮಾರು 13ಕ್ಕೂ ಹೆಚ್ಚು ಉಳಿತಾಯ ಯೋಜನೆಗಳನ್ನು ಅಂಚೆ ಕಚೇರಿ ಇತ್ತೀಚಿಗೆ ಪರಿಚಯಿಸಿದೆ.
ಗೋಲ್ಡ್ ಲೋನ್, ಪರ್ಸನಲ್ ಲೋನ್! ಯಾವುದು ಬೆಸ್ಟ್? ಯಾವುದು ಹೆಚ್ಚು ಬೆನಿಫಿಟ್
ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿ! (Invest in post office)
ಭಾರತೀಯ ಅಂಚೆ ಕಚೇರಿಯಲ್ಲಿ ಆರ್ ಡಿ (recurring deposit) ಹೂಡಿಕೆ ಮಾಡಿದರೆ ನೀವು ಉತ್ತಮ ಲಾಭವನ್ನು ಪಡೆದುಕೊಳ್ಳಬಹುದು. ಕೇವಲ 10,000ಗಳನ್ನು ಹೂಡಿಕೆ ಮಾಡಿದರೆ 7 ಲಕ್ಷಗಳನ್ನು ಹಿಂಪಡೆಯಬಹುದು.
ಅಂಚೆ ಕಚೇರಿಯ ಆರ್ ಡಿ ಯಲ್ಲಿ 5 ವರ್ಷಗಳವರೆಗೆ 10,000ಗಳನ್ನು ಹೂಡಿಕೆ ಮಾಡಿಕೊಂಡು ಬಂದರೆ 7 ಲಕ್ಷ ರೂಪಾಯಿಗಳು ಸಿಗುತ್ತವೆ. ಇಲ್ಲಿ ಯಾವುದೇ ಮಾರುಕಟ್ಟೆ ಅಪಾಯವು ಇಲ್ಲ, ಇಲ್ಲಿ ಪ್ರತಿ ವರ್ಷ ನೀವು ಹೂಡಿಕೆ ಮಾಡುತ್ತಾ ಹೋಗಬೇಕು. ಕೇವಲ ಐದು ವರ್ಷಗಳವರೆಗೆ ಹೂಡಿಕೆ ಮಾಡಿದರೆ ಎಷ್ಟು ದೊಡ್ಡ ಮೊತ್ತ ಹಿಂಪಡೆಯಬಹುದು ಎನ್ನುವುದು ನಿಮಗೆ ಈಗಾಗಲೇ ಅರ್ಥವಾಗಿರುತ್ತೆ.
ಹೊಸ ಮನೆ ಕಟ್ಟೋರಿಗೆ ಸಿಹಿ ಸುದ್ದಿ! ಕಡಿಮೆ ಬಡ್ಡಿ ದರದಲ್ಲಿ ಸಿಗಲಿದೆ ಹೋಂ ಲೋನ್
ಭವಿಷ್ಯದ ದೃಷ್ಟಿಯಿಂದ ಒಂದಷ್ಟು ಹಣಕಾಸು ಉಳಿಸಿಕೊಳ್ಳುವುದು ಒಳ್ಳೆಯದು ಈ ರೀತಿ ಮಾಡುವುದರಿಂದ ಮುಂಬರುವ ದಿನಗಳಲ್ಲಿ ಆರ್ಥಿಕವಾಗಿ ಸಮಸ್ಯೆ ಅನುಭವಿಸಬೇಕಾಗಿಲ್ಲ, ಇದಕ್ಕೆ ಪೂರಕವಾಗಿ ಭಾರತೀಯ ಅಂಚೆ ಕಚೇರಿ ಉತ್ತಮ ಹೂಡಿಕೆ ಯೋಜನೆ ಪರಿಚಯಿಸಿದೆ.
ಈ 2 ರೂಪಾಯಿ ನೋಟು ನಿಮ್ಮತ್ರ ಇದ್ರೆ ಸಿಗುತ್ತೆ ಲಕ್ಷಕ್ಕೂ ಅಧಿಕ ಹಣ! ಇಲ್ಲಿದೆ ಡೀಟೇಲ್ಸ್
ನೀವು ಮರುಕಳಿಸುವ ಠೇವಣಿ ಅಥವಾ ಆರ್ ಡಿ ಯಲ್ಲಿ ಹೂಡಿಕೆ ಮಾಡಿದ್ರೆ ಹೆಸರೇ ಸೂಚಿಸುವಂತೆ ನೀವು ಉತ್ತಮ ಆದಾಯವನ್ನು ಹಿಂಪಡೆಯಬಹುದು. ಈ ಆರ್ ಡಿ ಸ್ಕೀಮ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಹತ್ತಿರದ ಪೋಸ್ಟ್ ಆಫೀಸ್ ಗೆ ಹೋಗಿ ಅಥವಾ ಪೋಸ್ಟ್ ಆಫೀಸ್ ಅಧಿಕೃತ ವೆಬ್ಸೈಟ್ನಲ್ಲಿ ಮಾಹಿತಿ ಪಡೆಯಬಹುದು.
In this post office scheme you will get 7 lakhs for 10 thousand deposit