ಬಂಪರ್ ಅವಕಾಶ, ಬರಿ ₹1,499ಕ್ಕೆ ವಿಮಾನದಲ್ಲಿ ಹಾರಾಡಿ! ಮಾನ್ಸೂನ್ ಆಫರ್
ವಿಮಾನ ಪ್ರಯಾಣಿಕರಿಗಾಗಿ ಇಂಡಿಗೋ ನೀಡಿದ ಮಾನ್ಸೂನ್ ಕೊಡುಗೆಯಲ್ಲಿ ₹1,499 ರಿಂದ ಟಿಕೆಟ್, 50% ಬ್ಯಾಗೇಜ್ ಡಿಸ್ಕೌಂಟ್, ಅಂತರ್ಜಾತೀಯ ಟಿಕೆಟ್ ₹4,399 ರಿಂದ ಪ್ರಾರಂಭ!

- ಜುಲೈ 1ರಿಂದ ಸೆಪ್ಟೆಂಬರ್ 21ರೊಳಗೆ ಪ್ರಯಾಣಿಕರಿಗೆ ಅವಕಾಶ
- ದೇಶೀಯ ಟಿಕೆಟ್ ಕೇವಲ ₹1,499 ರಿಂದ ಆರಂಭ
- ಬ್ಯಾಗೇಜ್ ಚಾರ್ಜ್‌ಗೂ 50% ರಿಯಾಯಿತಿ
ಪ್ರಖ್ಯಾತ ವಿಮಾನಯಾನ ಸಂಸ್ಥೆ ಇಂಡಿಗೋ (Indigo Flight) ಮತ್ತೆ ಪ್ರಯಾಣಿಕರ ಮನ ಸೆಳೆಯುವ ಆಫರ್‌ನ್ನು ಘೋಷಿಸಿದೆ. ‘ಮಾನ್ಸೂನ್ ಸೇಲ್’ ಹೆಸರಿನಲ್ಲಿ ಟಿಕೆಟ್ ಮೇಲೆ ಭರ್ಜರಿ ರಿಯಾಯಿತಿಯನ್ನೂ ಘೋಷಿಸಲಾಗಿದೆ.
ಈ ಆಫರ್‌ನಡಿ ದೇಶೀಯ (domestic Flight Ticket) ಟಿಕೆಟ್ ಕೇವಲ ₹1,499 ರಿಂದ ಆರಂಭವಾಗುತ್ತಿದ್ದು, ಅಂತರಾಷ್ಟ್ರೀಯ (international Flight Ticket) ಟಿಕೆಟ್ ₹4,399 ರಿಂದ ಲಭ್ಯವಿದೆ.
ಇದನ್ನೂ ಓದಿ: ಬ್ಯಾಂಕ್ ಚೆಕ್ ಮೇಲೆ Only ಅಂತ ಬರೆಯೋದು ಏಕೆ ಗೊತ್ತಾ? 99% ಜನಕ್ಕೆ ಗೊತ್ತಿಲ್ಲ
ಕಂಪನಿಯ ಪ್ರಕಾರ, ಈ ಸೇಲ್ ಆಫರ್ ಜೂನ್ 29ರವರೆಗೆ ಮಾತ್ರ ಬುಕಿಂಗ್ (booking) ಗೆ ಲಭ್ಯವಿರುತ್ತದೆ. ಆದರೆ ಒಂದು ಪ್ರಮುಖ ಷರತ್ತು ಇದೆ – ನೀವು ಜುಲೈ 1 ರಿಂದ ಸೆಪ್ಟೆಂಬರ್ 21ರೊಳಗೆ ಪ್ರಯಾಣ ಮಾಡಬೇಕಾಗುತ್ತದೆ. ಅಂದರೆ ಮುಂಗಡವಾಗಿ ಯೋಜನೆ ಹಾಕಿಕೊಳ್ಳುವವರಿಗೆ ಇದು ಉತ್ತಮ ರೀತಿಯ ಅವಕಾಶ.
ಇನ್ನೊಂದು ಸಿಹಿ ಸುದ್ದಿ ಎಂದರೆ – ಬಿಜಿನೆಸ್ ಕ್ಲಾಸ್ ಟಿಕೆಟ್ ಕೂಡಾ ₹9,999 ರಿಂದ ಆರಂಭವಾಗುತ್ತಿದ್ದು, ಇದುವರೆಗೆ ಈ ಬೆಲೆಯಲ್ಲಿ ಬಿಜಿನೆಸ್ ಕ್ಲಾಸ್ ಪ್ರಯಾಣ ದುಬಾರಿಯಾಗಿತ್ತು. ಈ ಆಫರ್‌ನಡಿ ಇನ್ನೊಂದು ವಿಶೇಷವೆಂದರೆ ಪ್ರೀಪೇಯ್ಡ್ ಬ್ಯಾಗೇಜ್ (prepaid baggage) ಮೇಲೆ 50% ರಿಯಾಯಿತಿ ದೊರೆಯಲಿದೆ.
ಇದನ್ನೂ ಓದಿ: ಇದೇ ನಮ್ಮ ದೇಶದ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್! ಕಡಿಮೆ ಬೆಲೆ, ಮಸ್ತ್ ಮೈಲೇಜ್
ಇಂಡಿಗೋ ಈ ರೀತಿಯ ಆಫರ್‌ಗಳನ್ನು ನಿರಂತರವಾಗಿ ನೀಡುತ್ತಿದ್ದರೂ ಈ ಬಾರಿ ಮಳೆಗಾಲದ ವಿಶಿಷ್ಟ ಕಾಲಕ್ಕಾಗಿ ನೀಡಿರುವ ಈ ಆಫರ್ ವಿಮಾನ ಪ್ರಯಾಣಿಕರಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಬಜೆಟ್ ಪ್ರಯಾಣಿಕರಿಂದ ಬಿಸಿನೆಸ್ ಕ್ಲಾಸ್ ಪ್ರಯಾಣಿಕರೆಲ್ಲರೂ ಇದರ ಲಾಭ ಪಡೆಯಬಹುದಾಗಿದೆ.
ಇದನ್ನೂ ಓದಿ: ಕೇವಲ ₹694 ರೂಪಾಯಿ ಖರ್ಚಿನಲ್ಲಿ ವಿಮಾನ ಹಾರಾಟ! ಇಲ್ಲಿದೆ ಫುಲ್ ಡೀಟೇಲ್ಸ್
IndiGo Monsoon Offer, Domestic Tickets from 1,499




