LIC ಮತ್ತೊಂದು ಹೊಸ ಯೋಜನೆ.. ಕೇವಲ ₹250 ಹೂಡಿಕೆ ಮಾಡಿದ್ರೆ ಸಾಕು ₹52 ಲಕ್ಷ ಆದಾಯ! ಕಡಿಮೆ ಹೂಡಿಕೆ ಹೆಚ್ಚು ಲಾಭ

ಕಡಿಮೆ ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸಬಹುದಾದಂಥ ಹಲವು ಉತ್ತಮ ಯೋಜನೆಗಳು ಲಭ್ಯವಿದೆ. ಅಂಥ ಯೋಜನೆಗಳಲ್ಲಿ ಒಂದು LIC ಜೀವನ್ ಲಾಭ್ ಪಾಲಿಸಿ.

ನಾವು ಗಳಿಸುವ ಹಣದಲ್ಲಿ ಸ್ವಲ್ಪ ಮಟ್ಟಿಗೆ ಹಣವನ್ನು ಹೂಡಿಕೆ (Money Investment) ಮಾಡಿದರೆ, ನಮ್ಮ ಹಣವು ಉಳಿತಾಯ (Money Savings) ಆಗುವುದರ ಜೊತೆಗೆ ಉತ್ತಮವಾದ ಲಾಭ ಮತ್ತು ಆದಾಯವನ್ನು ಕೂಡ ತಂದುಕೊಡುತ್ತದೆ.. ಈಗ ಹಣ ಉಳಿಸಿ ಭವಿಷ್ಯದಲ್ಲಿ ಚಿಂತೆ ಇಲ್ಲದೆ ಜೀವನ ಸಾಗಿಸಬಹುದು.

ನಿಮ್ಮ ಹಣ ಹೂಡಿಕೆ ಮಾಡುವುದಕ್ಕೆ ಸುರಕ್ಷಿತವಾದ ಸ್ಥಳ ಎಂದರೆ LIC ಯೋಜನೆಗಳು (Life Insurance Policy). ಹಲವು ವರ್ಷಗಳಿಂದ ಜನರ ನಂಬಿಕೆಯನ್ನು ಉಳಿಸಿಕೊಂಡಿರುವ ಬಂದಿರುವ ಸಂಸ್ಥೆ LIC. ಇಲ್ಲಿ ನೀವು ಹಣ ಹೂಡಿಕೆ ಮಾಡಿ, ಹೆಚ್ಚು ಲಾಭ ಪಡೆಯಬಹುದು. LIC ಯಲ್ಲಿ ನೀವು ಹೂಡಿಕೆ ಮಾಡುವ ಹಣ ಸೂರಕ್ಷಿತವಾಗಿರುತ್ತದೆ. ಮೋಸ ಆಗುವುದಿಲ್ಲ.

ಹಾಗೆಯೇ ಕಡಿಮೆ ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸಬಹುದಾದಂಥ ಹಲವು ಉತ್ತಮ ಯೋಜನೆಗಳು LIC ಯೋಜನೆಗಳಲ್ಲಿ ಲಭ್ಯವಿದೆ. ಅಂಥ ಯೋಜನೆಗಳಲ್ಲಿ ಒಂದು LIC ಜೀವನ್ ಲಾಭ್ ಪಾಲಿಸಿ (LIC Jeevan Labh Policy) ಸಹ ಆಗಿದೆ. LICಯ ಈ ಜೀವನ್ ವಿಮಾ ಪಾಲಿಸಿ ನಮ್ಮ ದೇಶದ ಜನರ ನಡುವೆ ಭಾರಿ ಫೇಮಸ್ ಆಗಿದೆ.

LIC ಮತ್ತೊಂದು ಹೊಸ ಯೋಜನೆ.. ಕೇವಲ ₹250 ಹೂಡಿಕೆ ಮಾಡಿದ್ರೆ ಸಾಕು ₹52 ಲಕ್ಷ ಆದಾಯ! ಕಡಿಮೆ ಹೂಡಿಕೆ ಹೆಚ್ಚು ಲಾಭ - Kannada News

ಚಿನ್ನದ ಬೆಲೆ ಏಕಾಏಕಿ 20% ಕಡಿತ, ಬೆಳ್ಳಿ ಬೆಲೆ 200 ರೂಪಾಯಿ ಏರಿಕೆ! ಚಿನ್ನ ಖರೀದಿಗೆ ಇದುವೇ ಒಳ್ಳೆಯ ಸಮಯ

ಜನರಿಗೆ ಕಷ್ಟ ಕಾಲದಲ್ಲಿ ಸಹಾಯ ಆಗುವುದಕ್ಕೆ ಅಥವಾ ಮರಣಾ ನಂತರ ಕುಟುಂಬಕ್ಕೆ ಸಹಾಯ ಆಗುವುದಕ್ಕೆ LIC ಹಲವು ಯೋಜನೆಗಳನ್ನು ಜಾರಿಗೆ ತರುತ್ತಲಿದೆ. ಅದರಲ್ಲಿ ಈ LIC ಜೀವನ್ ಲಾಭ್ ಯೋಜನೆ ಕೂಡ ಒಂದು. ಈಗಾಗಲೇ ಹಲವು ಜನರು ಈ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದು, ನೀವು ಕೂಡ ಶುರು ಮಾಡಿಬಹುದು.

