Business News

ಕಡಿಮೆ ಪ್ರೀಮಿಯಂ, ಹೆಚ್ಚು ಬೆನಿಫಿಟ್! ಈ ಎಲ್‌ಐಸಿ ಪಾಲಿಸಿ ಬಗ್ಗೆ ಗೊತ್ತಾ

ಅಪಘಾತ ಅಥವಾ ಸಹಜ ಸಾವಿನ ಸಂದರ್ಭದಲ್ಲಿ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡುವ ಟರ್ಮ್ ಪಾಲಿಸಿ ಇದು. 18 ರಿಂದ 65 ವರ್ಷದವರೆಗೆ ಲಭ್ಯವಿದ್ದು, ಟ್ಯಾಕ್ಸ್ ಮನ್ನಾ ಕೂಡ ಇದೆ.ಅಪಘಾತ ಅಥವಾ ಸಹಜ ಸಾವಿನ ಸಂದರ್ಭದಲ್ಲಿ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡುವ ಟರ್ಮ್ ಪಾಲಿಸಿ ಇದು. 18 ರಿಂದ 65 ವರ್ಷದವರೆಗೆ ಲಭ್ಯವಿದ್ದು, ಟ್ಯಾಕ್ಸ್ ಮನ್ನಾ ಕೂಡ ಇದೆ.

Publisher: Kannada News Today (Digital Media)

  • ಟರ್ಮ್ ಪಾಲಿಸಿಗೆ ಕಡಿಮೆ ಪ್ರೀಮಿಯಂ
  • ಅಪಘಾತ ಮತ್ತು ಸಹಜ ಸಾವಿಗೆ ಅನುಕೂಲ
  • ಟ್ಯಾಕ್ಸ್ ಮನ್ನಾ ಲಭ್ಯವಿದೆ

ಕಡಿಮೆ ಪ್ರಿಮಿಯಂ (low premium) ನೀಡಿ ಹೆಚ್ಚಿನ ಲಾಭ ಪಡೆಯಬಹುದಾದ ಟರ್ಮ್ ಇನ್ಸುರನ್ಸ್ (term insurance) ಗಾಗಿ ಆಲೋಚಿಸುತ್ತಿದ್ದೀರಾ? ಅಂತಹವರಿಗೆ ಈ ಪಾಲಿಸಿ ಒಂದಿಷ್ಟು ಭದ್ರತೆ ತರಬಹುದಾದ ಆಯ್ಕೆ.

ಈ ಪಾಲಿಸಿ ಮುಖ್ಯವಾಗಿ ವ್ಯಕ್ತಿಯ ಮರಣದ ನಂತರ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡುತ್ತದೆ. ಪಾಲಿಸಿಯು ಸಹಜ (natural death) ಅಥವಾ ಅಪಘಾತದ (accidental death) ಸಾವು ಎರಡರನ್ನೂ ಒಳಗೊಂಡಿರುತ್ತದೆ.

ಕಡಿಮೆ ಪ್ರೀಮಿಯಂ, ಹೆಚ್ಚು ಬೆನಿಫಿಟ್! ಈ ಎಲ್‌ಐಸಿ ಪಾಲಿಸಿ ಬಗ್ಗೆ ಗೊತ್ತಾ

ಪಾಲಿಸಿದಾರನು ಅಪಘಾತದಿಂದ ಸಾವನ್ನಪ್ಪಿದರೆ, ಹೆಚ್ಚು ಮೊತ್ತದ ಪರಿಹಾರ ಲಭ್ಯವಿರುತ್ತದೆ. ಸಹಜ ಸಾವಿಗೆ ನಿರ್ದಿಷ್ಟ ಕಾಲಾವಧಿಯ ನಂತರ ಮಾತ್ರ ಪಾವತಿ ಆಗುತ್ತದೆ.

ಇದನ್ನೂ ಓದಿ: ಕೃಷಿ ಭೂಮಿ ಮಾರಾಟ ಮಾಡಿದ್ರೂ ಟ್ಯಾಕ್ಸ್ ಕಟ್ಟಬೇಕಾ? ಬಂತು ಹೊಸ ನಿಯಮ

ಪಾಲಿಸಿ ತೆಗೆದುಕೊಳ್ಳಲು ಕನಿಷ್ಠ ವಯಸ್ಸು 18 ಮತ್ತು ಗರಿಷ್ಠ 65 ವರ್ಷವಾಗಿದ್ದು, 10ರಿಂದ 40 ವರ್ಷಗಳವರೆಗೆ ಪಾಲಿಸಿ ಅವಧಿ ಆಯ್ಕೆಮಾಡಬಹುದು. ಇದರ ಜೊತೆಗೆ, ಪ್ಲಾನ್‌ನಲ್ಲಿ ಅಷ್ಟೆಲ್ಲಾ ಜಟಿಲತೆಯಿಲ್ಲದೆ ಸರಳವಾಗಿ ಪ್ರೀಮಿಯಂ ಆಯ್ಕೆ ಮಾಡಿಕೊಳ್ಳಬಹುದು — ಸಾಮಾನ್ಯ, ಸಿಂಗಲ್ ಅಥವಾ ಲಿಮಿಟೆಡ್ ಪೇಮೆಂಟ್ ರೂಪದಲ್ಲಿ.

ಈ ಪ್ಲಾನ್‌ನ ವಿಶೇಷತೆ ಎಂದರೆ, ನೀವು ಅಪಘಾತ ಬೀನಿಫಿಟ್ ರೈಡರ್ ಆಯ್ಕೆ ಮಾಡಿದರೆ, ಪಾವತಿ ಹೆಚ್ಚು ದೊರೆಯುತ್ತದೆ. ಆದರೆ ಅದಕ್ಕಾಗಿ ಹೆಚ್ಚುವರಿ ಪ್ರೀಮಿಯಂ ಕೊಡುವ ಅಗತ್ಯವಿರುತ್ತದೆ. ಉದಾಹರಣೆಗೆ, ಒಂದು ರೂ.5 ಲಕ್ಷ ಪಾಲಿಸಿ ತೆಗೆದುಕೊಳ್ಳುತ್ತಿದ್ದರೆ ವಾರ್ಷಿಕ ರೂ.11,000 ಪ್ರೀಮಿಯಂ ಪಾವತಿಯಾಗುತ್ತದೆ. ಅಪಘಾತದ ಸಾವಿಗೆ ₹10 ಲಕ್ಷ ಪಾವತಿಯಾಗಬಹುದು.

Life Insurance Policy

ಈ ಪ್ಲಾನ್‌ನ ಮತ್ತೊಂದು ಆಕರ್ಷಣೆಯೆಂದರೆ ಟ್ಯಾಕ್ಸ್ ಮನ್ನಾ (tax exemption). ರೂ.5 ಲಕ್ಷದವರೆಗೆ ಪಾವತಿಯಾದ ಪ್ರೀಮಿಯಂ ತೆರಿಗೆಯಿಂದ ವಿನಾಯ್ತಿ ಹೊಂದಿದೆ. ಆದರೆ ಅದಕ್ಕಿಂತ ಅಧಿಕ ಮೊತ್ತದ ಪಾಲಿಸಿಗೆ ಇನ್ಕಮ್ ಟ್ಯಾಕ್ಸ್ (income tax) ವಿಧವಾಗಬಹುದು.

ಇದನ್ನೂ ಓದಿ: ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಯೋಜನೆ, ವಿದ್ಯಾರ್ಥಿಗಳಿಗೆ 4 ಲಕ್ಷ ಶಿಕ್ಷಣ ಸಾಲ ಸೌಲಭ್ಯ

ಪಾಲಿಸಿ ಕ್ಲೈಮ್ ಮಾಡಬೇಕಾದ ಸಂದರ್ಭದಲ್ಲಿ ನಾಮಿನಿಯ ಸಿಂಗ್ನೆಚರ್ ಹೊಂದಿರುವ ಕ್ಲೈಮ್ ಫಾರ್ಮ್, ಮರಣ ಪ್ರಮಾಣಪತ್ರ, ಮತ್ತು ಪಾಲಿಸಿ ಪೇಪರ್‌ಗಳನ್ನು ಒದಗಿಸಬೇಕು. ಸರಿಯಾದ ದಾಖಲೆ ಇದ್ದರೆ ಹಣ ಪಾವತಿ ಸುಲಭವಾಗಿ ಸಿಗುತ್ತದೆ.

LIC Term Insurance Plan with Maximum Benefits

English Summary

Our Whatsapp Channel is Live Now 👇

Whatsapp Channel

Related Stories