ಇದು ಜನರಿಗೆ ಬಹಳ ಉಪಯೋಗ ಅಗುವಂಥ ಯೋಜನೆ ಆಗಿದೆ, ಈ ಯೋಜನೆಯಲ್ಲಿ ನೀವು ಹಣ ಉಳಿತಾಯ ಮಾಡುವುದರ ಜೊತೆಗೆ ಇದು ವಿಮೆ ಕೂಡ ಆಗಿರುತ್ತದೆ. ಜೊತೆಗೆ ಇದು ದತ್ತಿ ಯೋಜನೆ ಕೂಡ ಆಗಿದೆ, ಈ ಯೋಜನೆಯಲ್ಲಿ ನೀವು ನಿರ್ದಿಷ್ಟ ಸಮಯದ ನಂತರ ಬೋನಸ್ ಪಡೆಯುತ್ತೀರಿ, ಬೋನಸ್ ಜೊತೆಗೆ ಒಟ್ಟು ಹಣವನ್ನು ನಿಮಗೆ ಕೊಡಲಾಗುತ್ತದೆ.

5 ಲಕ್ಷದ ಕಾರು.. 34 ಕಿ.ಮೀ ಮೈಲೇಜ್, 49 ಸಾವಿರ ರಿಯಾಯಿತಿ! ಒಟ್ಟೊಟ್ಟಿಗೆ ಬಂಪರ್ ಆಫರ್, ಬಜೆಟ್ ಬೆಲೆಯಲ್ಲಿ ಖರೀದಿಸಿ

Life Insurance PolicyLIC ಜೀವನ್ ಲಾಭ್ ಪಾಲಿಸಿಯನ್ನು ಶುರು ಮಾಡಲು, ವಯಸ್ಸಿನ ಮಿತಿ ಇದೆ, 18 ವರ್ಷದಿಂದ 59 ವರ್ಷದ ಒಳಗೆ ಇರುವ ಯಾರಾದರೂ ಕೂಡ LIC ಜೀವನ್ ಲಾಭ್ ಯೋಜನೆಯನ್ನು ಶುರು ಮಾಡಬಹುದು. ಈ ಯೋಜನೆಯಲ್ಲಿ ಉತ್ತಮ ಲಾಭ ಹೇಗೆ ಸಿಗುತ್ತದೆ ಎಂದು ನೋಡುವುದಾದರೆ, 25 ವರ್ಷದ ವ್ಯಕ್ತಿಯೊಬ್ಬ 25 ವರ್ಷಗಳ ಸಮಯಕ್ಕೆ ಜೀವನ್ ಲಾಭ್ ಪಾಲಿಸಿ ತೆಗೆದುಕೊಂಡರೆ..

ರೈತರಿಗೆ ಕೇಂದ್ರದಿಂದ ಸಿಹಿ ಸುದ್ದಿ, ಪ್ರಮುಖ ಘೋಷಣೆ! ಇನ್ನು ಹತ್ತು ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಹಣ

ದಿನಕ್ಕೆ 246 ರೂಪಾಯಿ ಪಾವತಿ ಮಾಡುತ್ತಾ ಬಂದರೆ ಸಾಕು.. ಇದರ ವಾರ್ಷಿಕ ಹೂಡಿಕೆ ₹86,954 ರೂಪಾಯಿ ಆಗುತ್ತದೆ. ವಾರ್ಷಿಕವಾಗಿ ಇಷ್ಟು ಹಣ ಹೂಡಿಕೆ ಮಾಡುತ್ತಾ ಬಂದರೆ, ಯೋಜನೆಯ ಅವಧಿ ಮುಗಿಯುವ ಸಮಯಕ್ಕೆ, ₹52,50,00 ರೂಪಾಯಿ ಆದಾಯ ನಿಮ್ಮ ಕೈಗೆ ಸಿಗುತ್ತದೆ..ಈ ಮೊತ್ತದಲ್ಲಿ ಅಷ್ಯೂರ್ಡ್ ಬೋನಸ್..

ರಿಕವರಿ ಬೋನಸ್ ಮತ್ತು ಹೆಚ್ಚುವರಿ ಬೋನಸ್ ಎಲ್ಲವು ಕೂಡ ಸಿಗುತ್ತದೆ. ಇಲ್ಲಿ ನೀವು ನೆನಪಿನಲ್ಲಿ ಇಡಬೇಕಾದ ಮುಖ್ಯವಾದ ಅಂಶ ಏನು ಎಂದರೆ, ಬೋನಸ್ ದರದಲ್ಲಿ ಬದಲಾವಣೆ ಆದ ಹಾಗೆ ನಿಮಗೆ ಸಿಗುವ ಆದಾಯದಲ್ಲಿ ಬದಲಾವಣೆ ಆಗುತ್ತದೆ.

ನಿಮ್ಮ ಬಳಿ ₹50 ರೂಪಾಯಿ ಇದ್ರೆ ಈ ಬೈಕ್ ನಿಮ್ಮದಾಗಿಸಿಕೊಳ್ಳಬಹುದು, ಕಡಿಮೆ ಬೆಲೆಗೆ ಸೂಪರ್ ಬೈಕ್ ಖರೀದಿಸಿ! ಕಡಿಮೆ EMI ಆಯ್ಕೆ

Lic jeevan labh policy updates

Follow us On

FaceBook Google News

Lic jeevan labh policy updates